ಎದೆಯಲ್ಲಿ ಉರಿ , ಹುಳಿ ತೇಗು , ಗ್ಯಾಸ್ಟ್ರಿಕ್ , ಅಜೀರ್ಣ ಇಂತಾ ಅನೇಕ ಸಮಸ್ಸೆಗಳಿಂದ ದೂರ ಆಗಲು ದಿನ ನಿತ್ಯ ಈ ಕಾಲುಗಳನ್ನ ಸ್ವಲ್ಪ ಸ್ವಲ್ಪ ಸೇವನೆ ಮಾಡುತ್ತ ಬನ್ನಿ ಸಾಕು… ಇದರಲ್ಲಿ ಅಪಾರವಾದ ಶಕ್ತಿ ಅಡಗಿದೆ…

204

ಅಜ್ವಾನದ ಆರೋಗ್ಯಕರ ಲಾಭಗಳು ಏನು ಅಂತ ಗೊತ್ತಾ ಹೌದು ಇದನ್ನು ಯಾವ ವಿಧಾನದಲ್ಲಿ ಹೇಗೆ ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತವೆ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.ಹೌದು ಅಜ್ವಾನ ಇದನ್ನು ಓಂಕಾಳು ಅಂತ ಕೂಡ ಕರೆಯುತ್ತಾರೆ ಸಾಮನ್ಯವಾಗಿ ಹೂಗೊಂಚಲ ಹಾಗೆ ಕಾಣಸಿಗುವ ಈ ಓಂಕಾಳು ಆರೋಗ್ಯಕ್ಕೆ ತುಂಬಾನೇ ಲಾಭ ಕೊಡುತ್ತದೆ ಊಟದ ನಂತರ ಈ ತಿಂದರೆ ಸಾಕು ಜೀರ್ಣಕ್ರಿಯೆ ಸಂಪೂರ್ಣವಾಗಿ ನಡೆಯುತ್ತದೆ ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ ಮತ್ತು ಗ್ಯಾಸ್ಟ್ರಿಕ್ ಅಂತಹ ತೊಂದರೆಗಳು ಬಾರದಿರುವ ಹಾಗೆ ಆರೋಗ್ಯವನ್ನು ಕಾಳಜಿ ಮಾಡುತ್ತದೆ ಈ ಓಂಕಾಳು.

ಅಜ್ವಾನವನ್ನು ಸೇವನೆ ಮಾಡುವುದರಿಂದ ಬಹಳಷ್ಟು ಅರೋಗ್ಯಕರ ಲಾಭಗಳೂ ಇವೆ, ಅದರಲ್ಲಿಯೂ ಅಸ್ತಮಾದಂಥ ಸಮಸ್ಯೆ ಗಂಟಲು ನೋವಿನಂತಹ ಸಮಸ್ಯೆ ಅಜೀರ್ಣ ಜೊತೆಗೆ ಉದರ ಸಂಬಂಧಿ ತೊಂದರೆಗಳು ಏನೇ ಇರಲಿ ಇಂಥ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಈ ರೀತಿ ಅಜ್ಞಾನವನ್ನು ಬಳಸುತ್ತಾ ಬನ್ನಿ ನಿಮ್ಮ ಸಮಸ್ಯೆಗಳಿಂದ ಅನಾರೋಗ್ಯ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಿ. ಹಾಗಾದರೆ ಬನ್ನಿ ಮಾಹಿತಿ ಕುರಿತ ಇನ್ನಷ್ಟು ವಿವರ ತೆಗೆಯೋಣ ಕೆಳಗಿನ ಲೇಖನಿಯಲ್ಲಿ.

ಅಜ್ವಾನ ಇದು ಅಜೀರ್ಣತೆ ಯನ್ನ ನಿವಾರಿಸುತ್ತಾ ಹಾಗೂ ಆ ಆಹಾರ ತಯಾರಿಕೆ ಯಲ್ಲಿಯೂ ಕೂಡ ಬಳಸಬಹುದು ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳು ತಿಂದರೆ ಅಜೀರ್ಣ ಉಂಟಾಗುತ್ತದೆ ಆಗ ಆ ಆಹಾರ ತಯಾರಿಕೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಓಂ ಕಾಳು ಬಳಸಿ ಆಹಾರ ತಯಾರಿಸಿ ಅದನ್ನು ಸೇವನೆ ಮಾಡಿದರೆ ಎಂದಿಗೂ ಅಜೀರ್ಣತೆ ಉಂಟಾಗುವುದಿಲ್ಲ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುವುದಿಲ್ಲ

