ಎಷ್ಟೇ ಪ್ರಯತ್ನ ಪಡುತ್ತಿದ್ದರೂ ಸಹ ಮಕ್ಕಳು ಆಗುತ್ತಿಲ್ಲ ಅಂದ್ರೆ ಈ ಒಂದು ನಾಟಿ ವೈದ್ಯ ಪದ್ದತಿಯನ್ನ ಮಾಡಿ ನೋಡಿ ಸಾಕು …ಸಂತಾನ ಖಚಿತ..

73

ಈ ಪರಿಹಾರವನ್ನು ಪಾಲಿಸಿದರೆ ಏನಾಗುತ್ತದೆ ಗೊತ್ತಾ? ಹೌದು ಈಗಾಗಲೇ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿದೆ ಅದೇ ಹೆಣ್ಣುಮಕ್ಕಳಾಗಲಿ ಗಂಡು ಮಕ್ಕಳಾಗಲಿ ಈ ಸಂಸಾರದಲ್ಲಿ ಮಗು ಆಗದೆ ಹೋದರೆ ಅದು ಹೆಣ್ಣು ಮಕ್ಕಳ ಮೇಲೆ ಆರೋಪ ಬರುತ್ತದೆ ಹೌದು ಸಮಾಜ ಎಷ್ಟು ವರ್ಷಗಳಾದರೂ ಆ ದಂಪತಿಗಳಿಗೆ ಮಗು ಆಗಿಲ್ಲವಾದರೆ

ಎಲ್ಲರೂ ಸಹ ಮಾತನಾಡುವುದು ಆ ಸಂಸಾರದ ಕಣ್ಣಾಗಿರುವ ಎಲ್ಲಾ ಜವಾಬ್ದಾರಿಯನ್ನು ಹೊತ್ತು ಸಂಸಾರವನ್ನ ನಿಭಾಯಿಸುವಲ್ಲಿ ತಾಳ್ಮೆಯಿಂದ ಮುಂದುವರಿಯುವ ಹೆಣ್ಣುಮಕ್ಕಳ ಬಗ್ಗೆ. ಹಾಗಾಗಿ ಈ ಮಕ್ಕಳಾಗದಿರುವ ಸಮಸ್ಯೆ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಯಾರಲ್ಲೇ ಆಗಲಿ ಈ ಸಮಸ್ಯೆ ಕಾಡುತ್ತಿದ್ದಲಿ ಈ ಚಿಕ್ಕ ಪರಿಹಾರ ಪಾಲಿಸಿ ನೋಡಿ ಖಂಡಿತವಾಗಿಯೂ ನಿಮ್ಮ ಶರೀರದಲ್ಲಿರುವ ಸಮಸ್ಯೆ ನಿವಾರಣೆಯಾಗಿ

ಮಕ್ಕಳಾದರೆ ಇರುವವರಿಗೆ ಈ ಮನೆಮದ್ದು ಮಕ್ಕಳಾಗುವ ಹಾಗೆ ಮಾಡುತ್ತೆ ದೇಹದಲ್ಲಿ ಏನೇ ತೊಂದರೆ ಇದ್ದರೂ ಅದನ್ನು ಪರಿಹರಿಸಿ ಯಾವುದೇ ಚಿಕಿತ್ಸೆಯಿಲ್ಲದೆ ನಿಮಗೆ ಮಗು ಪಡೆಯುವಂತಹ ಸುಲಭ ಮಾರ್ಗ ಇಲ್ಲಿದೆ ನೋಡಿ ಎಷ್ಟು ಕಷ್ಟ ಪಟ್ಟಿರುತ್ತಾರೆ ಹಾಗೂ ಚಿಕಿತ್ಸೆ ಪಡೆದುಕೊಂಡು ಇರುತ್ತಾರೆ ಆದರೆ ಅದ್ಯಾವುದೂ ಫಲ ಕೊಟ್ಟಿರುವುದಿಲ್ಲ

ಹಾಗಾಗಿ ಉತ್ತಮ ಫಲಿತಾಂಶಕ್ಕಾಗಿ ನಾವು ತಿಳಿಸುವಂತಹ ಈ ಚಿಕ್ಕ ಮನೆ ಮದ್ದನ್ನೂ ಕೂಡ ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ಸಮಸ್ಯೆ ನಿವಾರಣೆಯಾಗಿ ಮಕ್ಕಳಾಗುವ ಹಾಗೆ ಈ ಮನೆ ಮದ್ದು ಇರುವ ಸಮಸ್ಯೆಯನ್ನು ಪರಿಹರಿಸಿ ನಿಮ್ಮ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತೆ

ಹೌದು ಸಮಾನ್ಯವಾಗಿ ಹೆಣ್ಣು ಮಕ್ಕಳಿಗಾದರೆ ಗರ್ಭಾಶಯದ ತೊಂದರೆ ಇದ್ದರೆ ಮಕ್ಕಳಾಗುವುದಿಲ್ಲ ಹಾಗೂ ಹಾರ್ಮೋನ್ ಇಂಬ್ಯಾಲೆನ್ಸ್ ಇದ್ದರೂ ಸಹ ಮಕ್ಕಳಾಗುವುದಿಲ್ಲ, ಹಾಗೆ ಪುರುಷರಲ್ಲಿ ಕೂಡ ಕೆಲವೊಂದು ಕಾರಣಗಳಿಂದ ಮಕ್ಕಳಾಗದೇ ಇರಬಹುದು ಅದು ದೇಹ ದಲ್ಲಿ ಈ ಕೊಬ್ಬಿನ ಶೇಖರಣೆ ಆಗಿದ್ದರೂ ಸಹ ಈ ಸಮಸ್ಯೆ ಎಂದ ಮಕ್ಕಳಾಗದೆ ಇರಬಹುದು ಅಥವಾ ಇನ್ಯಾವುದೋ ಕಾರಣದಿಂದ ಮಕ್ಕಳಾಗದೆ ಇರಬಹುದು

ಹಾಗಾಗಿ ಮಗು ಪಡೆಯಬೇಕೆಂಬ ಹಂಬಲ ಯಾವುದೇ ದಂಪತಿಗಳಿಗೆ ಇದ್ದರು, ಈ ಸುಲಭ ಮಾರ್ಗವನ್ನು ಪಾಲಿಸಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಗೋರಂಟಿ ಎಲೆ ಹೌದು ಇದನ್ನ ಕೆಲವು ಕಡೆ ಅಂತ ಕರೆದರೆ ಇನ್ನು ಕೆಲವೆಡೆ ಮೆಹಂದಿ ಎಲೆ ಅಂತ ಕೂಡ ಕರೆಯುತ್ತಾರೆಸಾಮಾನ್ಯವಾಗಿ ಕೂದಲಿಗೆ ಬಣ್ಣ ಬೆರೆಸುವುದಕ್ಕಾಗಿ ಕೂದಲು ದಟ್ಟವಾಗಿ ಬೆಳೆಯಲು ಎಂದು ಕೂದಲು ಸೊಂಪಾಗಿ ಬೆಳೆಯಲಿ ಬಿಳಿ ಕೂದಲಿನ ಸಮಸ್ಯೆ ಪರಿಹಾರವಾಗಲಿ ಎಂದು ಗೋರಂಟಿ ಎಲೆಗಳನ್ನು ಬಳಸುತ್ತಾರೆ

ಆದರೆ ಇವತ್ತಿನ ಲೇಖನಿಯಲ್ಲಿ ನಾವು ಈ ಗರ್ಭಾಶಯದ ಸಮಸ್ಯೆ ಇದ್ದವರು ಅಥವಾ ದೇಹದಲ್ಲಿ ಮಕ್ಕಳು ಆಗುವುದಕ್ಕೆ ಏನೇ ಅಡೆತಡೆಗಳು ಉಂಟಾಗುತ್ತಿದ್ದರೂ ಆ ಸಮಸ್ಯೆ ನಿವಾರಣೆ ಮಾಡಲು ಗೋರಂಟಿ ಎಲೆಗಳನ್ನು ಕುಟ್ಟಿ ಪುಡಿ ಮಾಡಿ ಇದನ್ನು ಉಂಡೆ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಾ ಬರಬೇಕು ಪ್ರತಿದಿನ ಒಂದೇ ಉಂಡೆ ಸಾಕು 6 ತಿಂಗಳವರೆಗು

ಈ ಪರಿಹಾರ ಪಾಲಿಸುತ್ತಾ ಬಂದದ್ದೇ ಆದಲ್ಲಿ ಈ ಗೋರಂಟಿ ಎಲೆ ಗರ್ಭಾಶಯ ಅಂದರೆ ಗರ್ಭದಲ್ಲಿ ಇರುವ ಬೇಡದಿರುವ ಅಂಶವನ್ನು ಕ್ಲೀನ್ ಮಾಡುತ್ತದೆ ಅಥವಾ ಪುರುಷರಲ್ಲಿ ಆದರೆ ದೇಹದಲ್ಲಿ ಕೊಬ್ಬು ಶೇಖರಣೆ ಆಗಿದ್ದರೆ ಅದನ್ನೂ ಪರಿಹರಿಸಿ ಮಕ್ಕಳಾಗುವ ಹಾಗೆ ಮಾಡುತ್ತದೆ.ಹಾಗಾಗಿ ಈ ಸುಲಭ ಪರಿಹಾರ ಪಾಲಿಸಿ ಯಾರಿಗೆ ಮಕ್ಕಳಾಗಿಲ್ಲ ಎನ್ನುವ ಚಿಂತೆ ಕಾಡುತ್ತಿದೆ ಅಂಥವರು ಈ ಮನೆಮದ್ದು ಮಾಡಿ ಉತ್ತಮ ಆರೋಗ್ಯವನ್ನು ಪಡೆದುಕೊಂಡು ಆರೋಗ್ಯಕರ ಮಗುವಿಗೆ ಜನ್ಮ ನೀಡಿ ಧನ್ಯವಾದ.

LEAVE A REPLY

Please enter your comment!
Please enter your name here