ಏನ್ ಗುರು ದೊಡ್ಡ ದೊಡ ನಟಿಯರನ್ನ ಮೀರಿಸುವಂತಹ ಫೋಟೋ ಶೂಟ್ ಮಾಡಿಸಿಕೊಂಡ ಕನ್ನಡದ ಧಾರವಾಯಿ ನಟಿ ಸೀರಿಯಲ್ ನಟಿ ಶ್ವೇತಾ ಪ್ರಸಾದ್ …. ಇಲ್ಲಿವೆ ನೋಡಿ ಇನ್ನು ಸಾಕಷ್ಟು ಫೋಟೋಸ್

279

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಕಿರುತೆರೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿರುವ ನಟಿಯೊಬ್ಬರ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಇವರು ತಮ್ಮ ವೃತ್ತಿಜೀವನ ಮೋಡೆಲ್ ಆಗಿ ಶುರು ಮಾಡಿದ್ದರು ಬಳಿಕ ಇವರನ್ನು ಕೈಬೀಸಿ ಕರೆದದ್ದು ಕಿರುತೆರೆ ಅವಕಾಶಗಳ ಹೌದು ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿಗಳಲ್ಲಿ ಸಾಂಸ್ಕೃತಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತಾರೆ. ನಾವು ಈಗಾಗಲೇ ಮಾತನಾಡುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ಗೊತ್ತಾಗಿರಬಹುದು ಶ್ರೀರಸ್ತು ಶುಭಮಸ್ತು ಎಂಬ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದು ಈ ಧಾರಾವಾಹಿ ಕರ್ನಾಟಕ ಜನರ ಮನ ಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾಗಿತ್ತು ಈ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಗಳಿಸಿರುವ ನಟಿ ಶ್ವೇತಾ ಪ್ರಸಾದ್ ಅವರು ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಧಾರಮಣ ಧಾರಾವಾಹಿಯಲ್ಲಿಯೂ ಸಹ ಸೊಸೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪಾರ ಯಶಸ್ಸು ಪಡೆದುಕೊಂಡಿದ್ದರೂ ರಾಧಾ ರಮಣ ಧಾರಾವಾಹಿಯ ಕೂಡ ಕರ್ನಾಟಕ ಜನತೆಯ ಫೇವರೇಟ್ ಧಾರಾವಾಹಿಯಾಗಿತ್ತು.

ಕಿರುತೆರೆಯಲ್ಲಿ ಅಪಾರ ಯಶಸ್ಸು ಕಂಡುಕೊಂಡಿರುವ ಶ್ವೇತ ಪ್ರಸಾದ್ ಅವರು ಸದ್ಯ ಯಾವುದೇ ಧಾರಾವಾಹಿಗಳಲ್ಲಿ ನಟನೆ ಮಾಡದೆ ತಮ್ಮ ಜೀವನದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ ಹೌದು ಖ್ಯಾತ ಆರ್ ಜೆ ಪ್ರದೀಪ್ ಅವರ ಪತ್ನಿಯಾಗಿರುವ ನಟಿ ಶ್ವೇತಾ ಪ್ರಸಾದ್ ಅವರು ಸದಾ ಯಾವುದಾದರೂ ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ ಹಾಗೆ ಸದ್ಯ ಇವರ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಟಿ ಶ್ವೇತಾ ಪ್ರಸಾದ್ ಅವರು ವಿಭಿನ್ನ ಬಗೆಯ ಉಡುಗೆಗಳನ್ನು ಮತ್ತು ಟ್ರೆಂಡ್ ಗೆ ತಕ್ಕಂತೆ ಮಾಡುವ ಇವರ ಫ್ಯಾಷನ್ ಅಭಿಮಾನಿಗಳಿಗೆ ಬಲುಪ್ರೀತಿ ಸದ್ಯ ಟ್ಯಾಟೂ ವೊಂದರ ಮೂಲಕ ಶ್ವೇತಾ ಪ್ರಸಾದ್ ಅವರು ತಮ್ಮ ಅಭಿಮಾನಿಗಳಿಗೆ ಫೇವರೆಟ್ ಆಗಿದ್ದು ಇವರಿಗೆ ಟ್ಯಾಟೂ ಎಂದರೆ ಎಷ್ಟು ಇಷ್ಟ ಅಂತ ಇವ್ರು ಹಾಕಿಸಿಕೊಂಡಿರುವ ಟ್ಯಾಟೂ ಗಳಿಂದಲೇ ನಾವು ತಿಳಿಯಬಹುದು.

