ಈ ಬೀಜಾನ್ನ ಹೀಗೆ ಮಾಡಿ ತಿನ್ನಿ ಸಾಕು ಕ್ಯಾನ್ಸರ್ ನಿಮ್ಮ ಹತ್ತಿರ ಕೂಡ ಬರಲ್ಲ , ದೇಹದ ತೂಕದಲ್ಲಿ ಬದಲಾವಣೆ ಬರುತ್ತೆ ಹಾಗು ಕೂದಲು ದಟ್ಟವಾಗಿ ಬೆಳಿಯುತ್ತವೆ..

253

ಕುಂಬಳಕಾಯಿ ಬೀಜ ತಿಂದರೆ ಏನಾಗುತ್ತೆ ಗೊತ್ತಾ? ಹೌದು ಕೆಲವೊಂದು ತರಕಾರಿಗಳನ್ನು ಮನೆಗೆ ತಂದು ಆ ತರಕಾರಿಯನ್ನು ಬಳಕೆ ಮಾಡಿ ಜನರು ಅದರ ಬೀಜಗಳನ್ನು ಬಿಸಾಡುತ್ತಾರೆ ಅದರಲ್ಲಿ ಈ ಕುಂಬಳಕಾಯಿ ಕೂಡ ಒಂದಾಗಿದೆ.ನಮಸ್ಕಾರ ಓದುಗರೇ ತರಕಾರಿ ನಮಗೆ ಬಹಳಷ್ಟು ಉತ್ತಮ ಆರೋಗ್ಯಕರ ಪೋಷಕಾಂಶಗಳನ್ನು ನೀಡುತ್ತದೆ ಅಷ್ಟೇ ಅಲ್ಲ ತರಕಾರಿ ಅನ್ನು ದಿನನಿತ್ಯ ನಾವು ಸೇವಿಸುತ್ತಾ ಬಂದರೆ ಯಾವುದೇ ಕಾರಣಕ್ಕೂ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲ ಕೇವಲ ತರಕಾರಿಯನ್ನೇ ತಿನ್ನುವುದು ಕೂಡ ಒಳ್ಳೆಯದಲ್ಲ ಹಾಗೂ ತರಕಾರಿ ತಿನ್ನದೆ ಸುಮ್ಮನೆ ಇದ್ದರು ಕೂಡ ಒಳ್ಳೆಯದಲ್ಲ.

ಹಾಗಾಗಿ ತರಕಾರಿಯನ್ನು ಉದ್ರಿ ಎನ್ನುವುದಾದರೆ ಅದನ್ನು ನಿಯಮಿತವಾಗಿ ತಿನ್ನಿ ಯಾಕೆಂದರೆ ನಮ್ಮ ದೇಹಕ್ಕೆ ಯಾವುದೇ ಪೋಷಕಾಂಶಗಳಾದ ಅತಿಯಾದರೆ ಒಳ್ಳೆಯದಾಗಿರುವುದಿಲ್ಲ. ಹೌದು ಕೆಲವೊಂದು ಬಾರಿ ನಿಮಗೆ ಹೆಚ್ಚು ತರಕಾರಿ ಹೆಚ್ಚು ಹಣ್ಣು ತಿಂದಾಗ, ಹೊಟ್ಟೆ ನೋವು ಬರುವುದು ಅಥವಾ ವಾಶ್ ರೂಂಗೆ ಹೋಗುವ ಅನುಭವ ಆಗುವುದು ಆಗಿರುತ್ತದೆ ಅಲ್ವಾ ಹೌದು ಇಂಥದ್ದೊಂದು ಅನುಭವ ನಿಮಗೂ ಕೂಡ ಆಗಿದ್ದಲ್ಲಿ ಅದಕ್ಕೆ ಕಾರಣ ಇಲ್ಲಿದೆ ನೋಡಿ.

ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ನಮ್ಮ ದೇಹಕ್ಕೆ ಯಾವುದೇ ಪೋಷಕಾಂಶಗಳು ಹೆಚ್ಚಾದರೂ ಅದರಲ್ಲಿಯೂ ಫೈಬರ್ ಅಂಶ ಏನಾದರೂ ಹೆಚ್ಚಾದರೆ, ಈ ರೀತಿ ನಿಮಗೆ ವಾಷ್ ರೂಂಗೆ ಹೋಗಬೇಕು ಅಂತ ಅನಿಸುತ್ತೆ.ಆದ್ದರಿಂದ ನೀವು ತಿಳಿದಿರಿ ಯಾವುದೇ ತರಕಾರಿಗಳನಾಗಲಿ ನಿಯಮಿತವಾಗಿ ತಿನ್ನಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಕೆಲವರಂತೂ ಡಯೆಟ್ ಮಾಡ್ತೇವೆ ಅಂತಾ ತರಕಾರಿ ಹಣ್ಣುಗಳ ಅಲ್ಲಿಯೇ ಇದ್ದು ಬಿಡ್ತಾರೆ ಬೇರೆ ಆಹಾರ ಪದಾರ್ಥಗಳನ್ನ ತಿನ್ನೋದೇ ಇಲ್ಲ ಆದರೆ ಹಾಗೆ ಮಾಡಬೇಡಿ ಎಲ್ಲವನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತಿನ್ನಿ ಮತ್ತು ಸಲಾಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ಸಲಾಡ್ ಅನ್ನೆ ತಿನ್ನೋದಲ್ಲ. ನಮ್ಮ ಆರೋಗ್ಯಕ್ಕೆ ಎಲ್ಲಾ ಪೋಷಕಾಂಶಗಳು ಬೇಕು ಅನ್ನ ತರಕಾರಿ ಹಣ್ಣು ನೀರು ಕಾಫಿ ಟೀ ಎಲ್ಲವೂ ಬೇಕು ಆದರೆ ಎಷ್ಟೆಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಗೊತ್ತಿರಬೇಕು.

