ಈ ಮೂರು ರಾಶಿಯಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಮೂಗಿನ ತುದಿಮೇಲೆನೆ ಕೋಪ ಜಾಸ್ತಿ ಇರುತ್ತದೆಯಂತೆ… ಅಷ್ಟಕ್ಕೂ ನಿಮ್ಮ ರಾಶಿ ಇದರಲ್ಲಿ ಇದೆಯೇ…

173

ನಮಸ್ಕಾರಗಳು ಪ್ರಿಯ ಓದುಗರೆ ಈ ರಾಶಿಯಲ್ಲಿ ಜನಿಸಿದ ಮಕ್ಕಳಿಗೆ ಕೋಪ ಹೆಚ್ಚು ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ತಾಳ್ಮೆ ಇರುತ್ತದೆ ಆದರೆ ಕೆಲವರಲ್ಲಿ ತಾಳ್ಮೆ ಜೊತೆ ಕೋಪಾನೂ ಇರುತ್ತದೆ ತಾಳ್ಮೆ ಇರುವಷ್ಟು ಹೊತ್ತು ಚೆನ್ನಾಗಿಯೇ ಇರುತ್ತಾರೆ ಆದರೆ ಒಮ್ಮೆ ಅವರಿಗೆ ಕೋಪ ಬಂದರೆ ಆ ಕೋಪವನ್ನು ನಿಜಕ್ಕೂ ತಡೆಯಲು ಸಾಧ್ಯವಾಗುವುದಿಲ್ಲ. ಹೌದು ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಕೋಪ ಎಷ್ಟಿರುತ್ತದೆ ಅಂದರೆ ಒಮ್ಮೆ ಇವರಿಗೆ ಕೋಪ ಬಂದರೆ ಅದನ್ನು ಕಡಿಮೆ ಮಾಡುವುದಕ್ಕೆ ಹರಸಾಹಸ ಪಡಬೇಕು ಅಷ್ಟು ಕೋಪ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ, ಹಾಗಾದರೆ ಬನ್ನಿ ಆ ರಾಶಿಗಳು ಯಾವುವು ಅಂತ ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ಕೋಪ ಅಂದಾಗ ಪ್ರತಿಯೊಬ್ಬರಿಗೂ ಕೋಪ ಬರತ್ತೆ ಅಲ್ವಾ ನಮಗೆ ಇಷ್ಟವಿಲ್ಲದ ಕೆಲಸ ಮಾಡಿದಾಗ ನಮಗೆ ಇಷ್ಟ ಆದವರು ನಮಗೆ ತೊಂದರೆ ಮಾಡಿದಾಗ ಅಥವಾ ನಾವು ಹೇಳಿದನ್ನು ಕೇಳದೆ ಇದ್ದಾಗ ಹೀಗೆ ಹಲವು ಕಾರಣಗಳಿಂದ ಕೋಪ ಬರತ್ತೆ ಅಲ್ವಾ ಅದರಲ್ಲಿಯೂ ಗಂಡಸರ ಕೋಪ ಅಂದರೆ ಕೆಲವರು ಹೆದರುತ್ತಾರೆ ಆದರೆ ಕೆಲ ರಾಶಿಯ ಹೆಣ್ಣುಮಕ್ಕಳು ಇದ್ದಾರೆ ಅವರ ಕೋಪ ನಿಜಕ್ಕೂ ಹೇಳತೀರದು ಗಂಡಸರ ಹಾಗೆ ಕೋಪ ಮಾಡಿಕೊಳ್ಳುವ ಈ ಹೆಣ್ಣು ಮಕ್ಕಳು ಅದರಲ್ಲಿಯೂ ಇವರಿಗೆ ಇಷ್ಟು ಕೋಪ ಬರುವುದಕ್ಕೆ ಕಾರಣ ಕೂಡ ಇದೆ ಅದು ಇವರ ರಾಶಿ ಪ್ರಭಾವದಿಂದ ಆಗಿರುತ್ತದೆ.

ಮೊದಲನೆಯದಾಗಿ ಮೇಷರಾಶಿ ಹೌದು ಮೇಷ ರಾಶಿಯಲ್ಲಿ ಜನಿಸಿದವರಿಗೆ ಕೋಪ ಮೂಗು ಮೇಲೆ ಇರುತ್ತದೆ ಅದೆಷ್ಟು ಬೇಗ ಕೋಪ ಬಂದು ಬಿಡುತ್ತದೆ ಅಂದರೆ, ಇವರಿಗೆ ಒಮ್ಮೆ ಕೋಪ ಬಂದರೆ ಆ ಕೋಪಕ್ಕೆ ಕಾರಣ ಆದವರನ್ನು ಸುಮ್ಮನೆ ಬಿಡುವುದಿಲ್ಲ ಆ ಕೋಪವನ್ನು ಅವರು ತೀರಿಸಿಕೊಳ್ಳಲೇಬೇಕು ಅಷ್ಟು ಕೋಪ ಇವರಿಗೆ. ಇವರಿಗೆ ಇದೊಂದರಲ್ಲಿ ಮಾತ್ರ ಕೋಪ ಅಲ್ಲ ಜೀವನದಲ್ಲಿ ಅಂದುಕೊಂಡದ್ದು ಮಾಡಲೇಬೇಕು ಕೋಪದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅವರು ಮಾಡಿಯೇ ತೀರುತ್ತಾರೆ ಅಂತಹ ವ್ಯಕ್ತಿಗಳು ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು.

ಎರಡನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಕೋಪ ಹೆಚ್ಚು ಅಂತಾನೆ ಹೇಳಬಹುದು ಇವರು ಹೇಳಿದ ಮಾತನ್ನು ಕೇಳಲಿಲ್ಲ ಅಂದರೆ ಅವರ ಬಗ್ಗೆ ಇವರಿಗೆ ಬಹಳ ಕೋಪ ಬಂದು ಬಿಡುತ್ತದೆ ಮತ್ತೆ ಅವರನ್ನ ಮಾತನಾಡಿಸಬಾರದು ಅಂತ ನಿರ್ಧಾರವನ್ನೇ ಮಾಡಿಬಿಡುತ್ತಾರೆ ಅಷ್ಟು ಕೋಪ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಇವರು ತಮ್ಮ ಕೋಪಕ್ಕೆ ಕೆಲವರ ಜೊತೆ ಜಗಳಕ್ಕೆ ನಿಲ್ಲುತ್ತಾರೆ ಆದರೆ ತಮಗಿಂತ ಹೆಚ್ಚು ಪ್ರಭಾವಶಾಲಿ ಗಳ ಜೊತೆ ಇವರು ಜಗಳಕ್ಕೆ ಬೀಳುವ ಕಾರಣ ಇವರೇ ಸೋತು ಬರುತ್ತಾರೆ ಅಂತಹ ವ್ಯಕ್ತಿಗಳು ಒಟ್ಟಾರೆಯಾಗಿ ಬಹಳ ಕೋಪ ಆ ಕೋಪ ಇವರನ್ನು ಜಗಳ ಮಾಡುವ ಹಂತಕ್ಕೂ ಕೂಡಾ ತೆಗೆದುಕೊಂಡು ಹೋಗಿ ಬಿಡುತ್ತದೆ ಅಷ್ಟು ಕೋಪ ಈ ಹೆಣ್ಣುಮಕ್ಕಳಿಗೆ.

ಮೂರನೆಯದಾಗಿ ವೃಶ್ಚಿಕ ರಾಶಿ ಹೌದು ಈ ಹೆಣ್ಣುಮಕ್ಕಳು ಹೇಗೆ ಅಂದರೆ ತಾವು ಕೋಪದಲ್ಲಿ ಏನೇ ನಿರ್ಧಾರ ತೆಗೆದುಕೊಂಡಿರಲೇ ಅದನ್ನು ಮಾಡಿಯೇ ಮಾಡ್ತಾರೆ ಇವರು ಕೋಪ ಅಂತ ಹೇಳುವುದಕ್ಕಿಂತ ಬಹಳ ಕೆಟ್ಟ ಛಲ ಅಂದುಕೊಂಡದ್ದು ಆಗಲೇಬೇಕು ಅಂತಹ ಹೆಣ್ಣು ಮಕ್ಕಳು ಇವರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಗಂಡೆದೆಯ ಹೆಣ್ಣು ಮಕ್ಕಳು ಇವರಾಗಿರುತ್ತಾರೆ ಕೋಪ ಮಾತ್ರ ವಿಪರೀತ ಹೇಳಲು ಸಾಧ್ಯವಿಲ್ಲ ಅಷ್ಟು ಕೋಪ ಇವರಿಗೆ ಆದರೆ ಆ ಕೋಪ ಎಷ್ಟು ಬೇಗ ಬರುತ್ತದೆ ಅಷ್ಟೇ ಬೇಗ ಕಡಿಮೆಯಾಗಿಬಿಡುತ್ತದೆ ತಮ್ಮ ಸಂಗಾತಿಯನ್ನು ಮಾಡುತ್ತಾರೆ ಈ ವ್ಯಕ್ತಿಗಳು. ಈ ರೀತಿ ಈ 3 ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಕೋಪ ಮಾತ್ರ ಹೆಚ್ಚು ಆದರೆ ಇಷ್ಟು ಕೋಪ ಬರುವುದಕ್ಕೆ ಕಾರಣ ಅದು ಅವರ ರಾಶಿಯ ಪ್ರಭಾವ ಆಗಿರುತ್ತದೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here