ಒಂದು ತೆಂಗಿನಕಾಯಿಯನ್ನ ಬಳಸಿಕೊಂಡು ನಿಮ್ಮ ಮೇಲೆ ಹಗೆ ಕಾರುವ ಶತ್ರುಗಳಿಗೆ ಹೇಗೆ ಬುದ್ದಿಕಲಿಸಬಹುದು ಗೊತ್ತ … ಈ ಒಂದು ಸಣ್ಣ ತಂತ್ರ ಮಾಡಿ ಸಾಕು…ಅಷ್ಟಕ್ಕೂ ಮಾಡೋದು ಹೇಗೆ ಗೊತ್ತ …

193

ನಮಸ್ಕಾರಗಳು ಪ್ರಿಯ ಓದುಗರೆ ತೆಂಗಿನಕಾಯಿಯಿಂದ ಶತ್ರುಬಾಧೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ ಹೇಗೆ ಅಂತಾ ನಾವು ತಿಳಿಸಿಕೊಡುತ್ತೇವೆ ನಿಮ್ಮ ಜೀವನದಲ್ಲಿ ಕೂಡ ಶತ್ರುಗಳ ಕಾಟದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಲ್ಲಿ ಈ ಪರಿಹಾರವನ್ನು ತಪ್ಪದೆ ಪಾಲಿಸಿ. ಈ ಪರಿಹಾರಗಳನ್ನು ಪಾಲಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಕಷ್ಟಗಳಿಗೆ ಕೊನೆ ಹಾಡಿ ಹೌದು ತೆಂಗಿನಕಾಯಿಯ ಈ ಪರಿಹಾರ ನಿಮ್ಮ ಜೀವನದಲ್ಲಿ ಶತ್ರು ಬಾಧೆಯಿಂದ ಉಂಟಾಗುತ್ತಿರುವ ನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅದರೆ ತೆಂಗಿನಕಾಯಿಯನ್ನು ಸಾಮಾನ್ಯ ವಾಗಿ ಪೂಜೆಗೆ ಬಳಸುವ ಬಳಸುವಂತಿಲ್ಲ ಈ ಪರಿಹಾರವನ್ನು ಮಾಡುವ ವಿಧಾನವೇ ಬೇರೆ. ಅದನ್ನು ತಿಳಿದು ತೆಂಗಿನಕಾಯಿಯ ಈ ತಂತ್ರವನ್ನು ನೀವು ಕೂಡ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಿ ಮುಖ್ಯವಾಗಿ ಶತ್ರು ಬಾಧೆ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಿ.

ಹೌದು ತೆಂಗಿನಕಾಯಿ ಇದನ್ನು ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ ಹಾಗೆ ತೆಂಗಿನಕಾಯಿ ಅನ್ನೂ ನಾವು ಪ್ರತಿಯೊಂದು ದೇವರ ಪೂಜೆಗೂ ಬಳಸುತ್ತೇವೆ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಕೂಡ ಕಲಶ ಪ್ರತಿಷ್ಠಾಪನೆ ಮಾಡುವುದಕ್ಕಾಗಿ ತೆಂಗಿನಕಾಯಿಯನ್ನು ಬಳಸಿಯೇ ಬಳಸುತ್ತೇವೆ ಅಲ್ವಾ ಹಾಗೆಯೇ ಈ ಶತ್ರು ಬಾಧೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಮಾಡುವ ತಂತ್ರದಲ್ಲಿಯೂ ತೆಂಗಿನಕಾಯಿಯನ್ನು ಬಳಸುತ್ತೇವೆ. ಈ ತಂತ್ರ ಮಾಡುವುದಕ್ಕೆ ಮತ್ತೊಂದು ವಸ್ತು ಬೇಕು ಅದ್ಯಾವುದೋ ಅಂದರೆ ಸಾಸಿವೆ ಎಣ್ಣೆ ಮತ್ತು ಕುಂಕುಮ ತೆಗೆದುಕೊಂಡು ಈ ಪರಿಹಾರವನ್ನು ಯಾವ ದಿನದಂದು ಮಾಡಬೇಕು ಅಂದರೆ ಶುಕ್ರವಾರದ ದಿನದಂದು ಮಾಡಬೇಕೋ ಸಾಸಿವೆ ಎಣ್ಣೆಯನ್ನು ಕುಂಕುಮದೊಂದಿಗೆ ಮಿಶ್ರ ಮಾಡಬೇಕು ಯಾವ ಹದದಲ್ಲಿ ಅಂದರೆ ತೆಂಗಿನಕಾಯಿಯ ಮೇಲೆ ಸ್ವಸ್ತಿಕ್ ಆ ಹದದಲ್ಲಿ ತಯಾರು ಮಾಡಿಕೊಂಡು.

