ಈ ಬೇರಿನ ದೂಪವನ್ನ ಮನೆಯಲ್ಲಿ ಹಾಕಿ ಸಾಕು ನಿಮ್ಮ ಮನೆಯ ಆಜು ಬಾಜು ಕೂಡ ಸೊಳ್ಳೆಗಳು ಓಡಾಡೋದೇ ಇಲ್ಲ.

82

ಈ ಬೇರಿನ ಪ್ರಯೋಜನವನ್ನು ಪಡೆದುಕೊಳ್ಳುತ್ತ ಬಂದರೆ ಮನೆಯಲ್ಲಿ ಸೊಳ್ಳೆಯೆ ಇರುವುದಿಲ್ಲಾ, ಅಷ್ಟೇ ಅಲ್ಲ ಈ ಬೇರಿನ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಆಗುತ್ತದೆ ಮತ್ತೊಂದು ಅಗಾಧವಾದ ದೊಡ್ಡ ಆರೋಗ್ಯಕರ ಲಾಭ. ಅದೇನೆಂದರೆ ಮಕ್ಕಳ ಮೆಮೊರಿ ಪವರ್ ಹೆಚ್ಚುತ್ತೆ ಇನ್ನಷ್ಟು ಆರೋಗ್ಯಕರ ಲಾಭಗಳು ಕೂಡ ಇದೆ ಅದನ್ನು ತಿಳಿಯುವುದಕ್ಕಾಗಿ ಈ ಕೆಳಗಿನ ಲೇಖನವನ್ನು ತಿಳಿಯಿರಿ.

ಹೌದು ನಮ್ಮ ಪ್ರಕೃತಿಯಲ್ಲಿ ಅದೆಂತಹ ವಿಸ್ಮಯ ಅಡಗಿದೆ ಅದೆಂತಹ ಶಕ್ತಿ ಅಡಗಿದೆ ಅಂದರೆ ಈ ಶಕ್ತಿಯ ಮುಂದೆ ಮನುಷ್ಯನ ಶಕ್ತಿ ಯಾವ ಲೆಕ್ಕಕ್ಕೂ ಇಲ್ಲ ಹೌದು ಈಗ ತನ್ನ ಅಲ್ಲಿ ಟೆಕ್ನೋಲಜಿ ಬಲ ಇದೆ ಎಂದು ಮನುಷ್ಯ ಏನೆಲ್ಲ ಮಾಡುತ್ತಿದ್ದಾನೆ ಆದರೆ ಇದೆಲ್ಲವೂ ಪ್ರಕೃತಿಯ ಶಕ್ತಿಯ ಮುಂದೆ ಶೂನ್ಯ ಅಂತ ಹೇಳಬಹುದು.

ಉದಾಹರಣೆಗೆ ತುಂಬಾ ಸರಳವಾಗಿ ಸಿಲ್ಲಿ ಅನಿಸಿದರೂ ನಾವು ನಿಮಗೆ ಹೇಳ್ತೇನೆ ಕೇಳಿ ಈಗ ಮನುಷ್ಯ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಕೆಮಿಕಲ್ ಬಳಸಿ ಟೆಕ್ನಾಲಜಿ ಬಳಸಿ ಏನೆಲ್ಲ ಪರಿಹಾರಗಳನ್ನು ಮಾಡುತ್ತಿದ್ದಾನೆ, ಆದರೆ ಪ್ರಕೃತಿಯಲ್ಲಿ ಇರುವ ಇದೊಂದು ಬೇರು ಸಾಕು ಇದನ್ನ ಸುಟ್ಟರೆ ಮನೆಯಲ್ಲಿರುವ ಸೊಳ್ಳೆಗಳೇ ಮಾಯಾ.

ಹೀಗಿರುವಾಗ ಮನುಷ್ಯ ನ ಬಲ ದೊಡ್ಡದು ಪರಿಸರದ ಬಲ ದೊಡ್ಡದು ನೀವೇ ಒಮ್ಮೆ ಯೋಚಿಸಿ ಅದರ ಇದನ್ನೆಲ್ಲ ಬದಿಗಿಟ್ಟು ನಾವು ಮಾಹಿತಿಗೆ ಬರುವುದಾದರೆ ಈಗ ಬರೀ ಪ್ರಕೃತಿಯ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಪರಿಹಾರದ ಬಗ್ಗೆಯೂ ಕೂಡ ನಿಮಗೆ ತಿಳಿಸುವೆ ಕಲ್ಮಾ ನಾವು ಮಾತನಾಡಲು ಹೊರಟಿರುವುದು ಬಜೇ ಎಂಬ ಉತ್ತಮ ಬೇರಿನ ಕುರಿತು.

