ಈ ತರದ ನೀರನ್ನ ಮಾಡಿ ಬೆಳಿಗ್ಗೆ ಕುಡಿಯಿರಿ ಸಾಕು ಎಷ್ಟೇ ದಪ್ಪ ಇದ್ರೂ ಸಹ ಒಣಕಲ ಕಡ್ಡಿ ತರ ಅಗಿಬಿಡ್ತೀರ ..

76

ಸ್ನೇಹಿತರೆ ನಮ್ಮ ದೇಶದಲ್ಲಿ ಸಿಕ್ಕಾಪಟ್ಟೆ ಜನ ತಮ್ಮ ಆರೋಗ್ಯದಲ್ಲಿ ಏನಾದರೂ ಒಂದು ಹೊಸದಾದ ಚೇಂಜಸ್ ತೆಗೆದುಕೊಂಡು ಹೋಗಬೇಕು ಎನ್ನುವಂತಹ ಜನರು ಕೇವಲ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ತುಂಬಾ ಚೆನ್ನಾಗಿ ಫಿಟ್ ಆಗಿರಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿರುತ್ತಾರೆ.

ಕೇವಲ ನಾವು ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲುದಿನನಿತ್ಯ ವಾಕಿಂಗ್ ಅಥವಾ ಸಿಕ್ಕಾಪಟ್ಟೆ ಗಂಟೆಗಳ ಕಾಲ ಜಿಮ್ಮು ಮಾಡಿದರೆ ಮಾತ್ರವೇ ಸರಿಹೋಗುವುದಿಲ್ಲ ನಾವು ತಿನ್ನುವಂತಹ ಆಹಾರವನ್ನು ಹಾಗೂ ಆಹಾರ ಕ್ರಮವನ್ನು ಕೂಡ ಚೆನ್ನಾಗಿ ಅನುಸರಿಸಿದರೆ ಮಾತ್ರ ನಮ್ಮ ದೇಹದಲ್ಲಿ ಎಷ್ಟು ಕಾಣೋದು ಕಡಿಮೆಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಕಲ್ಮಶಗಳು ಉಂಟಾಗುವುದಿಲ್ಲ.

ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ವಿಶೇಷ ಮಾಹಿತಿಯನ್ನು ತಂದಿದ್ದೇವೆ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ದೇಹದ ತೂಕವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗೂ ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಾರದು ಎಂದರೆ ಈ ರೀತಿಯಾದಂತಹ ಕೆಲಸವನ್ನು ಮಾಡಿ ಸಾಕು ಯಾವುದೇ ಕಾರಣಕ್ಕೂ ನಿಮ್ಮ ಜೀವನದಲ್ಲಿ ಅನಾರೋಗ್ಯ ನೋವು ಉಂಟಾಗುವುದಿಲ್ಲ.

ಸ್ನೇಹಿತರೆ ಹೌದು ನಾವು ಹೇಳಲು ಹೊರಟಿರುವ ಅಂತಹ ಒಂದು ವಸ್ತುವೆಂದರೆ ಅದು ಬಾರ್ಲಿ.ನೀವೇನಾದರೂ ನಿಮ್ಮ ತೂಕವನ್ನು ಚೆನ್ನಾಗಿ ಕಡಿಮೆ ಮಾಡಿಕೊಳ್ಳಬೇಕು ಹಾಗೂ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಏನಾದ್ರೂ ಆಲೋಚನೆ ಮಾಡುತ್ತಿದ್ದಲ್ಲಿ ಎನ್ನುವುದು ತುಂಬಾ ಒಳ್ಳೆಯಪದಾರ್ಥ ಇದನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ಮಲಬದ್ಧತೆ ಹಾಗೂ ಇನ್ನಿತರ ಪ್ರಾಬ್ಲಮ್ ಗಳಿಂದ ಹೊರಗಡೆ ಬರಬಹುದು.

