ಎಷ್ಟೇ ದೊಡ್ಡ ಕಷ್ಟಕರ ಸಮಸ್ಸೆಯಿಂದ ಬಳಲುತ್ತಿದ್ದರೆ ಈ ದೇವರ ನಾಮ ಸ್ಮರಣೆ ಮಾಡುತ್ತ ಈ ಒಂದು ಮಾತ್ರವನ್ನ ಹೇಳಿ ಸಾಕು… ಕಷ್ಟಗಳು ನೀರಿನ ಹಾಗೆ ಹರಿದು ಹೋಗುತ್ತವೆ… ಅಷ್ಟಕ್ಕೂ ಅಷ್ಟೊಂದು ಚಮತ್ಕಾರ ಮಾಡುವ ಮಂತ್ರ ಯಾವುದು ಗೊತ್ತ …

273

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮಲ್ಲಿ ಏನೇ ಸಮಸ್ಯೆಗಳಿರಲಿ ಇದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಒಂದೇ ಪರಿಹಾರ ಸಾಕು ಹೌದು ನಾವು ಹೇಳುವ ಈ ಪರಿಹಾರವನ್ನು ನೀವು ನಾವು ಹೇಳಿದ ಸಮಯದಲ್ಲಿ ನಾವು ದಿನದಂದು ಮಾಡಿಕೊಂಡು ಬಂದದ್ದೇ ಆದಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು ಜೀವನ ಅಂದಮೇಲೆ ಕಷ್ಟಗಳು ಸುಖ ಬಂದೇ ಬರುತ್ತದೆ ಆದರೆ ಸುಖ ಬಂದಾಗ ಎಲ್ಲರೂ ಕೂಡ ಹಿಗ್ಗುತ್ತಾರೆ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೆ ಯಾರು ಸ್ಥಿರವಾಗಿರುತ್ತಾರೆ ಅವರು ಮಾತ್ರ ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಿ ಗೆಲ್ಲುತ್ತಾರೆ.

ಇವತ್ತಿನ ಮಾಹಿತಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳೇ ಆಗಿರಲಿ ಮನೆಯ ಸದಸ್ಯರಲ್ಲಿ ಏನೇ ಸಮಸ್ಯೆಗಳು ಇರಲಿ ಅಂತ ಅವರು ನಾವು ಹೇಳುವ ಪರಿಹಾರವನ್ನ ಪಾಲಿಸಿ ನೋಡಿ ಖಂಡಿತವಾಗಿಯೂ ಸಮಸ್ಯೆಗಳಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಹರಿಹರ ಸಿಗುತ್ತದೆ ಇಲ್ಲಿಯವರೆಗೂ ನೀವು ನಿಮ್ಮ ಕಷ್ಟಗಳಿಗೆ ಪರಿಹಾರ ಹುಡುಕಿ ಹುಡುಕಿ ಸಾಕಾಗದಿದ್ದಲ್ಲಿ ಈ ಪರಿಹಾರವನ್ನು ಪಾಲಿಸಿ ನೋಡಿ ಹೆಚ್ಚು ಶ್ರಮ ಇಲ್ಲ ಆದರೆ ನೀವು ಮಾಡಬೇಕಿರುವುದು ಏನು ಅನ್ನೋದನ್ನ ನಾವು ಹೆದರಿ ಇದನ್ನು ನೀವು ಸೋಮವಾರ ಅಥವಾ ಗುರುವಾರ ದಿನದಂದು ಮಾಡಿಕೊಳ್ಳಬಹುದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಏನೆಂದರೆ ಸೋಮವಾರದ ರಾತ್ರಿಯಂದು ಅಂದರೆ ರಾತ್ರಿ ಹನ್ನೆರಡು ರಿಂದ ಬೆಳಿಗ್ಗೆ 4 ಗಂಟೆಗಳ ಒಳಗೆ ಈ ಪರಿಹಾರವನ್ನು ಮಾಡಿಕೊಳ್ಳಬೇಕಿರುತ್ತದೆ ರಾತ್ರಿ ಅಂದರೆ ಮಧ್ಯರಾತ್ರಿಯ ಸರಿಸುಮಾರಿನಲ್ಲಿ ಈ ಪರಿಹಾರವನ್ನು ನೀವು ಪಾಲಿಸಬೇಕಾಗಿರುತ್ತದೆ ಮನೆಯ ಮಧ್ಯೆ ಅಂದರೆ ಲಿವಿಂಗ್ ರೂಂ ನಲ್ಲಿ ಈ ಪರಿಹಾರ ಮಾಡಬೇಕು ಇದಕ್ಕಾಗಿ ನೀವು ತೆಗೆದುಕೊಳ್ಳಬೇಕಿರುವುದು ತಾಮ್ರದ ತೆಳುವಿನ ಶೀಟ್ ಹೌದು ಇದು ಅಂಗಡಿಯಲ್ಲಿ ಸಿಗುತ್ತದೆ.

