ಈ ರಾಶಿಯಲ್ಲಿ ಹುಟ್ಟಿದ ಜನರು ತುಂಬಾ ಬುದ್ದಿಶಾಲಿಗಳು ಹಾಗು ಇವರಿಗೆ ದೇವರು ಸದಾಕಾಲ ಬೆನ್ನ ಹಿಂದೆಯೇ ಇರುತ್ತಾನೆ…ಇವತ್ತೆಲ್ಲಾ ನಾಳೆ ಇವರು ಹೊಸ ಅಧ್ಯಾಯವನ್ನೇ ಸೃಷ್ಟಿ ಮಾಡುತ್ತಾರೆ… ಅಷ್ಟಕ್ಕೂ ಅಷ್ಟೊಂದು ಪವರ್ ಇರೋ ರಾಶಿಗಳಾದರು ಯಾವುವು ಗೊತ್ತ ..

198

ನಮಸ್ಕಾರಗಳು ಪ್ರಿಯ ಓದುಗರೆ ಈ ರಾಶಿಯಲ್ಲಿ ಜನಿಸಿದವರು ಶವ ಜೀವಿಗಳಂತೆ ಹೌದು ಇವರ ರಾಶಿ ಕುಂಡಲಿಯಲ್ಲಿರುವ ಗ್ರಹಗಳ ಪ್ರಭಾವ ದಿಂದಾಗಿ ಇವರು ಹೆಚ್ಚು ಬುದ್ಧಿವಂತರು ಜತೆಗೆ ಶ್ರಮ ಜೀವಿಗಳು ಕೂಡ ಆಗಿರುತ್ತಾರೆ. ಹಾಗಾದರೆ ಬನ್ನಿ ಆ ರಾಶಿ ಯಾವುವು ಎಂಬುದನ್ನು ತಿಳಿಯೋಣ ಇಂದಿನ ಲೇಖನಿಯಲ್ಲಿ ಹೌದು ಜ್ಯೋತಿಷ್ಯಶಾಸ್ತ್ರದಲ್ಲಿ ಗಣಿತದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಕುರಿತು ಹೇಳಲಾಗುತ್ತದೆ ವ್ಯಕ್ತಿಯ ಭವಿಷ್ಯ ಮಾತ್ರವಲ್ಲ ಆತನ ಗುಣ ಸ್ವಭಾವದ ಕುರಿತು ಸಹ ಹೇಳಲಾಗುವುದು ಯಾಕೆಂದರೆ ರಾಶಿ ಕುಂಡದ ಆಧಾರದ ಮೇಲೆ ಯಾವ ಗ್ರಹ ಯಾವ ಸ್ಥಾನದಲ್ಲಿ ಇದೆ ಯಾವ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಲೆಕ್ಕ ಹಾಕಿದಾಗ ವ್ಯಕ್ತಿಯ ಭವಿಷ್ಯ ಮತ್ತು ಅವನ ಗುಣ ಸ್ವಭಾವದ ಬಗ್ಗೆ ಕೂಡ ತಿಳಿದುಕೊಳ್ಳಬಹುದು ಹಾಗೆ ಈ ರಾಶಿಯಲ್ಲಿ ಜನಿಸಿದವರು ಇವರ ರಾಶಿ ಕುಂಡಲಿಯಲ್ಲಿರುವ ಗ್ರಹಗಳ ಪ್ರಭಾವ ದಿಂದಾಗಿ ಬುದ್ಧಿವಂತರು ಮತ್ತು ಶ್ರಮಜೀವಿಗಳು ಎಂದು ಹೇಳಲಾಗಿದೆ.

