ಈ ಚಿತ್ರದಲ್ಲಿ ಕಾಣಿಸುತ್ತಿರುವ ಈ ಖತ’ರ್ನಾಕ್ ಪ್ರಾಣಿಯನ್ನು ಅದರ ಕಣ್ಣುಗಳಿಂದ ಗುರುತಿಸಬಲ್ಲಿರಾ?

82

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾದ ಅಂತಹ ಫೋಟೋಗಳನ್ನು ನೀವು ನೋಡಬಹುದು ಅವುಗಳು ಯಾವ ರೀತಿಯಾಗಿ ವೈರಲ್ ಆಗುತ್ತಿದೆ ಎಂದರೆ ಕೆಲವೊಂದು ಜನರಿಗೆ ಅವರ ತಲೆಗೆ ಹುಳ ಬಿಟ್ಟುಕೊಂಡು ಅವುಗಳನ್ನು ಕಂಡು ಇರುವುದಕ್ಕೆ ಆಗುವುದಿಲ್ಲ ಆ ರೀತಿಯಾದಂತಹ ವಿಚಿತ್ರ ವಾದಂತಹ ಫೋಟೋಗಳನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿದ್ದೇವೆ.ಅಲ್ಲೂ ಈ ರೀತಿ ಅಂತಹ ಫೋಟೋಗಳನ್ನು ನೋಡುವುದರಿಂದ ಹಾಗೂ ಅದರಲ್ಲಿ ಇರುವಂತಹ ಸೂಕ್ಷ್ಮ ವಾದಂತಹ ವಿಚಾರಗಳನ್ನು ಗಹಿಸುವುದರಿಂದ ಹಾಗೂ ಕಂಡುಹಿಡಿದ ರಿಂದ ನಮ್ಮ ಮನಸ್ಸಿನಲ್ಲಿ ಇರುವಂತಹಕೆಲವೊಂದು ವಿಚಾರಗಳು ಆ ಸಮಯದಲ್ಲಿ ದೂರಾಗುತ್ತವೆ ಇದರಿಂದಾಗಿ ನಮ್ಮ ಮನಸ್ಸು ಕೇಂದ್ರೀಕೃತವಾಗುತ್ತದೆ ಹಾಗೂ ಯೋಗ ಮಾಡಿದ ಹಾಗೆ ಒಂದು ಫೀಲ್ ಕೂಡ ಬರುತ್ತದೆ.

ಬನ್ನಿ ಸ್ನೇಹಿತರೆ ಇತ್ತೀಚೆಗೆ ಒಂದು ಸೋಶಿಯಲ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವಂತಹ ಪ್ರಾಣಿಯ ಒಂದು ಚಿತ್ರ ಬಯಲಿಗೆ ಬಂದಿದೆ ವಾಣಿಯ ಕಣ್ಣುಗಳನ್ನು ನೀವೇನಾದರೂ ಯಾವ ಪ್ರಾಣಿ ಅಂತ ನಿಮಗೆ ಸಾಧ್ಯವಾಗುವುದಿಲ್ಲ ಅಷ್ಟೊಂದು ಸಿಂಪಲ್ಲಾಗಿ ಒಂದು ಪ್ರಾಣಿ.ನಿಮ್ಮ ಕಣ್ಣುಗಳು ಅಷ್ಟು ಚೆನ್ನಾಗಿ ಇದ್ದರೆ ದಯವಿಟ್ಟು ಒಂದು ಸಾರಿ ಈ ಫೋಟೋವನ್ನು ನೋಡಿ ಹಾಗೂ ನಿಮ್ಮ ಕಣ್ಣುಗಳಿಗೆ ಕೆಲವೊಂದು ಸಮಯ ಕೆಲಸವನ್ನು ಕೊಟ್ಟು ನೋಡಿ.

ಈ ಫೋಟೋ ಬಂದ ಒಬ್ಬರು ಐಎಎಸ್ ಆಫೀಸರ್ ಅವರು ತಮ್ಮ ಅದರಲ್ಲಿ ಹಾಕಿಕೊಂಡಿದ್ದರು ಹೀಗೆ ಹಾಕಿಕೊಂಡಿರುವ ಸಂದರ್ಭದಲ್ಲಿ ಪ್ರಾಣಿ ಯಾವುದು ಅಂತ ಹೇಳುತ್ತಿರುವ ವಿಚಾರವನ್ನು ಜನರ ಮುಂದೆ ಇಟ್ಟಿದ್ದರು. ಈ ಫೋಟೋವನ್ನು ತೆಗೆದು ಅಂತಹ ಮನುಷ್ಯ ಇದರಲ್ಲಿ ಕೇವಲ ಪ್ರಾಣಿಯ ವಿಚಾರವನ್ನು ಮಾತ್ರವಲ್ಲ ಇದರ ಮೂಲಕ ಪ್ರಕೃತಿಯ ಸೌಂದರ್ಯವನ್ನು ಕೂಡ ತೋರಿಸಲು ತುಂಬಾ ಪ್ರಯತ್ನಪಟ್ಟಿದ್ದಾರೆ ಅನ್ನೋದು ನೇರವಾಗಿ ಗೊತ್ತಾಗುತ್ತದೆ.

