ಈ ರೀತಿಯಾದ ಗುಣವನ್ನ ಹೊಂದಿರುವ ಹೆಣ್ಣು ಮಕ್ಕಳು ನಿಮ್ಮ ಮನೆಯಲ್ಲಿ ಇದ್ದರೆ ಆಗರ್ಭ ಶ್ರೀಮಂತ ಕೂಡ ಭಿಕ್ಷುಕ ಆಗ್ತಾನೆ ..!

60

ಪ್ರತಿಯೊಬ್ಬ ಮನೆಯಲ್ಲಿ ಆಚಾರ-ವಿಚಾರಗಳನ್ನು ಮಾಡಿಕೊಂಡು ಬರುತ್ತಿರುತ್ತಾರೆ ಆದರೆ ಕೆಲವೊಂದು ಸಾರಿ ನಾವು ಮಾಡುವಂತಹ ಆಚಾರ-ವಿಚಾರಗಳಲ್ಲಿ ನಮ್ಮ ಜೀವನದಲ್ಲಿ ಕಷ್ಟಗಳು ಬರುತ್ತವೆ ಅವುಗಳನ್ನು ನಿಭಾಯಿಸಲು ನಮಗೆ ಆಗದೇ ಇರುವಂತಹ ಸ್ಥಿತಿ ಬಂದು ಬಿಡುತ್ತದೆ.ಆದ್ದರಿಂದ ಯಾವುದೇ ಒಂದು ಸಂಪ್ರದಾಯವನ್ನು ರೂಢಿಸಿಕೊಳ್ಳುವುದಕ್ಕೆ ಇಂತಾ ಮುಂಚೆ ಅದನ್ನು ನಾವು ಯಥಾಸ್ಥಿತಿಯಾಗಿ ಮಾಡಿಕೊಂಡು ಹೋಗುವುದಕ್ಕೆ ಆಗುತ್ತದೆಯೇ ಅಥವಾ ಇಲ್ಲವೋ ಎನ್ನುವುದರ ಮುಂಚೆಯೇ ಆಲೋಚನೆ ಮಾಡುವುದು ತುಂಬಾ ಒಳ್ಳೆಯದು.

ಇವತ್ತು ನಾವು ಒಂದು ವಿಶೇಷವಾದಂತಹ ಮಾಹಿತಿಯೊಂದಿಗೆ ಬಂದಿದ್ದೇವೆ ಮನೆಯಲ್ಲಿ ಇರುವಂತಹ ಹೆಂಗಸರು ಮಹಾಲಕ್ಷ್ಮಿ ಸ್ವರೂಪ ಅಂತ ಹೇಳ್ತಾರೆ ಪ್ರತಿದಿನ ಮನೆಯಲ್ಲಿ ಇದ್ದು ಮನೆ ಯನ್ನು ಬೆಳಗು ವಂತಹ ಬೆಳಕು ಅಂತ ಮಹಾತಾಯಿ ಮಹಿಳೆಯರನ್ನು ಹೇಳುತ್ತಾರೆ ಅದರಲ್ಲೂ ಮನೆಯಲ್ಲಿ ಇರುವಂತಹ ಏಳಿಗೆಯನ್ನು ಹಾಗೂ ಅದರ ಯಶಸ್ಸಿಗೆ ಕಾರಣವಾದಂತಹ ಪ್ರಮುಖ ಪಾತ್ರವನ್ನು ಬಯಸುವವರು ಮಹಿಳೆಯರು ಮಾತ್ರವೇ.ಹಾಗಾದ್ರೆ ಬನ್ನಿ ಇವತ್ತಿನ ಒಂದು ವಿಶೇಷವಾದ ಮಾಹಿತಿಯೊಂದಿಗೆ ಬಂದಿದ್ದೇವೆ ಅದು ಏನಪ್ಪ ಅಂದ್ರೆ ಕೆಲವೊಂದು ಗುಣವನ್ನ ಹೊಂದಿರುವಂತಹ ಮಹಿಳೆಯರು ಮನೆಯಲ್ಲಿ ಏನಾದರೂ ಇದ್ದರೆ ಮನೆಗಳಿಗೆ ಕಾಣುವುದಿಲ್ಲ ಅಂತ ಹಿರಿಯರು ಹೇಳುತ್ತಾರೆ ಹಾಗಾದರೆ ಮಹಿಳೆಯರಿಗೆ ಯಾವ ರೀತಿ ಆದಂತಹ ಗುಣಗಳು ಇರಬಾರದು ಎನ್ನುವಂತಹ ಮಾಹಿತಿಯನ್ನು ತೆಗೆದುಕೊಳ್ಳೋಣ.