ಬೆಚ್ಚಗಿನ ನೀರಿಗೆ ಓಂಕಾಳಿನ ಪುಡಿಯನ್ನು ಮಿಶ್ರ ಮಾಡಿ ಕುಡಿದರೆ ಹುಳಿತೇಗು ಎದೆ ಉರಿ ಹೊಟ್ಟೆ ಉಬ್ಬರಿಸುವುದು ಇಂತಹ ಸಮಸ್ಯೆ ಪರಿಹಾರವಾಗುತ್ತದೆ ಗ್ಯಾಸ್ಟ್ರಿಕ್ ಗೆ ಇದೊಳ್ಳೆ ಪರಿಹಾರ ಆಗಿದೆ ಬೇರೆ ಯಾವುದೋ ಮಾತ್ರೆ ಚಿಕಿತ್ಸೆ ಬೇಡ ವಿಪರೀತವಾದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಹ ನಿವಾರಿಸುತ್ತದೆ ಅಜ್ವಾನಅಸ್ತಮಾದ ಉತ್ತಮ ಪರಿಹಾರವಾಗಿದೆ ಅಜ್ವಾನ ಇದನ್ನ ಹೇಗೆ ಬಳಸಬೇಕೆಂದರೆ ಬೆಲ್ಲದೊಂದಿಗೆ ಅಜವಾನದ ಪುಡಿಯನ್ನು ಮಿಶ್ರಣ ಮಾಡಿ ಇದನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುತ್ತಾ ಬಂದರೆ ಅಸ್ತಮದ ತೊಂದರೆ ಕೂಡ ಪರಿಹರವಾಗುತ್ತದೆ.

ಪ್ರತಿದಿನ ಅಜ್ವಾನ ಸೇವನೆ ಮಾಡುತ್ತ ಬಂದರೆ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ಕರಗುತ್ತದೆ. ಅಜ್ವಾನವನ್ನು ಪುಡಿ ಮಾಡಿ ಅದನ್ನು ಪೇಸ್ಟ್ ಮಾಡಿಕೊಂಡು ಮುಖದ ಮೇಲೆ ಲೇಪ ಮಾಡುತ್ತಾ ಬಂದರೆ ಮುಖದಲ್ಲಿ ಇರುವ ಕಲೆ ಮೊಡವೆ ಕಪ್ಪು ಕಲೆಗಳು ನಿವಾರಣೆ ಆಗುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿಗಾಯ ಆದ ಜಾಗದಲ್ಲಿ ವಿಪರೀತ ಉರಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಜ್ಞಾನವಲ್ಲ ಪುಡಿಮಾಡಿ ಕೊಬ್ಬರಿ ಎಣ್ಣೆ ಜೊತೆಗೆ ಮಿಶ್ರಮಾಡಿ ಗಾಯದ ಮೇಲೆ ಬರೆ ಪ ಮಾಡುವುದರಿಂದ ಉರಿ ನೋವು ಬೇಗನೆ ಕಡಿಮೆ ಆಗುತ್ತದೆ.

ಮಂಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಧ್ವಾನವನ ನೀರಿನೊಂದಿಗೆ ಮಿಶ್ರಮಾಡಿ ಪೇಸ್ಟ್ ಮಾಡಿ ಅಥವಾ ಸಾಸಿವೆ ಎಣ್ಣೆಯೊಂದಿಗೆ ಕೂಡ ಅಜವಾನದ ಪುಡಿಯನ್ನು ಮಿಶ್ರಮಾಡಿ ನೋವು ಇದ್ದ ಭಾಗಕ್ಕೆ ಅಂದರೆ ಮಂಡಿ ನೋವಿದ್ದ ಭಾಗದಲ್ಲಿ ಲೇಪ ಮಾಡಿ, ಇದೇ ರೀತಿ ಮಾಡುತ್ತ ಬರುವುದರಿಂದ ಕೂಡ ಮಂಡಿ ನೋವು ಸಮಸ್ಯೆ ಕೂಡ ಬಹಳ ಬೇಗ ನಿವಾರಣೆಯಾಗುತ್ತದೆ.ಈ ರೀತಿ ಹಲವು ಪರಿಹಾರಗಳನ್ನು ಅಜ್ವಾನದಿಂದ ಮಾಡಬಹುದು ಹಾಗೂ ಹಲವು ಆರೋಗ್ಯಕರ ಲಾಭಗಳನ್ನ ಇದರಿಂದ ಪಡೆದುಕೊಳ್ಳಬಹುದು.