ಹೀಗೆ ಈ ಫೋಟೋ ಹಾಕಿದ ನಂತರ ಹಲವಾರು ಜನರು ಇದನ್ನು ತೆಗೆದುಕೊಂಡು ತಮ್ಮ ತಮ್ಮ ಅಧಿಕೃತ ಖಾತೆಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಹೌದು ಹಾಕಿದ ನಂತರ ತುಂಬಾ ಫೋಟೋ ಪ್ರತಿಯೊಬ್ಬರಿಗೂ ಶೇರ್ ಮಾಡುವಂತಹ ಊರಿಗೆ ಹೋಗಿದ್ದಾರೆ.ಹಾಗಾದರೆ ಬನ್ನಿ ಈ ಫೋಟೋದಲ್ಲಿ ಇರುವಂತಹ ಪ್ರಾಣಿಯಾದರೂ ಯಾವುದು ಎನ್ನುವಂತಹ ವಿಚಾರಕ್ಕೆ ನಾವೇನಾದ್ರೂ ಬಂದಿದ್ದರಲ್ಲಿ ಈ ಫೋಟೋದಲ್ಲಿ ಇರುವಂತಹ ಪ್ರಾಣಿಯಾದರೂ ಯಾವುದು ಎನ್ನುವಂತಹ ವಿಚಾರಕ್ಕೆ ಬಂದರೆ ಅದು ಯಾವುದು ಗೊತ್ತಾ ಅದೇ ನೀರಿನಲ್ಲಿ ಇರುವಂತಹ ಭಯಂಕರ ವಾದಂತಹ ಪ್ರಾಣಿ ಮೊಸಳೆ.

ಈ ಫೋಟೋವನ್ನು ಚಂಬಲ್ ಎನ್ನುವಂತಹ ಪ್ರದೇಶದಲ್ಲಿ ಕ್ಲಿಕ್ ಮಾಡಲಾಗಿದೆ ಇದುವರೆಗೂ ಇದಕ್ಕೆ ಸಾವಿರಾರು ಲೈಫ್ ಗಳು ಹಾಗೂ ಎಷ್ಟು ಲಕ್ಷ ಕಾಮೆಂಟ್ಗಳು ಕೂಡ ಇದಕ್ಕೆ ಬಂದಿದೆ ಇದನ್ನ ಮೊಸಳೆ ಎರಡು ಕಣ್ಣುಗಳ ಮಧ್ಯೆ ತಲೆಯ ಹೆಮ್ಮೆಯಿಂದ ಈ ಫೋಟೋವನ್ನು ಸೆರೆಹಿಡಿಯಲಾಗಿದೆ.ರೀತಿಯಾದಂತಹ ವಿಚಾರಗಳನ್ನು ನಾವು ತಿಳಿದುಕೊಳ್ಳುವುದರಿಂದ ಹಾಗೂ ಈ ರೀತಿಯಾದಂತಹ ಫೋಟೋಗಳನ್ನು ನೋಡಿ ಗ್ರಹಿಸುವುದರಿಂದ ನಮ್ಮ ಮನಸ್ಸು ಸ್ವಲ್ಪ ಅಗಲವಾಗುತ್ತದೆ ಇದರಿಂದಾಗಿ ನಾವು ಅನುಭವಿಸುತ್ತಿರುವ ವಂತಹ ಕೆಲವೊಂದು ಗೊಂದಲಗಳು ಕಡಿಮೆಯಾಗುತ್ತದೆ.

ಸ್ನೇಹಿತರೆ ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಕೊಡಿ ಹಾಗೂ ನೀವೇನಾದರೂ ನಿಮ್ಮ ಸ್ನೇಹಿತರಿಗೂ ಕೂಡ ತಲೆಗೆ ಹುಳ ಬಿಡಬೇಕು ಅಂತ ಇದ್ದರೆ ಇದನ್ನು ಅವರಿಗೂ ಕೂಡ ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮನ್ನು ಫಾಲೋ ಮಾಡುವುದನ್ನು ಮರೆಯಬೇಡಿ.