ಎಳನೀರು ಕುಡಿಯಲು ಮರ ಹತ್ತಿದರೆ ಅಲ್ಲಿ ಆಗಿದ್ದೆ ಬೇರೆ …. ! ಬೆಚ್ಚಿ ಬೀಳುತ್ತಿರ ಶಾಕಿಂಗ್ ನ್ಯೂಸ್ ..

124

ಸ್ನೇಹಿತರೇ ನಾನು ಇಂದು ಹೇಳಲು ಹೊರಟಿರುವ ಕಥೆ ಒಂದನ್ನು ನೀವು ಕೇಳಿದರೆ ನಿಜಕ್ಕೂ ನಿಮಗೆ ಆ ಒಂದು ಕಥೆ ಸಿಲ್ಲಿ ಅನ್ನಿಸಬಹುದು ಅಥವಾ ಏನಿದು ಕಥೆಯನ್ನು ಕೂಡ ಶೇರ್ ಮಾಡುತ್ತಿದ್ದಾರೆ ಅಂತ ಅನಿಸಬಹುದು.ಆದರೆ ಸ್ನೇಹಿತರೇ ಈ ಒಂದು ಕಥೆಯಿಂದ ನಿಮಗೆ ಏನೋ ಒಂದು ಸಂದೇಶ ಕೊಡಲೆಂದೇ ಈ ಒಂದು ಕಥೆಯನ್ನು ಹೇಳಲು ಬಂದಿದ್ದೇವೆ ಆದ್ದರಿಂದ ಈ ಒಂದು ಪೂರ್ತಿ ಕಥೆಯನ್ನು ಕೇಳಿಸಿಕೊಂಡು ನಿಮ್ಮ ಅನಿಸಿಕೆಯನ್ನು ನಮಗೆ ಶೇರ್ ಮಾಡಿಕೊಳ್ಳಿ .ಆಂಧ್ರಪ್ರದೇಶ ರಾಜ್ಯದಲ್ಲಿ ನಡೆದ ಈ ಒಂದು ಘಟನೆ ಅದೇನೆಂದರೆ ಆ ಒಂದು ಹಳ್ಳಿಯಲ್ಲಿ ಬಿಯರ್ ಆಲ್ಕೋಹಾಲ್ ಇಂಗ್ಲಿಷ್ ಮೆಡಿಸಿನ್ ಅಂತಹ ಯಾವುದೇ ರೀತಿಯ ದ್ರವ್ಯವನ್ನು ಅಥವಾ ಇಂಗ್ಲಿಷ್ ಮೆಡಿಸಿನ್ ಗಳನ್ನು ಬಳಸುತ್ತಿರುವ ದಿಲ್ಲ ಇಲ್ಲಿಯ ಜನರು ಮರದಲ್ಲಿ ಬಿಡುವಂತಹ ಕಳ್ಳು ಅನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.

ಪ್ರತಿ ದಿನ ಈ ಒಂದು ಕಲ್ಲು ಅನ್ನು ಇಲ್ಲಿಯ ಜನರು ಕುಡಿಯುತ್ತಾ ಇರುತ್ತಾರೆ ಈ ವೇಳೆಯಲ್ಲಿ ಒಮ್ಮೆ ಒಂದು ದಿನ ಹಾವು ಒಂದು ಕಲ್ಲು ಎಂಬ ಮರವನ್ನು ಏರಿ ದಣಿವಾದ ಕಾರಣದಿಂದಾಗಿ ಆ ಕಳ್ಳನ್ನು ಕೂಡಿದಿರುತ್ತದೆ .ಅಲ್ಲಿಯ ಜನರಿಗೆ ಈ ಒಂದು ವಿಷಯವನ್ನು ತಿಳಿಯದೆ ಆ ಹಳ್ಳಿಯ ವ್ಯಕ್ತಿಯೊಬ್ಬ ಆ ಕಲ್ಲು ಅನ್ನು ತೆಗೆದುಕೊಂಡು ಕುಡಿಯುತ್ತಾರೆ ಈ ಒಂದು ಕಳ್ಳು ಅನ್ನು ಇಬ್ಬರು ವ್ಯಕ್ತಿಗಳು ಕುಡಿಯುತ್ತಾರೆ ಅವರಿಗೆ ಆ ಒಂದು ಕಳ್ಳು ಅನ್ನು ಹಾವುಗಳು ಕೂಡಿರುತ್ತದೆ .ಎಂಬ ಊಹೆ ಕೂಡ ಇರುವುದಿಲ್ಲ ಇವರು ಆ ಒಂದು ಕಳ್ಖು ಅನ್ನು ಕುಡಿದು ಕ್ಷಣ ಮಾತ್ರದಲ್ಲಿ ಸಾವನ್ನಪ್ಪುತ್ತಾರೆ ಇರಿ ಒಂದು ವಿಷಯ ಆ ಹಳ್ಳಿಯಲ್ಲಿ ಸುದ್ದಿಯಾಗುತ್ತದೆ ಆ ನಂತರ ವಿಚಾರಿಸಿ ನೋಡಿದಾಗ ಆ ವ್ಯಕ್ತಿಗಳು ಸಾವನ್ನಪ್ಪಿರುವ ಕಾರಣವನ್ನು ಜನರು ಕಂಡು ಹಿಡಿಯುತ್ತಾರೆ .

ಹಾವಿನ ಹಳ್ಳಿಯಲ್ಲಿರುವ ವಿಷಯವೂ ಆ ಹಾವುಗಳು ಆ ನೀರನ್ನು ಕುಡಿದಾಗ ಅದರ ವಿಷ ಅದಕ್ಕೆ ಇಳಿದು ಅದನ್ನು ಆ ಇಬ್ಬರು ವ್ಯಕ್ತಿಗಳು ಕುಡಿದಾಗ ಅವರಿಗೆ ವಿಷ ಏರಿ ತಕ್ಷಣಕ್ಕೆ ಅವರು ಸಾವನ್ನಪ್ಪಿದ್ದಾರೆ ನೋಡಿದ್ರಲ್ಲ ಸ್ನೇಹಿತರೇ ಯಾರ್ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತದೆ ಯಾವ ಕಾರಣದಿಂದಾಗಿ ಸಾವು ಬರುತ್ತದೆ ಅಂತ ಯಾರಿಗೂ ತಿಳಿದಿರಲಿಲ್ಲ ಈ ಇಬ್ಬರು ವ್ಯಕ್ತಿಗಳು ಇಂತಹ ಒಂದು ಕಾರಣದಿಂದಲೇ ಸಾಯಬೇಕೆಂದು ಈಗಾಗಲೇ ಬ್ರಹ್ಮ ಬರೆದು ಬಿಟ್ಟಿರುತ್ತಾರೆ.ಅವರು ಆ ರೀತಿಯಲ್ಲಿಯೇ ಸಾವನ್ನಪ್ಪ ಬೇಕಾಗಿರುತ್ತದೆ .ಆದರೆ ಆಂಧ್ರಪ್ರದೇಶದಲ್ಲಿ ನಡೆದ ಒಂದು ಘಟನೆಯಲ್ಲಿ ಆ ವ್ಯಕ್ತಿಗಳದ್ದು ತಪ್ಪಿರಲಿಲ್ಲ ಆ ಹಾವುಗಳ ದ್ದು ಕೂಡ ತಪ್ಪಿರಲಿಲ್ಲ ಇಬ್ಬರಿಗೂ ಕೂಡ ದಣಿವಾಗಿತ್ತು.ಇಬ್ಬರಿಗೂ ಕೂಡ ಆ ವೇಳೆ ನೀರಿನ ಅವಶ್ಯಕತೆ ತುಂಬಾನೆ ಬಿತ್ತು ಆದ್ದರಿಂದ ಏನೂ ಯೋಚಿಸದೆ ಅವರಿಬ್ಬರೂ ಕೂಡ ನೀರನ್ನು ಕುಡಿದರೆ ಆ ಒಂದು ಸಮಯದಲ್ಲಿ ಯಾರು ಏನನ್ನು ಕೂಡ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ದೇವರು ಆಗಲೇ ಎಷ್ಟು ಆಯಸ್ಸು ಬರೆದಿರುತ್ತಾನೆ.

ಅಷ್ಟು ಸಮಯ ಮಾತ್ರ ಅವಳು ಭೂಮಿ ಮೇಲೆ ಬದುಕುವುದಕ್ಕೆ ಸಾಧ್ಯ ಅವನ ಸಮಯ ಈ ಭೂಮಿ ಮೇಲೆ ಮುಗಿದ ನಂತರ ಅವನು ಯಾರನ್ನು ಕಾಯುವುದಕ್ಕೆ ಆಗುವುದೆಲ್ಲ ಅವನು ಈ ಭೂಮಿ ತೊರೆದು ಹೋಗಲೇಬೇಕಾಗುತ್ತದೆ ಈ ಇಬ್ಬರು ವ್ಯಕ್ತಿಗಳು ಇಂತಹ ಘಟನೆಯಿಂದ ಸಾಯಬೇಕೆಂದು ಬರೆದಾಗಿತ್ತು ಅದಕ್ಕೆ ಅವರು ಆ ರೀತಿ ಪ್ರಾಣ ತ್ಯಾಗ ಮಾಡಿದರು .