Sanjay Kumar
2 Min Read

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ದಶಕಗಳಕಾಲ ಕರ್ನಾಟಕದಲ್ಲಿ ಅಂದರೆ ಕನ್ನಡದಲ್ಲಿ ಇವರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿ ಹಲವಾರು ದೊಡ್ಡ ದೊಡ್ಡ ನಾಯಕರ ಜೊತೆಗೆ ನಟನೆಯನ್ನು ಮಾಡಿದಂತ ಅನಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.ಅದರಲ್ಲೂ ಕಲ್ಪನಾ ಅವರನ್ನು ಅಭಿನಯ ತಾರೆ ಅಂತ ಆ ಕಾಲದಲ್ಲಿ ಇವರನ್ನು ಕರೆಯುತ್ತಿದ್ದರು ಅವರು ಮಾಡುತ್ತಿದ್ದ ಅಂತಹ ಮನೋಜ್ಞ ಅಭಿನಯದಿಂದ ಇವರನ್ನು ಮಿನುಗುತಾರೆ ಅಂತ ಕೂಡ ಕರೆಯುತ್ತಿದ್ದರು.

ಇರು ಕೆಲವೇ ಕೆಲವು ವರ್ಷ ಬದುಕಿದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅಗಾಧವಾದ ಅಂತಹ ಸಾಧನೆಯನ್ನು ಮಾಡಿದ್ದಾರೆ.ಕಲ್ಪನಾ ಅವರಿಗೆ ಊರ್ವಶಿ ಎನ್ನುವಂತಹ ಸಹೋದರಿ ಕೂಡ ಇದ್ದಾರೆ ಕಲ್ಪನಾ ಕೇವಲ ಕರ್ನಾಟಕದಲ್ಲಿ ಅಥವಾ ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂನಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ ಇವರು ಕನ್ನಡದವರು ಅಲ್ಲ ಮಲಯಾಳಂ ನಟಿ.

ಸಾವಿರ ಒಂಬೈನೂರ ತೊಂಬತ್ತು ರಲ್ಲಿ ನಟ ಕಾಶೀನಾಥ್ ಅವರು ನಿರ್ಮಾಣ ಮಾಡಿದಂತಹ ಕನ್ನಡದ ಚಪಲಚೆನ್ನಿಗರಾಯ ಎನ್ನುವಂತಹ ಸಿನಿಮಾದ ಮುಖಾಂತರ ನಟನೆಯನ್ನು ಶುರುಮಾಡುತ್ತಾರೆ ಇವರಿಗೆ ಒಬ್ಬ ಮುದ್ದಾದ ಮಗಳು ಕೂಡ ಇದ್ದಾರೆ. ಅವರ ಹೆಸರು ಶ್ರೀಮಾಯೇ ಅಂತ.ಇವರು ಕೂಡ ಮಲಯಾಳಂನಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ ಇವರು ಮಲಯಾಳಂನಲ್ಲಿ ಬಿಡುಗಡೆ ಆದಂತಹ ಪಿಸ್ಸ ಎನ್ನುವಂತಹ ಸಿನಿಮಾದಲ್ಲಿ ನಟನೆಯನ್ನ ಮಾಡಿ ಸಿನಿಮಾರಂಗದಲ್ಲಿ ಇವರು ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಸ್ನೇಹಿತರ ಇವರ ಚಿಕ್ಕಮ್ಮ ಆಗಿರುವಂತಹ ಊರ್ವಶಿ ಅವರು ಕೂಡ ಸಿನಿಮಾರಂಗದಲ್ಲಿ ಹಲವಾರು ದಿನಗಳ ಕಾಲ ಕೆಲಸವನ್ನು ಮಾಡಿದ್ದಾರೆ ಹಾಗೂ ಸಿನಿಮಾರಂಗಕ್ಕೆ ಸಂಬಂಧಪಟ್ಟಂತಹ ಅದೆಷ್ಟು ಕೆಲಸಗಳನ್ನು ಸಪೂರವಾಗಿ ಮಾಡಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ 2016ರಲ್ಲಿ ಕಲ್ಪನಾ ಅವರು ನಮ್ಮನ್ನು ಅಗಲಿ ಹೋಗುತ್ತಾರೆ.ಏನು ನಾವು ಕಲ್ಪನಾ ಅವರ ವಿಚಾರಕ್ಕೆ ಬಂದರೆ ಇವರು ನಮ್ಮ ಕರ್ನಾಟಕದಲ್ಲಿ ದೊಡ್ಡ ದೊಡ್ಡ ನಟರು ಆಗಿರುವಂತಹ ರಾಜಕುಮಾರ್ ಅವರ ಜೊತೆಗೆ ನಟನೆಯನ್ನು ಮಾಡಿ ತುಂಬಾ ಜನರ ಅಭಿಮಾನವನ್ನು ಇವರು ಗಳಿಸಿದ್ದರು.

