ಒಂದು ತುತ್ತು ಹಾಕಿದ ತನ್ನ ಯಜಮಾನರಿಗೆ ಗೋಸ್ಕರ ಈ ನಾಯಿ ಹೀಗೆ ಮಾಡಿದೆ .. ಸ್ವಲ್ಪ ಹೊತ್ತು ನಿಮ್ಮಲ್ಲಿ ಸಮಯವಿದ್ದರೆ ಈ ನಾಯಿಯ ನಿಯತ್ತಿನ ಬಗ್ಗೆ ಸ್ವಲ್ಪ ಓದಿ…

149

ಪ್ರಾಣಿಗಳು ಅಂತ ಬಂದ್ರೆ ಎಷ್ಟೋ ಜನಕ್ಕೆ ತುಂಬಾ ಪ್ರೀತಿ ದರ್ಶನ್ ಸೃಜನ್ ಲೋಕೇಶ್ ನಾಯಿಯನ್ನು ದತ್ತು ಪಡೆದಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಹುಲಿ ಸಿಂಹ ಅಂತಹ ದೊಡ್ಡ ಘೋರವಾದ ಪ್ರಾಣಿಗಳನ್ನು ಪ್ರೀತಿಯಿಂದ ಪಳಗಿಸಿ ಅದನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ನಮ್ಮೊಳಗೆ ನಮ್ಮ ಬಂಧು ಆಗುತ್ತದೆ ಎಂದು ಹೇಳುತ್ತರೆ ಪ್ರಾಣಿಗಳೆಂದರೆ ಎಲ್ಲರಿಗೂ ಬಲು ಇಷ್ಟ ಅದರಲ್ಲೂ ನಾಯಿ ಎಂದರೆ ನಾಯಿಗಿರುವ ನಿಯತ್ತು ಯಾರಿಗೂ ಇಲ್ಲ ಎಂದು ಉಲ್ಲೇಖಿಸಲಾಗಿದೆ ಅಟ್ಟದ ಪ್ರಾಣಿಗಳನ್ನು ನಮ್ಮ ನಟರು ದತ್ತು ಪಡೆದು ಸಾಕುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಆದರೆ ಇಲ್ಲಿ ಒಂದು ನಾಯಿ ಮಾಡಿದ ಕೆಲಸ ನೋಡಿದರೆ ನಿಮಗೆಲ್ಲರಿಗೂ ಮನ ಮನ ಕಲಕುವಂತಿದೆ ಅಟ್ಟಕ್ಕೆ ನಾಯಿ ಏನು ಮಾಡಿತ್ತು ಎಂದು ತಿಳಿಯೋಣ ಬನ್ನಿ .

ಒಂಟಿಯಾಗಿರುವವರಿಗೆ ಪ್ರಾಣಿಗಳೇ ಆಸರೆ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡು ಅದನ್ನು ಪೋಷಣೆ ಮಾಡುತ್ತರೆ ಪ್ರಾಣಿಗಳು ಅಂತ ಬಂದಾಗ ಬೆಕ್ಕು ಅಥವಾ ಇನ್ನೂ ಇತರ ಪ್ರಾಣಿಗಳನ್ನು ಸಾಕುತ್ತಾರೆ.ಅಷ್ಟಲ್ಲದೆ ಬೇರೆ ದೇಶಕ್ಕೂ ಪ್ರಾಣಿಗಳನ್ನು ಕದ್ದು ಮುಚ್ಚಿ ಕೊಂಡೊಯ್ಯುವುದನ್ನು ನಾವು ಕಾಣುತ್ತೇವೆ ಆದರೂ ಬೇರೆ ದೇಶದಲ್ಲಿ ನಮ್ಮ ಈ ಭಾರತದ ಪ್ರಾಣಿಗಳಿಗೆ ತೊಗೊಂಡು ಹೋಗೋದಿಕ್ಕೆ ಪರ್ಮಿಷನ್ ಇಲ್ಲ . ರಾಯಗಡ ಎಂಬ ಅರಣ್ಯದಲ್ಲಿ ಮನುಷ್ಯ ಮಾಡಲಾಗದಂತಹ ಒಂದು ದೊಡ್ಡ ಕೆಲಸವನ್ನು ನಾಯಿ ಮಾಡಿದೆ . ತನ್ನ ಸಾಕಿದವರನ್ನು ಬದುಕಿಸಲು ಅವರ ಅವರಿಗೋಸ್ಕರ ತನ್ನ ಪ್ರಾಣವನ್ನೇ ಅರ್ಪಿಸಿದ ನ್ಯಾಯ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ತಿಳಿಯೋಣ ಬನ್ನಿ . ಮನುಷ್ಯರಿಗೆ ನಿಯತ್ತಿಲ್ಲ ಅದು ಗೊತ್ತಿರುವುದೇ ಆದರೆ ನಾಯಿಗೆ ಒಂದು ತುತ್ತು ಊಟ ಕೊಟ್ಟರೆ ಅದು ನಮಗೆ ಹಿಟ್ಟು ಪ್ರೀತಿ ಕೊಡುತ್ತದೆ ಎಂದು ತಿಳಿಯಲು ಇದು ಒಂದು ನಿಜವಾದ ಘಟನೆ

