ಈ ಮಂತ್ರಗಳಿಗೆ ಎಂತ ಕೆಳಮಟ್ಟದಲ್ಲಿ ಇರೋ ವ್ಯಕ್ತಿಗಳನ್ನು ಸಹ ಶ್ರೀಮಂತರನ್ನಾಗಿ ಮಾಡುವ ಶಕ್ತಿ ಈ ಮಂತ್ರಗಳಿಗೆ ಇದೆ… ಅಷ್ಟಕ್ಕೂ ಆ ಮಂತ್ರಗಳಾದರು ಯಾವುದು…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಮನೆಯ ಸುತ್ತಮುತ್ತಲಲ್ಲಿ ಈ ಯಾವುದಾದರೂ ಇದ್ದಲ್ಲಿ ಅದಕ್ಕೆ ಖಂಡಿತ ಇಂತಹ ಪೂಜೆ ಇಂತಹ ಪರಿಹಾರಗಳನ್ನ ಮಾಡಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾದರೆ ಬನ್ನಿ ಪ್ರಕೃತಿಯ ಈ ವಿಶೇಷ ಶಕ್ತಿಯನ್ನು ಹೊಂದಿರತಕ್ಕಂತಹ ಮರಗಳ ಕುರಿತು ಇಳಿಯೋಣ ಹಾಗೆ ಈ ಮರಗಳು ನಿಮ್ಮ ಮನೆಯ ಸುತ್ತಮುತ್ತಲೂ ಇದ್ದರೆ ಖಂಡಿತ ಕೆಲವೊಂದು ತಪ್ಪುಗಳನ್ನು ಮಾಡದೆ ಈ ಕೆಲವೊಂದು ಪರಿಹಾರಗಳನ್ನು ಅಪಹರಿಸಿ ಬಳಿಕ ನೋಡಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು. ಹೌದು ಪ್ರಕೃತಿಯ ಅದ್ಭುತವಾದ ಶಕ್ತಿ ಹಾಗೆ ಆಕೃತಿಯಲ್ಲಿರುವ ಈ ವಿಶೇಷ ಶಕ್ತಿಯನ್ನು ಹೊಂದಿರುವ ಈ ಮರಗಳನ್ನು ನೀವು ಕೂಡ ಪ್ರತಿದಿನ ಪೂಜಿಸುವುದರಿಂದ ಅಗಾಧವಾದ ಶಕ್ತಿಯನ್ನು ಪಡೆದುಕೊಳ್ಳಬಹುದು.

ಹೌದು ಸ್ನೇಹಿತರ ಪ್ರಕೃತಿಯ ವಿಶೇಷವಾದ ಶಕ್ತಿಯನ್ನು ಹೊಂದಿರತಕ್ಕಂತಹ ಆ ಮೊದಲ ಮರಗಿಡ ಯಾವುದು ಗೊತ್ತಾ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವಂತಹ ತುಳಸಿ ಗಿಡ. ಹೌದು ನಿಮ್ಮ ಮನೆಯಲ್ಲಿ ಇಂದಿಗೂ ಕೂಡ ತುಳಸಿ ಗಿಡವನ್ನು ನೀವು ಇಟ್ಟುಕೊಂಡಿಲ್ಲ ಅಂದಲೆ ತಪ್ಪದೆ ಮೊದಲು ತುಳಸಿ ಗಿಡವನ್ನು ತಂದು ನಿಮ್ಮ ಮನೆಯ ಅಂಗಳದಲ್ಲಿ ಇಟ್ಟು ಪ್ರತಿದಿನ ಅದನ್ನು ಪೂಜೆ ಮಾಡುತ್ತಾ ಬನ್ನಿ. ಖಂಡಿತ ಇದರಿಂದ ನೀವು ಅಪಾರವಾದ ಶಕ್ತಿಯನ್ನು ಪಡೆದುಕೊಳ್ಳಬಹುದು ನೀವು ಅಂದುಕೊಂಡಿರುವುದಿಲ್ಲ ಅಥವಾ ಬದಲಾವಣೆಯನ್ನು ನಿಮ್ಮ ಮನೆಯಲ್ಲಿ ನೀವು ಕಾಣಬಹುದು ಯಾವುದೇ ತರದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಇಟ್ಟು ಆರಾಧಿಸುವುದರಿಂದ ಇದು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಲಾಭಗಳನ್ನು ಹೊಂದಿರುವ ಗಿಡ ಆಗಿತ್ತು ಇದರಲ್ಲಿ ವಿಷ್ಣುದೇವ ಲಕ್ಷ್ಮೀದೇವಿ ನೆಲೆಸಿರುತ್ತಾರೆ ಎಂಬ ನಂಬಿಕೆ ಸಹ ಇದೆ.

