ಈ ದೊಡ್ಡ ನಟಿ ಫೆಬ್ರುವರಿಯಲ್ಲಿ ಮದುವೆಯಾಗುತ್ತಾರೆ ಹಾಗು ಮೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾರೆ … ಹಾಗಾದ್ರೆ ಅವರು ಯಾರು ಗೊತ್ತ ..

31

ನಮಸ್ಕಾರ ಸ್ನೇಹಿತರೆ ಇವತ್ತು ನಾನು ಹೇಗೆ ಒಂದು ವಿಶೇಷವಾದ ಮಾಹಿತಿ ಮಾತಾಡಿದ್ದೇವೆ ಸ್ನೇಹಿತರೆ ಅಭಿಮಾನಿಗಳಿಗೆ ತಾವು ಗೌರವಿಸುವ ಹಾಗೂ ತಮ್ಮನ ಇಷ್ಟಪಡುವಂತಹ ಹೀರೋಯಿನ್ ಗಳು ಅಥವಾ ಹೀರೋಗಳನ್ನ ಹೆಚ್ಚಾಗಿ ಫಾಲೋ ಮಾಡುತ್ತಾ ಇರುತ್ತಾರೆ ಹಾಗೆ ಅವರ ವಿಚಾರಗಳನ್ನು ತಿಳಿದುಕೊಳ್ಳಲು ತುಂಬಾ ಕಾತರರಾಗಿರುತ್ತಾರೆ.ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನತನೆ ದೇವಿ ಅದು ಏನಪ್ಪ ಅಂದ್ರೆ ಈ ನಟಿಗೆ ಪೆಬ್ರವರಿಯ ಸಂದರ್ಭದಲ್ಲಿ ಮದುವೆಯಾಗುತ್ತದೆ ಹಾಗೂ ಇವರು ಮೇ ಮತ್ತಿನಲ್ಲಿ ಮಗು ಆಗಿದೆ ಎನ್ನುವಂತಹ ವಿಚಾರವನ್ನು ತಿಳಿಸುತ್ತಾರೆ ಹಾಗಾದರೆ ಇದರ ಬಗ್ಗೆ ಹೆಚ್ಚಿನ ವಿಚಾರವನ್ನು ನಾವು ಓದೋಣ ಬನ್ನಿ.

ಸ್ನೇಹಿತರೆ ಬಾಲಿವುಡ್ ನಟಿ ಆಗಿರುವಂತಹ ದಿಯ ಮಿರ್ಜ ಅವರ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನು ತಂದಿದ್ದಾರೆ.ಅವರು ಹೇಳಿರುವ ಪ್ರಕಾರ ಇತ್ತೀಚೆಗೆ ಅವರಿಗೆ ಗಂಡು ಮಗುವಿನ ಜನ್ಮ ಆಗಿದೆ ಎನ್ನುವಂತಹ ವಿಚಾರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ತಮಗೆ ಹುಟ್ಟಿದಂತಹ ಗಂಡು ಮಗನಿಗೆ ಅವಯ್ಯ ಆಜಾದ್ ರೇಕಿ ಎನ್ನುವಂತಹ ಹೆಸರನ್ನು ಕೂಡ ಇಟ್ಟಿದ್ದಾರೆ.

ಈ ಮಗು ಹುಟ್ಟಿದ್ದು ಮೇ 14ರಂದು.ಹೀಗೆ ಈ ಮಗುವಿನ ಜನ್ಮ ನಿರೀಕ್ಷೆಗಿಂತ ತುಂಬಾ ಮುಂಚೆ ಆಗಿದೆ ಎನ್ನುವುದನ್ನು ನಾವು ಹೇಳಬಹುದು.ಇವರು ಮಗುವನ್ನ ಹೇಳುವುದಕ್ಕಿಂತ ಮುಂಚೆ ತುಂಬಾ ದಿನ ಹಾಸ್ಪಿಟಲ್ ನಲ್ಲಿ ಇದ್ದರೂ ಆದರೆ ಇವಾಗ ತುಂಬಾ ಚೆನ್ನಾಗಿ ಇದ್ದಾರೆ. ಇವರ ಚಿಕ್ಕಪ್ಪ ಬುಡಕಟ್ಟು ಜನಾಂಗದವರು ಆಗಿತ್ತು ಮಗುವನ್ನು ಎತ್ತಿಕೊಂಡು ಮುದ್ದಾಡಲು ತುಂಬಾ ಕಾತರರಾಗಿದ್ದಾರೆ.

