ಈ ಸಸ್ಯವನ್ನ ಚೆನ್ನಾಗಿ ಜೇಜ್ಜಿ ಜೇಜ್ಜಿ ತಿನ್ನುತ್ತಾ ಬಂದ್ರೆ ನಿಮ್ಮ ಯವ್ವನ ತುಂಬಿ ತುಳುಕುತ್ತದೆ … ಸೌಂದರ್ಯ ದೇವತೆ ನಿಮ್ಮ ಹಿಂದೇನೆ ಹಿಂಬಾಲಿಸುತ್ತಾಳೆ ..

157

ಕೆಮ್ಮು ಶೀತ ನೆಗಡಿ ಇವುಗಳು ನಿಮ್ಮನ್ನು ಪದೇಪದೆ ಕಾಡುತ್ತಿದ್ದರೆ ಅಥವಾ ಸುಟ್ಟ ಗಾಯದ ನೋವು ಅಥವಾ ಕಲೆ ಹಾಗೇ ಉಳಿದಿದ್ದರೆ ಅದನ್ನೂ ನಿವಾರಣೆ ಮಾಡಲು ಇದೊಂದು ಎಲೆ ಸಾಕು ಹೌದು ಇದರ ಎಲೆಯ ಪ್ರಯೋಜನ ನಿಮಗೆ ಅತ್ಯದ್ಭುತ ಲಾಭಗಳನ್ನ ಕೊಡುತ್ತೆ ಜೊತೆಗೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತೆ.ಹಾಗಾಗಿ ಇವತ್ತಿನ ಈ ಲೇಖನಿಯಲ್ಲಿ ಮತ್ತೊಂದು ಪ್ರಯೋಜನಕಾರಿಯಾದ ಅತ್ಯದ್ಭುತವಾದ ಗಿಡಮೂಲಿಕೆಯ ಕುರಿತು ಮಾಹಿತಿ ತಿಳಿದುಕೊಳ್ಳೋಣ.

ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಸುಟ್ಟ ಗಾಯ ಬೇಗ ನಿವಾರಣೆಯಾಗಬೇಕೆಂದರೆ, ಈ ಪರಿಹಾರವನ್ನು ಪಾಲಿಸಿ ಸಾಕು ನೋವಿನ ಜೊತೆಗೆ ಸೂಕ್ತ ಗಾಯವು ಕೂಡ ಬಹಳ ಬೇಗ ನಿವಾರಣೆ ಆಗುತ್ತದೆ.ಇಷ್ಟೇ ಅಲ್ಲ ಈ ಗಿಡವನ್ನು ಇನ್ನೂ ಯಾವೆಲ್ಲ ಸಮಸ್ಯೆಗಳಿಗೆ ಬಳಸಿಕೊಳ್ಳಬಹುದು ಎಂಬುದನ್ನು ಕೂಡ ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇಂದಿನ ಪುಟವನ್ನ ಸಂಪೂರ್ಣವಾಗಿ ಕೇಳಿದಾಗ ಒಂದೊಳ್ಳೆ ಅದ್ಭುತ ಗಿಡಮೂಲಿಕೆಯ ಬಗ್ಗೆ ನಿಮಗೂ ಸಹ ಪರಿಚಯವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಈ ಕೆಲವೊಂದು ಸಮಸ್ಯೆಗಳಿಗೆ ಅದರ ನಿವಾರಣೆಗೆ ಈ ಗಿಡಮೂಲಿಕೆ ಬಳಕೆ ಮಾಡಿ.ನಾವು ಮಾತನಾಡುತ್ತಾ ಇರುವುದು ಹೊರಮನಿ ಸೊಪ್ಪಿನ ಕುರಿತು ಏನಪ್ಪಾ! ಇದು ಅಂತ ಆಶ್ಚರ್ಯ ಆಗ್ತಾ ಇದೆಯಾ.

ಹೌದು ಮುಟ್ಟಿದರೆ ಮುನಿ ಸೊಪ್ಪಿನ ಪ್ರಯೋಜನವನ್ನು ಹಾಗೂ ಆ ಗಿಡದ ಬಗ್ಗೆ ನೀವು ಕೇಳಿಯೇ ಇರುತ್ತೀರ, ಇದನ್ನು ಟಚ್ ಮಿ ನಾಟ್ ಅಂತ ಆಂಗ್ಲಭಾಷೆಯಲ್ಲಿ ಕರೆಯುತ್ತಾರೆ.ಈ ಮುಟ್ಟಿದರೆ ಮುನಿ ಸೊಪ್ಪಿನ ಬಗ್ಗೆ ಹೇಳುವುದಾದರೆ ಇದು ಕೂಡ ಪೈಲ್ಸ್ ಸಮಸ್ಯೆ ನಿವಾರಣೆಗೆ ಅದ್ಭುತ ಗಿಡಮೂಲಿಕೆ ಆಗಿದೆ ಇದರ ಬಳಕೆಯಿಂದ ಪೈಲ್ಸ್ ಅಂತಹ ಸಮಸ್ಯೆ ಹಾಗೂ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ನಿವಾರಣೆಗೂ ಈ ಗಿಡಮೂಲಿಕೆ ಅದ್ಭುತ ಪ್ರಯೋಜನವನ್ನು ನೀಡುತ್ತದೆ.

