ಈ ಒಂದು ವಸ್ತುವನ್ನ ಮನೆಯಲ್ಲಿ ಇಟ್ಟರೆ ಆಕ್ಸಿಜೆನ್ ಹೆಚ್ಚಾಗುತ್ತದೆ , ಸಮಯಕ್ಕೆ ಬೇಕಾದ ಮನೆಮದ್ದು ಇದು ಸಂಜೀವಿನಿ…

114

ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ನಮ್ಮ ದೇಹಕ್ಕೆ ಆಕ್ಸಿಜನ್ ಅಂಶವನ್ನು ಹೆಚ್ಚಾಗಿ ಒದಗಿಸಿ ಕೊಡುವಂತಹ ಆಹಾರ ಪದಾರ್ಥಗಳ ಬಗ್ಗೆ ಜೊತೆಗೆ ನಮ್ಮ ದೇಹಕ್ಕೆ ಹೇಗೆ ಹೆಚ್ಚು ಆಕ್ಸಿಜನ್ ಅನ್ನು ಒದಗಿಸುವುದು ಎಂಬುದರ ಕುರಿತು ಮಾತನಾಡುತ್ತಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಪ್ರಿಯ ಸ್ನೇಹಿತರೆ ನಮ್ಮ ದೇಹಕ್ಕೆ ಆಕ್ಸಿಜನ್ ಯಾಕೆ ಮುಖ್ಯ ಎಂಬುದನ್ನು ಕುರಿತು ಮೊದಲು ತಿಳಿದುಕೊಳ್ಳೋಣ ಇದಂತೂ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಮಾಹಿತಿ ಆಗಿದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ನಮ್ಮ ಆರೋಗ್ಯಕ್ಕೆ ಯಾಕೆ ಆಕ್ಸಿಜನ್ ಮುಖ್ಯ ಅಂತ ಹೇಳುವುದಾದರೆ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಆಗಬೇಕು ಅಂದರೆ ಈ ಆಕ್ಸಿಜನ್ ಅವಶ್ಯಕತೆ ತುಂಬಾ ಇರುತ್ತದೆ ಹಾಗೂ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹ ಆಕ್ಸಿಜನ್ ಅವಶ್ಯಕತೆ ಬಹಳ ಇರುತ್ತದೆ.ಹಾಗಾಗಿ ಇವತ್ತಿನ ಲೇಖನದಲ್ಲಿ ಆಕ್ಸಿಜನ್ ಅನ್ನು ನಮ್ಮ ದೇಹಕ್ಕೆ ಒದಗಿಸಿಕೊಡುವಂತೆ ಉತ್ತಮ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ ಬನ್ನಿ ಹೌದು ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಆಕ್ಸಿಜನ್ ಅವಶ್ಯಕವಾಗಿ ಬೇಕಾಗುತ್ತದೆ ನಮ್ಮ ಉಸಿರಾಟದ ಮೂಲಕ ನಮ್ಮ ದೇಹಕ್ಕೆ ಆಕ್ಸಿಜನ್ ಅಂಶ ಹೋಗುತ್ತದೆ ಆದರೆ

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಎಷ್ಟು ಆಕ್ಸಿಜನ್ ಮುಖ್ಯವೋ ಹಾಗೆ ಆಕ್ಸಿಡೆಂಟ್ ಕೂಡ ಅಂದರೆ ನಾವು ತಗೆದುಕೊಳ್ಳುವ ಗಾಳಿ ಸಹ ಅಷ್ಟೇ ಶುದ್ಧವಾಗಿರಬೇಕು ಮತ್ತು ನಾವು ಸೇವಿಸುವ ಕೆಲವೊಂದು ಆಹಾರ ಪದಾರ್ಥಗಳ ಮೂಲಕವೂ ಕೂಡ ನಮ್ಮ ದೇಹಕ್ಕೆ ಕೆಲವೊಂದು ಅಂಶಗಳು ಹೋಗುತ್ತದೆ.ಹಾಗಾಗಿ ನಾವು ಸೇವಿಸುವ ಆಹಾರ ಪದ್ಧತಿಯ ಕುರಿತು ಸಹ ನಾವು ಗಮನದಲ್ಲಿಟ್ಟು ಸೇವಿಸುವ ಆಹಾರವನ್ನು ಉತ್ತಮವಾದ ಆಹಾರ ಪದಾರ್ಥಗಳ ಸೇವನೆ ಮಾಡಬೇಕಾಗಿರುತ್ತದೆ.

ನಾವು ಯಾವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ನಮ್ಮ ದೇಹ ಇನ್ನಷ್ಟು ಹೆಚ್ಚಿನ ಆಕ್ಸಿಜನ್ ಅಂಶವನ್ನು ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಅಂದರೆ ಅದು ದ್ವಿದಳ ಧಾನ್ಯಗಳನ್ನು ಹೌದು ನಮ್ಮ ದೇಹದಲ್ಲಿ ಕೊಬ್ಬಿನಂಶ ಯಾವುದೇ ಕಾರಣಕ್ಕೂ ಹೆಚ್ಚು ಇರಬಾರದು. ನಮ್ಮ ಶರೀರಕ್ಕೆ ಆಕ್ಸಿಜನ್ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಬೇಕು ಅಂದರೆ ಯಾವುದೇ ಕಾರಣಕ್ಕೂ ಅತಿಯಾದ ಕೊಬ್ಬು ಇರಬಾರದು.