ಈ ವಿಚಾರವನ್ನು ತಿಳಿದು ನಂತರ ಬಾಲಿವುಡ್ ನಲ್ಲಿ ಇರುವಂತಹ ಹಲವಾರು ದೊಡ್ಡ ನಾಯಕ ಹಾಗೂ ನಾಯಕಿ ನಟಿಯರ ಅವರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.ದಿಯಾ ಮಿರ್ಜಾ ಅವರು ಈ ಹಿಂದೆ ದೊಡ್ಡ ನಿರ್ಮಾಪಕ ಆಗಿರುವಂತಹ ಸಾಹಿಲ್ ಅಂತವರ ಜೊತೆಗೆ ಮದುವೆಯಾಗಿದ್ದರು ತದನಂತರ ಅವರ ಜೊತೆ ಬೇರೆ ಕೂಡ ಆಗಿದ್ದರು ಇದಾದನಂತರ ಸ್ವಲ್ಪ ಮನಸ್ತಾಪದಿಂದ ಅವರಿಬ್ಬರು ದೂರ ಆಗಿದ್ದರೂ ಇದಾದ ನಂತರ ದೊಡ್ಡ ಉದ್ಯಮಿ ಆಗಿರುವಂತಹ ವೈಭವ್ ರೇಕಿ ಎನ್ನುವಂತಹ ಉದ್ಯಮಿಯನ್ನು ಪ್ರೀತಿಸಿ ಮದುವೆ ಆಗುತ್ತಾರೆ.

ಹೀಗೆ ಮುಂಬೈ ನಗರದಲ್ಲಿ ಫೆಬ್ರವರಿ 15ರಂದು ದೊಡ್ಡದಾಗಿ ಮದುವೆಯಾಗುತ್ತದೆ ಮದುವೆಗೆ ಮುಂಚೆ ಇವರು ಗರ್ಭಿಣಿಯಾಗಿದ್ದಂತಹ ಮಾತನಾಡಿಕೊಂಡಿದ್ದರು.ಇತ್ತೀಚೆಗೆ ತೆಲುಗುನಲ್ಲಿ ದುಡ್ಡ ಹಿಟ್ಟು ಮಾಡಿದಂತಹ ಒಂದು ಸಿನಿಮಾದಲ್ಲಿ ಕೂಡ ದಿಯಾ ಮಿರ್ಜಾ ಅವರು ಕಾಣಿಸಿಕೊಂಡಿರುವ ಸಿನಿಮಾದ ಹೆಸರು ವೈಲ್ಡ್ ಡಾಗ್ ಅಂತ.

ಅದು ಏನೇ ಆಗಿರಲಿ ಇವರಿಗೆ ಆಗಿರುವಂತಹ ಈ ವಿಚಾರ ನಿಜವಾಗಲೂ ಖುಷಿಯಾಗಿರು ವಂತಹ ವಿಚಾರ ಅವರ ಜೀವನ ಸುಂದರವಾಗಿರಲಿ ಹಾಗೂ ಇವರ ಜೀವನದಲ್ಲಿ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಗಳು ಬರದೇ ಇರಲಿ ಎನ್ನುವುದು ಪ್ರತಿಯೊಬ್ಬರ ಆಶಯ ಆಗಿದೆ.ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here