ಈ ಸಣ್ಣ ಹುಡುಗ ಹಾವುಗಳನ್ನ ಏನು ಮಾಡುತ್ತಿದ್ದಾನೆ ಅನ್ನೋದು ನಿಮಗೆ ಗೊತ್ತಾದ್ರೆ ಅಯ್ಯಯ್ಯೋ ಅಂತೀರಾ ..

21
You know what this little boy is doing with snakes ..

ಸ್ನೇಹಿತರೇ ಕೆಲವೊಂದು ಕೆಲಸವನ್ನು ಮಾಡಲು ಯಾವುದೇ ರೀತಿಯ ದಂತಹ ವಯಸ್ಸಿನ ಅಂತರ ಮತ್ತು ವಯಸ್ಸಿನ ಅವಶ್ಯಕತೆ ಇರುವುದಿಲ್ಲ ಕೆಲವೊಂದು ಬಾರಿ ಕೆಲವೊಬ್ಬರು ವಯಸ್ಸಿಗೆ ಮೀರಿದಂತಹ ಕೆಲಸವನ್ನು ಮಾಡುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯಾದ ಸಂಶಯ ಇಲ್ಲದಿರುವುದನ್ನು ಕೂಡ ನಾವು ಗಮನಿಸಬಹುದಾಗಿದೆ.ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಮಕ್ಕಳು ಯಾರಿಗೂ ಕಡಿಮೆಯಿಲ್ಲ ಓದಿನಲ್ಲಿ ಅಥವಾ ಬೇರೆ ಯಾವುದೇ ಕೆಲಸಗಳು ಕೂಡ ದೊಡ್ಡವರಿಗೆ ಸರಿ ಸಮಾನವಾಗಿ ಈಗಿನ ಮಕ್ಕಳು ಇರುವುದನ್ನು ನಾವು ಗಮನಿಸಬಹುದಾಗಿದೆ ಈ ಮಕ್ಕಳಲ್ಲಿ ಕೆಲವೊಬ್ಬರು ಅವರ ವಯಸ್ಸಿಗೆ ಮೀರಿದಂತಹ ಆಸಕ್ತಿಗಳನ್ನು ಮತ್ತು ಶಕ್ತಿಗಳನ್ನು ಹೊಂದಿರುತ್ತಾರೆ .

You know what this little boy is doing with snakes ..

ಅದಕ್ಕೆ ಅನುಗುಣವಾಗಿ ಈ ದಿನ ನಾನು ನಿಮಗೆ ಒಂದು ಚಿಕ್ಕ ಘಟನೆಯನ್ನು ವಿವರಿಸುತ್ತೇನೆ ಈ ಘಟನೆಯಲ್ಲಿ ಕಿರಣ್ ಎಂಬಾತನ ಮಗನ ಹೆಸರು ಜತಿನ್ ಈತ ಮಾಡಿದ ಒಂದು ಕೆಲಸವನ್ನು ನೀವು ಕೇಳಿದರೆ ಅಚ್ಚರಿ ಪಡುತ್ತೀರ ಮತ್ತು ಈ ಸಣ್ಣ ವಯಸ್ಸಿನಲ್ಲಿಯೇ ಈತನಿಗೆ ಇರುವ ಬುದ್ಧಿವಂತಿಕೆಯನ್ನು ಕೇಳಿದರು ಕೂಡ ಒಂದು ನಿಮಿಷ ಬಾಯಿಯ ಮೇಲೆ ಬೆರಳಿಟ್ಟು ಕೊಳ್ಳುವುದರಲ್ಲಿ ಯಾವುದೇ ರೀತಿಯಾದ ಸಂಶಯ ಇಲ್ಲ.ಸ್ನೇಹಿತರೇ ನಾನು ಮೇಲೆ ಹೇಳಿರುವ ಕಿರಣ್ ಅವರು ಹಾವು ಹಿಡಿಯುವಂತಹ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ ಇದನ್ನು ಯಾವುದೇ ದುಡ್ಡಿನ ಅಪೇಕ್ಷೆ ಇಲ್ಲದೆ ಅವರು ಸಾಮಾನ್ಯವಾಗಿ ಜನರ ಅನುಕೂಲಕ್ಕಾಗಿ ಅವರ ಸುತ್ತಮುತ್ತ ಗ್ರಾಮಗಳಲ್ಲಿ ಇರುವ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಅವುಗಳನ್ನು ಕಾಡಿಗೆ ಬಿಡುವಂತಹ ಕೆಲಸವನ್ನು ಮಾಡಿ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಮಾಡಿ ಕೊಡುತ್ತಿರುತ್ತಾರೆ .

ಮತ್ತು ಅವುಗಳನ್ನು ಅಷ್ಟೇ ಸುರಕ್ಷಿತವಾಗಿ ಕಾಡುಗಳಿಗೆ ಬಿಟ್ಟು ಆ ಪ್ರಾಣಿಗಳಿಂದ ಮನುಷ್ಯರಿಗೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮತ್ತು ಮನುಷ್ಯನಿಂದ ಪ್ರಾಣಿಗಳಿಗೂ ಯಾವುದೇ ರೀತಿಯ ದಂತಹ ಹಿಂಸೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿರುತ್ತಾರೆ .ಆದರೆ ಇವರ ಮಗ ಮಾಡುತ್ತಿದ್ದ ಕೆಲಸ ಏನು ಗೊತ್ತೆ ಈತ ತಂದೆ ಹಿಡಿದುಕೊಂಡು ಬಂದ ಹಾವುಗಳನ್ನು ಅವುಗಳಿಗೆ ಹಿಂಸೆ ಆಗದ ರೀತಿಯಲ್ಲಿ ಈ ಚಿಕ್ಕ ವಯಸ್ಸಿನಲ್ಲಿಯೇ ಅವುಗಳನ್ನು ಆಟವಾಡಿಸಿ ಅವುಗಳನ್ನು ತಂದೆಗೆ ಹೇಳಿ ಜೋಪಾನವಾಗಿ ಕಾಡಿಗೆ ಬಿಡಿಸುತ್ತಿದ್ದ ಮತ್ತು ಆತನ ತಂದೆ ಕಾಡಿಗೆ ಹೋಗುವಾಗ ಅವುಗಳನ್ನು ಸುರಕ್ಷಿತವಾಗಿ ಬಿಟ್ಟು ಬನ್ನಿ ಎಂದು ಕೂಡ ಹೇಳಿ ಕಳಿಸುತ್ತಿದ್ದ.

You know what this little boy is doing with snakes ..

ನೋಡಿದ್ರಲ್ಲ ಸ್ನೇಹಿತರೇ ಆ ಚಿಕ್ಕ ವಯಸ್ಸಿನಲ್ಲೇ ಆ ಮಗುವಿಗೆ ಎಂತಹ ಒಳ್ಳೆಯ ಮನಸ್ಥಿತಿ ಇದೆ ಎಂದು ಈ ರೀತಿ ಎಷ್ಟು ಜನ ಮಕ್ಕಳು ಬುದ್ಧಿಯನ್ನು ಕಲಿತಿರುತ್ತಾರೆ ಹಾವುಗಳನ್ನು ಕಂಡರೆ ಹೆದರಿಕೊಂಡು ಕಲ್ಲು ಹೊಡೆಯುವ ಮಕ್ಕಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯಾವ ಮಕ್ಕಳು ತಾನೇ ತಂದೆಗೆ ಜೋಪಾನವಾಗಿ ಹಾವನ್ನು ಕಾಡಿಗೆ ಬಿಡಿ ಎಂದು ಹೇಳುತ್ತಾರೆ ಅಷ್ಟು ಸೌಜನ್ಯ ಈಗಿನ ಕಾಲದಲ್ಲಿ ಮಕ್ಕಳಿಗೆ ಬರುವುದೇ ಕಡಿಮೆ.ಮಕ್ಕಳನ್ನು ಬೆಳೆಸುವ ರೀತಿಯೇ ಹಾಗೆ ಕೆಲವೊಂದು ಮಕ್ಕಳು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ನೋಡಿ ಬೆಳೆದರೆ ಮತ್ತೆ ಕೆಲವು ಮಕ್ಕಳು ತಮ್ಮ ಹಿರಿಯರನ್ನು ಅನುಸರಿಸಿ ಬೆಳೆಯುತ್ತಾರೆ ಹಾಗೂ ಮತ್ತೆ ಕೆಲವೊಬ್ಬರು ಮಕ್ಕಳು ಹೇಳಿಕೊಟ್ಟ ಬುದ್ಧಿಯನ್ನು ಕೇಳಿಸಿಕೊಂಡು ಬೆಳೆಯುತ್ತಾರೆ ಈ ರೀತಿ ಮಕ್ಕಳನ್ನು ಬೆಳೆಸುವಾಗ ಸ್ವಲ್ಪ ಆಲೋಚಿಸಿ ಅವರಿಗೆ ಯಾವುದು ಒಳ್ಳೆಯದು.ಯಾವುದು ಕೆಟ್ಟದ್ದು ಎಂದು ಮನಸ್ಸಿಗೆ ಅರಿವಾಗುವ ರೀತಿಯಲ್ಲಿ ಅವರನ್ನು ಬೆಳೆಸುವುದು ಅತಿ ಮುಖ್ಯವಾದ ಒಂದು ವಿಷಯವಾಗಿದೆ. ಸ್ನೇಹಿತರೇ ಸಾಧ್ಯವಾದಷ್ಟು ಈ ರೀತಿಯ ಮಾಹಿತಿಗಳನ್ನು ಮಕ್ಕಳಿಗೆ ಹೇಳಿ ಅವರನ್ನು ಧೈರ್ಯವಂತರನ್ನಾಗಿ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ಬೆಳೆಸಬೇಕು ಧನ್ಯವಾದಗಳು.

LEAVE A REPLY

Please enter your comment!
Please enter your name here