ಒಂದು ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಒಂದು ಸಾರಿ ಬೆಚ್ಚಿ ಬೀಳ್ತೀರಾ ..

27

ಧರ್ಮಸ್ಥಳದ ಅನ್ನ ದಾಸೋಹದ ಬಗ್ಗೆ ನಾವೆನರ ತಿಳಿದಿದ್ದರೆ ಹೌದು ಕರ್ನಾಟಕದೆಲ್ಲೆಡೆ ಮಾತ್ರವಲ್ಲ ಧರ್ಮಸ್ಥಳದ ಮಹಿಮೆ ಹರಡಿರುವುದು ದೇಶದೆಲ್ಲೆಡೆ ಧರ್ಮಸ್ಥಳದ ಮಹಿಮೆ ಬಗ್ಗೆ ತಿಳಿದಿದೆ ಏನೋ ಒಮ್ಮೆ ನ್ಯಾಷನಲ್ ಜಿಯೋಗ್ರಫಿ ಚಾನಲ್ ನಲ್ಲಿಯೂ ಸಹ ಧರ್ಮಸ್ಥಳ ಬಗ್ಗೆ ಪ್ರಸಾರವಾಗಿತ್ತು 3ದಿವಸಗಳ ಕಾಲ ಚಿತ್ರೀಕರಣ ಮಾಡಿದ ವಾಹಿನಿಯು ನ್ಯಾಷನಲ್ ಜಿಯೋಗ್ರಫಿ ಅಲ್ಲೇ ನಮ್ಮ ಧರ್ಮ ಸ್ಥಳದ ಬಗ್ಗೆ ಹೆಚ್ಚಿನ ವಿಚಾರವನ್ನ ಪ್ರಸಾರ ಮಾಡಿತ್ತು ಈ ಸಲುವಾಗಿ ಪ್ರಪಂಚದೆಲ್ಲೆಡೆ ಧರ್ಮಸ್ಥಳದ ಬಗ್ಗೆ ಜನರು ವೀಕ್ಷಣೆ ಮಾಡಿದ್ದರು.

ಹೌದೋ ಏನೋ ಧರ್ಮಸ್ಥಳದ ಧರ್ಮಾಧಿಕಾರಿಗಳು ಆಗಿರುವ ವೀರೇಂದ್ರ ಹೆಗ್ಗಡೆ ಅವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಬಗ್ಗೆ ಕೆಲವೊಂದು ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು ಮತ್ತು ವರುಷಕ್ಕೆ ಧರ್ಮಸ್ಥಳದಲ್ಲಿ ಸುಮಾರು ಎಷ್ಟು ಜನರಿಗೆ ಅನ್ನ ದಾಸೋಹ ಮಾಡಬಹುದು ಎಂಬುದರ ಬಗ್ಗೆಯೂ ಕೂಡ ಶ್ರೀ ವೀರೇಂದ್ರ ಹೆಗ್ಗಡೆ ಅವರು ಹೇಳಿಕೊಂಡಿದ್ದಾರೆ ಅದನ್ನ ನಾವು ನಿಮಗೆ ಈ ಮಾಹಿತಿ ಅಲ್ಲಿ ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಕರ್ನಾಟಕದಲ್ಲಿ ಇರುವ ಮಂದಿ ಒಮ್ಮೆ ಆದರೂ ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ಭೇಟಿಯಾಗಿರುತ್ತಾರೆ ಏನೋ ಯಾರೂ ಕೂಡ ಭಕ್ತಾದಿಗಳು ಈ ಕ್ಷೇತ್ರಕ್ಕೆ ಬಂದು ಉಪವಾಸದಿಂದ ಧರ್ಮಸ್ಥಳ ಬಿಟ್ಟು ಹೊರಬಂದಿಲ್ಲ ಇನ್ನು ಇಲ್ಲಿ ನಡೆಯುವ ಅನ್ನ ದಾಸೋಹದಲ್ಲಿ ರುಚಿ ಮತ್ತು ಶುಚಿತ್ವಕ್ಕೆ ಹೆಚ್ಚು ಗಮನ ಕೊಡಲಾಗಿದ್ದು ವರುಷಕ್ಕೆ ಸುಮಾರು 5ಕೋಟಿ ನಲವತ್ತು ಲಕ್ಷ ಜನ ಊಟ ಮಾಡುತ್ತಾರೇನೋ ಪ್ರತಿ ದಿವಸ ಸಾವಿರಾರು ಮಂದಿ ಧರ್ಮಸ್ಥಳದ ಅನ್ನ ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ.

