ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳ ಮೇಲೆ ವಿಶೇಷವಾಗಿ ನಾಳೆಯಿಂದ ಲಕ್ಷ್ಮಿ ದೇವಿಯ ದಿವ್ಯ ದೃಷ್ಟಿ ಬೀಳಲಿದೆ .. ಈ ರಾಶಿಯ ಜನಗಳು ಇನ್ಮೇಲೆ ಮುಟ್ಟಿದೆಲ್ಲಾ ಚಿನ್ನ… ಅಷ್ಟಕ್ಕೂ ನಿಮ್ಮ ರಾಶಿ ಇರಬಹುದೇ ನೋಡಿಕೊಳ್ಳಿ…

197

ನಮಸ್ಕಾರಗಳು ನಾಳೆಯಿಂದ ಲಕ್ಷ್ಮಿದೇವಿಯ ಕೃಪಕಟಾಕ್ಷ ಪಡೆದುಕೊಂಡಿರುವ ಈ 6 ರಾಶಿಯವರು ಜೀವನದಲ್ಲಿ ಉತ್ತಮ ಹೌದು ಬರುವ ಹೊಸ ವರುಷ ಹೊಸತನವನ್ನು ತರಲು ಹಾಗೆ ಎಲ್ಲರೂ ಕೂಡ ಅಂದುಕೊಳ್ಳುವ ಹಾಗೆ ತಾಯಿಯ ಕೃಪೆ ನಿಮ್ಮ ಮೇಲೆ ಆಗಲಿದೆ ಅದು ಈ 6 ರಾಶಿಯವರಿಗೆ ಹಾಗಾದರೆ ಬನ್ನಿ ಆ ರಾಶಿಯವರು ಯಾರು ಎಂಬುದನ್ನ ತೆಗೆಯೋಣ ಹೌದು ಲಕ್ಷ್ಮೀ ದೇವಿಯ ಕೃಪೆಗೆ ಅದೃಷ್ಟ ಅದರಲ್ಲಿಯೂ ತಾಯಿಯ ಕೃಪೆ ಸಿಕ್ಕಾಗ ಜೀವನದಲ್ಲಿ ಅವರು ಲಕ್ಷ್ಮೀಪುತ್ರರ ಅದೃಷ್ಟ ಎಂಬುದು ಅವರಿಗೆ ಒಲಿಯುತ್ತದೆ ಹಾಗಾಗಿ ಜೀವನದಲ್ಲಿ ಇವರು ಲಕ್ಷ್ಮಿಪುತ್ರ ರಾಗಲಿದ್ದಾರೆ ಮುಂದಿನ ದಿವಸಗಳಲ್ಲಿ ಬಹಳ ಒಳ್ಳೆಯ ಸಮಯ ಇವರಿಗೆ ಬರಲಿದೆ ಹೌದು ತಾಯಿಯ ಅನುಗ್ರಹ ಅಂದರೆ ಕೇವಲ ಹಣಕಾಸಿನಲ್ಲಿ ಮಾತ್ರವಲ್ಲ ಆರೋಗ್ಯದಿಂದ ಹಿಡಿದು ನೀವು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಅನ್ನು ಸಹ ಪಡೆದುಕೊಳ್ಳಲು ತಾಯಿಯ ಅನುಗ್ರಹ ಬೇಕೇ ಬೇಕು ಆದ್ದರಿಂದಲೇ ಎಷ್ಟೋ ಜನರು ತಾಯಿಯ ಅನುಗ್ರಹ ಪಡೆದುಕೊಳ್ಳಲು ಕೃಪಾಕಟಾಕ್ಷ ಪಡೆದುಕೊಳ್ಳಲು ಸಾಕಷ್ಟು ಸಾಹಸ ಮಾಡುತ್ತಾರೆ.

ಸದ್ಯ ಆ ತಾಯಿಯ ಅನುಗ್ರಹ ಪಡೆದುಕೊಳ್ಳಲಿರುವ ಈ ರಾಶಿಯವರು ಜೀವನದಲ್ಲಿ ಇವರು ಅಂದುಕೊಂಡೆ ಇರುವುದಿಲ್ಲ ಅಷ್ಟು ಸಂತಸ ನಿಮಗೆ ಎದುರಾಗಲಿದೆ ಹೊಸ ವರುಷ ಅಂತೂ ನಿಮಗೆ ಹೊಸದನ್ನೇ ತರಲಿದೆ. ಹೌದು ಜೀವನದಲ್ಲಿ ಈಗಾಗಲೇ ಸಮಸ್ಯೆಗಳ ಸಾಗರದಿಂದ ನೀವು ಬಳಲಿದ್ದೀರಾ ಆದರೆ ಇದೀಗ ನಿಮಗೆ ತಾಯಿ ಅನುಗ್ರಹದಿಂದಾಗಿ ಖುಷಿಯ ಕ್ಷಣಗಳು ಎದುರಾಗಲಿದೆ. ಹೌದು ಸಮಸ್ಯೆಗಳ ಬಾಧೆಯಿಂದ ನೀವು ಜೀವನದಲ್ಲಿ ಸುಸ್ತಾಗಿರುತ್ತೀರಿ ಹಾಗೆ ತಾಯಿ ಅನುಗ್ರಹವಿಲ್ಲದೆ ನೀವು ಎಷ್ಟೇ ಶ್ರಮ ಹಾಕಿದರೂ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡದ್ದು ಏನು ನಡೆಯುತ್ತೆ ಇರುವುದಿಲ್ಲ ಆದರೆ ಇದೀಗ ನಿಮ್ಮ ಕಷ್ಟಗಳು ಪರಿಹಾರವಾಗುತ್ತಾ ಬಂದಿದ್ದು, ಸಮಸ್ಯೆಗಳಿಂದ ಈಗಾಗಲೇ ನಿಮಗೆ ಅದರ ಸೂಚನೆ ಕೂಡ ಸಿಕ್ಕಿರುತ್ತದೆ.