ಒಂದು ಕಾಡಿನಲ್ಲಿ ಡಿಪ್ಪರ್ ಎಂಬ ಮನುಷ್ಯನ ಕುಟುಂಬ ವಾಸವಾಗಿತ್ತು ಅಷ್ಟೇ ಅಲ್ಲದೆ ತನ್ನ ಪ್ರಾಣಿಯನ್ನು ಹೆಚ್ಚು ಪ್ರೀತಿಸುತ್ತಿದ್ದರು ಇವರು ಅದೇ ರೀತಿ ಇವರು ಕಾಡಿನಲ್ಲಿ ವಾಸಿಸುತ್ತಾರೆ ವಾಸಿಸುತ್ತಿರುವುದರಿಂದ ತನ್ನ ಸಾಕುಪ್ರಾಣಿಯನ್ನು ಆಚೆ ಕಡೆ ಬಿಟ್ಟು ಮಲಗುತ್ತಾರೆ .ಎಂದಿನಂತೆ ಎಂದಿನಂತೆ ನಾಯಿಯ ಆಚೆಕಡೆ ಬಿಟ್ಟು ಮಲಗಿದ್ದ ಇವರು ತನ್ನ ಸಾಕಿದವರ ಮನೆಗೇ ನಾಲ್ಕು ಹಾವುಗಳು ದಾಳಿ ನಡೆಸುತ್ತಿರುವುದನ್ನು ಕಂಡು ನಾಯಿಯು ಅದರೊಡನೆ ಸಾಹಸಕ್ಕೆ ಮುಂದಾಗುತ್ತಿದೆ ತನ್ನ ಸಾಕಿದವರನ್ನು ದಾದರೂ ಬದುಕಿಸಬೇಕು ಅವರನ್ನು ಅಂತ ಅಂದುಕೊಂಡು ಆ ನಾಲ್ಕು ಅವುಗಳ ಒಡನೆ ಹೋರಾಡಿದ ನಾಯಿ ಎಲ್ಲವನ್ನೂ ಸಾಯಿಸಿದ್ದ ಬಳಿಕ ಆ ನಾಯಿ ಕೂಡ ತನ್ನ ಪ್ರಾಣವನ್ನು ಪ್ರಾಣವನ್ನೇ ಬಿಟ್ಟುಬಿಡುತ್ತದೆ .

ಎಂದಿನಂತೆ ಮುಂಜಾನೆ ತನ್ನ ಪ್ರಾಣಿಯನ್ನು ನೋಡಲು ಬರುತ್ತಾನೆ ತನ್ನ ಪ್ರಾಣಿ ಯೊಡನೆ ನಾವುಗಳು ಸತ್ತಿರುವುದನ್ನು ಕಂಡು ಅವನಿಗೆ ತುಂಬಾ ಬೇಜಾರಾಗುತ್ತದೆ ಅವನಿಗೆ ಅರಿವಾಗುತ್ತದೆ ತನ್ನ ನಾಯಿ ತನ್ನ ಪ್ರಾಣವನ್ನು ಉಳಿಸಲು ಇಷ್ಟು ಕಷ್ಟಪಟ್ಟಿರುವುದು ಎಂದು ತುಂಬಾ ಬೇಸರ ಗೊoಡು. ತಿನ್ನುವ ಊಟವನ್ನು ನಾಯಿಗೆ ಹಾಕುತ್ತೀಯಾ ಎಂದು ಹೇಳುವವರನ್ನು ನಾವು ಕೇಳುತ್ತೇವೆ ಆದರೆ ನಾಯಿಗಿರುವ ನಿಯತ್ತು ಅವರಿಗಿಲ್ಲ