ಈ ಗಿಡ ಎಲ್ಲೇ ಸಿಕ್ಕರೂ ಬಿಡಬೇಡಿ ಮಕ್ಕಳ ಅಜೀರ್ಣ , ಹೆಣ್ಣುಮಕ್ಕಳ ಮುಟ್ಟಿನ ಸಮಸ್ಸೆಗೆ ಅದ್ಬುತ ರಾಮಬಾಣ ..

200

ಸಾಮಾನ್ಯವಾಗಿ ಕಳೆ ಗಿಡದಂತೆ ಬೆಳೆಯುವ ಈ ಗಿಡದ ಹೆಸರು ಕೆಂಪು ಅಕ್ಕಿ ಗಿಡ ಇದನ್ನು ಅಚ್ಚೆ ಗಿಡ ಅಂತ ಕೂಡ ಕರೆಯುತ್ತಾರೆ ಈ ಗಿಡ ಎಲ್ಲೇ ಸಿಕ್ಕರೂ ಬಿಡಬೇಡಿ ನಿಮ್ಮ ದೇಹದ ಹಲವು ಅನಾರೋಗ್ಯ ಸಮಸ್ಯೆಗಳನ್ನು ತೆಗೆದುಹಾಕಲು ಸಹಕಾರಿ ಈ ಎಲೆ.

ಹೌದು ಸಾಮಾನ್ಯವಾಗಿ ಪ್ರಕೃತಿಯ ಮಡಿಲಲ್ಲೇ ಇರುವಂತಹ ಕೆಲವು ತರಹದ ಗಿಡಮರಗಳಿಗೆ ವಿಶೇಷವಾದ ಶಕ್ತಿ ಇರುತ್ತದೆ ಅದು ಎಷ್ಟು ಅಂದರೆ ನಮ್ಮ ದೇಹದಲ್ಲಿ ಅಡಗಿರುವ ಹಲವು ತರಹದ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಸಹಕಾರಿಯಾಗಿರುತ್ತದೆ ಅಂತಹ ಗಿಡಮರಗಳ ಎಲೆ ಬೇರು ಕಾಯಿ ಹಣ್ಣು ಇವುಗಳನ್ನು ಬಳಕೆ ಮಾಡುವುದರಿಂದ ನಾವು ಆರೋಗ್ಯಕರ ವಾಗಿರಬಹುದು ನಮ್ಮಲ್ಲಿರುವ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬಹುದು.

ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡಲಿರುವ ಈ ವಿಶೇಷ ಗಿಡಮೂಲಿಕೆಯ ಹೆಸರು ಅಂದರೆ ಅದು ಕೆಂಪು ಅಕ್ಕಿ ಗಿಡ ಅಥವಾ ಇದನ್ನು ಅಚ್ಚೇ ದಿನ ಅಂತ ಕೂಡ ಕರೆಯುತ್ತಾರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಲ್ಲಿ ಈ ಗಿಡವನ್ನು ಕರೆಯುತ್ತಾರೆ ಸಾಮನ್ಯವಾಗಿ ಭಾರತ ದೇಶದಲ್ಲಿ ಇದು ಹೊಲಗಳಲ್ಲಿ ರಸ್ತೆಬದಿಗಳಲ್ಲಿ ಬೆಳೆಯುತ್ತದೆ ಅಮೇರಿಕ ಮೂಲದ ಇದನ್ನು ಮಕ್ಕಳ ಅಜೀರ್ಣತೆ ನಿವಾರಣೆ ಮಾಡಲು ಬಳಸಲಾಗುತ್ತದೆ.

ಹೌದು ಈ ಗಿಡವನ್ನು ಬುಡಸಮೇತ ಕಿತ್ತು ತಂದು ಚೆನ್ನಾಗಿ ತೊಳೆದು ಸ್ವಲ್ಪವೂ ಮಣ್ಣು ಇರದ ಹಾಗೆ ಸ್ವಚ್ಛ ಮಾಡಬೇಕು ಬಳಿಕ ಇದರ ಸಂಪೂರ್ಣ ಭಾಗವನ್ನ ಬಿಸಿಲಿನಲ್ಲಿ ಒಣಗಿಸಿ ಅದನ್ನು ಕುಟ್ಟಿ ಚೂರ್ಣ ಮಾಡಿಕೊಂಡು ಮಕ್ಕಳಿಗೆ ಹಾಲಿನ ಜೊತೆಗೆ ಅಥವಾ ಬಿಸಿನೀರಿನ ಜೊತೆಗೆ ಕೊಡುತ್ತ ಬಂದರೆ ಮಕ್ಕಳಿಗೆ ಜೀರ್ಣಶಕ್ತಿ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತದೆ.