ಹೌದು ಅದರಲ್ಲಿ ಮೊದಲನೆಯದು ಮಿಥುನ ರಾಶಿ ಇವರು ಸಜ್ಜನರು ಹೌದು ಮಿಥುನ ರಾಶಿಯಲ್ಲಿ ಜನಿಸಿದವರು ಬಹಳ ಶಾಂತ ಸ್ವಭಾವ ಉಳ್ಳವರೂ ಹಾಗೆ ಇವರು ಬುದ್ಧಿವಂತರು ಕೂಡ ಆಗಿರುತ್ತಾರೆ ಯಾವುದೇ ಕೆಲಸ ಹಿಡಿದರೂ ಅದನ್ನು ಪರಿಪೂರ್ಣ ಆಗುವವರೆಗೂ ಇವರು ಕೈಕಟ್ಟಿ ಕೂರುವುದಿಲ್ಲ ಇವರಿಗೆ ನೆಮ್ಮದಿ ಕೂಡ ಇರುವುದಿಲ್ಲ ಅಷ್ಟು ಶ್ರಮ ಜೀವಿಗಳು ತಾವು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ತಾವು ಅಂದುಕೊಂಡದ್ದು ತಮಗೆ ಜೀವನದಲ್ಲಿ ಬೇಕೆ ಬೇಕು ಅಂದುಕೊಳ್ಳುವವರು ಈ ರಾಶಿಯಲ್ಲಿ ಜನಿಸಿದವರು. ಇವರ ಕೈನಲ್ಲಿ ಹಣ ಇಲ್ಲದಿದ್ದರೂ ಇವರು ಹೇಗಾದರೂ ತಾವು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಅಂತ ಅಂದುಕೊಳ್ಳುವವರು ಆದರೆ ತಮ್ಮ ಕನಸನ್ನು ನೆರವೇರಿಸಿಕೊಳ್ಳುವುದಕ್ಕಾಗಿ ತಪ್ಪುದಾರಿ ಹಿಡಿಯುವವರಲ್ಲ ಇವರು ಆದರೆ ಒಳ್ಳೆಯ ಮಾರ್ಗದಲ್ಲಿಯೇ ಹೋಗಿ ತಮ್ಮ ಆಸೆಗಳನ್ನ ಕನಸು ಗಳನ್ನು ನನಸು ಮಾಡಿಕೊಳ್ಳುವವರು ಮಿಥುನ ರಾಶಿಯಲ್ಲಿ ಜನಿಸಿದವರು.

ಎರಡನೆಯ ರಾಶಿ ಅದು ವೃಶ್ಚಿಕ ರಾಶಿ, ಹೌದು ಈ ರಾಶಿಯಲ್ಲಿ ಜನಿಸಿದವರು ಸುಂದರವಾಗಿರುತ್ತಾರೆ ಹಾಗೆ ಹೊರ ಸೌಂದರ್ಯ ಮಾತ್ರವಲ್ಲ ಒಳ ಸೌಂದರ್ಯವೂ ಕೂಡ ಇವರಿಗೆ ಹೆಚ್ಚು ಸದಾ ಒಳ್ಳೆಯದನ್ನೇ ಯೋಚಿಸುವ ಸದಾ ಒಳ್ಳೆಯದನ್ನೇ ಮಾಡುವ ಈ ವ್ಯಕ್ತಿಗಳು ಸದಾ ಆನಂದವಾಗಿರುತ್ತದೆ ಬೇರೆಯವರಿಗೂ ಕೂಡ ಆನಂದವಾಗಿ ಇರಿಸಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಶ್ರಮಜೀವಿಗಳು ತಮಗಾಗಿ ತಮ್ಮ ಕುಟುಂಬಕ್ಕಾಗಿ ಹೆಚ್ಚು ಯೋಚನೆ ಮಾಡುವ ಹೆಚ್ಚು ಶ್ರಮಪಡುವ ವ್ಯಕ್ತಿಗಳು ಇವರಾಗಿರುತ್ತಾರೆ ಹಾಗೆ ತಮ್ಮ ಕುಟುಂಬಕ್ಕಾಗಿ ಬಹಳ ಶ್ರಮಪಟ್ಟು ಕುಟುಂಬದವರ ಕನಸನ್ನು ನನಸು ಮಾಡುವ ವ್ಯಕ್ತಿಗಳು ಇವರಾಗಿರುತ್ತಾರೆ ಹೌದು ತಮ್ಮ ಕುಟುಂಬಕ್ಕಾಗಿ ಹೆಚ್ಚು ಶ್ರಮಿಸುವ ಜೀವಿ ಇವರಾಗಿರುತ್ತಾರೆ ಜೊತೆಗೆ ಬುದ್ಧಿವಂತರು ಕೂಡ ಹೌದು.

