ಈ ಗೆಡ್ಡೆಯನ್ನ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕೀಲು ನೋವು , ಕಿಡ್ನಿ ಸಮಸ್ಸೆ ಎಂದೆದಿಗೂ ಬರೋದೇ ಇಲ್ಲ …

135

ಅಂದಿನ ಕಾಲದಲ್ಲಿ ಋುಷಿ ಮುನಿಗಳ ಆರೋಗ್ಯ ವೃದ್ಧಿಗಾಗಿ ಅಥವಾ ಅವರ ಹಸಿವು ನೀಗಿಸುವುದಕ್ಕಾಗಿ ಅವರು ಪಾಲಿಸುತ್ತಿದ್ದ ಆಹಾರ ಪದ್ದತಿ ಹೇಗಿರುತ್ತಿತ್ತು ಒಮ್ಮೆ ಯೋಚಿಸಿ ಹೌದು ನಿಮ್ಮ ಆರೋಗ್ಯ ವೃದ್ಧಿ ಆಗಬೇಕೆಂದರು ಸಹ ಋಷಿಮುನಿಗಳು ಪಾಲಿಸುತ್ತಿದ್ದ ಅದೊಂದು ಆಹಾರ ಪದ್ಧತಿಯ ಬಗ್ಗೆ ತಿಳಿದು ಅದನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಬನ್ನಿ ಹೌದು ನಾವು ಮಾತನಾಡುತ್ತಿರುವುದು ಋಷಿಮುನಿಗಳು ಸೇರಿಸುತ್ತಿದ್ದ ಗೆಡ್ಡೆಗೆಣಸುಗಳ ಬಗ್ಗೆ.

ಗೆಡ್ಡೆ ಗೆಣಸು ಅಂದ ಕೂಡಲೇ ಕೆಲವರು ಮುಖ ಮಾಡಿರುತ್ತಾರೆ ಆದರೆ ನೀವು ಈ ರೀತಿ ಈ ಪದಾರ್ಥದ ಹೆಸರು ಕೇಳಿದಾಗ ಮುಖ ಮುರಿದರೆ ಖಂಡಿತ ನಿಮ್ಮ ಆರೋಗ್ಯಕ್ಕೆ ಇದರಿಂದ ದೊರೆಯಬಹುದಾದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಖಂಡಿತವಾಗಿಯು ದೊರೆಯುವುದಿಲ್ಲ.

ಹೌದು ಯಾಕೆ ಈ ರೀತಿ ಹೇಳುತ್ತಿದ್ದೇವೆ ಅಂತ ಅಂದುಕೊಳ್ಳುತ್ತಿದ್ದೀರಾ ನಾವು ಈ ದಿನ ಮಾತನಾಡಲು ಹೊರಟಿರುವುದೇ ಈ ಗೆಣಸಿನ ಬಗ್ಗೆ, ನಿಮಗೆ ಹೆಚ್ಚಿನ ಮಾಹಿತಿಯನ್ನ ತಿಳಿಸಿಕೊಡುವುದಕ್ಕಾಗಿ ಹಾಗಾಗಿ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಯಲ್ಲಿ ಈಗಿನ ಶೋ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಈ ಲೇಖನಿಯಲ್ಲಿ.

ನಿಮಗೂ ಸಹ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು ಆರೋಗ್ಯ ವೃದ್ಧಿಸಿಕೊಳ್ಳಬೇಕು ಅಂತ ಇದ್ದಲ್ಲಿ ಈ ಲೇಖನವನ್ನ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಗೆಣಸಿನ ಸೇವನೆ ಮಾಡಿ.ಹೌದು ಈ ಗೆಣಸನ್ನ ಬೇಯಿಸಿ ತಿನ್ನುತ್ತಾರೆ ಆದರೆ ಹಸಿಯಾಗಿ ತಿನ್ನುವುದು ಅಷ್ಟೊಂದು ಉತ್ತಮವಾಗಿರುವುದಿಲ್ಲ ಏಕೆಂದರೆ ಹೊಟ್ಟೆ ಹಿಡಿಯುವ ಸಾಧ್ಯತೆ ಇರುತ್ತದೆ ಹಾಗಾಗಿ ಇದನ್ನು ಬೇಯಿಸಿ ಮೇಲಿನ ಸಿಪ್ಪೆಯನ್ನು ತೆಗೆದು ಅದರ ಒಳಭಾಗವನ್ನು ತಿನ್ನಬೇಕಾಗುತ್ತದೆ ಇದರಲ್ಲಿ ಹೆಚ್ಚಿನ ಫೈಬರ್ ವಿಟಮಿನ್ ಎ ಜೀವಸತ್ವ ಐರನ್ ಮತ್ತು ಕ್ಯಾಲ್ಶಿಯಂ ಹೇರಳವಾಗಿ ಇರುತ್ತದೆ.

