Homeಅರೋಗ್ಯಉಚ್ಚೆ ಮಾಡುವಾಗ ಉರಿ ಉಂಟಾಗುವುದು ವಾಸನೆ ಹಾಗೂ ಸೋಂಕು ಉಂಟಾಗಬಾರದು ಅಂದ್ರೆ ಮನೆಯಲ್ಲೇ ಮಾಡಬಹುದಾದ ಈ...

ಉಚ್ಚೆ ಮಾಡುವಾಗ ಉರಿ ಉಂಟಾಗುವುದು ವಾಸನೆ ಹಾಗೂ ಸೋಂಕು ಉಂಟಾಗಬಾರದು ಅಂದ್ರೆ ಮನೆಯಲ್ಲೇ ಮಾಡಬಹುದಾದ ಈ ನೈಸರ್ಗಿಕ ವಿಧಾನ ಮಾಡಿ ಸಾಕು…

Published on

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಒಂದಲ್ಲ ಒಂದು ಸಮಸ್ಯೆಗಳಿರುತ್ತವೆ ಸಮಸ್ಯೆಗಳು ಸರ್ವೇಸಾಮಾನ್ಯ ಆ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಕೂಡ ಸುಲಭವಾಗಿರುತ್ತದೆ.

ಆದರೆ ನಾವು ಆ ಸಮಸ್ಯೆಗಳಿಗೆ ಮುಕ್ತಿ ಪಡೆಯುವುದು ಸುಲಭ ಮಾರ್ಗದ ಕಡೆ ಹೆಚ್ಚು ಗಮನವನ್ನು ಹರಿಸುವುದಿಲ್ಲ ನಾವು ಸಾಮಾನ್ಯವಾಗಿ ಮೂತ್ರದ ಉರಿ ಅಥವಾ ಮೂತ್ರದ ಅಲರ್ಜಿ ಈ ಸಮಸ್ಯೆಯಿಂದ ಬಳಲುತ್ತಿರುತ್ತೆವೆ ಅಂದರೆ ಉರಿಮೂತ್ರ ಮೂತ್ರದ ಅಲರ್ಜಿ ಈ ಸಮಸ್ಯೆಗಳು.

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ ಅದು ಕಡಿಮೆ ನೀರು ಕುಡಿಯುವುದರಿಂದಲೂ ಅಥವಾ ಸರಿಯಾದ ಆಹಾರ ಪದಾರ್ಥವನ್ನು ಸೇವಿಸದೆ ಇಲ್ಲದಿದ್ದರಿಂದಲೋ ಯಾವುದಾದರೂ ವಿಷಯಗಳಿಂದ ಈ ಸಮಸ್ಯೆಗಳು ಸರ್ವೇಸಾಮಾನ್ಯವಾಗಿವೆ ಈ ಸಮಸ್ಯೆಗಳಿಂದ ನಿವಾರಣೆಯನ್ನ ಪಡೆಯುವುದು ಅಷ್ಟು ಸುಲಭ ಅಲ್ಲ ಎಂದು ನೀವು ತಿಳಿದಿರುತ್ತೀರಿ.

ಆದರೆ ಈ ದಿನ ನಾವು ಸುಲಭವಾದಂಥ ಕೆಲವೊಂದು ಮನೆಮದ್ದುಗಳನ್ನು ಹೇಳುತ್ತೇವೆ ಈ ಮನೆ ಮದ್ದು ಮಾಡುವುದು ಕೂಡ ಸುಲಭ ನಿಮ್ಮ ಮನೆಯಲ್ಲಿರುವ ಕೆಲವೊಂದು ಪದಾರ್ಥಗಳಿಂದಲೇ ಈ ಮನೆಮದ್ದನ್ನು ಸುಲಭವಾಗಿ ನೀವು ಮಾಡಬಹುದು ಮೊದಲು ಈ ಮನೆ ಮದ್ದಿಗೆ ಬೇಕಾದ ಸಾಮಗ್ರಿಗಳ ಕಡೆ ಗಮನ ಹರಿಸೋಣ ಮೊದಲೆನೆಯದಾಗಿ 1 ಕಪ್ ಮೊಸರನ್ನು ತೆಗೆದುಕೊಳ್ಳಿ ಜೊತೆಗೆ ಜೀರಿಗೆ ತೆಗೆದುಕೊಳ್ಳಿ ಕರಿಬೇವು ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ ಇಷ್ಟು ಸಾಮಗ್ರಿಗಳ ಜೊತೆಗೆ ಸ್ವಲ್ಪ ಅಂದರೆ 1 ನಿಂಬೆಹಣ್ಣಿನ ರಸವನ್ನು ತೆಗೆದುಕೊಳ್ಳಿ ಅಂದರೆ ಎರಡರಿಂದ ಮೂರು ಚಮಚ ರಸವಾದರೂ ಸರಿಹೋಗುತ್ತದೆ.

