ಎಷ್ಟೇ ಹಳೆಯ ಮಂಡಿ ನೋವು ಇದ್ದರು ಸಹ ಇದನ್ನ ಕುಟ್ಟಿ ಪುಡಿ ಮಾಡಿ 20 ದಿನ ಸೇವಿಸಿ ಸಾಕು… ಮಂದಿ ನೋವು ಜೀವ ಮಾನದಲ್ಲಿ ಬರೋದೇ ಇಲ್ಲ..

125

ವಿಪರೀತ ಮಂಡಿ ನೋವು ಕಾಡುತ್ತಿದ್ದರೆ ಅದರ ನಿವಾರಣೆಗೆ ಈ ಪರಿಹಾರ ಪಾಲಿಸಿ ಹಾಗೂ ಕೀಲು ನೋವು ಕಾಣಿಸಿಕೊಂಡಾಗ ಇದ್ದ ತುಂಡು ಪರಿಹರ ನೀವು ಮಾಡಿಕೊಂಡಿದ್ದೇ ಆದಲ್ಲಿ ಬಹಳ ಬೇಗ ಕೀಲು ನೋವಿನಿಂದ ಪರಿಹಾರ ಪಡೆದುಕೊಳ್ಳಬಹುದು.

ನಮಸ್ಕಾರ ಪ್ರಿಯ ಸ್ನೇಹಿತರೆ ಬಹಳಷ್ಟು ಮನೆಮದ್ದುಗಳು ನಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ನಮ್ಮ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಯಾವ ಸಮಯದಲ್ಲಿ ಯಾವ ಪರಿಹಾರ ಮಾಡಿಕೊಳ್ಳಬೇಕು ಎಂಬುದು ಮಾತ್ರ ಗೊತ್ತಿರುವುದಿಲ್ಲ ಹಾಗಾಗಿ ಸಾಕಷ್ಟು ಮನೆಮದ್ದುಗಳ ಈಗಾಗಲೆ ತಿಳಿಸಿಕೊಟ್ಟಿದ್ದೇವೆ ಅದರಲ್ಲಿ ಕೀಲುನೋವು ಮಂಡಿನೋವು ಕಾಲುಗಳ ಹಿಂಬದಿಯಲ್ಲಿ ನೋವು ಈ ರೀತಿ ಸಮಸ್ಯೆಗಳಿಂದ ನೀವು ಕೂಡ ಬಳಲುತ್ತಿದ್ದಲ್ಲಿ, ಇದಕ್ಕೆ ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಮಾಡಬಹುದು ಇದರ ಜೊತೆಗೆ ನಾವು ತಿಳಿಸುವಂತಹ ಕೆಲವೊಂದು ಆಹಾರ ಪದ್ಧತಿಯನ್ನು ಕೂಡ ನೀವು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಸ್ವಲ್ಪ ದಿನಗಳಲ್ಲಿಯೇ ಇಂತಹ ನೋವುಗಳಿಂದ ಮುಕ್ತಿ ಪಡೆದು ಕೊಳ್ಳಬಹುದು.

ಹೌದು ಮಂಡಿನೋವು ಕೀಲುನೋವು ಅಥವಾ ಈ ಕೈಕಾಲುಗಳಲ್ಲಿ ಜಾಯಿಂಟ್ ಭಾಗದಲ್ಲಿ ನೋವು ಉಂಟಾಗುವುದು, ಹಲವು ಕಾರಣಕ್ಕೆ ಬರುತ್ತದೆ ಯಾಕೆ ಅಂತ ಹೇಳುವುದಾದರೆ ಕೆಲವರಿಗೆ ವಾಯುವ್ಯ ಸಮಸ್ಯೆಯಿಂದ ಮತ್ತು ಕೆಲವರು ಪಾಲಿಸುವ ಆಹಾರಪದ್ಧತಿಯಿಂದ ದೇಹದಲ್ಲಿ ಅಂದರೆ ಶರೀರದಲ್ಲಿ ಯೂರಿಕ್ ಅಂಶ ಹೆಚ್ಚಾಗಿರುತ್ತದೆ ಯಾವಾಗ ಈ ಯೂರಿಕ್ ಆಸಿಡ್ ನಮ್ಮ ದೇಶದಲ್ಲಿ ಇದರ ಪ್ರಮಾಣ ಹೆಚ್ಚುತ್ತದೆ ಅದು ಮೂಳೆಗಳ ಸಂಧಿಗೆ ಹೋಗಿ ಸೇರಿಕೊಂಡು ನೋವನ್ನು ಉಂಟುಮಾಡುತ್ತದೆ.

