ಈ ಕಾಳುಗಳನ್ನ ಚೆನ್ನಾಗಿ ಬೇಯಿಸಿ ರಾತ್ರಿ ತಿನ್ನಿ ಸಾಕು ನೀವು , ನಂತರ ನೀವು ನಿಮ್ಮ ಹಾಸಿಗೆಯ ಮೇಲೆ ತುಂಬಾ ಸಮಯದ ಕಾಲ ಸಾಮ್ರಾಟನ ಹಾಗೆ ಯುದ್ಧವನ್ನ ಮಾಡಬಹುದಾದ ಶಕ್ತಿ ನಿಮ್ಮದಾಗುತ್ತದೆ…ಯಾವುದೇ ಅಡೆತಡೆ ಇಲ್ಲದೆ ಯುದ್ಧ ಗೆಲ್ಲುತ್ತೀರಾ ಹಾಗು ಕೀರ್ತಿ ಪತಾಕೆಯನ್ನ ಹಾರಿಸುತ್ತೀರಾ ..

275

ನಮಸ್ಕಾರ ಸ್ನೇಹಿತರೆ ಇವತ್ತಿನ ಪ್ರಪಂಚದಲ್ಲಿ ನಾವು ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನವನ್ನು ಕೊಳ್ಳುವುದಿಲ್ಲ ಕೇವಲ ಕೆಲಸ ಕೆಲಸ ಅಂತ ಹೇಳಿ ಕೆಲಸದ ಕುರಿತಾಗಿ ನಾವು ಆಲೋಚನೆಯನ್ನು ಮಾಡುತ್ತೇವೆ ಅದರಲ್ಲೂ ಮಿಲನದ ಸಂದರ್ಭದಲ್ಲಿ ಈ ರೀತಿಯಾದಂತಹ ಆಹಾರಕ್ರಮ ಹಾಗೂ ಈ ರೀತಿಯಾದಂತಹ ಆರೋಗ್ಯಕ್ಕೆ ತೊಂದರೆ ಕೊಡುವಂತಹ ಕೆಲವೊಂದು ವಿಚಾರಗಳು ನಿಜವಾಗಲೂ ನಮ್ಮ ಜೀವನವನ್ನು ಹಾಳುಮಾಡುತ್ತವೆ ಆದರೆ ನಮಗೆ ವಯಸ್ಸು ಇರುವಂತಹ ಸಂದರ್ಭದಲ್ಲಿ ಅದರ ಬಗ್ಗೆ ನಾವು ಆಲೋಚನೆ ಮಾಡುವುದಿಲ್ಲ ಆದರೆ ಸಮಸ್ಯೆಯನ್ನು ಎದುರು ಮಾಡಿಕೊಂಡ ನಂತರ ನಾವು ಮಾಡಿರುವಂತಹ ತಪ್ಪಿನ ಬಗ್ಗೆ ನಮಗೆ ಅರಿವು ಆಗುತ್ತದೆ.