ಹಾಗಾಗಿ ನಾವು ಸೇವಿಸುವ ಆಹಾರ ಪದಾರ್ಥದಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರಬಾರದು ಮತ್ತೊಂದು ವಿಚಾರವೇನು ಅಂದರೆ ಮನುಷ್ಯನ ದೇಹಕ್ಕೆ ಎಕ್ಸ್ಟ್ರಾ ಕೊಬ್ಬಿನ ಅಂಶದ ಅಗತ್ಯ ಇರುವುದಿಲ್ಲ ಏಕೆಂದರೆ ನಮ್ಮ ಲಿವರ್ ಈ ಕೊಬ್ಬಿನ ಅಂಶವನ್ನು ಅಂದರೆ ನಮ್ಮ ಈ ದೇಹಕ್ಕೆ ಬೇಕಾಗುವಷ್ಟು ಕೊಬ್ಬನ್ನು ಉತ್ಪತ್ತಿ ಮಾಡುವುದರಿಂದ ನಮ್ಮ ದೇಹಕ್ಕೆ ಇನ್ನಷ್ಟು ಕೊಬ್ಬಿನ ಅಂಶ ಅಗತ್ಯ ಇರುವುದಿಲ್ಲ.

ದ್ವಿದಳ ಧಾನ್ಯ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶವು ಹೆಚ್ಚುವುದಿಲ್ಲ ಜತೆಗೆ ರಕ್ತದಲ್ಲಿ ಕೊಬ್ಬು ಕೂಡ ಹೆಚ್ಚುವುದಿಲ್ಲ ಹಾಗಾಗಿ ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಜೊತೆಗೆ ದೇಹದಲ್ಲಿ ಯಾವತ್ತಿಗೂ ರಕ್ತದ ಕೊರತೆ ಉಂಟಾಗಬಾರದು ರಕ್ತದ ಕೊರತೆ ಉಂಟಾದಾಗ ಸಹ ನಮ್ಮ ಶರೀರ ಈ ಆಕ್ಸಿಜನ್ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ಹಾಗಾಗಿಯೇ ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ ಹೆಚ್ಚು ಆಕಳಿಕೆ ಬರುವುದು ಯಾಕೆ ಅಂದರೆ ನಾವು ಆಕಳಿಸುತ್ತಿದ್ದೇವೆ ಅಂದರೆ ಹೃದಯಕ್ಕೆ ಆಕ್ಸಿಜನ್ ಕೊರತೆ ಉಂಟಾಗಿದೆ ಅಂತ ಅರ್ಥ. ಹಾಗಾಗಿ ನಮ್ಮ ಶರೀರಕ್ಕೆ ಆಕ್ಸಿಜನ್ ಅಗತ್ಯ ಪೂರ್ಣವಾಗಿ ದೊರೆಯಬೇಕೆಂದಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿಯೂ ಕೂಡ ನಾವು ಗಮನ ಇಡಬೇಕು ಜೊತೆಗೆ ರಕ್ತ ಕೊರತೆ ಉಂಟಾಗದಿರಲು ಹಾಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮನೆಯಲ್ಲಿ ಈ ವಸ್ತು ಇಟ್ಟು ನೋಡಿ ಆಕ್ಸಿಜನ್ ಲೆವೆಲ್ಲೂ ಎಷ್ಟು ಹೆಚ್ಚುತ್ತದೆ ಅಂತ ಹೌದು ಓಂಕಾಳನ್ನು ಕುದಿಯುವ ನೀರಿಗೆ ಹಾಕಿ ಇದರಿಂದ ಹಬೆಯನ್ನು ತೆಗೆದುಕೊಳ್ಳುವುದರಿಂದ, ನಮ್ಮ ಉಸಿರಾಟದ ತೊಂದರೆ ದೂರವಾಗುತ್ತದೆ ಜೊತೆಗೆ ಆಕ್ಸಿಜನ್ ಲೆವೆಲ್ಲೂ ಇನ್ನಷ್ಟು ಹೆಚ್ಚುತ್ತದೆ ಅಷ್ಟೆ ಅಲ್ಲಾ ಕರ್ಪೂರದೊಂದಿಗೆ ಓಂಕಾಳನ್ನು ಸೇರಿಸಿ ಮನೆಗೆ ಧೂಪ ಹಾಕುವುದರಿಂದ ಕೂಡ ಮನೆಯ ವಾತಾವರಣ ಉತ್ತಮವಾಗಿರುತ್ತದೆ ಜೊತೆಗೆ ಆಕ್ಸಿಜನ್ ಮಟ್ಟ ಹೆಚ್ಚುತ್ತದೆ.