ಹೌದು ಬಜೇ ಎಂಬ ಬೇರು ನಿಮಗೆ ಗೊತ್ತೇ ಇದೆ ಅಲ್ವಾ ಈ ಬಜೆ ಸಾಮಾನ್ಯ ಅಲ್ಲ ಇತರ ಉಪಯೋಗಗಳು ಬಹಳ ಅಪರೂಪವಾಗಿರುತ್ತದೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪುಷ್ಟಿ ನೀಡುತ್ತದೆ ಇದರ ಜತೆಗೆ ಈ ಬಜೆಯನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಯಾರು ಬೇಕಾದರೂ ಸೇವಿಸಬಹುದು.

ಬಜೆಯ ರಸವನ್ನು ಸೇವಿಸುವುದರಿಂದ ಗಂಟಲಿನಲ್ಲಿ ಕಫ ಕರಗುತ್ತದೆ.ಹೌದು ಕೆಮ್ಮು ಗಂಟಲಿನಲ್ಲಿ ಕಟ್ಟಿರುವ ಕಫ ಕರಗಬೇಕು ಅಂದರೆ ಅಂದರೆ ಈ ಸಮಸ್ಯೆಯ ನಿವಾರಣೆಗೆ ಮಾಡಿ ಈ ಸರಳ ಪರಿಹಾರ ಎಲೆ ಜೊತೆ ಮಿಶ್ರ ಮಾಡಿ ತಿನ್ನಬೇಕು ಇದರಿಂದ ಜೀರ್ಣ ಶಕ್ತಿಯೂ ಕೂಡ ಉತ್ತಮವಾಗಿ ನಡೆಯುತ್ತದೆ ಹಾಗೂ ಗಂಟಲಲ್ಲಿ ಕಟ್ಟಿರುವ ಕಫ ಕೂಡ ಕರಗುತ್ತದೆ.

ಯಾರಿಗೆ ಆಗಲಿ ಅದು ಮಕ್ಕಳಿಗೆ ಆಗಿರಲಿ ಆಗಿರಲಿ ಕೂಡಲೇ ಗಂಟಿಗೆ ಕಟ್ಟಿರುವ ಬಜೆಯನ್ನು ತೇದು ಅದರ ರಸವನ್ನು ಮಕ್ಕಳ ನಾಲಿಗೆಗೆ ದಿನಕ್ಕೊಮ್ಮೆ ಹಚ್ಚಬೇಕು, ಇದರಿಂದ ಮಕ್ಕಳಿಗೆ ಗಂಟಲಿನಲ್ಲಿ ಕಟ್ಟಿರುವ ಕಫ ಕರಗುತ್ತದೆ ಅಥವಾ ಅದು ವಾಂತಿಯ ಮೂಲಕ ಹೊರಹೋಗುತ್ತದೆ.

ದೊಡ್ಡವರಾದರೆ ಎಲೆಯ ರಸ ಬೆವರಿಗೆ ಬಜೆಯ ರಸವನ್ನು ಮಿಶ್ರ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಸೇವಿಸಿ ಮಲಗಿ ಅದಾದ ಬಳಿಕ ನೀರು ಕುಡಿಯಬೇಡಿ, ಇದರಿಂದ ಗಂಟಲಲ್ಲಿ ಕಟ್ಟಿರುವ ಕಫಾ ಬಹಳ ಬೇಗ ಕರಗುತ್ತದೆ.ಈ ವಿಧಾನದಲ್ಲಿ ಬಜೆ ಅನ್ನು ಬಳಸಿ ಈ ಬೇರಿನಿಂದ ಕೆಮ್ಮು ಗಂಟಲು ಬಾಧೆ ಗಂಟಲಿನಲ್ಲಿ ಕಟ್ಟಿರುವ ಕಫ ಕರಗುತ್ತದೆ.

ಈಗ ಈ ಬೇರಿನ ಮತ್ತೊಂದು ಪ್ರಯೋಜನ ಕುರಿತು ಹೇಳುವುದಾದರೆ ಮನೆಯಲ್ಲಿ ಧೂಪ ಹಾಕುವ ಸಮಯದಲ್ಲಿ ಅದೂ ಈ ಬೇರಿನ ಚಿಕ್ಕ ತುಂಡನ್ನು ಹಾಕುತ್ತಾ ಮನೆಯಲ್ಲಿ ಇದರ ಹೊಗೆ ಹಾಕುವುದರಿಂದ ಸೊಳ್ಳೆ ಕೀಟಗಳು ನಾಶ ಆಗುತ್ತದೆ. ಈ ರೀತಿಯಾಗಿದೆ ಈ ಬೇರಿನ ವಿಶೇಷ ಅಪರೂಪದ ಪ್ರಯೋಜನಗಳು ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭ ಇದೆ ವಾರಕ್ಕೊಮ್ಮೆಯಾದರೂ ಇದರ ಲಾಭವನ್ನು ನೀವು ಪಡೆದುಕೊಳ್ಳಿ, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯ ವೃದ್ಧಿಸುತ್ತದೆ ಈ ವಿಶೇಷ ಬೇರಿನಿಂದ.

LEAVE A REPLY

Please enter your comment!
Please enter your name here