ಕಲ್ಪನಾ ಅವರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಕನ್ನಡ ತೆಲುಗು ತಮಿಳು ಹಾಗೂ ಇನ್ನಿತರ ಸಿನಿಮಾಗಳಲ್ಲೂ ಕೂಡ ಇಬ್ಬರು ನಟನೆಯನ್ನು ಮಾಡಿದ್ದಾರೆ.ಹಾಗಾದ್ರೆ ಇವರ ಮಗಳು ಹೇಗಿದ್ದಾರೆ ಎನ್ನುವುದರ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ ಏಕೆಂದರೆ ದೊಡ್ಡ ದೊಡ್ಡ ಮಠದ ಹಾಗೂ ನಟಿಯರ ವೈಯಕ್ತಿಕ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ ಅದಕ್ಕೆ ಇವತ್ತು ನಾವು ಹೋಗಿ ಲೇಖನದ ಮುಖಾಂತರ ಇವರ ಮಗಳು ಹೇಗಿದ್ದಾಳೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನಾವು ಇದ್ದೇವೆ ಫೋಟೋ ನೋಡಿ ಖುಷಿಪಡಿ.

ಇನ್ನು ನಾವು ಇವರು ಯಾವಾಗ ಹುಟ್ಟಿದ್ದಾರೆ ಎನ್ನುವುದರ ವಿಚಾರಕ್ಕೆ ಬಂದರೆ 1979ರಲ್ಲಿ ಕೊಟ್ಟಿದ್ದಾರೆ.ಇವರನ್ನ ಪ್ರತಿಯೊಬ್ಬರೂ ಮಿನುಗುತಾರೆ ಅಂತ ಕೂಡ ಕರೆಯುತ್ತಾರೆ ಕನ್ನಡದಲ್ಲಿ ಜೇಷ್ಠ ನಟಿಯರಲ್ಲಿ ಒಬ್ಬರು ಕೂಡ ಅಂತ ಕರೆಯುತ್ತಾರೆ.ಕಲ್ಪನಾ ಅವರು ಹೆಚ್ಚಾಗಿ ನಟ ರಾಜಕುಮಾರ್ ಅವರ ಜೊತೆಗೆ ಹಲವಾರು ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದಾರೆ ಅದರ ಜೊತೆಗೆ ಹಲವಾರು ತಮಿಳು ಮಲೆಯಾಳಂ ಹಾಗೂ ತೆಲುಗು ಚಿತ್ರಗಳಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ

ಸಾವಿರ 971 ರಲ್ಲಿ ಬಿಡುಗಡೆಯಾದ ಅಂತಹ ಒಂದು ಸಿನಿಮಾ ಇವರ ಜೀವನದ ವಿಚಾರವನ್ನು ಚೇಂಜ್ ಮಾಡುತ್ತದೆ ಅದರ ಹೆಸರು ಶರಪಂಜರ ಅಂತ ಸಿನಿಮಾದಲ್ಲಿ ಅತ್ಯುತ್ತಮವಾಗಿ ಆಕ್ಟಿಂಗ್ ಮಾಡಿದಂತಹ ಅವರಿಗೆ ಹಲವಾರು ಪ್ರಶಸ್ತಿಗಳು ಕೂಡ ಬರುತ್ತವೆ. ಈ ಸಿನಿಮಾದಿಂದ ಇವರಿಗೆ ಹಲವಾರು ಕನ್ನಡದ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ.

ಸ್ನೇಹಿತರೆ ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಲೇಖನವನ್ನು ಶೇರ್ ಮಾಡುವುದು ಅಥವಾ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.