ಬಹುಮುಖ್ಯವಾಗಿ ಹೆಣ್ಣು ಮಕ್ಕಳು ಮನೆಯ ಮುಂಬಾಗಿಲಿನಲ್ಲಿ ಇರುವಂತಹ ಮನೆಯ ಮುಖ್ಯದ್ವಾರವನ್ನು ಯಾವುದೇ ರೀತಿಯಾಗಿ ಕಾಲಿನಲ್ಲಿ ಒಡೆಯುವಂತಹ ಅಭ್ಯಾಸವನ್ನು ಹೊಂದಿರಬಾರದು ಅಥವಾ ಕಾಲಿನಲ್ಲಿ ತುಳಿಯುವಂತಹ ಅಭ್ಯಾಸವನ್ನು ಹೊಂದಿರಬಾರದು.ದೇವರನ್ನು ನಾವು ಕಾಲಿನಿಂದ ತುಳಿದು ಅವಮಾನಿಸಿದರೆ ಮನೆಯಲ್ಲಿ ಇದ್ದಾರೆ ಎನ್ನುವುದು ಕಂಡು ಬರುತ್ತದೆ ಎನ್ನುವುದು ಹಿರಿಯರ ಒಂದು ನಂಬಿಕೆ.ಹಾಗೆ ನೋವು ಮನೆಯನ್ನು ಸ್ವಚ್ಛ ಮಾಡುವಂತಹ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತಳ್ಳಬಾರದು ಅಥವಾ ತುಳಿಯಬಾರದು ಈ ರೀತಿಯಾಗಿ ನಮಗೆ ಗೊತ್ತಿಲ್ಲ ದಂತಹ ಮಾಡುವಂತಹ ತಪ್ಪುಗಳನ್ನು ಮಾಡಿದರೆ ನಿಜವಾಗಲೂ ದರಿದ್ರ ಎನ್ನುವುದು ಸುತ್ತಿಕೊಳ್ಳುತ್ತದೆ. ಈ ರೀತಿಯಾದಂತಹ ವಿಚಾರವನ್ನ ಮಾಡದೆ ಇರುವುದು ತುಂಬಾ ಒಳ್ಳೆಯದು.

ನಾವು ಊಟ ಮಾಡುವುದನ್ನು ನಮಗೆ ಸಮಯ ಬಂದಾಗ ಸಮಯದಲ್ಲಿ ಮಾತ್ರ ಊಟ ಮಾಡಬೇಕು ಆದರೆ ಯಾವುದು ಯಾವುದು ಸಮಯದಲ್ಲಿ ಊಟವನ್ನು ಮಾಡಬಾರದು ಅದರಲ್ಲೂ ಸಂಜೆ ಸಮಯದಲ್ಲಿ ಬಟ್ಟೆಯನ್ನು ಹಾಕಿಕೊಂಡು ಊಟ ಮಾಡುತ್ತಾರೆ ಹಾಗೆ ಮಾಡಬಾರದು ಕೈಯಲ್ಲಿ ಅಭ್ಯಾಸವನ್ನು ಇಟ್ಟುಕೊಳ್ಳಬಾರದು. ಮಲಗುವಂತಹ ಸಂದರ್ಭದಲ್ಲಿ ಮೊದಲು ನಾವು ಮನೆಯ ಅಡುಗೆ ಮನೆಯಲ್ಲಿ ಬಟ್ಟಲುಗಳು ಸಂಪೂರ್ಣವಾಗಿ ತೊಳೆದೇ ಅಥವಾ ಇಲ್ಲವೋ ಅಂತ ಪರೀಕ್ಷೆ ಮಾಡಿ ಮಲಗಿಕೊಳ್ಳಬೇಕು ಇಲ್ಲವಾದಲ್ಲಿ ನಮಗೆ ಕಷ್ಟ ಗಳು ಬರುತ್ತವೆ ಹಾಗೂ ಲಕ್ಷ್ಮೀದೇವಿಗೆ ಇದು ಇಷ್ಟವಿಲ್ಲದ ಕೆಲಸ ಅಂತ ಹೇಳುತ್ತಾರೆ ನಮ್ಮ ಹಿರಿಯರು.

ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವುದೇ ರೀತಿಯಾಗಿ ಯಾವುದಕ್ಕೂ ಕೂಡ ಜಗಳವನ್ನು ಆಡಬಾರದು ಹಾಗೂ ಚಿಕ್ಕ ಚಿಕ್ಕ ವಿಚಾರಕ್ಕೆ ಕೊರಗಬಾರದು ಈ ರೀತಿಯಾದಂತಹ ಅಭ್ಯಾಸವಿದ್ದಲ್ಲಿ ಮನೆಯಲ್ಲಿ ಇರುವಂತಹ ಪುರುಷರಿಗೆ ಶುಭವನ್ನು ತರುವುದಿಲ್ಲ ಹಾಗೂ ಅವರ ಆಯಸ್ಸು ಕೂಡ ತುಂಬಾ ಕಡಿಮೆಯಾಗುತ್ತದೆ ಯಾವಾಗಲೂ ನಗುನಗುತ್ತಾ ಹೆಣ್ಣು ಮಕ್ಕಳು ಮನೆಯಲ್ಲಿ ತುಂಬಾ ಸಂತೋಷವಾಗಿರುತ್ತದೆ ಹಾಗೂ ಮನೆಯಲ್ಲಿ ದಿನನಿತ್ಯ ಸ್ವಚ್ಛವಾಗಿಟ್ಟುಕೊಂಡರೆ ಮನೆ ಒಂದು ದೇವಸ್ಥಾನ ಅನ್ನುವಂತಹ ಫೀಲಿಂಗು ಬರುತ್ತದೆ.ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ ಕೊಡಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