ಎಲ್ಲ ಸಿನಿಮಾಗಳ ದಾಖಲೆಗಳನ್ನ ಕುಟ್ಟಿ ಪುಡಿ ಮಾಡಿದ ಯುವರತ್ನ …! ಮೂರನೇ ದಿನದ ಕಲೆಕ್ಷನ್ ಎಷ್ಟು ಗೊತ್ತ

23

ಸ್ನೇಹಿತರೆ ರಾಜಕುಮಾರ್ ಫ್ಯಾಮಿಲಿ ಯಾವುದೇ ಸಿನಿಮಾ ಬಂದರೂ ಕೂಡ ಜನರಿಗೆ ಅವತ್ತಿನ ಹಬ್ಬ ಹಬ್ಬಅದರಲ್ಲೂ ಪುನೀತ್ ರಾಜಕುಮಾರ್ ಅವರ ಸಿನಿಮಾ ಏನಾದರೂ ಹೋದರೆ ಕಂಡರೆ ಅದನ್ನು ನೋಡಲು ತುಂಬಾ ಜನರು ಬರುತ್ತಾರೆ. ಪುನೀತ್ ರಾಜಕುಮಾರ್ ಅವರು ಮಾಡುವಂತಹ ಸಿನಿಮಾಗಳಲ್ಲಿ ಕೇವಲ ಹೊಡಿಬಡಿ ಎನ್ನುವಂತಹ ವಿಚಾರ ಇರುವುದಿಲ್ಲ ಇದು ಸಂಪೂರ್ಣವಾಗಿ ಫ್ಯಾಮಿಲಿ ಸಮೇತ ಕೂತುಕೊಂಡು ನೋಡುವಂತಹ ಸಿನಿಮಾಗಳನ್ನು ಪುನೀತ್ ರಾಜಕುಮಾರ್ ಅವರು ಇಲ್ಲಿವರೆಗೂ ಮಾಡಿಕೊಂಡು ಬಂದಿದ್ದಾರೆ.

ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದಾದ್ಯಂತ ಮಾತ್ರವೇ ಅಲ್ಲ ಪರರಾಜ್ಯಗಳ ಕೂಡ ಸಿಕ್ಕಾಪಟ್ಟೆ ಜನ ಅಭಿಮಾನಿಗಳು ಇದ್ದಾರೆ ಹಾಗೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಹಲವಾರು ದೇಶಗಳಲ್ಲಿ ಈ ಪುನೀತ್ ರಾಜಕುಮಾರ್ ಅವರಿಗೆ ಜೀವಕ್ಕೆ ಜೀವ ಕೊಡುವಂತಹ ಅಭಿಮಾನಿಗಳ ಬಳಗವೇ ಇದೆ. ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಆಗಿರುವಂತಹ ಯುವ ರತ್ನ ಸಿನಿಮಾ ಸಿಕ್ಕಾಪಟ್ಟೆ ಚೆನ್ನಾಗಿ ಹೋಗುತ್ತದೆ. ಎಲ್ಲಿ ಸ್ವಲ್ಪ ಅಲ್ಪಸ್ವಲ್ಪ ಅಡೆತಡೆಗಳು ಬಂದರೂ ಕೂಡ ಅದನ್ನ ನಿವಾರಣೆ ಮಾಡಿಕೊಂಡು ಇವಾಗ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಅಭಿಮಾನಿಗಳಿಗೂ ಯುವರತ್ನ ಮೂವಿ ಯಾವ ರೀತಿಯಾಗಿ ಇದೆ ಹಾಕುವ ಎಷ್ಟು ಕಲೆಕ್ಷನ್ ಆಗಿದೆ ಹಾಗೂ ಚೆನ್ನಾಗಿದೆಯೋ ಅಥವಾ ಚೆನ್ನಾಗಿಲ್ಲವಾ ಎನ್ನುವಂತಹ ಕುತೂಹಲ ಇದ್ದೇ ಇರುತ್ತದೆ. ನನ್ನ ನೋಡಿ ಬಂದವರ ಅಭಿಪ್ರಾಯವನ್ನು ಕೇಳಿದಾಗ ಸಿನಿಮಾವನ್ನ ಯಾರೂ ಕೂಡ ಚೆನ್ನಾಗಿಲ್ಲ ಅಂತ ಹೇಳಿಲ್ಲ ಪ್ರತಿಯೊಬ್ಬರೂ ಸಿನಿಮಾವನ್ನು ನೋಡಿ ತುಂಬಾ ಚೆನ್ನಾಗಿದೆ ಹಾಗೂ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡುವಂತಹ ಸಿನಿಮಾ ಅದಲ್ಲದೇ ಕೇವಲ ಯುವಕರಿಗೆ ಮಾತ್ರವೇ ಅಲ್ಲ ಇದು ಒಬ್ಬರಿಗೂ ಇಷ್ಟ ಆಗುವಂತಹ ಸಿನಿಮಾ ಅಂತ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾಗಾದ್ರೆ ಬನ್ನಿ ಯುವ ರತ್ನ ಸಿನಿಮಾ ಸಿಕ್ಕಾಪಟ್ಟೆ ವಿಜೃಂಭಣೆಯಿಂದ ಮುನ್ನುಗ್ಗುತ್ತಿತ್ತು ಮೂರನೇ ದಿನದ ಕಲೆಕ್ಷನ್ ಎಷ್ಟು ಆಗಿದೆ ಎನ್ನುವಂತಹ ವಿಚಾರವನ್ನು ನಾವು ತಿಳಿದುಕೊಳ್ಳೋಣ, ನಿಮ್ಮದೇ ಕಲೆಕ್ಷನ ವಿಚಾರಕ್ಕೆ ಬಂದರೆ ಇದು ಕೇವಲ ಕರ್ನಾಟಕದಲ್ಲಿ ಮಾತ್ರವೇ ಪ್ರದಕ್ಷಣೆ ಆಗುತ್ತಾ ಇಲ್ಲ ಇದು ಹೊರರಾಜ್ಯಗಳಲ್ಲೂ ಕೂಡ ತುಂಬಾ ಚೆನ್ನಾಗಿ ಓಡುತ್ತದೆ ಹಾಗೆ ದುಬೈ ಅಮೆರಿಕ ಹಾಗೂ ಯುರೋಪ್ ಅನ್ನುವಂತಹ ದೇಶಗಳನ್ನು ಕೂಡ ಇದು ತುಂಬಾ ಚೆನ್ನಾಗಿ ಓಡುತ್ತಿದೆ. ಮಟ್ಟಿಗೆ ಯುವರತ್ನ ಸಿನಿಮಾದ ಮೂರನೇ ದಿನ ಕಲೆಕ್ಷನ್ ನನ್ನ ಕೇಳಿದರೆ ಒಂದು ಸಾರಿ ನೀವು ಬೆಚ್ಚಿಬೀಳ್ತಿರಾ ಹತ್ತರಿಂದ ಹನ್ನೆರಡು ಕೋಟಿ ಸಿನಿಮಾದ ಒಟ್ಟು ಕಲೆಕ್ಷನ್ ಆಗಿದೆ ಎನ್ನುವಂತಹ ಮಾಹಿತಿಯನ್ನು ಮೂರನೇ ದಿನದಲ್ಲಿ ಆಗಿರುವಂತಹ ಮಾಹಿತಿಯನ್ನು ಗಾಂಧಿನಗರದ ಪಂಡಿತರು ಹೇಳಿದ್ದಾರೆ.

