ಈ ತರದ ಹೆಂಗಸರ ಸಹವಾಸ ಎಂದಿಗೂ ಯಾರು ಕೂಡ ಮಾಡಲೇ ಬಾರದು .. ಹಾಗೆ ಮಾಡಿದರೆ ಕಷ್ಟಗಳ ಸರಮಾಲೆ ಕಟ್ಟಿಟ್ಟ ಬುತ್ತಿ

99

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಮದುವೆಯಾದ ನಂತರ ನಿಮ್ಮನ್ನು ನಂಬಿಕೊಂಡು ಬಂದಂತಹಹೆಣ್ಣು ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಹೆಣ್ಣುಮಕ್ಕಳ ಶಾಪ ತುಂಬಾ ಕೆಟ್ಟದ್ದು ನೀವು ಏನೇ ಮಾಡಿದರೂ ಕೂಡ ಜೀವನದಲ್ಲಿ ಏಳಿಗೆಯನ್ನು ಕಾಣುವುದಿಲ್ಲ ಆದುದರಿಂದ ನಿಮ್ಮನ್ನ ಸಾಕಿದ ತಾಯಿ ಹಾಗೂ ನಿಮ್ಮ ಜೊತೆಗೆ ಸದಾಕಾಲ ಇರುವಂತಹ ನಿಮ್ಮ ಹೆಂಡತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿ ಹಾಗೂ ಅವರನ್ನು ಮೋಸ ಮಾಡಿ ಬೇರೆಯವರ ಹತ್ತಿರ ಪ್ರೀತಿಯನ್ನು ಗಳಿಸುವುದು ಅಷ್ಟೊಂದು ಒಳ್ಳೆಯದು ಅಲ್ಲ.

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಪ್ರಾಚೀನ ಭಾರತದ ಅರ್ಥಶಾಸ್ತ್ರ ವಿಚಾರದಲ್ಲಿ ಸಿಕ್ಕಾಪಟ್ಟೆ ಜ್ಞಾನವನ್ನು ಹೊಂದಿರುವಂತಹ ಒಬ್ಬ ವ್ಯಕ್ತಿ ಎಂದರೆ ಅದು ಚಾಣಕ್ಯ. ಚಾಣಕ್ಯರು ಹಲವಾರಪ್ರಪಂಚಕ್ಕೆ ತಿಳಿಸಿಕೊಟ್ಟಿದ್ದಾರೆ ಇವರು ಹೇಳಿರುವಂತಹ ಒಂದೊಂದು ವಿಚಾರಗಳು ಕೂಡ ಮನುಷ್ಯನ ಜೀವನಕ್ಕೆ ತುಂಬಾ ಉತ್ತಮವಾಗಿ ಅನ್ವಯವಾಗುತ್ತವೆ.

ಚಾಣಕ್ಯ ಅವರು ಮಹಿಳೆಯರು ಹಾಗೂ ಪುರುಷರ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿದ್ದಾರೆ ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ.ಯಾವುದೇ ಒಬ್ಬ ಮನುಷ್ಯ ಅಂದರೆ ಯಾವುದೇ ಒಬ್ಬ ಪುರುಷ ಕೆಟ್ಟ ಮನಸ್ಥಿತಿಯನ್ನು ಹೊಂದಿರುವಂತಹ ಯಾವುದೇ ಒಬ್ಬ ಮಹಿಳೆಯರ ಹತ್ತಿರ ದೂರ ಇರಬೇಕು.ಅದರಲ್ಲೂ ಪುರುಷ ನನ್ನ ಯಾವಾಗಲೂ ಸೆಳೆಯಬೇಕು ಹಾಗೂ ಅವನ ಜೀವನವನ್ನು ಹಾಳು ಮಾಡಬೇಕು ಅವನ ಪತ್ನಿಯಿಂದ ಇವನನ್ನ ದೂರಮಾಡಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುವಂತಹ ಯಾವುದೇ ಮಹಿಳೆಯರ ಹತ್ತಿರ ಯಾವುದೇ ಒಬ್ಬ ಪುರುಷ ಕೂಡ ಹೋಗಬಾರದು.

ಕೆಲವೊಂದು ಹೆಣ್ಣುಮಕ್ಕಳು ಹೆಚ್ಚಾಗಿ ಹಣವನ್ನು ಇಷ್ಟಪಡುತ್ತಾರೆ ಹೀಗೆ ಹಣವನ್ನು ಇಷ್ಟಪಡುವಂತಹ ಇವರು ಬೇರೆಯವರ ಸಂಪರ್ಕವನ್ನು ಕೂಡ ಸಾಧಿಸಲು ಇಷ್ಟಪಡುತ್ತಾರೆ ಹಾಗೂ ಬೇರೆಯವರ ಜೀವನದಲ್ಲಿ ಆಟ ಆಡಲು ಇವರು ಇಷ್ಟಪಡುತ್ತಾರೆ ಹಾಗಾಗಿ ಯಾವುದೇ ಒಬ್ಬ ಗಂಡಸು ಈ ರೀತಿಯಾದಂತಹ ಹೆಂಗಸಿನ ಸಹವಾಸ ಹೋಗಲೇಬಾರದು ಹೀಗೆ ಮಾಡಿದಲ್ಲಿ ಅವರ ಜೀವನ ಸಿಕ್ಕಾಪಟ್ಟೆ ಆಗುತ್ತದೆ ಹಾಗೂ ಅವರ ಸಂಸಾರ ಹಾಳಾಗಿ ಹೋಗುತ್ತದೆ.

ಹೆಚ್ಚಾಗಿ ಹಣದ ಮೇಲೆ ಆಸೆ ಇರುವಂತಹ ಯಾವುದೇ ಹೆಣ್ಣುಮಕ್ಕಳನ್ನ ಮದುವೆಯಾಗಬಾರದು ಹೀಗೆ ಹೆಚ್ಚಾಗಿ ಹಣವನ್ನು ಆಸೆ ಪಡುವಂತಹ ಹೆಣ್ಣುಮಕ್ಕಳನ್ನು ಮದುವೆ ಆಗುವುದರಿಂದ ಅವರು ಹಣಕ್ಕಾಗಿ ಏನು ಮಾಡಲೂ ಕೂಡ ರೆಡಿ ಆಗಿರುತ್ತಾರೆ ಹಾಗೂದೊಡ್ಡವರನ್ನ ಗೌರವಿಸದೆ ಇರುವಂತಹ ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಮದುವೆ ಆಗಬಾರದು. ಇನ್ನು ಕೊನೆಯ ವಿಚಾರಕ್ಕೆ ಬಂದರೆ ಸಿಕ್ಕಾಪಟ್ಟೆ ದುಷ್ಟ ಮನಸ್ಥಿತಿಯನ್ನು ಹೊಂದಿರುವಂತಹ ಮಹಿಳೆಯನ್ನು ಯಾವುದೇ ಕಾರಣಕ್ಕೂ ಮದುವೆ ಆಗಬಾರದು.