ಈ ಒಂದು ವಿಶೇಷ ಲಕ್ಷ್ಮಿ ಒಲಿಸಿಕೊಳ್ಳುವ ತಂತ್ರವನ್ನ ಮಾಡಿ ನೋಡಿ ಸಾಕು … ನಿಮಗೆ ಹಣದ ಯಾವುದೇ ಸಮಸ್ಸೆ ಬರೋದೇ ಇಲ್ಲ… ಲಕ್ಷ್ಮಿ ಕೃಪೆ ಯಾವಾಗಲು ನಿಮ್ಮ ಮೇಲೆ ಇರುತ್ತದೆ… ಅಷ್ಟಕ್ಕೂ ಆ ತಂತ್ರ ಯಾವುದು ಹೇಗೆ ಮಾಡೋದು…

337

ನಮಸ್ಕಾರ ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮಿ ದೇವಿ ಅನ್ನೂ ಒಲಿಸಿಕೊಳ್ಳುವ ತಂತ್ರವನ್ನು ತಿಳಿಸಿಕೊಡುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ತಡೀರಿ ಹಾಗೂ ಮಾಹಿತಿ ತಿಳಿದ ಬಳಿಕ ನಿಮಗೂ ಕೂಡ ಆರ್ಥಿಕ ಸಂಕಷ್ಟ ಇದೆ ಅನ್ನೋದಾದರೆ ಈ ಪರಿಹಾರವನ್ನು ಪಾಲಿಸುವುದರಿಂದ ಖಂಡಿತಾ ನಿಮ್ಮ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಹಾಗಾದರೆ ಬನ್ನಿ ಆ ಲಕ್ಷ್ಮೀ ತಂತ್ರ ಯಾವುದೇ ನೂತನ ತಿಳಿವು ಇವತ್ತಿನ ಲೇಖನಿಯಲ್ಲಿ ಜೀವನದಲ್ಲಿ ನಾವು ಸುಖವಾಗಿರಬೇಕೆಂದರೆ ನಮಗೆ ಹಣವೊಂದೇ ಮುಖ್ಯ ಅಲ್ಲ ಅಂತ ಬಾಯಿ ಮಾತಿನಲ್ಲಿ ಹೇಳಿಬಿಡಬಹುದು ಹೌದು ಹಣ ಮಾತ್ರ ನಮ್ಮ ಜೊತೆ ಇದ್ದರೆ ನಾವು ಜೀವನದಲ್ಲಿ ಖುಷಿಯಾಗಿರಲು ಸಾಧ್ಯ ವಿಲ್ಲ ಆದರೆ ಜೀವನದಲ್ಲಿ ಹಣ ಮಾತ್ರ ಹಲವು ಬಾರಿ ಮುಖ್ಯವಾಗಿ ಬಿಡುತ್ತದೆ.

ಆದ್ದರಿಂದ ನಾವು ಹಣ ಮಾಡಲು ಹಣ ದುಡಿಯಲು ಅಷ್ಟೊಂದು ಶ್ರಮ ಹಾಕುತ್ತೇವೆ ಶ್ರಮವಹಿಸುತ್ತೇವೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀದೇವಿಯ ಕೃಪೆಯನ್ನು ಪಡೆಯುವುದಕ್ಕಾಗಿ ಮಾಡಿಕೊಳ್ಳಬೇಕಾದ ಪರಿಹಾರ ಅದರ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ ನಿಮಗೂ ಸಹ ಹಣಕಾಸಿನ ತೊಂದರೆ ಇದೆ ಅಥವಾ ಹಣಕಾಸು ಬರುತ್ತಾ ಇದಕ್ಕೆಲ್ಲಾ ಹಣ ಉಳಿತಾಯ ಆಗದೆ ಹಾಗೆ ಖರ್ಚು ಆಗಿಹೋಗುತ್ತದೆ ಹಣ ಉಳಿಸಲು ಸಾಧ್ಯವಾಗುತ್ತಾ ಇಲ್ಲ ಅನ್ನುವವರು ಈ ಮಾಹಿತಿಯನ್ನು ತಿಳಿದು ನಾವು ತಿಳಿಸುವ ಪರಿಹಾರವನ್ನು ಮಾಡಿಕೊಳ್ಳಬಹುದು.

ಹೌದು ಜೀವನದಲ್ಲಿ ಹಣ ಎಂಬುದು ಎಷ್ಟು ಮುಖ್ಯ ವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಿಮಗೆ ಗೊತ್ತಾ ಹಣ ಎಂಬುದು ಸುಮ್ಮನೆ ಯಾರಿಗೂ ಒಲಿಯುವುದಿಲ್ಲ ಅದೃಷ್ಟವಂತರಿಗೆ ಲಕ್ಷ್ಮೀಪುತ್ರರಿಗೆ ಲಕ್ಷ್ಮೀ ದೇವಿಯ ಅನುಗ್ರಹ ಇರುವವರಿಗೆ ಆ ಹಣ ಎಂಬುದು ಒಲಿಯುವುದು. ಕೆಲವರಂತೂ ಕಷ್ಟಪಡುವುದಿಲ್ಲ ಹಾಗೆಯೇ ಅವರ ಬಳಿ ಹಣ ಸೇರುತ್ತಾ ಇರುತ್ತದೆ ಅದು ಹೇಗೆ ಅಂತ ತಿಳಿಯುತ್ತಾ ಹೋದರೆ ನಮಗೆ ತಲೆ ಕೆಟ್ಟುಹೋಗುತ್ತದೆ ಅವರು ಹೆಚ್ಚು ಶ್ರಮ ಹಾಕದೆ ಹೆಚ್ಚು ಹಣ ಗಳಿಸುತ್ತಾ ಇರುತ್ತಾರೆ ಖುಷಿಯಾಗಿ ಕೂಡ ಇರುತ್ತಾರೆ ಯಾಕೆ ಅಂದರೆ ಅವರಿಗೆ ಜೀವನದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹವಾಗಿರುತ್ತದೆ ಆದ್ದರಿಂದ ಸದಾ ಖುಷಿಯಾಗಿರುತ್ತಾರೆ ಕಷ್ಟಪಡದೆ ಜೀವನದಲ್ಲಿ ಹಾಯಾಗಿ ಇರುತ್ತಾರೆ.