ಈಗ ಈ ಮಾಹಿತಿಗೆ ಬರುವುದಾದರೆ ಅರಮನೆ ಸೊಪ್ಪಿನ ಕುರಿತು ಹೇಳುವುದಾದರೆ ಮುಟ್ಟಿದರೆ ಮುನಿ ಸೊಪ್ಪಿನ ಗಿಡದ ತರಹ ಈ ಸೊಪ್ಪು ಕೂಡ ಆದರೆ ಮುಟ್ಟಿದರೆ ಮುನಿ ಸೊಪ್ಪು ಮುಟ್ಟಿದಾಗ ಒಳಗೆ ಮುದುರಿಕೊಳ್ಳುತ್ತದೆ.ಆದರೆ ಹೊರಮುನಿ ಸೊಪ್ಪು ಇದನ್ನ ಮುಟ್ಟಿದಾಗ ಇದರ ಎಲೆಗಳು ಹೊರಭಾಗಕ್ಕೆ ಮುದುಡಿಕೊಳ್ಳುತ್ತದೆ.ಇದಿಷ್ಟು ಈ ಗಿಡಗಳಿಗೆ ಇರುವ ವ್ಯತ್ಯಾಸ ಅನ್ನಬಹುದು ಆದರೆ ಈ ಹೊರ ಮುನಿಸೊಪ್ಪು ಇದೆಯಲ್ಲ ಇದರ ಅದ್ಭುತ ಪ್ರಯೋಜನಗಳು ಅಪಾರ ವಾದುದು ಇದನ್ನು ಬಳಕೆ ಮಾಡುವುದು ಹೇಗೆ ಅಂದರೆ ಈ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು, ಇದರಿಂದ ರಸವನ್ನು ಬೇರ್ಪಡಿಸಿ ಇದರ ಪ್ರಯೋಜನ ಪಡೆದುಕೊಂಡು ಬಂದದ್ದೇ ಆದಲ್ಲಿ ಶೀತ ಕೆಮ್ಮು ನೆಗಡಿ ಗಂಟಲು ನೋವು ಗಂಟಲಿನಲ್ಲಿ ಕಫ ಇದೆಲ್ಲವೂ ಪರಿಹಾರ ಆಗುತ್ತೆ.

ಈಗ ಹೊರ ಮುನಿ ಸೊಪ್ಪಿನ ಕುರಿತು ಹೇಳುವುದಾದರೆ ಸುಟ್ಟ ಗಾಯದ ಮೇಲೆ ಎಲೆಗಳ ರಸವನ್ನು ಲೇಪ ಮಾಡುತ್ತಾ ಬರಬೇಕು, ಈ ವಿಧಾನದಲ್ಲಿ ನೀವು ಈ ಸೊಪ್ಪಿನ ರಸವನ್ನು ಬಳಕೆ ಮಾಡುತ್ತಾ ಬಂದರೆ ಸುಟ್ಟ ಜಾಗದಲ್ಲಿ ನೋವು ಬೇಗ ನಿವಾರಣೆ ಆಗುವುದರ ಜೊತೆಗೆ ಕಲೆಗಳು ಕೂಡ ಬಹಳ ಬೇಗ ಕಡಿಮೆ ಆಗುತ್ತಾ ಬರುತ್ತದೆ.ಈ ಹೊರ ಮುನಿಸೊಪ್ಪು ನಿಮಗೆ ಎಲ್ಲಾ ಕಡೆಯಲ್ಲಿಯೂ ದೊರೆಯುತ್ತಾ ಇದನ್ನ ಕಂಡು ಹಿಡಿಯುವುದು ತುಂಬ ಸುಲಭ ಈ ಗಿಡವು ಈ ಮೊದಲೇ ಹೇಳಿದಂತೆ ಇದನ್ನು ಸ್ಪರ್ಶಮಾಡಿದಾಗ ಹೊರಭಾಗಕ್ಕೆ ಮುದುಡಿಕೊಳ್ಳುತ್ತದೆ.

ಹಾಗಾಗಿ ಈ ಅತ್ಯಾದ್ಭುತ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳಿ ಹಾಗೆ ಇದರ ಮತ್ತೊಂದು ಮುಖ್ಯ ಪ್ರಯೋಜನವೇನೆಂದರೆ, ಇದರ ರಸವನ್ನು ಕಷಾಯದ ರೂಪದಲ್ಲಿ ಸೇವನೆ ಮಾಡುತ್ತಾ ಬಂದರೆ ಗರ್ಭಾಶಯವು ಕೂಡ ಸ್ವಚ್ಛ ಆಗುತ್ತೆ ಅಂತ ಹಿರಿಯರು ತಿಳಿಸುತ್ತಾರೆ.