ಈತ ಆ ಕಾರಣಗಳಿಂದ ಮಂಡಿನೋವು ಕೀಲುನೋವು ಇವುಗಳು ಬರುತ್ತಾ ಇರುತ್ತದೆ ಅಷ್ಟೆ ಇದಕ್ಕಾಗಿ ದೊಡ್ಡ ದೊಡ್ಡ ಪರಿಹಾರ ಮಾಡಿಕೊಳ್ಳಬೇಕಿಲ್ಲ ಕೆಲವರಿಗೆ ಮೂಳೆ ಸವೆತ ಅಂದರೆ ಆಸ್ಟಿಯೊಪೊರೋಸಿಸ್ ಸಮಸ್ಯೆಯಿಂದ ಮಂಡಿನೋವು ಉಂಟಾಗಿರುತ್ತದೆ ಆಗಲೂ ಕೂಡ ಆ ನೋವಿನಿಂದ ಪರಿಹಾರ ಪಡೆದುಕೊಳ್ಳಲು ಸಹ ಮನೆ ಮದ್ದು ಇದೆ ಈ ದಿನದ ಲೇಖನದಲ್ಲಿ ಇಂತಹುದೇ ಕೆಲವೊಂದು ನೋವುಗಳನ್ನ ಬಗೆಹರಿಸಿಕೊಳ್ಳುವುದಕ್ಕಾಗಿ ಮಾಡಬಹುದಾದ ಸರಳ ಪರಿಹಾರಗಳನ್ನು ತಿಳಿದುಕೊಳ್ಳೋಣ ಬನ್ನಿ ಕೆಳಗಿನ ಪುಟದಲ್ಲಿ.

ಮೊದಲನೆಯದಾಗಿ ವಾಲ್ನಟ್ ಈ ಒಣ ಹಣ್ಣನ್ನು ಪ್ರತಿದಿನ ನೆನೆಸಿಟ್ಟು ತಿನ್ನಬೇಕು ಪ್ರತಿದಿನ ವಾಲ್ನಟ್ ಅನ್ನು ಕೇವಲ ಮೂರರಷ್ಟು ನೆನೆಸಿಟ್ಟು ತಿನ್ನುತ್ತಾ ಬರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಮಂಡಿನೋವು ಕೀಲುನೋವು ಇಂಥ ಸಮಸ್ಯೆಗಳು ಬಹಳ ಬೇಗ ಪರಿಹಾರವಾಗುತ್ತದೆ.

ಮತ್ತೊಂದು ಪರಿಹಾರ ಏನು ಅಂದರೆ ಈ ಮಂಡಿನೋವು ಅಥವ ಮೀನು ಕಂಡ ನೋವು ಮತ್ತು ಕಾಲುಗಳ ಭಾಗದಲ್ಲಿ ವಿಪರೀತವಾಗಿ ನೋವು ಕಾಡುತ್ತಿದೆ ಅನ್ನೋದಾದರೆ ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನೋವಿರುವ ಭಾಗಕ್ಕೆ ಹಚ್ಚಬೇಕು ಸ್ವಲ್ಪ ಸಮಯ ಹಾಗೇ ಬಿಡಬೇಕು ಈ ರೀತಿ ಮಾಡುವುದರಿಂದ ನೋವು ಬಹಳ ಬೇಗ ಶಮನಗೊಳ್ಳುತ್ತದೆ.

ಸಿ ಮೊದಲೇ ಹೇಳಿದಂತೆ ದೇಹದಲ್ಲಿ ಯೂರಿಕ್ ಆಮ್ಲ ಇದರ ಪ್ರಮಾಣ ಹೆಚ್ಚಾದಾಗ ಮಂಡಿ ನೋವು ಕಾಣಿಸಿಕೊಳ್ಳುತ್ತದೆಯಂತೆ ಇದಕ್ಕಾಗಿ ಮಾಡಬೇಕಾದ ಪರಿಹಾರವೇನು ಅಂದರೆ ಪ್ರತಿದಿನ ಹೆಚ್ಚು ನೀರು ಕುಡಿಯಬೇಕು, ಇದರಿಂದ ಮೂತ್ರದ ಮೂಲಕ ಈ ಅಂಶ ಹೊರ ಹೋಗುತ್ತದೆ ಹಾಗೂ ಈ ಮೂಳೆ ನೋವು ಮಂಡಿನೋವು ಇಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

ಪ್ರತಿದಿನ ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನಿ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ತಿನ್ನಿ ಹಾಗೂ ಈ ಮೇಲೆ ತಿಳಿಸಿದಂತಹ ಪರಿಹಾರಗಳನ್ನು ತಪ್ಪದೆ ಪಾಲಿಸಿ.ಯೂರಿಕ್ ಆಮ್ಲ ಯಾವಾಗ ದೇಹದಲ್ಲಿ ಹೆಚ್ಚುತ್ತದೆ ಅಂದರೆ, ವ್ಯಕ್ತಿ ಹೆಚ್ಚು ಧೂಮಪಾನ ಮದ್ಯಪಾನ ಮಾಡುವುದರಿಂದ ಹಾಗೂ ಹೆಚ್ಚು ಮಾಂಸಾಹಾರ ಪದಾರ್ಥಗಳನ್ನು ತಿನ್ನುವುದರಿಂದ ಇಂತಹ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಅದಷ್ಟು ಕಡಿಮೆ ಮಾಡಿ, ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನಿಮ್ಮ ಆಹಾರ ಪದ್ಧತಿ ಜೀವನ ಶೈಲಿಯ ಬಗ್ಗೆ ಗಮನವಿರಲಿ ಧನ್ಯವಾದ.

LEAVE A REPLY

Please enter your comment!
Please enter your name here