ತೆಂಗಿನಕಾಯಿಯ ಮೇಲೆ ಈ ಚಿಹ್ನೆಯನ್ನ ಬಿಡಿಸಬೇಕು ಬಳಿಕ ಇದನ್ನು ದುರ್ಗಾಮಾತೆಯ ಅಥವಾ ಯಾವುದಾದರೂ ಉಗ್ರಸ್ವರೂಪ ದೇವಿಯ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ತಾಯಿಯ ಪಾದದ ಅಡಿಗೆ ಇಟ್ಟು ಅದನ್ನು ಪೂಜಿಸಬೇಕು ಬಳಿಕ ದೇವಸ್ಥಾನದ ಎದುರು ಆ ತೆಂಗಿನಕಾಯಿಯನ್ನು ಹೊಡೆಯಬೇಕು ಇದೇ ರೀತಿ ನೀವು 21 ಮಂಗಳ ವಾರ ಅಥವಾ 21 ಶುಕ್ರವಾರಗಳು ಮಾಡಬೇಕೋ ಅಕಸ್ಮಾತ್ ನಿಮಗೇನಾದರೂ ದೇವಸ್ಥಾನದಲ್ಲಿ ದೇವಿಯ ಬಳಿ ಈ ತೆಂಗಿನ ಕಾಯಿಯನ್ನು ಇಡಲು ಅವಕಾಶ ಕೊಡದೇ ಇದ್ದರೆ ನೀವೇ ತಾಯಿಯಲ್ಲಿ ತಾಯಿಯ ಮುಂದೆ ನಿಂತು ದೇವಿಯ ದರ್ಶನ ಪಡೆದು ಸಂಕಲ್ಪ ಮಾಡಿಕೊಂಡು ಶತ್ರುವಿನ ನಾಶವಾಗಲಿ ಎಂದು ದೇವರ ಬಳಿ ಕೇಳಿಕೊಂಡು ಈ ತೆಂಗಿನ ಕಾಯಿಯನ್ನು ಮುಂದೆ ದೇವಾಲಯದ ಎದುರು ಈಡುಗಾಯಿ ಹಾಕುವಂತೆ ಹಾಕಬೇಕು.

ಹೌದು ಈ ರೀತಿ ಮಾಡುವುದರಿಂದ ಶತ್ರು ವಿನಾಶವಾಗುತ್ತದೆ ಹಾಗೂ ಆ ಕಾಯಿಯನ್ನು ಹೊಡೆದ ಮೇಲೆ ಅದರ ಚೂರನ್ನು ಎಂದಿಗೂ ಮನೆಗೆ ತೆಗೆದುಕೊಂಡು ಬರಬಾರದು. ಈ ರೀತಿ ತೆಂಗಿನಕಾಯಿಯಿಂದ ತಂತ್ರವನ್ನು ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೂ ತಾಯಿ ಅನುಗ್ರಹದಿಂದ ಜೀವನದಲ್ಲಿ ನೀವು ಯಾವುದೇ ಶತ್ರುಗಳ ಕಾಟವಿಲ್ಲದೆ ಸುಖವಾಗಿ ಜೀವನ ನಡೆಸಬಹುದು.

ಹೌದು ಶತ್ರುಗಳ ಕಾಟದಿಂದ ಏನಾಗುತ್ತದೆ ಅಂತ ಅಂದುಕೊಳ್ಳಬಹುದು ಆದರೆ ಶತ್ರುಗಳು ನಮಗೆ ಹಿತ ರಾಗಿಯೂ ಇರಬಹುದು ದೂರದಲ್ಲಿಯೇ ನಿಂತು ಸಂಚು ಮಾಡಿ ನಮ್ಮ ಏಳಿಗೆಯನ್ನು ಸಹಿಸದೆ ಇರಬಹುದು ಇಂಥಹವರಿಂದ ನಾವು ಜೀವನದಲ್ಲಿ ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ ನಮ್ಮ ಗುರಿ ಆದಷ್ಟು ಬೇಗ ತಲುಪಲು ಕೂಡ ಸಾಧ್ಯವಾಗಿರುವುದಿಲ್ಲ. ಹಾಗಾಗಿ ಶತ್ರುಗಳ ಕಾಟದಿಂದ ಪಾರಾಗಲು ಅವರ ಉಪಟಳದಿಂದ ಪಾರಾಗಲು ಇಂತಹ ಪರಿಹಾರವನ್ನ ಮಾಡಿಕೊಳ್ಳಿ ಶತ್ರುಗಳು ಎಂದಿಗೂ ನಿಮ್ಮ ಸಹವಾಸಕ್ಕೆ ಬರುವುದೇ ಇಲ್ಲ.

ಶತ್ರುಗಳ ವಿನಾಶವಾಗಲು ಈ ಪರಿಹಾರವನ್ನು ಮಾಡಿ ನಂಬಿಕೆ ಇಟ್ಟು ಮಾಡಿ ಹೆಚ್ಚು ಖರ್ಚು ಎಲ್ಲಾ ನಿಮ್ಮ ಸಮಸ್ಯೆಗಳಿಗೆ ತಾಯಿಯಲ್ಲಿ ಸಂಕಲ್ಪ ಮಾಡಿಕೊಂಡು ನೀವು ಯಾವೆಲ್ಲ ಬಗೆಯಲ್ಲಿ ಶತ್ರುವಿನಿಂದ ಕಷ್ಟಗಳನ್ನು ಎದುರಿಸುತ್ತಾ ಇರುತ್ತೀರಾ ಅಂಥವರು ಈ ಪರಿಹಾರವನ್ನು ಪಾಲಿಸುವುದರಿಂದ ಖಂಡಿತವಾಗಿಯೂ ಸಮಸ್ಯೆಗಳು ದೂರವಾಗುತ್ತದೆ ನಂಬಿಕೆ ಇಟ್ಟು ಪೂಜೆಯನ್ನು ಮಾಡಿ ಪರಿಹಾರವನ್ನು ಮಾಡಿ ತಾಯಿಯ ಅನುಗ್ರಹ ಪಾತ್ರರಾಗಿ ಧನ್ಯವಾದ.

LEAVE A REPLY

Please enter your comment!
Please enter your name here