ಹೌದು ಟ್ಯಾಟು ಎನ್ನುತ್ತಿದ್ದ ಹಾಗೆ ಇವತ್ತಿನ ದಿವಸಗಳಲ್ಲಿ ಹೆಚ್ಚು ಟ್ರೆಂಡ್ ನಲ್ಲಿ ಇರುವುದೇ ಈ ಟ್ಯಾಟೂ ತಮಗಿಷ್ಟ ಆಗುವ ವ್ಯಕ್ತಿಯಾಗಲಿ ಅಥವಾ ಅಕ್ಷರಗಳಾಗಲಿ ತಮ್ಮ ಲಕ್ಕಿ ನಂಬರ್ ಆಗಲಿ ತಾವು ಪ್ರತಿ ಸುತ್ತ ಇರುವವರ ಹೆಸರನ್ನು ಟ್ಯಾಟೂ ಮೂಲಕ ಇವತ್ತಿನ ಯುವ ಜನತೆಯ ಮೈಂಡ್ ಸೆಟ್ ಆಗಿದೆ ಅಂದಿನ ಕಾಲದಲ್ಲಿ ಹಚ್ಚೆ ಎಂದು ಹಾಕಿಸಿಕೊಳ್ಳುತ್ತಿದ್ದರು. ಅದೇ ಇಂದಿನ ಯುವಜನತೆ ವಿಧವಿಧವಾದ ವಿಚಿತ್ರವಾದ ಡಿಸೈನ್ ಗಳನ್ನು ಟ್ಯಾಟೋ ಹಾಕಿಸಿಕೊಳ್ತಾರೆ. ಹಾಗೆ ನಟಿ ಶ್ವೇತಾ ಪ್ರಸಾದ್ ಅವರು ಸಹ ತಮ್ಮ ಭುಜದ ಹಿಂಭಾಗದಲ್ಲಿ ಹಾಗೆ ಕಾಲಿನ ಭಾಗದಲ್ಲಿ ಇವರು ಹಾಕಿಸಿಕೊಂಡಿರುವ ಟ್ಯಾಟೂ ಸದ್ಯ ಅವರ ಅಭಿಮಾನಿಗಳಿಗೆ ಬಾರಿ ಇಷ್ಟವಾಗಿದ್ದು ನಟಿ ಶ್ವೇತಾ ಪ್ರಸಾದ್ ಅವರು ತೆರೆಮೇಲೆ ಕಾಣಿಸಿಕೊಂಡಿರುವುದು ಹೆಚ್ಚಾಗಿ ಸಾಂಸ್ಕೃತಿಕ ಪಾತ್ರಗಳಲ್ಲಿ ಹೌದು ಸೊಸೆ ಪಾತ್ರೆಗಳಲ್ಲಿ ಅಚ್ಚುಕಟ್ಟಾಗಿ ಸೀರೆ ಉಟ್ಟುಕೊಂಡು ಜನರ ಮನಗೆದ್ದಿರುವ ನಟಿ ಶ್ವೇತಾ ಪ್ರಸಾದ್ ಅವರು ನಿಜ ಜೀವನದಲ್ಲಿ ಬಹಳ ವಿಭಿನ್ನವಾಗಿ ಇದ್ದಾರೆ.

ರೀಲ್ ಲೈಫ್ ಗು ರಿಯಲ್ ಲೈಫ್ ಗು ಅಜಗಜಾಂತರ ವ್ಯತ್ಯಾಸವಿರುವ ನಟಿ ಶ್ವೇತಾ ಪ್ರಸಾದ್ ಅವರು, ಜೀವನದಲ್ಲಿ ವೆಸ್ಟರ್ನ್ ಡ್ರೆಸ್ ಗಳನ್ನು ಹಾಕಿಕೊಂಡು ಮಾಡ್ ಆಗಿ ಇರುತ್ತಾರೆ. ಸದ್ಯ ತಮ್ಮ ವಿಭಿನ್ನ ಫೋಟೋಗಳಿಂದ ತಮ್ಮ ವಿಭಿನ್ನ ಹೇರ್ ಕಟ್ ನೊಂದಿಗೆ ಔಟ್ ಫಿಟ್ ನೊಂದಿಗೆ ಆಗಾಗ ಸುದ್ದಿಯಲ್ಲಿ ಇರುವ ನಟಿ ಶ್ವೇತಾ ಪ್ರಸಾದ್ ಅವರ ಸ್ಟೈಲ್ ಇವರ ಟ್ಯಾಟು ನಿಮಗು ಕೂಡ ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