ಏನೇ ಆಗಿರಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಇರುವಂತಹ ಸಿನಿಮಾವನ್ನು ನಾವು ಗೌರವಿಸಬೇಕು ಹಾಗೂ ನಾವು ತುಂಬಾ ಸಪೋರ್ಟ್ ಮಾಡಬೇಕು ಇಲ್ಲವಾದಲ್ಲಿ ಮಕ್ಕಳ ಭವಿಷ್ಯಕ್ಕೆ ಹಾಗೂ ನಮ್ಮ ಮಕ್ಕಳಿಗೆ ಒಳ್ಳೆಯ ಸಂದೇಶ ನೀಡುವಂತಹ ಯಾವ ಪ್ಲಾಟ್ಫಾರ್ಮ್ ಗಳು ಇರುವುದಿಲ್ಲ ಸಿನಿಮಾ ಎನ್ನುವುದು ಜನರಿಗೆ ಸಿಕ್ಕಾಪಟ್ಟೆ ಸಂದೇಶವನ್ನು ನೋಡುವಂತಹ ಒಂದು ಒಳ್ಳೆಯ ವೇದಿಕೆಯಾಗಿದೆ ಈ ವೇದಿಕೆಯ ಮೂಲಕ ಜನರಿಗೆ ಒಳ್ಳೆಯ ವಿಚಾರವನ್ನು ಹೇಳಿದರೆ ನಿಜವಾಗಲೂ ಅದು ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದರ್ಶನ ನೀಡಿದ ಹಾಗೆ ಆಗುತ್ತದೆ. ಇಂತಹ ಸಿನಿಮಾಗಳು ಬರಬೇಕು ಎಂದರೆ ನಾವು ಸಿನಿಮಾಗಳನ್ನು ನೋಡಬೇಕು ಹಾಗೂ ಅವುಗಳಿಗೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದರೆ ಮಾತ್ರವೇ ಮುಂದಿನ ದಿನದಲ್ಲಿ ಕೂಡ ಈ ರೀತಿಯಾದಂತಹ ಸಿನಿಮಾಗಳನ್ನು ನಾವು ನೋಡಬಹುದು.

LEAVE A REPLY

Please enter your comment!
Please enter your name here