Homeಎಲ್ಲ ನ್ಯೂಸ್ಐದು ವರ್ಷದ ಹುಡುಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಒಂದು ವಿಚಿತ್ರ ಸತ್ಯ...

ಐದು ವರ್ಷದ ಹುಡುಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಒಂದು ವಿಚಿತ್ರ ಸತ್ಯ ಘ’ಟ’ನೆ.. ವೈದ್ಯ ಲೋಕವೇ ಶಾ’ಕ್. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು

Published on

1939 ರಲ್ಲಿ ಪೆರವು ದೇಶದಲ್ಲಿ‌ ನಡೆದ ಘ’ಟ’ನೆ ಇದರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಹೌದು ಸಂಪೂರ್ಣವಾಗಿ ಈ ಮಾಹಿತಿ ತಿಳಿದರೆ ನೀವು ಕೂಡ ಕೊನೆಯಲ್ಲಿ ನಿಟ್ಟುಸಿರು ಬಿಡುತ್ತೀರಾ ಹಾಗೂ ಶಾಕ್ ಸಹ ಆಗುತ್ತದೆ. ಒಬ್ಬ ತಾಯಿ ಗಂಡು ಮಗುವಿಗೆ ಜನ್ಮ ನೀಡಿದಳು, ಹೌದು ತಾಯಿ ಮಗುವಿಗೆ ಜನ್ಮ ನೀಡುವುದು ಸಹಜ ತಾನೆ ಅಂತ ನೀವು ಅಂದುಕೊಳ್ಳುತ್ತ ಇರಬಹುದು. ಆದರೆ ಇಲ್ಲಿ ನೀವು ಶಾಕ್ ಆಗುವಂತಹ ವಿಚಾರ ಏನು ಅಂದರೆ ಆ ತಾಯಿ ಮಗುವನ್ನು ಹೆತ್ತಾಗ ಆಕೆಗೆ ಇನ್ನೂ ವಯಸ್ಸು 5 ವರ್ಷ 7 ತಿಂಗಳಾಗಿದ್ದು, ಇಂತಹ ವಿಚಾರ ಕೇಳಿ ಇಡಿ ವೈದ್ಯ ಲೋಕವೆ ಅ’ಚ್ಚ’ರಿ ಪಟ್ಟಿದ್ದು ಮತ್ತು ಇಕೆ ಜಗತ್ತಿನ ಅತಿ‌ ಕಿರಿ ವಯಸ್ಸಿನ ತಾಯಿ ಎಂದು ಸುದ್ದಿಯಾದಳು.

ಹಾಗಾದರೆ ಯಾರು ಈಕೆ ಎಂಬ ವಿಚಾರ ತಿಳಿಯುವ ಕುತೂಹಲ ನಿಮಗೂ ಸಹ ಮೂಡುತ್ತದೆ ಏನಿದು ಕತೆ ಅಂತೀರಾ ಈ ಲೇಖನ ವನ್ನು ಸಂಪೂರ್ಣವಾಗಿ ಕೇಳಿ ತನ್ನ ಐದನೇ ವರುಷಕ್ಕೆ ತಾಯಿಯಾದ ಈಕೆಯ ಹೆಸರು ಲೀನಾ ಮಿಡಿನಾ ಎಂದು. ಇದನ್ನು ಪ್ರಕಾಶನ್ ಪ್ರಿಬರ್ಟಿ ಎಂದು ಹೆಸರಿಸಿತ್ತು ಈ‌ ವೈದ್ಯಲೋಕ. ಇಕೆ ಹುಟ್ಟಿದು 1934 ರ ಪೆರವು ದೇಶದ ಟಿಕ್ರಾಪುನಗರ. ತಂದೆ ಬೆಳ್ಳಿ ಸಾಮಾನುಗಳ ವ್ಯಾಪಾರಿಯಾಗಿದ್ದ ಟಿಬ್ರೆಲೊ‌ ಮೆಡಿನಾ ಹಾಗೂ ತಾಯಿ ವಿಕ್ಟೊರಿಯಾ ಒಂಬತ್ತು ‌ಮಕ್ಕಳಲ್ಲಿ ಲೀನಾ ಒಬ್ಬಳು. ಎಕಾಎಕಿ‌ ಮಗಳು ಹೊಟ್ಟೆ ಹೊತಿಕೊಂಡಿರಿವುದನ್ನ‌ ಕಂಡ ಪಾಲಕರು ಗಾಬರಿಯಿಂದ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯ ಗೆರಾಲ್ಡೊ ಅವರು ಸ್ಕ್ಯಾ’ನ್ ‌ಮಾಡಿದಾಗಲೆ ಗೊತ್ತಾಗಿದ್ದು, ಈ ಪುಟ್ಟ ಬಾಲಕಿ 7 ತಿಂಗಳ ಗ’ರ್ಭ’ವತಿ ಎಂಬ ವಿಚಾರ. ಹೆಚ್ಚಿನ ಚಿಕಿತ್ಸೆಗಾಗಿ ಪೆರವು ರಾಜಧಾನಿ ಲೆಮ್ಮಾಗೆ ಕಳಿಸಲಾಯಿತು.