ಹೌದು ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂತ ಇರುತ್ತೀರಾ ಆದರೆ ಜೀವನದಲ್ಲಿ ನೀವು ಅಂದುಕೊಂಡದ್ದು ನೆರವೇರುತ್ತಾ ಇರುವುದಿಲ್ಲ. ಹಾಗಾಗಿ ಈ ಬಾರಿ ನೀವು ಅಂದುಕೊಂಡದ್ದು ನೆರವೇರುತ್ತದೆ ಹಾಗೆ ಜೀವನದಲ್ಲಿ ಹೊಸ ಕ್ಷಣಗಳು ಕೂಡ ಬರಲಿದೆ ಅಷ್ಟೇ ಅಲ್ಲ ನೀವು ಹೊಸ ವರ್ಷದೆಡೆಗೆ ಹೆಜ್ಜೆ ಇಡಲಿದ್ದೇವೆ ಅದು ನಿಮಗೆ ಹೊಸ ಸಂತೋಷವನ್ನು ನೀಡುತ್ತದೆ. ನಿಮ್ಮ ಕನಸು ನನಸಾಗಲು ಹೆಚ್ಚು ದಿನ ಬೇಕಾಗಿಲ್ಲ ಹಾಗೆ ಹೊಸ ಹೆಜ್ಜೆ ಇಡುವ ಮುನ್ನ ಹೆಚ್ಚು ಆಲೋಚನೆ ಮಾಡಿ ಯಾಕೆಂದರೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಂಡಾಗ ಮುಂದೆ ಅದರಿಂದ ಎದುರಿಸುವ ಕಷ್ಟ ಹೆಚ್ಚಿರುತ್ತದೆ ಆದ್ದರಿಂದ ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡಿ ಹೊಸ ಹೆಜ್ಜೆ ಇಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.

ಆರೋಗ್ಯದ ವಿಚಾರದ ಬಗ್ಗೆ ಹೇಳುವುದಾದರೆ ಕೆಲವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರಲಿದೆ ಹೆಚ್ಚು ನೀರು ಕುಡಿಯುವುದು ಅತ್ಯವಶ್ಯಕ ವಾಗಿದೆ ಮತ್ತು ತಂದೆ ತಾಯಿ ಬಗ್ಗೆ ಹೆಚ್ಚು ಗಮನವಿರಲಿ ಹೌದು ರಾಹುವಿನ ಪ್ರಭಾವದಿಂದ ಕೆಲ ರಾಶಿಯವರಿಗೆ ತಂದೆ ತಾಯಿ ಜೊತೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಸಾಧ್ಯತೆಗಳು ಇವೆ ಆದ್ದರಿಂದ ತಂದೆ ತಾಯಿಯ ಜೊತೆ ಚನ್ನಗಿರಿ ಹಿರಿಯರಿಗೆ ಗೌರವ ಕೊಡಿ. ಇನ್ನು ಮದುವೆ ವಿಚಾರಕ್ಕೆ ಬಂದರೆ ಹೇಳೋದೇ ಬೇಡ ಮದುವೆ ವಯಸ್ಸಿಗೆ ಬಂದಿರುವ ಅವರಿಗೆ ತಾಯಿಯ ಕೃಪೆಯಿಂದಾಗಿ ಒಳ್ಳೆಯ ಸಮಯ ಬರಲಿದೆ ಸಂತಸದ ಕ್ಷಣ ನಿಮಗೆ ಎದುರಾಗಲಿದೆ.

ತಾಯಿಯ ಕೃಪೆ ಪಡೆದುಕೊಳ್ಳಲಿರುವ ಅಂದರೆ ಮೊದಲನೆಯದಾಗಿ ಮೇಷ ರಾಶಿ ಕನ್ಯಾ ರಾಶಿ ವೃಷಭ ರಾಶಿ ಕುಂಭ ರಾಶಿ ಸಿಂಹ ರಾಶಿ ಮೀನ ರಾಶಿ. ಈ ರಾಶಿಯಲ್ಲಿ ಜನಿಸಿದವರಿಗೆ ಲಕ್ಷ್ಮೀದೇವಿಯ ಅನುಗ್ರಹದಿಂದಾಗಿ ಉತ್ತಮ ಸಮಯ ಬರಲಿದೆ. ಹೊಸ ವರ್ಷ ಎಲ್ಲರಿಗೂ ಹೊಸದನ್ನೇ ತರಲಿ ಒಳ್ಳೆಯದನ್ನೇ ಮಾತಾಡಿ ಒಳ್ಳೆಯದನ್ನೇ ಮಾಡಿ ಶುಭದಿನ ಧನ್ಯವಾದ…

LEAVE A REPLY

Please enter your comment!
Please enter your name here