ಈ ವಸ್ತುವನ್ನ ವರ್ಷಕ್ಕೆ ಒಂದು ಬಾರಿಯಾದರೂ ತಿನ್ನಿ ಸಾಕು ನಿಮಗೆ ಪೈಲ್ಸ್ ಬರೋದೇ ಇಲ್ಲ , ಅಷ್ಟೊಂದು ಪರಿಣಾಮಕಾರಿ ವಸ್ತು ಇದು , ತಿನ್ನೋದಕ್ಕೂ ಕೂಡ ತುಂಬಾ ರುಚಿ…

68

ಮೂಲವ್ಯಾಧಿ ಸಮಸ್ಯೆ ಕಾಡ್ತಾ ಇದೆಯಾ? ಹಾಗಾದರೆ ಬನ್ನಿ ಈ ಪೈಲ್ಸ್ ಸಮಸ್ಯೆಗೆ ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ತಿಳಿಯೋಣ, ಹೌದು ಮನೆಮದ್ದುಗಳನ್ನು ಅನಿಸುವುದರಿಂದ ಈ ಮನೆಮದ್ದುಗಳ ಪರಿಹಾರ ಮಾಡುವುದರಿಂದ ಸ್ವಲ್ಪ ನಿಧಾನವಾಗಿ ನಮಗೆ ಫಲಿತಾಂಶ ದೊರೆತರೂ ಪ್ರಭಾವವಾಗಿ ನಮಗೆ ರಿಸಲ್ಟ್ ದೊರೆಯುತ್ತದೆ.ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವಂತಹ ಪೈಲ್ಸ್ ಈ ತೊಂದರೆಗೆ ಮನೆಮದ್ದನ್ನು ನೀವು ಕೂಡ ಪಾಲಿಸಿ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ. ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಕೆಲವೇ ಕೆಲವು ಪದಾರ್ಥಗಳು

ಅದು ಮನೆಯ ಅಡುಗೆ ಮನೆಯಲ್ಲಿಯೇ ನಮಗೆ ದೊರೆಯುತ್ತದೆ ಹಾಗೂ ಪೈಲ್ಸ್ ಸಮಸ್ಯೆ ಬಂದಾಗ ಅದರ ನಿವಾರಣೆ ಮಾಡಿಕೊಳ್ಳುವುದಕ್ಕೆ ಯಾರೆಲ್ಲ ಏನೆಲ್ಲಾ ಪರಿಹಾರಗಳನ್ನು ಪಾಲಿಸುತ್ತಾರೆ ಅದ್ಯಾವುದೂ ಕೂಡ ನಿಮಗೆ ಕೆಲಸ ಮಾಡಿಲ್ಲ ಅಂದರೆ, ಕೊನೆಯದಾಗಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದೇ ಹೆಚ್ಚು ಕಷ್ಟ ಪಡದೆ, ಹೆಚ್ಚು ಕಷ್ಟ ನೀಡುವಂತಹ ಸಮಸ್ಯೆ ಅನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಮನೆಮದ್ದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವಂತ ಧೂ ಓಂ ಕಾಳು ಮೆಣಸಿನ ಕಾಳು ಮತ್ತು ಸೋಂಪಿನ ಕಾಳು ಇದೆಲ್ಲವೂ ಕೂಡ ಸಾಮಾನ್ಯವಾಗಿ ಎಲ್ಲರೂ ಕೂಡ ಅಡುಗೆಯಲ್ಲಿ ಬಳಸುವ ಪದಾರ್ಥಗಳೆ ಆಗಿರುತ್ತದೆ. ಹಾಗಾಗಿ ಕೆಲವರಿಗೆ ಕಾಡುವ ಮೂಲವ್ಯಾಧಿಗೆ ಅಥವಾ ಕೆಲವರಿಗೆ ಕಾಡುವ ಮಲಬದ್ಧತೆ ಸಮಸ್ಯೆಗೆ ಈ ಮನೆ ಮದ್ದು ಮಾಡಬಹುದು.

ಬೇಕಾದ ಪದಾರ್ಥಗಳು ಯಾವುವು ಎಂದು ತಿಳಿದ ಆಯ್ತು ಈಗ ಮಾಡುವ ವಿಧಾನ ಈ ಪದಾರ್ಥಗಳ ಹುರಿದು ಪುಡಿ ಮಾಡಿಕೊಂಡು ಇಟ್ಟುಕೊಳ್ಳಬಹುದು ಅಂದರೆ ಕುಳಿತುಕೊಳ್ಳುವಾಗ ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬೇರೆ ಬೇರೆ ಯಾಗಿ ಹುರಿದುಕೊಂಡು ನಂತರ ಪುಡಿ ಮಾಡಿ ಇಟ್ಟುಕೊಂಡು ಬಳಸಬಹುದು.

ಅಥವಾ ಕುದಿಯುವ ನೀರಿಗೆ ಈ ಪದಾರ್ಥಗಳನ್ನು ಕಾಲು ಚಮಚ ಪ್ರಮಾಣದಲ್ಲಿ ಈ ಪದಾರ್ಥಗಳನ್ನು ಹಾಕಿ ನೀರನ್ನು ಕುದಿಸಿ ನಂತರ ಆ ನೀರನ್ನು ಶೋಧಿಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತ ಬರಬೇಕು, ಹೌದು ಬೆಳಿಗ್ಗೆ ಎದ್ದ ಕೂಡಲೇ ನೀವು ಈ ಪರಿಹಾರವನ್ನು ಪಾಲಿಸಬೇಕಾಗಿರುತ್ತದೆ.

ಈ ಸರಳ ವಿಧಾನವನ್ನು ಪಾಲಿಸು ವುದರಿಂದ ಆಗುವ ಲಾಭ ಏನು ಅಂದರೆ ದೇಹದಲ್ಲಿರುವ ಟಾಕ್ಸಿಕ್ ಅಂಶ ವನ್ನು ಹೊರ ಹಾಕಬಹುದು ಮತ್ತು ಈ ಪರಿಹಾರದಿಂದ ಆಗುವ ಲಾಭವೇನು ಅಂದರೆ ಯಾರಿಗೆ ಮಲಬದ್ಧತೆ ಕಾಡುತ್ತಿದೆ ಅಂಥವರಿಗೆ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ ಕೇವಲ ಒಂದೇ ವಾರ ಮಾಡಿ ಫಲಿತಾಂಶ ಬೇಗನೆ ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಮಲಬದ್ಧತೆ ಉಂಟಾದಾಗ ಅದನ್ನು ನಿರ್ಲಕ್ಷ್ಯ ಮಾಡಿದಾಗ ಅದು ಮೂಲ ವ್ಯಾಧಿಗೆ ತಿರುಗುತ್ತದೆ ಆಗ ನಾವು ನಿರ್ಲಕ್ಷ್ಯ ಮಾಡದೆ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗಿರುತ್ತದೆ ಯಾಕೆಂದರೆ ಮಲಬದ್ಧತೆ ಯಾರಲ್ಲಿ ಹೆಚ್ಚಾಗಿ ಕಾಡುತ್ತದೆ, ಅಂಥವರಿಗೆ ಮೂಲವ್ಯಾದಿ ಸಮಸ್ಯೆ ಮುಂದೊಂದು ದಿನ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ

ಆದ್ದರಿಂದ ಮಲಬದ್ದತೆಯನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ಮಾಡಿಕೊಳ್ಳಬಹುದಾದ ಸರಳ ವಿಧಾನ ಮತ್ತು ಮಲಬದ್ಧತೆ ಸಮಸ್ಯೆಗೂ ಈ ಮೇಲೆ ತಿಳಿಸಿದಂತಹ ಪರಿಹಾರ ಮಾಡಿಕೊಳ್ಳಬಹುದು. ಇದರಿಂದ ಸಹ ಬೆಳಿಗ್ಗೆ ಎದ್ದ ಕೂಡಲೇ ಈ ಪರಿಹಾರ ಪಾಲಿಸಿದರೆ ದೇಹದಲ್ಲಿರುವ ಬೇಡದಿರುವ ಅಂಶ ವನ್ನು ಶರೀರವೇ ಹೊರಹಾಕುತ್ತದೆ ಮತ್ತು ಅದಕ್ಕೆ ಸಹಕಾರಿ ಈ ಮನೆಮದ್ದು ಆಗಿರುತ್ತದೆ.ಆದ್ದರಿಂದ ಈ ಸುಲಭ ಮನೆಮದ್ದು ಪಾಲಿಸಿ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಜೊತೆಗೆ ಈ ಮನೆ ಮದ್ದಿನಿಂದ ಕರುಳು ಕೂಡ ಶುದ್ದಿಯಾಗುತ್ತದೆ.

LEAVE A REPLY

Please enter your comment!
Please enter your name here