1931 ನೆ ವರ್ಷದಲ್ಲಿ ಜುಲೈ 16 ರಂದು ದಿಸ್ ಯಾನ್ ಎಂಟಿ ಪತ್ರಿಕೆ‌ ಸೇರಿ‌ ಹಲವು ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದವು. ದೇಶದ ಲಾಕ್ ಕ್ರೊನಿಕಾ ಪತ್ರಿಕೆ ಸ್ಟುಡಿಯೋ ‌ಬಾಲಕಿ‌ ಚಿ’ಕಿ’ತ್ಸೆಗೆ 5 ಸಾವಿರ ಡಾಲರ್ ನೀಡುವುದಾಗಿ ಹಾಗೂ ಅದರ ಬದಲಿ ಬಾಲಕಿಯ ಚಿಕಿತ್ಸೆಯ ವಿಡಿಯೋ ಮಾಡುವ ಕುರಿತು ಬೇಡಿಕೆ‌ ಇಟ್ಟಿದ್ದು, ಆದರೆ ಆಸ್ಪತ್ರೆ ಅವರು ಇದನ್ನು ನಿರಾಕರಿಸಿದ್ದರು. ಈ ಕುರಿತು ಜವಾಬ್ದಾರಿ ಹೊತ್ತಿದ್ದ ವೈದ್ಯ ಗೆರಾಲ್ಡೊ ಈ ವಿಷಯದ ಕುರಿತು ಡಾಕುಮೆಂಟ್ರಿ ಮಾಡಿದ್ದು ಹಲವು ಪೋಟೊಗಳನ್ನು ಕೂಡ ಸೆರೆಹಿಡಿದ್ದಿದರು.

ಇಂದಿಗೂ ಅಂತರ್ಜಾಲದಲ್ಲಿ ಈ ಡಾಕ್ಯುಮೆಂಟರಿ ಮತ್ತು ಫೋಟೊಗಳು ಲಭ್ಯ ಇದೆ. 1939 ರಲ್ಲಿ ಗಂಡು‌ ಮಗುವಿಗೆ ಜ’ನ್ಮ ನೀಡಿದ್ದು ವಯಸ್ಸು 5 ವರ್ಷ 7 ತಿಂಗಳು. 2 ಕೆಜಿ 5 ಗ್ರಾಮ ತೂಕ ಹೊಂದಿದ್ದು ಸಿಜರಿನ್ ಮೂಲಕ ಈ ಆಪರೆಷನ್ ಸ’ಕ್ಸೆ’ಸ್ ಅಗಿತ್ತು. ಅ’ಪ್ರಾ’ಪ್ತ‌ ವಯಸ್ಸಿಗೆ ಮೈ ನೆರೆಯುವುದು ಅಥವಾ ಪ್ರ’ಕಾ’ಸೆಸ್ ಪ್ರೆ’ಬ’ಲ್ಟಿಗೆ ಇಕೆ‌ ಮೊದಲ‌ ದಾಖಲೆ. 4 ವರ್ಷಕ್ಕೆ ಋತುಮತಿಯಾಗಿದ್ದು 8 ನೇ ತಿಂಗಳಿಗೆ ಇಸ್ಟ್ರೊಜನ್ ಹಾರ್ಮೋನ್ ಉತ್ಪತ್ತಿ ಹಾಗೂ ತನ್ನ 3 ನೇ ಇಳಿ ವಯಸ್ಸಿನಲ್ಲೆಯೆ ಈ ಬಾಲಕಿ ಋತುಮತಿ ಆಗಿರುವುದು ವೈದ್ಯರ ಚಿಕಿತ್ಸೆಯಿಂದ ಪತ್ತೆ ಆಗಿತ್ತು.

ಇನ್ನು ಇಕೆ ಗ’ರ್ಭ’ಕ್ಕೆ ಯಾರು ಕಾರಣ ಎಂದು ಪತ್ತೆ ಮಾಡುವಾಗ, ಹಲವು ಅನುಮಾನಗಳಲ್ಲಿ ತಂದೆಯನ್ನು ಅ’ಪ’ರಾಧಿ ಎಂದು ಪರಿಗಣಿಸಿದ ಮೇಲೆ ಡಿಎನ್ಎ ವರದಿ ಮೂಲಕ ಆತ ನಿ’ರಪ’ರಾದಿ ಎಂದು ಸಾಬಿತಾಗಿತ್ತು. ಆ ಮಗು 10 ವರ್ಷದ ಕಳೆದ ಮೆಲೆ ತಾನು ಅಕ್ಕ ಅಂದುಕೊಂಡಿದ್ದವಳು ಆತನ ತಾಯಿ ಎಂಬ ಸತ್ಯ ತಿಳಿಯಿತು. 1972 ರಲ್ಲಿ ಲಿನಾ ಮದುವೆಯಾಗ್ತಾಳೆ ಹಾಗೂ ಲಿಮಾದ ಆಸ್ಪತ್ರೆಯೊಂದರಲ್ಲಿ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸುತ್ತಾ ಇರುತ್ತಾಳೆ. 1979 ರಲ್ಲಿ ಆಕೆಯ ಮಗ ಬೋನ್ ಡಿ’ಸಿ’ಸ್ ಇಹಲೋಕ ತ್ಯಜಿಸುತ್ತಾನೆ ಆನಂತರ ಆಕೆ ಮತ್ತೊಂದು ಮಗುವಿಗೆ ಜನ್ಮ ನೀಡಿ ದಳು. ಇದು ನಂಬಲು ಅಸಾಧ್ಯವೆನಿಸಿದರೂ ಇದು ನಡೆದಿರುವ ನೈಜ ಘಟನೆಯಾಗಿದೆ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ...