ಈ ಸಮಯದಲ್ಲಿ ನೀವು ದೇವರನ್ನ ಭಕ್ತಿಯಿಂದ ಏನೇ ಕೇಳಿಕೊಂಡರು ಸಹ ದೇವರು ನಿಮಗೆ ಆ ಕೋರಿಕೆಯನ್ನ ನೆರವೇರಿಸುತ್ತಾನೆ… ಅಷ್ಟಕ್ಕೂ ಆ ಪುಣ್ಯದ ಸಮಯ ಯಾವುದು ಗೊತ್ತ .. ಇದನ್ನ ಮಾಡುವಾದ ಏನೆಲ್ಲಾ ನೀತಿ ನಿಯಮವನ್ನ ಪಾಲನೆ ಮಾಡಬೇಕು ಗೊತ್ತ …

274

ಎಲ್ಲರ ಮನಸ್ಸಿನಲ್ಲಿಯೂ ಕೂಡ ಆಸೆ ಆಕಾಂಕ್ಷೆಗಳಿರುತ್ತವೆ ಹಾಗೂ ಒಬ್ಬೊಬ್ಬರಿಗೆ ಒಂದೊಂದು ಆಸೆ ಇರುತ್ತದೆ ಹಾಗೆಯೇ ಕೆಲವರ ಜೀವನದಲ್ಲಿ ಆಸೆ ಕನಸುಗಳೆಲ್ಲಾ ಕೆಲವೊಂದು ಬಾರಿ ಆಸೆ ಕನಸುಗಳಾಗಿಯೇ ಉಳಿದುಬಿಡುತ್ತವೆ ಆಗ ಎಷ್ಟು ಬೇಸರವಾಗುತ್ತದೆ ಅಲ್ವಾ ಹೌದು ಕೆಲವರಿಗೆ ತಮ್ಮ ಕನಸುಗಳನ್ನು ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಆಗ ಆಗುವ ಬೇಸರ ಖಂಡಿತವಾಗಿಯೂ ಅದು ಅನುಭವಿಸಿದವರಿಗೇ ಗೊತ್ತಿರುತ್ತದೆ ಆದರೆ ನಾವು ಇಂದಿನ ಲೇಖನಿಯಲ್ಲಿ ತಿಳಿಸಲು ಹೊರಟಿರುವ ಈ ಮಾಹಿತಿ ಏನಪ್ಪಾ ಅಂದರೆ ನಿಮ್ಮ ಆಸೆ ಕನಸುಗಳು ಏನೇ ಇರಲಿ ಅದು ಈಡೇರಬೇಕು ಅಂದರೆ ಈ ನಿಮಿಷದಲ್ಲಿ ದೇವರಲ್ಲಿ ಪ್ರಾರ್ಥನೆ ಇಡಿ ಖಂಡಿತಾ ನಿಮ್ಮ ಆಸೆ ಕನಸುಗಳು ಆಕಾಂಕ್ಷೆಗಳು ನೆರವೇರುತ್ತದೆ. ಹಾಗಾದರೆ ಈ ಸಮಯದಲ್ಲಿ ನೀವು ದೇವರನ್ನು ಪ್ರಾರ್ಥಿಸಿದ್ದ ಆದಲ್ಲಿ ಖಂಡಿತಾ ನಿಮ್ಮ ಎಲ್ಲಾ ಕನಸು ನನಸು ಆಗುತ್ತದೆ 3ದೇವರಲ್ಲಿ ಬೇಡಿದವರ ನಿಮಗೆ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಹೌದು ಇದೊಂದು ಅಮೃತಗಳಿಗೆ ಅಂತಾನೇ ಹೇಳಬಹುದು ವಿದ್ಯೆಗೆ ಅಧಿಪತಿಯಾಗಿರುವ ಈ ದೇವತೆ ಸರಸ್ವತಿ ದೇವತೆ ಈ ಸಮಯದಲ್ಲಿ ನಮ್ಮ ನಾಲಿಗೆ ಮೇಲೆ ಕುಳಿತಿರುತ್ತಾಳೆ ಎಂಬ ನಂಬಿಕೆಯಿದೆ ಆದ್ದರಿಂದ ಇದೊಂದು ಸಮಯದಲ್ಲಿ ನೀವು ಏನನ್ನೇ ಹೇಳಿದರೂ ಅದು ಖಂಡಿತ ನೆರವೇರುತ್ತದೆ ಎಂಬ ನಂಬಿಕೆ ಇರುವುದರಿಂದ ಇದನ್ನು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ ನಿಮ್ಮ ಆಸೆ ಆಕಾಂಕ್ಷೆಗಳು ಏನೇ ಇರಲಿ ದೇವರಲ್ಲಿ ಈ ಸಮಯದಲ್ಲಿ ಪ್ರಾರ್ಥನೆ ಮಾಡಿ ಖಂಡಿತ ನಿಮ್ಮ ಜೀವನದಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ನೀವು ಅಂದುಕೊಂಡದ್ದು ನಿಮಗೆ ಪ್ರಾಪ್ತಿಯಾಗುತ್ತೆ ಹೌದು ಆಸೆ ಇರಬೇಕು ಆದರೆ ದುರಾಸೆ ಇರಬಾರದು ನೀವು ಯಾವಾಗ ನಿಷ್ಕಲ್ಮಶವಾಗಿ ದೇವರಲ್ಲಿ ಪ್ರಾರ್ಥನೆ ಇಡುತ್ತೀರಾ ಅದು ಬೇರೆಯವರಿಗೆ ತೊಂದರೆಯಾಗದೆ ಇನ್ನೊಬ್ಬರಿಗೆ ಒಳಿತು ಮಾಡುತ್ತದೆ ನಿಮಗೆ ಒಳಿತಾಗುತ್ತದೆ ಅಂದರೆ ಆ ಪ್ರಾರ್ಥನೆ ಖಂಡಿತ ನೆರವೇರುತ್ತದೆ ಇವತ್ತಿಗೂ ಸತ್ಯ ಅಸತ್ಯತೆ ಸಮಾಜದಲ್ಲಿ ಇದ್ದರೂ ಸತ್ಯಕ್ಕೆ ಜಯ ಎಂಬುದು ಎಲ್ಲರಿಗೂ ಕೂಡ ತಿಳಿಯಲೇಬೇಕಾದ ವಿಚಾರವಾಗಿದೆ ಆದರೆ ನನ್ನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಇಟ್ಟುಕೊಂಡು ನೀವು ದೇವರಲ್ಲಿ ಬೇಡಿಕೊ ಖಂಡಿತ ಆ ದೇವರು ನಿಮ್ಮನ್ನು ಸದಾ ಕಾಯುತ್ತಾನೆ.

ಹೌದು ನಮಗೆ ಹಿರಿಯರು ಹೇಳುತ್ತಲೇ ಇರುತ್ತಾರೆ ಸದಾ ಒಳ್ಳೆಯದನ್ನೇ ಮಾತನಾಡಿ ಸದಾ ಒಳ್ಳೆಯದನ್ನೇ ಆಲೋಚನೆ ಮಾಡಿ ಆಗ ನಿಮಗೆ ಒಳ್ಳೆಯದೇ ಆಗುತ್ತದೆ ಅಂತ ನೀವು ಒಬ್ಬರ ಕುರಿತು ಕೆಟ್ಟದ್ದು ಯೋಚನೆ ಮಾಡುತ್ತಾ ಕೆಟ್ಟದ್ದೇ ಮಾಡುತ್ತಾ ಇದ್ದರೆ ಬೇರೆಯವರಿಗೆ ಕಟ್ಟದೆ ಬಯಸುತ್ತಿದ್ದರೆ ಯಾವತ್ತಿಗೂ ನಿಮಗೂ ಕೂಡ ಒಳ್ಳೇದಾಗೋದಿಲ್ಲ ನೀವು ಕತ್ತಲಲ್ಲೇ ಇರಬೇಕು. ಆದ್ದರಿಂದ ಸ್ನೇಹಿತರೇ ಸದಾ ಒಳ್ಳೆಯದನ್ನೇ ಯೋಚಿಸಿ ಎಲ್ಲಾ ಸಮಯದಲ್ಲಿಯೂ ಒಳ್ಳೆಯದನ್ನೇ ಆಲೋಚನೆ ಮಾಡುವುದರಿಂದ ಖಂಡಿತಾ ನಿಮಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಆ ಸಮಯದಲ್ಲಿ ನೀವು ನೋವು ಅನುಭವಿಸಿದ್ದರೂ ಕಷ್ಟ ಎದುರಿಸಿದರೂ ಮುಂದೆ ನೀವು ಎದುರಿಸಿದ ಕಷ್ಟಕ್ಕೆ ತಕ್ಕ ಪ್ರತಿಫಲ ತಕ್ಕ ಖುಷಿ ಸಂತಸ ನಿಮಗೆ ಬಂದೇ ಬರುತ್ತದೆ.

ಏನು ನೀವು ದೇವರಲ್ಲಿ ಪ್ರಾರ್ಥನೆ ಇಡಬೇಕಾಗಿರುವ ಆ ಸಮಯ ಯಾವುದು ಅಂದರೆ ಅದು ಬೆಳಗಿನ ಜಾವ 3.10 ರಿಂದ 3.15 ರ ವರೆಗೆ ಅಂದರೆ ಈ ಸಮಯದಲ್ಲಿ ನೀವು ದೇವರಲ್ಲಿ ಏನನ್ನೇ ಮಾಡಿದರೂ ಅದು ನೆರವೇರುತ್ತದೆ ಎಂಬ ನಂಬಿಕೆಯಿದೆ ಈ ರೀತಿ ನೀವು ವಾರದ ಏಳೂ ದಿನಗಳು ದೇವರಲ್ಲಿ ಪ್ರತಿದಿನ ಬೇಡುತ್ತಾ ಬಂದರೆ ನಿಮ್ಮ ಆಸೆ ಕನಸು ನನಸಾಗುತ್ತೆ ಹೌದು ಇದನ್ನು ನಂಬಿಗೆ ಇಟ್ಟು ಪರಿಹಾರ ಮಾಡಿ ಖಂಡಿತ ನಿಮ್ಮ ಎಲ್ಲ ಕನಸು ನನಸಾಗತ್ತೆ. ದೇವರನ್ನ ನಂಬಿ ಖಂಡಿತಾ ದೇವರು ನಿಮ್ಮ ಜತೆ ನಿಲ್ಲುತ್ತಾನೆ ಹಾಗೆ ದೇವರಲ್ಲಿ ನನ್ನ ಪ್ರಾರ್ಥನೆ ಇಟ್ಟಾಗ ನಿಮಗೂ ಕೂಡ ದೇವರು ನೀವು ಬೇಡಿದ್ದನ್ನ ಕೊಡುತ್ತಾನೆ ಆದರೆ ಮನಸ್ಸು ಪರಿಶುದ್ಧವಾಗಿರಬೇಕು ಅಷ್ಟೆ ಶುಭದಿನ ಧನ್ಯವಾದ…