ಈ ಅಂಶಗಳು ಆರೋಗ್ಯಕ್ಕೆ ಅತ್ಯವಶ್ಯಕವಾಗಿರುತ್ತದೆ ಕ್ಯಾಲ್ಷಿಯಂ ಮತ್ತು ಐರನ್ ಅಂಶ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯವಾಗಿ ಬೇಕಾಗಿರುವಂತಹ ಖನಿಜಾಂಶಗಳಾಗಿವೆ.ವಿಟಮಿನ್ ಎ ಜೀವಸತ್ವ ಸಹ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಜೀವಸತ್ವ ಹಾಗಾಗಿ ಈ ಪೋಷಕಾಂಶಗಳನ್ನು ಹೊಂದಿರತಕ್ಕಂತಹ ಗೆಣಸನ್ನು ನಿಯಮಿತವಾಗಿ ತಿನ್ನುತ್ತ ಬನ್ನಿ ವಾರಕ್ಕೆ ಒಮ್ಮೆಯಾದರೂ ಈ ಗೆಣಸನ್ನು ತಿನ್ನುವುದರಿಂದ ಇದರ ಸಂಪೂರ್ಣ ಆರೋಗ್ಯಕರ ಪ್ರಯೋಜನಗಳು ಲಾಭಗಳು ನಿಮಗೆ ದೊರೆಯುತ್ತದೆ.

ಇದರಲ್ಲಿ ಫೈಬರ್ ಅಂಶ ಕೂಡ ಇರುವುದರಿಂದ ಜೀರ್ಣಶಕ್ತಿ ಉತ್ತಮವಾಗಿ ನಡೆಯುತ್ತದೆ ಮತ್ತು ಯಾವುದೇ ತರದ ಕರುಳು ಸಂಬಂಧಿ ಸಮಸ್ಯೆಗಳು ಹೊಟ್ಟೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಮತ್ತು ತೂಕ ಕೂಡ ಇಳಿಕೆ ಆಗುತ್ತದೆ ಯಾಕೆಂದರೆ ಬೆಳೆಸುವಲ್ಲಿ ಅಧಿಕವಾದ ಫೈಬರ್ ಅಂಶ ಇರುವುದರಿಂದ.

ಈ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಗೆಣಸನ್ನ ನೀವೂ ಸಹ ತಿನ್ನಬಹುದು ಇದರಿಂದ ಹಲವು ಖಾದ್ಯಗಳನ್ನು ಕೂಡಾ ತಯಾರಿಸುತ್ತಾರೆ ಆದರೆ ಇದು ಕೇವಲ ಬೇಯಿಸಿ ತಿಂದರೆ ಸಾಕು ಇದರ ಆರೋಗ್ಯಕರ ಲಾಭಗಳು ನಿಮಗೆ ಉತ್ತಮವಾಗಿ ದೊರೆಯುತ್ತೆ.

ಮುಖ್ಯವಾಗಿ ಮಹಿಳೆಯರಿಗೆ ಕ್ಯಾಲ್ಸಿಯಂ ಕೊರತೆ ಮತ್ತು ಕಬ್ಬಿಣದ ಅಂಶದ ಕೊರತೆ ಇರುತ್ತದೆ ಯಾಕೆಂದರೆ ಹೆಣ್ಣುಮಕ್ಕಳು ಋತುಸ್ರಾವದ ಆಗುವುದರಿಂದ ಈ ಕಬ್ಬಿಣದ ಅಂಶದ ಕೊರತೆ ಉಂಟಾಗುತ್ತದೆ.ಹಾಗಾಗಿ ಮಹಿಳೆಯರು ತಪ್ಪದೇ ಈ ಗೆಣಸಿನ ಸೇವನೆ ಮಾಡುತ್ತಾ ಬನ್ನಿ ಇದರಿಂದ ದೇಹಕ್ಕೆ ಕಬ್ಬಿಣದ ಅಂಶ ದೊರೆತು ಅನಿಮಿಯಾದಂತಹ ಸದಸ್ಯ ದೂರವಾಗುತ್ತೆ ಜೊತೆಗೆ ಮಕ್ಕಳಿಗೂ ಕೂಡ ಈ ಗೆಣಸನ್ನ ತಿನ್ನಲು ನೀಡಿ ಆರೋಗ್ಯ ಬಹಳ ಉತ್ತಮವಾಗಿರುತ್ತೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

WhatsApp Channel Join Now
Telegram Channel Join Now