ಈ ಗಿಡ ಮೂಲಿಕೆಯನ್ನ ತಂದು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮೇಲೆ ಆಗಲಿ ನಿಮ್ಮ ಮನೆಯವರ ಮೇಲೆ ಯಾಗಲಿ ಯಾರು ಕೂಡ ದುಷ್ಟ ಶಕ್ತಿ ಪ್ರಯೋಗ ಮಾಡಲು ಆಗೋದಿಲ್ಲ.. ಮಾಟ ಮಂತ್ರ , ದುಷ್ಟ ಶಕ್ತಿಗಳಿಂದ ರಕ್ಷಣೆ ಕೊಡೊ ಒಂದು ಏಕೈಕ ಗಿಡ ಮೂಲಿಕೆ ಇದು..

114

ಈ ಆಕಾಶ ಗಿಡಮೂಲಿಕೆ ರಹಸ್ಯ ಗೊತ್ತಾದ್ರೆ ಖಂಡಿತಾ ನಿಮ್ಮ ಮನೇಲಿ ಇದೊಂದು ಬೇರನ್ನು ತಂದು ಇಟ್ಟುಕೊಳ್ಳುತ್ತೀರಾ. ಆದರೆ ಹೇಗೆಗೊ ಇದನ್ನು ಇಡೋದಲ್ಲಾ, ಇದನ್ನು ಇಡುವ ವಿಧಾನದ ಬಗ್ಗೆ ಮಾತ್ರ ತಪ್ಪದೆ ತಿಳಿಯಿರಿ, ಇದರ ಸಂಪೂರ್ಣ ಪ್ರಯೋಜನ ಮತ್ತು ಪ್ರಭಾವವನ್ನು ನೀವು ಪಡೆದ ಕೊಳ್ಳಲು ಸಾಧ್ಯ…

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಈ ಲೇಖನದಲ್ಲಿ ನಿಮಗೆ ಗೊತ್ತಿರದ ವಿಶೇಷ ರಹಸ್ಯ ವೊಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಹೌದು ಇದೊಂದು ಬೇರು ನಿಮ್ಮ ಮನೆಯಲ್ಲಿದ್ದರೆ ನೀವು ಊಹೆ ಮಾಡದಷ್ಟು ಬದಲಾವಣೆಯಿಂದ ಮನೆಯಲ್ಲಿ ಕಾಣಬಹುದು ಅಚ್ಚರಿ ಪಡ್ತೀರಾ ಈ ಬೇರನ್ನು ಮನೆಯಲ್ಲಿ ತಂದು ಇತರ ಯಾಕೆ ಅಂತೀರಾ ಹೌದು ಸಭೆಯಲ್ಲಿ ಸಕಾರಾತ್ಮಕ ಶಕ್ತಿಯ ನೆಲೆ ಇದ್ದರೆ ಏನೆಲ್ಲಾ ಆಗಬಹುದು ಗೊತ್ತಾ? ಕುಬೇರನು ಕುಚೇಲ ಆಗುವುದಕ್ಕೆ ಹೆಚ್ಚು ಸಮಯ ಬೇಡವೇ ಬೇಡ.

ಅದೇ ರೀತಿ ಒಬ್ಬ ವ್ಯಕ್ತಿ ಜೀವನದಲ್ಲಿ ಕಷ್ಟ ಪಡುತ್ತಿದ್ದಾನೆ ದೇವರನ್ನ ನಂಬಿ ಬಿತ್ತನೆ ಹಾಗೂ ದೇವರನ್ನು ಒಲಿಸಿಕೊಳ್ಳುವ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುತ್ತಿದ್ದಾನೆ ಅಂದರೆ ಅವನಿಗೆ ಆ ದೈವಶಕ್ತಿ ಯು ಒಲಿಯುತ್ತದೆ.ಹಾಗೆ ಈ ಪ್ರಕೃತಿಯಲ್ಲಿ ಅಡಗಿರುವ ವಿಶೇಷ ಶಕ್ತಿ ನಿಮ್ಮ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನ ದೂರ ಮಾಡುತ್ತವೆ ಮತ್ತು ಮನೆಯಲ್ಲಿರುವ ಸಮಸ್ಯೆಯನ್ನು ದೂರ ಮಾಡಿ ಮನೆಯಲ್ಲಿ ನೆಮ್ಮದಿ ಇರುವ ಹಾಗೆ ಮಾಡುತ್ತೆ, ಆ ವಿಶೇಷ ಶಕ್ತಿ ಯಾವುದರಿಂದ ಬರುತ್ತದೆ ಅಂದರೆ ಈ ಮೊದಲೇ ಹೇಳಿದಂತೆ ಗರುಡ ಗಿಡಮೂಲಿಕೆಯ ಮೂಲಕ.ಹೌದು ಈ ಬೇರನ್ನು ಬಹಳಷ್ಟು ಮಂದಿ ಮನೆಯ ಮುಖ್ಯದ್ವಾರದಲ್ಲಿ ನೇತು ಹಾಕಿರುತ್ತಾರೆ ಆದರೆ ಅದನ್ನ ಇರುವ ವಿಧಾನ ಹಾಗಲ್ಲ.