ಇಷ್ಟು ಸಾಮಗ್ರಿಗಳನ್ನ ತೆಗೆದುಕೊಂಡ ಬಳಿಕ ಈ ಮನೆಮದ್ದನ್ನು ಹೇಗೆ ಮಾಡುವುದು ಎಂಬ ಮಾಹಿತಿಯನ್ನು ನಾವು ಈ ದಿನ ನಿಮಗೆ ನೀಡುತ್ತೇವೆ ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ಈ ಮಾಹಿತಿಯನ್ನು ಬೆರೆಯವರಿಗೆ ತಿಳಿಸುವ ಪ್ರಯತ್ನವನ್ನು ಮಾಡಿ.

ಮೊದಲನೆಯದಾಗಿ ಒಂದು ಮಿಕ್ಸಿ ಜಾರ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಮೊಸರನ್ನು ಹಾಕಿ ಸ್ವಲ್ಪ ರುಬ್ಬಿ ಅದಾದ ನಂತರ ಅದಕ್ಕೆ ಸ್ವಲ್ಪ ಜೀರಿಗೆಯನ್ನು ಹಾಕಿ ಸ್ವಲ್ಪ ಕರಿಬೇವು ಸೊಪ್ಪನ್ನು ಹಾಕಿ ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಇಷ್ಟು ಸಾಮಗ್ರಿಗಳನ್ನು ಹಾಕಿದ ಬಳಿಕ ಇದನ್ನೆಲ್ಲ ಸೋಸಿ 1 ಗ್ಲಾಸ್ ಗೆ ಹಾಕಿಟ್ಟುಕೊಳ್ಳಿ ಅದಾದ ಬಳಿಕ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ ಇದನ್ನು ಪ್ರತಿದಿನ ನೀವು ಕುಡಿಯುತ್ತಾ ಬನ್ನಿ ಖಂಡಿತವಾಗಿಯೂ ನಿಮಗೆ ಇರುವಂಥ ಉರಿಮೂತ್ರ ಅಲರ್ಜಿ ಈ ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯುವುದು ಅತ್ಯಂತ ಸುಲಭವಾದದ್ದೆ ಆಗಿದೆ.

ಏಕೆಂದರೆ ಈ ಸಮಸ್ಯೆಗಳು ಒಮ್ಮೆ ಬಂದರೆ ಅದಕ್ಕೆ ಪರಿಹಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ ಸಾಮಾನ್ಯವಾಗಿ ನಾವು ವೈದ್ಯರ ಬಳಿ ಅಲೆದಾಡಿರುತ್ತೆವೆ ಆದರೆ ಈಗ ನಾವು ಹೆೇಳಿದಂತಾ ಮನೆಮದ್ದನ್ನು ನೀವೂ ಬಳಸಿ ನೋಡಿ ಖಂಡಿತವಾಗಿಯೂ ನೀವು ಮುಕ್ತಿ ಪಡೆಯುತ್ತಿರ ಎಂಬುದರಲ್ಲಿ 2 ಮಾತಿಲ್ಲ ಇದು ಸುಲಭವಾದ ಮನೆಮದ್ದಾಗಿದೆ ಎಂದರೂ ತಪ್ಪಾಗುವುದಿಲ್ಲ ಏಕೆಂದರೆ ಪ್ರತಿನಿತ್ಯ ನಾವು ಮನೆಯಲ್ಲಿ ಬೆಳೆಸುವಂಥ ಸಾಮಗ್ರಿಗಳನ್ನು ಹಾಕಿ ಮಾಡುವುದರಿಂದ ಖಂಡಿತವಾಗಿಯೂ ಈ ಮನೆಮದ್ದು ಅತ್ಯಂತ ಸುಲಭವಾಗಿದೆ.

ಸ್ನೇಹಿತರೆ ಈ ರೀತಿ ಸಮಸ್ಯೆಗಳು ನಿಮ್ಮ ಸ್ನೇಹಿತರಲ್ಲಿ ಸಂಬಂಧಿಕರಲ್ಲಿ ಯಾರಿಗಾದರೂ ಇದ್ದರೆ ಒಮ್ಮೆ ಅವರಿಗೆ ತಿಳಿಸಿ ನೋಡಿ ಅವರು ಆ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಸಹಾಯ ಮಾಡಿದಂತಾಗುತ್ತದೆ ಅಲ್ಲದೆ ನಿಮ್ಮ ಬಳಿ ಚಿಕಿತ್ಸೆ ಇದ್ದರೆ ಅದನ್ನ ಬೇರೆಯವರಿಗೆ ನೀಡುವುದರಿಂದ ಯಾವುದೇ ರೀತಿಯಾದ ತಪ್ಪಿಲ್ಲ ಅಲ್ಲವೇ ಒಮ್ಮೆ ಎಲ್ಲರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು .

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲೂ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...