ಇದನ್ನು ತೆಗೆದುಕೊಂಡು ರಾತ್ರಿ ಅಂದರೆ ನಾವು ಹೇಳಿದ ಸಮಯದಲ್ಲಿ ಇದರ ಮೇಲೆ ಓಂ ಮತ್ತು ಶ್ರೀ ಅಂತ ರಕ್ತಚಂದನದಲ್ಲಿ ಬರೆಯಬೇಕು ಬಳಿಕ ಇದರ ಕೆಳಗೆ ನಿಮ್ಮ ಸಮಸ್ಯೆಗಳನ್ನು ಬರೆಯಬೇಕು ಎದುರು ಮನೆಯ ಮಧ್ಯಭಾಗದಲ್ಲಿ ಇಟ್ಟು ನಿಮ್ಮ ಕಷ್ಟಗಳನ್ನು ಸಹ ಕೆಳಗೆ ಬರೆಯಬೇಕು. ಇದಿಷ್ಟು ಓದಿದ ಮೇಲೆ ನಿಮ್ಮ ಮನೆಯ ದೇವರ ಹೆಸರನ್ನು ಜಪಿಸುತ್ತ ಮನೆದೇವರಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಅದನ್ನೆಲ್ಲ ನಿವಾರಣೆ ಮಾಡುವ ಎಂದು ನೀವು ಕೇಳಿಕೊಳ್ಳಬೇಕು ಈ ರೀತಿ ನೀವು ಪೂಜೆ ಮಾಡಿದಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಹೌದು ಸ್ನೇಹಿತರೆ ಈ ರೀತಿ ತಾಮ್ರದ ತಗಡು ಶೀಟ್ ನಲ್ಲಿ ಬರೆದ ಮೇಲೆ ಅದನ್ನು ನೀವು ಬಿಸಾಡಬಾರದು, ಅದೇ ರಾತ್ರಿ ಆ ಶೀಟ್ ಮೇಲೆ ನಿಮ್ಮ ಸಮಸ್ಯೆಗಳನ್ನು ಬರೆದ ಶೀಟ್ ಮೇಲೆ ಕುಂಕುಮ ಅರಿಶಿಣದಿಂದ ಅರ್ಚನೆ ಮಾಡಬೇಕು ಅಷ್ಟೆಲ್ಲಾ ಬಿಲ್ವದ ಎಲೆಯನ್ನು ತೆಗೆದುಕೊಂಡು ಅದನ್ನು ಕೂಡ ಅದರ ಮೇಲೆ ಅರ್ಚನೆ ಮಾಡಬೇಕು. ಹೌದು ಅರಿಶಿಣ ಕುಂಕುಮ ಹೂ ಬಿಲ್ವಾಪತ್ರೆಗಳಿಂದ ಅರ್ಚನೆ ಮಾಡಿದ ಮೇಲೆ ಅದನ್ನು ಹಾಗೆ ಸರಿಯಾಗಿ ಮಡಚಿಟ್ಟು ನಿಮ್ಮ ಮನೆಯ ಮುಖ್ಯ ಸ್ಥಳದಲ್ಲಿ ಇರಿಸಿ ಬಳಿಕ ಅದನ್ನು ಮಾರನೆ ದಿನ ನೀರಿಗೆ ಹರಿದು ಬಿಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ ಇದೇ ರೀತಿ ನೀವು ಮಾಡುತ್ತಾ ಬರುವುದರಿಂದ ಏನೇ ಸಮಸ್ಯೆಗಳಿರಲಿ ಅದಕ್ಕೆ ಬೇಗ ಪರಿಹಾರ ಸಿಗುತ್ತದೆ ನಿಮ್ಮ ಮನೆದೇವರ ಕೃಪಕಟಾಕ್ಷ ಯಿಂದಾಗಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಖಂಡಿತ ಅದಕ್ಕಾಗಿ ನೀವು ಈ ಸಣ್ಣ ಪರಿಹಾರವನ್ನ ಮಾಡಿಕೊಳ್ಳಿ ನಿಮಗೆ ತಾಮ್ರದ ಶೀಟ್ ಅಂದಾಗ ತಗಡಿನ ಶೀಟ್ ಆದರೂ ಸಿಕ್ಕೇ ಸಿಗುತ್ತದೆ ಅದರಲ್ಲಿ ಬೇಕಾದರೂ ಈ ಪರಿಹಾರವನ್ನು ಮಾಡಿಕೊಳ್ಳಬಹುದು.

ಚಿಂತಿಸಬೇಡಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ನಿಮ್ಮ ಮನೆ ದೇವರನ್ನ ಆರಾಧಿಸಿ ಪ್ರತಿದಿನ ನಿಮ್ಮ ಮನೆ ದೇವರಿಗೆ ವಿಶೇಷ ಪೂಜೆಯನ್ನು ಮಾಡಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನಿಮ್ಮ ಮನೆದೇವರ ಹೆಸರಿನಲ್ಲಿ ಮುಡಿಪು ಕಟ್ಟಿ ಇಡೀ ಬಳಿಕ ನಿಮ್ಮ ಸಮಸ್ಯೆಗಳು ಪರಿಹಾರವಾದ ಮೇಲೆ ಅದೇನು ಮನೆ ದೇವರಿಗೆ ಅರ್ಪಿಸಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಧನ್ಯವಾದಗಳು…

LEAVE A REPLY

Please enter your comment!
Please enter your name here