ಸ್ನೇಹಿತರೆ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡರೆ ಯಾವುದೇ ರೀತಿಯಾದಂತಹ ಕಾಯಿಲೆಗಳು ನಿಮ್ಮ ಹತ್ತಿರ ಬರುವುದಿಲ್ಲ ಅದಕ್ಕಾಗಿ ನೀವು ಯಾವಾಗಲೂ ಬಾರ್ಲಿ ಶುಂಠಿ ದಾಲ್ಚಿನ್ನಿ ಚಕ್ಕೆ ಹಾಗೂ ಕಪ್ಪು ಉಪ್ಪು ನಿಂಬೆರಸ ಜೇನುತುಪ್ಪ ಬಳಕೆ ಮಾಡಿಕೊಂಡು ನೀವು ಈ ರೀತಿಯಾದಂತಹ ಒಂದು ನೀರನ್ನು ಮಾಡಿಕೊಡುವುದರಿಂದ ನಿರ್ಮಾಣಕ್ಕೆ ಮೆಗ್ನೀಷಿಯಂ ನೀನು ಕೂಡ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತದೆ.

ಇದನ್ನು ನೀವು ಸೇವನೆ ಮಾಡುತ್ತ ಬಂದಿದ್ದೇ ಆದಲ್ಲಿ ನಿಮ್ಮ ರಕ್ತದಲ್ಲಿ ಯಾವುದೇ ರೀತಿಯಾದಂತಹ ಸಕ್ಕರೆ ಅಂಶ ಇರುವುದಿಲ್ಲ ಪ್ರತಿದಿನ ನೀವು ಬೆಳಗ್ಗೆ ಇದನ್ನು ಕುಡಿಯುವುದಕ್ಕೆ ಶುರುಮಾಡಬೇಕು ನಿಮ್ಮ ಜೀವನದ ಆಹಾರ ಕ್ರಮವಾಗಿ ನೀವೇನಾದರೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ ನಿಮ್ಮ ದೇಹದಲ್ಲಿ ಎನ್ನುವುದು ಹೆಚ್ಚಾಗುತ್ತದೆ.

ಹಾಗಾದ್ರೆ ಮನಿ ದೇಹದ ತೂಕವನ್ನು ಹಾಗೂ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಈ ರೀತಿಯಾದಂತಹ ಪದಾರ್ಥವನ್ನು ನಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡ ಬಹುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ನೀವು ಒಂದು ಪಾತ್ರೆಗೆ ಬಾರ್ಲಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ತದನಂತರ ಅದನ್ನು ನಿಮ್ಮ ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಬೇಕು. ಕುಡಿದ ನಂತರ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು.

ಕುದಿದ ನಂತರ ಅದಕ್ಕೆ ಸ್ವಲ್ಪ ದಾಲ್ಚಿನ್ನಿ ಶುಂಠಿ ಹಾಕಿ ಅದನ್ನು ಚೆನ್ನಾಗಿ ಬೇಯಿಸಬೇಕು.ನಂತರ ಅದರಿಂದ ಹೊರಗಡೆ ಬರುವಂತಹ ನೀರನ್ನು ಸೋಸಿ ಅದಕ್ಕೆ ಬೇಕಾದರೆ ಜೇನುತುಪ್ಪ ಕಲ್ಲುಪ್ಪು ಅಥವಾ ನಿಂಬೆ ರಸವನ್ನು ಹಾಕಿ ದಿನಕ್ಕೆ ಎರಡು ಸಾರಿ ನೀವು ಸೇವನೆ ಮಾಡುತ್ತಾ ಬಂದರೆ ನಿಮ್ಮ ದೇಹದಲ್ಲಿ ತೂಕ ಎನ್ನುವುದು ಕಡಿಮೆಯಾಗುತ್ತದೆ ಹಾಗೂ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.ಸಂಪೂರ್ಣವಾಗಿ ನೈಸರ್ಗಿಕ ವಾದಂತಹ ಕ್ರಮ ಆಗಿರುವುದರಿಂದ ಮನುಷ್ಯನಿಗೆ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ.

ನವೀನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಅಥವಾ ಕಾಮೆಂಟ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here