ಈಗ ಮಾಹಿತಿ ಕ್ಕೆ ಬರುವುದಾದರೆ ಕುಂಬಳಕಾಯಿ ಕುರಿತು ಮಾತನಾಡುತ್ತಿದ್ದೆವು ಈ ಕುಂಬ್ಳಕಾಯಿ ಎಲ್ಲಾ ಕಡೆ ದೊರೆಯುತ್ತವೆ ಹಾಗೆಯೇ ಈ ಕುಂಬಳ ಕಾಯಿಯಲ್ಲಿರುವ ಬೀಜಗಳು ಆರೋಗ್ಯಕ್ಕೆ ಅತ್ಯದ್ಭುತ ಲಾಭಗಳನ್ನು ಕೊಡುತ್ತೆ. ಇದು ಮೆಗ್ನೀಷಿಯಂ ಹೊಂದಿದೆ ಐರನ್ ಕ್ಯಾಲ್ಶಿಯಂ ಸ್ವಲ್ಪ ಪ್ರಮಾಣದ ತಾಮ್ರ ಇಂತಹ ಉತ್ತಮ ಖನಿಜಾಂಶಗಳನ್ನೂ ಹೊಂದಿದೆ.

ಕುಂಬಳಕಾಯಿ ಬೀಜವನ್ನು ಪ್ರತಿದಿನ ನೆನೆಸಿಟ್ಟು ಬೆಳಿಗ್ಗೆ ತಿನ್ನುತ್ತಾ ಬಂದರೆ ತೂಕ ಹೆಚ್ಚು ಇರುವವರಿಗೆ ತುಂಬಾ ಸುಲಭವಾಗಿ ತೂಕ ಕಡಿಮೆಯಾಗುತ್ತದೆ.ಅಷ್ಟೇ ಅಲ್ಲ ಕುಂಬ್ಳಕಾಯಿ ಬೀಜವನ್ನ ಹುರಿದಿಟ್ಟುಕೊಂಡು ನೀವು ಸ್ನ್ಯಾಕ್ಸ್ ರೀತಿ ತಿನ್ನಬಹುದು ಇದರಲ್ಲಿ ಫೈಬರ್ ಇದೆ, ಇದು ತೂಕವನ್ನು ಇಳಿಕೆ ಮಾಡುತ್ತಾ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಪರಿಹಾರ ಮಾಡುತ್ತೆ.ಮತ್ತೊಂದು ವಿಚಾರ ನಿಮಗೆ ಗೊತ್ತಾ ಕುಂಬಳಕಾಯಿಯನ್ನು ನೀವು ನೆನೆಸಿಟ್ಟು ತಿನ್ನಬಹುದು ಅಥವಾ ಇದನ್ನು ಹುರಿದಿಟ್ಟುಕೊಂಡು ಬೇಕಾದರೂ ತಿನ್ನಬಹುದು. ಆದರೆ ಮಿತಿಯಲ್ಲಿರಲಿ ಹಾಗೆ ಕುಂಬಳಕಾಯಿ ಬೀಜ ವನ್ನು ಹೆಣ್ಣುಮಕ್ಕಳು ತಿನ್ನುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಹೆಣ್ಣುಮಕ್ಕಳು ಇದಕ್ಕೆ ನಿಮ್ಮ ಆಹಾರ ಪದ್ದತಿ ಕೂಡ ಕಾರಣವಾಗಿರುತ್ತದೆ. ಆದ್ದರಿಂದ ಅಂತಹ ತೊಂದರೆಗಳು ಮುಂದಿನ ದಿನಗಳಲ್ಲಿ ಕಾಡಬಾರದೆಂದರೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಕುಂಬಳಕಾಯಿ ಬೀಜಗಳು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುತ್ತ ಬನ್ನಿ.

ಇವತ್ತಿನ ದಿನಗಳಲ್ಲಿ ಮೆಡಿಕಲ್ ಶಾಪ್ ಗಳಲ್ಲಿ ಒಳ್ಳೆಯ ಕ್ವಾಲಿಟಿ ಕುಂಬಳಕಾಯಿ ಬೀಜಗಳನ್ನು ಮಾರಾಟ ಮಾಡಲಾಗುತ್ತೆ ಅದನ್ನ ತಂದು ನೀವು ತಿನ್ನಿ ಮಕ್ಕಳಿಗೂ ಕೊಡಿ, ಮನೆಯ ಸದಸ್ಯರಿಗೂ ತಿನ್ನಲು ಹೇಳಿ ಸ್ವಲ್ಪ ಪ್ರಮಾಣದ ಈ ಕುಂಬಳಕಾಯಿ ಬೀಜ ಆರೋಗ್ಯವನ್ನ ಬಹುಪಾಲು ಉತ್ತಮಗೊಳಿಸುತ್ತದೆ ಧನ್ಯವಾದ.

WhatsApp Channel Join Now
Telegram Channel Join Now