ಹಾಗಾದ್ರೆ ಈ ರೀತಿಯಾದಂತಹ ತಪ್ಪು ಜೀವನದಲ್ಲಿ ಆಗಬಾರದು ಹಾಗೂ ಜೀವನದಲ್ಲಿ ತುಂಬಾ ಸಂತೋಷವಾಗಿ ಇರಬೇಕುಸಂಸಾರದಲ್ಲಿ ಸುಖಕರವಾಗಿ ಇರಬೇಕು ಎನ್ನುವಂತಹ ಇಚ್ಛೆ ನಿಮಗೆ ಏನಾದರೂ ಇದ್ದಲ್ಲಿ ಹಾಗೂ ಮದುವೆಯಾದ ನಂತರ ನಿಮ್ಮ ಮಿಲನದಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಬರದೇ ಇರಲಿ ಇಬ್ಬರಿಗೂ ಒಳ್ಳೆಯ ರೀತಿಯಾದಂತಹ ಸುಖವನ್ನ ಹೊಂದಬೇಕು ಎನ್ನುವಂತಹ ವಿಚಾರವನ್ನು ಹೊಂದಿದ್ದರೆ ಇವತ್ತು ನಾವು ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡುತ್ತೇವೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ನಾವು ತಿನ್ನುವಂತಹ ಒಂದೊಂದು ಆಹಾರದಲ್ಲೂ ಒಂದೊಂದು ರೀತಿಯಾದಂತಹ ಒಂದು ಶಕ್ತಿಯನ್ನು ಹೊಂದಿರುತ್ತದೆ ಕೆಲವೊಂದು ಆಹಾರಗಳು ನಮ್ಮ ನಾವು ಮಾಡುವಂತಹ ಮಿಲನದಲ್ಲಿ ಇವುಗಳು ಹೆಚ್ಚಾಗಿ ನಮಗೆ ಸಹಕಾರಿಯನ್ನು ಮಾಡುತ್ತವೆ.ಆದರೆ ಇನ್ನೊಂದು ರೀತಿಯಾದಂತಹ ಆಹಾರಗಳು ನಮಗೆ ದಾಂಪತ್ಯ ಜೀವನದಲ್ಲಿ ತುಂಬಾ ಕಷ್ಟಗಳನ್ನು ಕೂಡ ಕೊಡುತ್ತವೆ ಹಾಗಾದರೆ ಆ ರೀತಿಯಾದಂತಹ ಆಹಾರಗಳು ಯಾವುವು ಹಾಗೂ ಆ ರೀತಿಯಾದಂತಹ ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೆ ನಾವು ದಿನನಿತ್ಯ ಕಾಫಿಯನ್ನು ಕೊಡುತ್ತೇವೆ ಜಾಸ್ತಿ ಕುಡಿಯಬಾರದು ಜಾಸ್ತಿ ಆದರೆ ಅದರಲ್ಲಿ ಕೆಲವೊಂದು ಅಂಶವನ್ನು ಹೆಚ್ಚಾಗಿ ಮಾಡುತ್ತದೆ . ಇದರಿಂದಾಗಿ ನಿಮಗೆ ಮಿಲನದ ಸಂದರ್ಭದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಹಾಗೂ ಆಸಕ್ತಿಯ ಕೂಡ ಕಡಿಮೆ ಉಂಟಾಗಬಹುದು.ದಾಳಿಂಬೆ ದಾಳಿಂಬೆಯಲ್ಲಿ ಆಂಟಿ ಎಕ್ಸಿಡೆಂಟ್ ಎನ್ನುವಂತಹ ಅಂಶ ಹೆಚ್ಚಾಗಿರುವುದರಿಂದ ರಕ್ತಸಂಚಾರವನ್ನು ತುಂಬಾ ಚೆನ್ನಾಗಿ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ ನಿಮಗೆ ಯಾವುದೇ ರೀತಿಯಾದಂತಹ ಮಿಲನದ ತೊಂದರೆ ಏನಾದರೂ ಇದ್ದಲ್ಲಿ ಅವುಗಳನ್ನು ಸುಧಾರಣೆ ತರಲು ಈ ಹಣ್ಣು ತುಂಬಾ ಒಳ್ಳೆಯದು.

ಏನು ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಎನ್ನುವಂತಹ ಅಂಶ ಹೆಚ್ಚಾಗಿರುವುದರಿಂದ ದೇಹದ ಭಾಗಗಳಲ್ಲಿ ರಕ್ತಸಂಚಾರವನ್ನು ತುಂಬಾ ಚೆನ್ನಾಗಿ ಮುಮೆಂಟ್ ಮಾಡಲು ತುಂಬಾ ಸಹಕಾರಿಯಾಗುತ್ತದೆ. ಅದಲ್ಲದೆ ನಿಮಗೆ ಮಿಲನದ ಸಂದರ್ಭದಲ್ಲಿ ಹೆಚ್ಚಾಗಿ ಹೆಚ್ಚು ಹೊತ್ತು ಹಾಗೆ ಇರುವ ಹಾಗೆ ಸಹಾಯ ಮಾಡುತ್ತದೆ ಈ ಬಾಳೆಹಣ್ಣು.

ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ ಶುಂಠಿಯನ್ನು ನಾವು ಹೆಚ್ಚಾಗಿ ಮಾತಾಡ ಪದಾರ್ಥಗಳಲ್ಲಿ ಬಳಲುತ್ತೇವೆ ಶುಂಠಿಯನ್ನು ತಿನ್ನುವುದರಿಂದ ನಿಮಗೆ ಮಿಲನದ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ಉಂಟಾಗುವುದಿಲ್ಲ ಹಾಗೂ ಯಾವುದೇ ರೀತಿಯಾದಂತಹ ಸಮಸ್ಯೆ ಉಂಟಾಗುವುದಿಲ್ಲ ಆದುದರಿಂದ ನಿಮ್ಮ ಆಹಾರಕ್ರಮದಲ್ಲಿ ಇದನ್ನ ಹೆಚ್ಚಾಗಿ ಬಳಸುವುದು ಒಳ್ಳೆಯದು.

ಇನ್ನೊಂದು ಹಣ್ಣಿನ ವಿಚಾರಕ್ಕೆ ಬಂದರೆ ಅದು ಕಲ್ಲಂಗಡಿ ಹಣ್ಣು ಇದರಲ್ಲಿ ಒಳ್ಳೆಯ ಅಮೈನೊ ಆಸಿಡ್ ಹಾಗೂ ನೈಟ್ರಿಕ್ ಆಸಿಡ್ ಎನ್ನುವಂತಹ ಅಂಶ ಇದರಲ್ಲಿ ಇರುವುದರಿಂದ ಇದರಲ್ಲಿ ನಿಮ್ಮ ದೇಹದಲ್ಲಿಶಕ್ತಿಯನ್ನು ಉಂಟುಮಾಡುವಂತಹ ಶಕ್ತಿ ಕಲ್ಲಂಗಡಿ ಹಣ್ಣಿನಲ್ಲಿ ಇರುತ್ತದೆ ಇದರಿಂದಾಗಿ ನೀವು ಇದನ್ನ ಬಳಸಿದ್ದೇ ಆದಲ್ಲಿ ನಿಮ್ಮ ರಾತ್ರಿಯ ತುಂಬಾ ಸುಖಕರವಾಗಿರುತ್ತದೆ.

ಕೊನೆಯದಾಗಿ ಇನ್ನು ಸೊಪ್ಪಿನ ವಿಚಾರಕ್ಕೆ ಬಂದರೆ ಸೊಪ್ಪಿನಲ್ಲಿ ಮ್ಯಾಗ್ನಿಷಿಯಂ ಅಂಶ ಇರುತ್ತದೆ ಇದರಿಂದಾಗಿ ನಿಮ್ಮ ಅರ್ಥದಲ್ಲಿ ಯಾವುದೇ ರೀತಿಯಾದಂತಹ ಉರಿಯೂತ ಹಾಗೂ ಇನ್ನಿತರ ಸಮಸ್ಯೆಗಳು ಉಂಟಾಗುವುದಿಲ್ಲ.ನೀವೇನಾದ್ರೂ ಸೊಪ್ಪುಗಳನ್ನು ತಿನ್ನುತ್ತಾ ಬಂದರೆ ಯಾವುದೇ ರೀತಿಯಾದಂತಹ ಇನ್ನಿತರ ವಸ್ತುಗಳನ್ನು ತಿಂದು ನಿಮ್ಮ ಮಿಲನಕ್ರಿಯೆಯ ಮಾಡುವಂತಹ ಅವಶ್ಯಕತೆ ಇಲ್ಲ. ಇವುಗಳು ಅಷ್ಟೊಂದು ನಿಮಗೆ ಶಕ್ತಿಯನ್ನು ಕೊಡುತ್ತದೆ ಹಾಗೂ ನಿಮ್ಮನ್ನು ಕೆರಳಿಸುತ್ತವೆ.

ಗೊತ್ತಾಯಿತಲ್ಲ ಸ್ನೇಹಿತರೆ ಈ ಲೇಖನ ಬೇಕಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ಹೇಳುವುದನ್ನು ಮರಿಬೇಡಿ.