ಹೌದು ನಾವು ಮನೆಯೊಳಗೆ ಕೆಲವೊಂದು ಗಿಡ ಬಳ್ಳಿ ಯನ್ನು ಬೆಳಸುತ್ತೇವೆ ಉದಾಹರಣೆಗೆ ಮನಿಪ್ಲಾಂಟ್ ಇದನ್ನು ನಾವು ಮನೆಯ ವಾಸ್ತು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆಂದು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಅದೇ ರೀತಿ ಲೋಳೆರಸವನ್ನು ಮನೆಯ ಮುಖ್ಯ ದ್ವಾರದಲ್ಲಿ ನೇತು ಹಾಕುವುದರಿಂದ ಅದು ಮನೆಯ ಒಳಗೆ ಬರುವ ಕೆಲವೊಂದು ದುಷ್ಟ ಶಕ್ತಿಯನ್ನು ತೆಗೆದುಹಾಕುತ್ತದೆ ಮನೆಗೆ ಪ್ರವೇಶ ಮಾಡದಿರುವ ಹಾಗೆ ನೋಡಿಕೊಳ್ಳುತ್ತದೆ ಅಂತ ಈ ಪರಿಹಾರವನ್ನು ಪಾಲಿಸುತ್ತೇವೆ.

ಆದರೆ ಈ ವಿಶೇಷವಾದ ಗರುಡ ಮೂಲಿಕೆಯನ್ನು ನೀವು ಹಾಗೆಲ್ಲ ಇಡುವ ಹಾಗಿಲ್ಲ ಪಾಟ್ ನಲ್ಲಿ ಮಣ್ಣು ತುಂಬಿಸಿ ಆ ಮಣ್ಣಿನೊಳಗೆ ಈ ಬೇರನ್ನು ಹಾಕಿ ಇಡಬೇಕು. ಇದು ಗಾಳಿಯಲ್ಲಿರುವ ತೇವಾಂಶವನ್ನು ಪಡೆದು ಬೆಳೆಯುತ್ತದೆ ಕೆಲವೊಮ್ಮೆ ಕೆಲವರ ಮನೆಯಲ್ಲಿ ಇದು ಬೇರೆ ರೀತಿ ಬೆಳೆಯುತ್ತದೆ ಕೂಡ ಅಂತಹ ಬೆಳವಣಿಗೆ ನಿಮ್ಮ ಮನೆಯಲ್ಲಿಯೂ ಕೂಡ ನಡೆದರೆ ಅದು ಅದೃಷ್ಟದ ಸೂಚನೆಯಾಗಿರುತ್ತದೆ.

ಈ ಬೇರು ಮನೆಯಲ್ಲಿ ಇದ್ದರೆ ಮಕ್ಕಳಿಗೆ ಉಂಟಾಗುವ ದೃಷ್ಟಿದೋಷ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿರುವ ಕೆಟ್ಟ ಶಕ್ತಿ ಹೊರ ಹೋಗಿ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ ಮತ್ತು ಆಗಾಗ ಗಾಳಿ ಮೂಲಕ ಬರುವ ವೈರಸ್ ಬ್ಯಾಕ್ಟೀರಿಯವನ್ನು ತನ್ನತ್ತ ಆಕರ್ಷಿಸಿ, ಉಸಿರಾಟದ ಸಮಸ್ಯೆ ಬಾರದಿರುವ ಹಾಗೆ ಇದು ಮನೆಯ ಸದಸ್ಯರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿರುತ್ತದೆ ಈ ವಿಶೇಷ ಬೇರು.

ಇದರ ಪ್ರಯೋಜನವನ್ನು ನೀವೂ ಕೂಡ ಪಡೆದುಕೊಳ್ಳಿ. ಆದರೆ ಇದನ್ನು ಯಾವ ರೀತಿ ಇರಿಸಬೇಕು ಅನ್ನುವ ವಿಧಾನವನ್ನು ತಿಳಿದಿರಿ. ಯಾವುದೇ ಕಾರಣಕ್ಕೂ ಇದಕ್ಕೆ ದಾರ ಕಟ್ಟಿ ಎಲ್ಲೆಂದರಲ್ಲಿ ನೇತು ಹಾಕಬಾರದು, ಇದನ್ನು ಪಾಟ್ ಒಳಗೆ ಮಣ್ಣಿನೊಳಗೆ ಇರಿಸಬೇಕು ಹೀಗೆ ಮಾಡುವುದರಿಂದ ಇದರ ಸಂಪೂರ್ಣ ಶಕ್ತಿಯನ್ನು ನೀವು ಪಡೆದುಕೊಳ್ಳಬಹುದು. ಈ ಸರಳ ಪರಿಹಾರವನ್ನು ಪಾಲಿಸಿ ನೈಸರ್ಗಿಕ ಪರಿಸರ ಶಕ್ತಿಯಿಂದ ಮನೆಯಲ್ಲಿರುವ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here