ಕಾಲಿನಲ್ಲಿ ಅಣಿ ಆಗಿದ್ದರೆ ಈ ಪರಿಹಾರ ಪಾಲಿಸಿಯ ತುಂಬ ಸುಲಭ ಹೌದು ಈ ಅಣಿಯಾದಾಗ ತುಂಬಾ ನೋವಾಗುತ್ತದೆ ಅದಕ್ಕೆ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಕೊಳೆತ ಇದರ ನೋವು ಹೆಚ್ಚಿನ ದಿನಗಳ ಕಾಲ ಉಳಿಯುತ್ತದೆ ಆದರೆ ಈ ಅಚ್ಚೇ ಗಿಡದ ಎಲೆಗಳನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿಮಾಡಿ ಅರಿಶಿನವನ್ನು ಮಿಶ್ರಮಾಡಿ ಪೇಸ್ಟ್ ಮಾಡಿ ಅಣಿ ಆಗಿರುವ ಭಾಗಕ್ಕೆ ಲೇಪ ಮಾಡಬೇಕು ಈ ರೀತಿ ಮಾಡುವುದರಿಂದ ಕಾಲಿನಲ್ಲಿ ಉಂಟಾಗಿರುವ ಅಡಿಗೆ ಪರಿಹಾರ ಪಡೆದುಕೊಳ್ಳಬಹುದು.

ಇದರ ಮುಖ್ಯ ಪ್ರಯೋಜನದ ಬಗ್ಗೆ ಕುರಿತು ಮಾತನಾಡುವುದಾದರೆ ಹೆಣ್ಣು ಮಕ್ಕಳಿಗೆ ಕಾಡುವ ಬಿಳಿ ಮುಟ್ಟಿನ ಸಮಸ್ಯೆಗೆ ಪರಿಹಾರ ಕೊಡುತ್ತದೆ ಈ ಗಿಡ ಹೌದು ಹೆಣ್ಣು ಮಕ್ಕಳು ಈ ಗಿಡದ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಅಂದರೆ ಈ ಗಿಡದ ರಸವನ್ನು ಬೇರ್ಪಡಿಸಿಕೊಂಡು ಅದನ್ನು ಬಿಸಿನೀರಿನೊಂದಿಗೆ ಮಿಶ್ರಮಾಡಿ ಕುಡಿಯುತ್ತ ಬಂದರೆ ಬಿಳಿಮುಟ್ಟಿನ ಸಮಸ್ಯೆ ದೂರವಾಗುತ್ತದೆ ಇದೊಂದು ಪರಿಹಾರ ಯಾವುದೇ ಅಡ್ಡಪರಿಣಾಮಗಳಿಲ್ಲ ಹೆಣ್ಣುಮಕ್ಕಳಿಗೆ ನೀಡುವುದಿಲ್ಲ ಆದರೆ ಬಿಳಿ ಮುಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕೊಡುತ್ತದೆ.

ಆದರೆ ಈ ಪರಿಹಾರವನ್ನು ಪಾಲಿಸುವ ಮುನ್ನ ಪರಿಚಯಸ್ಥ ನಾಟಿ ಔಷಧಿ ವೈದ್ಯರ ಬಳಿ ಒಮ್ಮೆ ಕೇಳಿ ನಿಮ್ಮ ದೇಹಕ್ಕೆ ಈ ಪರಿಹಾರ ಹೊಂದುತ್ತದೆಯೇ ಎಂದು ತಿಳಿದು ಇದನ್ನು ಪಾಲಿಸಿ.ಈ ರೀತಿಯಾಗಿ ಅಚ್ಚೇ ಗಿಡದ ಎಲೆಗಳು ಅದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿರುವುದರಿಂದ ನೀವು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಜೊತೆಗೆ ಈ ಗಿಡ ಭಾರತದಲ್ಲಿ ಉಷ್ಣವಲಯ ಇರುವ ಎಲ್ಲಾ ಪ್ರದೇಶಗಳಲ್ಲಿಯೂ ದೊರೆಯುವುದರಿಂದ ಇದು ಎಲ್ಲರಿಗೂ ಸಾಮಾನ್ಯವಾಗಿ ದೊರೆಯುವ ಗಿಡ ಆಗಿರುತ್ತದೆ.