ಉಪೇಂದ್ರ ಅವರ ಕನಸಿನ ಮನೆ ಎಲ್ಲಿದೆ ಗೊತ್ತ ಎಷ್ಟು ಚೆನಾಗಿದೆ ನೋಡಿ …!!!

52

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟ ಅಂತಾನೇ ಕರೆಸಿಕೊಂಡಿರುವ ನಟ ಉಪೇಂದ್ರ ಅವರು ಸಿನೆಮಾ ರಂಗದಲ್ಲಿ ಬಹಳಷ್ಟು ಉತ್ತಮ ಪಾತ್ರಗಳನ್ನು ಮಾಡುವ ಮೂಲಕ ವಿಭಿನ್ನ ಪಾತ್ರಗಳನ್ನು ಅಭಿನಯ ಮಾಡುವ ಮೂಲಕ ವಿಭಿನ್ನವಾಗಿ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಭಾರಿ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದಾರೆ ನಟ ಉಪೇಂದ್ರ ಅವರ ಬಗ್ಗೆ ಮಾತನಾಡುತ್ತಾ ಹೋದರೆ ಹಲವು ವಿಚಾರಗಳು ಇವೆ. ಇವರು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದಲು ವಿಭಿನ್ನ ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ಜನರಿಗೆ ಒಳ್ಳೆಯ ಮನರಂಜನೆ ಅನ್ನು ನೀಡಿದ್ದಾರೆ. ಇನ್ನು ಉಪ್ಪಿ ಅಭಿಮಾನಿಗಳಿಗೆ ಸಂತಸ ಎಂಬ ವಿಚಾರ ಅಂದರೆ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬುದು.

ಹೌದು ಫ್ರೆಂಡ್ಸ್ ನಟ ಉಪೇಂದ್ರ ಅವರು ಸ್ವಲ್ಪ ವರ್ಷಗಳ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರವನ್ನು ತಿಳಿಸಿದರೋ ಏನೋ ಪ್ರಜಾಕೀಯ ಪಕ್ಷ ಎಂಬ ಪಕ್ಷವನ್ನು ಹುಟ್ಟುಹಾಕಿ ಒಳ್ಳೆಯ ಕೆಲಸವನ್ನು ಮಾಡುತ್ತಾ ಇರುವ ನಟ ಉಪೇಂದ್ರ ಅವರು ಇವರ ಅನುಯಾಯಿಗಳು ಕೂಡ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡುತ್ತಾ ಇದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ತಮ್ಮದೇ ಆದ ಕನಸಿನ ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಅದೇ ರೀತಿ ಇದೀಗ ನಟ ಉಪೇಂದ್ರ ಅವರು ಕೂಡ ತಮ್ಮದೇ ಆದ ಕನಸಿನ ಮನೆ ಅನ್ನೋ ಕಟ್ಟಿಸಿಕೊಂಡಿದ್ದು ಈ ಮನೆ ಹೇಗಿದೆ ಎಲ್ಲಿದೆ ಗೊತ್ತಾ ಹೇಳ್ತೇವೆ ಕೇಳಿ ಈ ಲೇಖನದಲ್ಲಿ.

ಹೌದು ನಟ ಉಪೇಂದ್ರ ಅವರು ತಮ್ಮ ರಾಜಕೀಯ ಜೀವನವನ್ನು ರೆಸಾರ್ಟ್ ನಿಂದ ಶುರು ಮಾಡಿದ್ದು ತಾವು ಮತ್ತು ತಮ್ಮ ಮಕ್ಕಳು ರೆಸಾರ್ಟ್ ನಲ್ಲಿ ಇರುವುದಾಗಿ ಇವರು ನಿರ್ಧಾರ ಮಾಡಿದ್ದು ರೆಸಾರ್ಟ್ ನಂತೆ ಮನೆಯನ್ನ ಕಟ್ಟಿಸಿಕೊಂಡು ಇದೀಗ ಉಪೇಂದ್ರ ಮತ್ತು ಅವರ ಸಂಸಾರ ರೆಸಾರ್ಟ್ ನಲ್ಲಿ ಇದ್ದಾರೆ ಈ ರೆಸಾರ್ಟ್ ಬನಶಂಕರಿಯಿಂದ ಸ್ವಲ್ಪ ದೂರ ಇರುವ ದೊಡ್ಡ ಆಲದ ಮರದಿಂದ ಸಮೀಪ ಇರುವ ಹಳ್ಳಿಗಾಡು ಪ್ರದೇಶದ ನಡುವೆ ಇವರು ಮನೆ ಅನ್ನೋ ಇವರ ಮನೆ ಬಳಿ ನೋಡಲು ಅದ್ಭುತವಾಗಿದ್ದು ರೆಸಾರ್ಟ್ ಒಳಗೆ ಮನೆಯನ್ನು ಪಡಿಸಿಕೊಂಡು ಇದೀಗ ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಮತ್ತು ಇವರ ಮಕ್ಕಳು ಇಲ್ಲಿಯೇ ವಾಸವಾಗಿದ್ದಾರೆ.

ನಟ ಉಪೇಂದ್ರ ಅವರು ರಾಜಕೀಯಕ್ಕೆ ಬರಲಿ ಮತ್ತು ಇವರ ಪ್ರಜಾಪ್ರಭುತ್ವ ಪಾರ್ಟಿ ಒಳ್ಳೆಯ ಹೆಸರನ್ನು ಮಾಡಿ ಜನರಿಗೆ ಒಳ್ಳೆಯ ಸಮಾಜ ಸೇವೆ ಮಾಡಲಿ ಎಂದು ಆಶಿಸೋಣ ಮತ್ತು ಕನ್ನಡ ಸಿನಿಮಾರಂಗದಲ್ಲಿ ಇದೇ ತರಹ ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಜನರಿಗೆ ಒಳ್ಳೆ ಮನರಂಜನೆ ನೀಡಲಿದೆ ಜೊತೆಗೆ ನಟ ಉಪೇಂದ್ರ ಅವರು ಮಾಡಿರುವ ಹಲವು ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡ ನೀಡುತ್ತದೆ ಅದನ್ನು ನೀವು ಕೂಡ ಇವರ ಸಿನೆಮಾಗಳಲ್ಲಿ ನೋಡಿರಬಹುದು ಗಮನಿಸಿರಬಹುದು.

ನಟ ಉಪೇಂದ್ರ ಅವರ ಯಾವ ಸಿನಿಮಾ ನಿಮಗೆ ಫೇವರಿಟ್ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಇನ್ನೂ ನಟ ಉಪೇಂದ್ರ ಅವರು ಪ್ರಿಯಾಂಕಾ ಅವರನ್ನ ಪ್ರೀತಿಸಿ ಮದುವೆಯಾದರು ಈ ಜೋಡಿಗಳು. ಇದೇ ರೀತಿ ಸಂಸಾರದಲ್ಲಿ ನೆಮ್ಮದಿಯಿಂದ ಇರಲಿ ಇವರಿಬ್ಬರ ನಡುವೆ ಪ್ರೀತಿ ಹೀಗೆ ಇದ್ದು ಜನರಿಗೆ ಹೆಚ್ಚು ಸೇವೆ ಮಾಡಲಿ ಎಂದು ಕೂಡ ಕೇಳಿಕೊಳ್ಳೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here