ಮೊದಲು ಧರ್ಮಸ್ಥಳದಲ್ಲಿ ಸುಮಾರು ಮುನ್ನೂರರಿಂದ ನಾನೂರು ಜನ ಮಾತ್ರ ಒಂದು ಪಂಥಿ ಅಲ್ಲಿ ಊಟ ಮಾಡಬಹುದಾಗಿತ್ತು ಆದರೆ ಈ ಪದ್ಧತಿ ಇದೀಗ ಬದಲಾಗಿದೆ ಸುಮಾರು ಸಾವಿರಾರು ಜನರು ಒಂದೇ ಸಮ ಊಟ ಮಾಡಬಹುದಾದ ವ್ಯವಸ್ಥೆಯನ್ನು ಇದೀಗ ಮಾಡಲಾಗಿದ್ದು ಭಕ್ತಾದಿಗಳು ಕಾಯುವ ಅವಶ್ಯಕತೆ ಕೂಡ ಇರುವುದಿಲ್ಲ. ಧರ್ಮಸ್ಥಳದಲ್ಲಿ ಸುಮಾರು ನಾನೂರು ವರ್ಷಗಳಿಂದ ಅನ್ನದಾಸೋಹ ನಡೆಯುತ್ತದೆ ಇದು ದೇಶದಲ್ಲಿ ಎಂತಹ ಪರಿಸ್ಥಿತಿ ಬಂದರೂ ಧರ್ಮಸ್ಥಳದಲ್ಲಿ ಮಾತ್ರ ಅನ್ನ ದಾಸೋಹವನ್ನು ನಿಲ್ಲಿಸಿಲ್ಲ ಎನೋ ಗೆಸ್ಟ್ ಆ್ಯಕ್ಟ್ ಬಂದಾಗಲೂ ಕೂಡ ಧರ್ಮಸ್ಥಳದಲ್ಲಿ ಅನ್ನದಾಸೋಹ ನಡೆಯುತ್ತಲೇ ಇತ್ತು ಪ್ರತಿ ದಿವಸ ನಲ್ವತ್ತರಿಂದ ಐವತ್ತು ಕ್ವಿಂಟಾಲ್ ಅಕ್ಕಿ ಅನ್ನೋ ಬೆಳೆಸಿ ಅನ್ನವನ್ನು ಮಾಡಲಾಗುತ್ತದೆ ಧರ್ಮಸ್ಥಳದಲ್ಲಿ.

ಶ್ರೀ ಕ್ಷೇತ್ರದಲ್ಲಿ ಅನ್ನದಾಸೋಹದ ಜವಾಬ್ದಾರಿಯನ್ನು ವೀರೇಂದ್ರ ಹೆಗ್ಗಡೆ ಅವರ ಸಹೋದರ ನಿರ್ವಹಿಸುತ್ತಾರೆ. ಎಂತಹ ಸಮಯದಲ್ಲಿಯೂ ಕೂಡ ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ಕುಂದು ಕೊರತೆ ಉಂಟಾಗಿಲ್ಲ ರಾಜ್ಯದಲ್ಲಿ ಎಂತಹ ಪರಿಸ್ಥಿತಿ ಬಂದಿದ್ದರೂ ರಾಜ್ಯ ಸರಕಾರವು ಧರ್ಮಸ್ಥಳದಲ್ಲಿ ಅನ್ನದಾಸೋಹವನ್ನು ನಿಲ್ಲಿಸಿರಲಿಲ್ಲ ಇನ್ನೂ ಧರ್ಮಸ್ಥಳದಲ್ಲಿ ಅಡುಗೆ ಮಾಡುವ ಜಾಗದಲ್ಲಿ ಕೂಡಾ ಶುಚಿತ್ವವನ್ನು ಕಾಪಾಡಲಾಗಿದೆ ತರಕಾರಿ ಹಣ್ಣು ಕಟಾವು ಮಾಡುವುದರಿಂದ ಅಡುಗೆ ಮಾಡುವುದು ರವರೆಗೂ ಇದೀಗ ಆಧುನಿಕ ಟೆಕ್ನಾಲಜಿಯನ್ನು ಬಳಸಲಾಗುತ್ತದೆ.

ಶ್ರೀ ಕ್ಷೇತ್ರದಲ್ಲಿ ಅಡುಗೆ ಮಾಡುವುದಕ್ಕಾಗಿ ಸೌದೆ ಒಲೆ ಅನ್ನು ಬಳಸುವುದಿಲ್ಲ ಇನ್ನು ಇವತ್ತಿನ ದಿವಸಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಧರ್ಮಸ್ಥಳದಲ್ಲಿ ಅನ್ನವನ್ನು ಬೇಯಿಸಲಾಗುತ್ತದೆ. ಇನ್ನು ನೀವು ಕೂಡಾ ಧರ್ಮಸ್ಥಳಕ್ಕೆ ಹೋದಾಗ ಅನ್ನದಾಸೋಹದಲ್ಲಿ ಪಾಲ್ಗೊಂಡಿದ್ದರೆ ಶ್ರೀಕ್ಷೇತ್ರದ ಕುರಿತು ತಪ್ಪದೇ ಕಾಮೆಂಟ್ ಮಾಡಿ ಶುಭದಿನ.

LEAVE A REPLY

Please enter your comment!
Please enter your name here