ಮೂರನೆಯದಾಗಿ ಕುಂಭ ರಾಶಿ ಈ ರಾಶಿಯಲ್ಲಿ ಜನಿಸಿದವರು ಸ್ವಾವಲಂಬಿಗಳಾಗಿರುತ್ತಾರೆ ಹಾಗೆ ಶ್ರಮಜೀವಿ ತನ್ನಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಂದುಕೊಳ್ಳುವವರು ಹಾಗೂ ತಾನು ಕಷ್ಟಪಟ್ಟರು ಪರವಾಗಿಲ್ಲ ತನ್ನವರು ಕಷ್ಟಪಡಬಾರದು ಅಂದುಕೊಳ್ಳುವ ವ್ಯಕ್ತಿಗಳು ದವರಾಗಿರುತ್ತಾರೆ ತಾನು ಎಷ್ಟೇ ಕಷ್ಟ ಅನುಭವಿಸಿದರೂ ತನ್ನವರಿಗೆ ತನ್ನ ಮಕ್ಕಳಿಗೆ ತನ್ನ ಕುಟುಂಬಕ್ಕೆ ಅಥವಾ ತನ್ನ ಮುಂದಿನ ಪೀಳಿಗೆಯವರಿಗೆ ಕಷ್ಟ ಆಗಬಾರದು ಎಂದು ಆಲೋಚನೆ ಮಾಡುವ ವ್ಯಕ್ತಿಗಳು.

ತನಗೆ ಎಷ್ಟೇ ನೋವಾದರೂ ಅದನ್ನು ತೋರಿಸಿಕೊಳ್ಳದೆ ತಾನು ಚೆನ್ನಾಗಿದ್ದೇನೆ ಈ ಅಂತಾನೆ ಹೇಳುವ ಈ ವ್ಯಕ್ತಿಗಳು ಹೆಚ್ಚು ಶ್ರಮಜೀವಿಗಳು ಆದರೆ ಇಷ್ಟು ಸಜ್ಜನರಾಗಿದ್ದರೂ ಜೀವನದಲ್ಲಿ ಇವರಿಗೆ ಹೆಚ್ಚು ನೋವು ಕಷ್ಟಗಳ ಎದುರಾಗುತ್ತಾ ಇರುತ್ತದೆ ಬೇರೆಯವರಿಗೆ ಒಳ್ಳೆಯದನ್ನು ಬಯಸುವ ಇವರುಗಳಿಗೆ ಜೀವನದಲ್ಲಿ ಸದಾ ಕಣ್ಣೀರೆ ಅದರಲ್ಲಿಯೂ ದಾಂಪತ್ಯ ಜೀವನದಲ್ಲಿ ಇವರು ಹೆಚ್ಚು ಕಷ್ಟಗಳನ್ನು ಎದುರಿಸುತ್ತಾ ಎಷ್ಟು ಬುದ್ಧಿವಂತರಾಗಿದ್ದರೂ ಅದನ್ನು ತೋರಿಸಿಕೊಳ್ಳುವ ಸಮಯದಲ್ಲಿ ಇವರು ತೋರುವುದಿಲ್ಲ ಹಾಗಾಗಿಯೇ ಇವರು ಹೆಚ್ಚು ಕಷ್ಟಪಡುತ್ತಾರೆ ಹಾಗೆ ಶ್ರಮಜೀವಿಗಳು ಕೂಡ ಹೌದು.