ನಿಮ್ಮ ಮನೆಯ ಸುತ್ತಮುತ್ತ ತುಳಸಿಗಿಡ ಇದ್ದಲ್ಲಿ ಅದಕ್ಕೆ ಪ್ರತಿದಿನ ನೀರನ್ನು ಹಾಕಿ ಇದರಿಂದ ನಿಮಗೆ ಲಕ್ಷ್ಮೀದೇವಿ ತುಳಸಿ ಮಾತೆ ಮತ್ತು ವಿಷ್ಣುವಿನ ಅನುಗ್ರಹ ಆಗುತ್ತದೆ ಹಾಗೂ ಜೀವನದಲ್ಲಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ. ಎರಡನೆಯದ್ದು ಅರಳಿಮರ ಹೌದು ಅರಳಿಮರ ಬದಲಿ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಅರಳಿಮರ ಇದ್ದಲ್ಲಿ ತಪ್ಪದೆ ಪ್ರತಿದಿನ ಅದಕ್ಕೆ ನೀರನ್ನು ಹಾಕಬೇಕು ಇದರಿಂದ ನಿಮ್ಮ ಮನೆಯ ಮೇಲೆ ನಿಮ್ಮ ಮೇಲೆ ತ್ರಿಮೂರ್ತಿಗಳ ಅನುಗ್ರಹ ಆಗುತ್ತದೆ ಎಂಬ ನಂಬಿಕೆ ಇದೆ ಆದ್ದರಿಂದ ಮನೆಯ ಸುತ್ತಮುತ್ತ ಅರಳಿ ಮರ ಇದ್ದಲ್ಲಿ ಅರಳಿ ಮರಕ್ಕೆ ನೀರನ್ನು ಹಾಕುತ್ತ ಬನ್ನಿ.

ಇದರಿಂದ ನಿಮ್ಮ ಜೀವನದಲ್ಲಿ ಕೆಲವೊಂದು ಗ್ರಹ ದೋಷ ನಿವಾರಣೆ ಆಗುವುದರ ಜೊತೆಗೆ ಕೆಲವೊಂದು ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೆ ಅರಳಿಮರ ಆಧ್ಯಾತ್ಮಿಕವಾಗಿ ಮಾತ್ರವಲ್ಲ ಆರೋಗ್ಯಕರವಾಗಿ ಕೂಡ ಹೆಚ್ಚಿನ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಮೂರನೆಯದು ಬಿಲ್ವಮರದ ಹೌದು ಬಿಲ್ವದ ಎಲೆ ಅನ್ನುತ್ತಿದ್ದ ಹಾಗೆ ನಮಗೆ ಶಿವನ ಆರಾಧನೆಗೆ ನೆನಪಾಗುತ್ತದೆ. ಶಿವನ ಆರಾಧನೆಯಲ್ಲಿ ಬಿಲ್ವದ ಎಲೆ ವಿಶೇಷ ಸ್ಥಾನವಿದೆ ಶಿವನ ಆರಾಧನೆಯು ಬಿಲ್ವದ ಎಲೆ ಇಲ್ಲದೆ ಸಂಪೂರ್ಣಗೊಳ್ಳುವುದಿಲ್ಲ ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ಅಂಗಳದಲ್ಲಿ ಬಿಲ್ವಮರದ ಇದ್ದಲ್ಲಿ ಪ್ರತಿದಿನ ಅದಕ್ಕೆ ನೀರನ್ನು ಹಾಕುತ್ತ ಬಂದ ಮತ್ತು ಬಿಲ್ವದ ಎಲೆಯನ್ನು ತಪ್ಪದೆ ಲಿಂಗಸ್ವರೂಪಿ ಶಿವನಿಗೆ ಅರ್ಪಿಸಿ ಇದರಿಂದ ಸಹ ನಿಮ್ಮ ಮೇಲೆ ಶಿವನ ಅನುಗ್ರಹವಾಗುತ್ತದೆ ಜೀವನದಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

ಕೊನೆಯದು ಇದು ಲಕ್ಷ್ಮೀ ದೇವಿಯ ಸ್ವರೂಪ ಅಂತಾನೇ ಹೇಳ್ತಾರೆ ಅದೇ ಬಾಳೆಗಿಡ ಕಬ್ಬು ಬಾಳೆ ಗಿಡದ ಒಂದೊಂದು ಭಾಗವು ಪ್ರಯೋಜನಕಾರಿ ಹಾಗೂ ದೇವರಿಗೆ ಸಮರ್ಪಿತವಾಗುತ್ತದೆ ಆದ್ದರಿಂದ ಬಾಳೆ ಗಿಡದ ಪೂಜೆ ಮಾಡುವುದು ಬಾಳೆಗಿಡದ ಆರಾಧನೆ ಮಾಡುವುದು ಬಾಳೆ ಗಿಡಕ್ಕೆ ನೀರು ಎರೆಯುವುದು ಮಾಡುವುದರಿಂದ ಕೂಡ ಜೀವನದಲ್ಲಿ ನಾವು ಹಲವು ಸಮಸ್ಯೆಗಳಿಂದ ದೂರ ಆಗುತ್ತದೆ ಹೀಗೆ ಈ ಕೆಲವೊಂದು ಮರಗಳು ಪ್ರಕೃತಿಯಲ್ಲಿ ವಿಶೇಷ ಶಕ್ತಿಯನ್ನು ಹೊಂದಿದ್ದು ಟೀಮ್ ಗಿಡಮರಗಳು ನಿಮ್ಮ ಮನೆಯ ಸುತ್ತಮುತ್ತಲು ಇದ್ದಲ್ಲಿ ತಪ್ಪದೆ ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಜೀವನದಲ್ಲಿ ಉತ್ತಮ ನೀವು ಪ್ರಕೃತಿಯನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರಕೃತಿಮಾತೆಯು ನಿಮ್ಮನ್ನು ರಕ್ಷಿಸುತ್ತದೆ ಪ್ರೀತಿಸುತ್ತದೆ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.