ಹೌದು ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ನೀವು ಈ ತಂತ್ರವನ್ನು ಅದಕ್ಕಾಗಿ ನೀವು ಮಾಡಬೇಕಾಗಿರುವುದೇನೆಂದರೆ ನೂರು₹ನೋಟದ ತೆಗೆದುಕೊಳ್ಳಿ ಆ ನೋಟದ ತೆಗೆದುಕೊಂಡು ಅಡುಗೆಗಾಗಿ ಬಳಸುವ ಚಕ್ಕೆಯನ್ನು ತೆಗೆದುಕೊಳ್ಳಬೇಕು ಹೌದು ಉದ್ದನೆಯ ತೆಗೆದುಕೊಳ್ಳಿ ಅದನ್ನು ಆ ನೂರು₹ನೋಟಿಗೆ ಸುತ್ತಬೇಕು. ಬಳಿಕ ದಾರವೊಂದು ರಿಂದ ಆ ನೋಟನ್ನು ಚಕ್ಕೆಗೆ ಸುತ್ತಬೇಕು. ಅದನ್ನು ಲಕ್ಷ್ಮೀ ದೇವಿಯ ಮುಂದೆ ಇರಿಸಿ ಪೂಜೆಯನ್ನು ಮಾಡಬೇಕು ಬಳಿಕ ಆ ದಿನವೆಲ್ಲ ಆ ಚಕ್ಕೆಯ ನೋಟನ್ನು ಅಲ್ಲಿಯೇ ಇರಿಸಿ ಮಾರನೆಯ ದಿನ ಅಂದರೆ ನೀವು ಈ ಪರಿಹಾರವನ್ನು ಮಾಡಿದ ಮಾರನೇ ದಿನ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಚಕ್ಕೆ ಸಮೇತ ನೋಟನ್ನು ಕಟ್ಟಬೇಕು ಇದರಿಂದ ನಿಮ್ಮ ಮನೆಗೆ ಸದಾ ಲಕ್ಷ್ಮೀದೇವಿ ಅನುಗ್ರಹ ಇರುತ್ತದೆ ಇದು ನಿನ್ನ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರವೇಶವಾಗುವುದಿಲ್ಲ ಹಾಗೂ ಲಕ್ಷ್ಮೀ ದೇವಿ ಸಂತಸದಿಂದ ಮನೆಯಲ್ಲಿ ನೆಲೆಸಿರುತ್ತಾಳೆ.

ಈ ತಂತ್ರದಿಂದ ನಿಮಗೆ ಮತ್ತೊಂದು ಪ್ರಯೋಜನವೇನು ಅಂದರೆ ನಿಮ್ಮ ಮನೆಗೇ ಲಕ್ಷ್ಮೀದೇವಿ ಸಂತಸದಿಂದ ಪ್ರವೇಶ ಮಾಡುತ್ತಾಳೆ ನಿಮ್ಮ ಮೇಲೆ ಸದಾ ಲಕ್ಷ್ಮಿ ದೇವಿಯ ಅನುಗ್ರಹ ಇದ್ದು ನೀವು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯ ಆಗುತ್ತದೆ. ಆದ್ದರಿಂದ ಈ ತಂತ್ರವನ್ನು ನೀವು ಕೂಡ ಮಾಡಿ ಲಕ್ಷ್ಮೀದೇವಿ ಆರಾಧನೆಯನ್ನು ಸದಾ ಮಾಡುತ್ತಾ ಸಂಜೆಯ ಸಮಯದಲ್ಲಿ ಅಂದರೆ ಗೋಧೂಳಿ ಲಗ್ನದಲ್ಲಿ ತಾಯಿಯನ್ನು ಬರಮಾಡಿಕೊಳ್ಳಲು ಮನೆಯನ್ನು ಶುಚಿಯಾಗಿ ಇಡೀ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಲಕ್ಷ್ಮೀದೇವಿಯನ್ನು ಬರಮಾಡಿಕೊಳ್ಳಿ ಎಲ್ಲವೂ ಒಳ್ಳೆಯದಾಗುತ್ತದೆ ಅನಗತ್ಯ ಖರ್ಚು ಕೂಡ ನಿಯಂತ್ರಣಕ್ಕೆ ಬರುತ್ತದೆ ಧನ್ಯವಾದ…