ಒಂದು ಮಗು ಆಗಿದೆ ಇವಾಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ನಟಿ ದಿಶಾ ಮದನ್ … ಯಾರು ಈ ನಟಿ ನಿಮಗೆ ಗೊತ್ತ

25

ದಿಶಾ ಮದನ್ ಹೌದು ಇವರ ಹೆಸರು ಹೆಚ್ಚು ಜನರಿಗೆ ಪರಿಚಯ ಇಲ್ಲದಿರಬಹುದು, ಆದರೆ ಇವರ ಪರಿಚಯ ನಿಮಗೆ ಇಲ್ಲ ಅನ್ನೋದಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ದಿಶಾ ಮದನ್ ಅವರು ಯಾರು ಮತ್ತು ಇದೀಗ ದಿಶಾ ಮದನ್ ಅವರ ಹೆಸರು ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಹರಿದಾಡುತ್ತಾ ಇದೆ ಎಂಬ ಮಾಹಿತಿಯನ್ನು ನೀಡುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ರಿಯಾಲಿಟಿ ಶೋಗಳಲ್ಲಿ ಅಭಿನಯ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದಲ್ಲಿ ನಿಮ್ಮ ಅನಿಸಿಕೆಯನ್ನ ಮರೆಯದೆ ಕಾಮೆಂಟ್ ಮಾಡಿ ಫ್ರೆಂಡ್ಸ್.

ರಿಯಾಲಿಟಿ ಶೋ ಅಂದ ಕೂಡಲೆ ನಿಮಗೆ ನೆನಪಾಗಿರಬಹುದು ದಿಶಾ ಮದನ್ ಯಾರು ಎಂದು ಹೌದು ಫ್ರೆಂಡ್ಸ್ ದಿಶಾ ಮದನ್ ಎಂಬುವವರು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು ಅನಂತರ ಇವರು ಝೀ ಟಿವಿ ಹಿಂದಿ ವಾಹಿನಿಯಲ್ಲಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಎಂಬ ರಿಯಾಲಿಟಿ ಶೋ ಅಲ್ಲಿಯೂ ಕೂಡ ಭಾಗವಹಿಸಿದ್ದು ಅಲ್ಲಿಯ ಜಡ್ಜಸ್ ಗಳಿಂದ ಮತ್ತು ಕೋರಿಯೋಗ್ರಾಫರ್ ಗಳಿಂದ ಬಹಳ ಪ್ರಶಂಸೆಯನ್ನು ಕೂಡ ಪಡೆದುಕೊಂಡಿದ್ದರು. ಇನ್ನು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲಿ ಟಫ್ ಕಾಂಪಿಟೇಟರ್ ಹಾಗೆ ನಮ್ಮ ಕರ್ನಾಟಕದವರಾಗಿ ಕಾಂಪಿಟೇಶನ್ ನೀಡಿದ್ದ ದಿಶಾ ಮದನ್ ಅವರು ಆನಂತರ ಕನ್ನಡ ಡ್ಯಾನ್ಸ್ ರಿಯಾಲಿಟಿ ಶೋ ಅಲ್ಲಿಯೂ ಕೂಡ ಭಾಗವಹಿಸಿದ್ದರು.

ಅಷ್ಟೇ ಅಲ್ಲ ದಿಶಾ ಮದನ್ ಅವರು ಕಿರುತೆರೆ ಅಲ್ಲಿ ಕೆಲವೊಂದು ಧಾರಾವಾಹಿಗಳನ್ನು ಕೂಡ ಮಾಡಿದ್ದಾರೆ. ಹೌದು ರಿಯಾಲಿಟಿ ಶೋಗೆ ಬರುವ ಮೂಲಕ ಕಿರುತೆರೆಯಲ್ಲಿ ಅವಕಾಶಗಳನ್ನು ಕೂಡಾ ಗಿಟ್ಟಿಸಿಕೊಂಡು ಬಹಳಷ್ಟು ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದಾರೆ ಸುಮಾರು 2 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವ ದಿಶಾ ಮದನ್ ಅವರು 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಇನ್ನೂ ಇವರಿಗೆ ತಾಯಿಯಾಗಿ ಪ್ರಮೋಷನ್ ಸಿಕ್ಕಿದ್ದು 2018ರಲ್ಲಿ ಹಾಗೆ ಇವರು ಹೊಸಮನೆ ಅನ್ನು ಖರೀದಿಸಿತು 2019ರಲ್ಲಿ.

ಇನ್ನೂ ಪ್ರತಿಯೊಬ್ಬರಿಗೂ 2020ಹೇಗೆ ಎಲ್ಲರ ಜೀವನದಲ್ಲಿಯೂ ಆಟವಾಡಿತ್ತು ಎಂದು ಇದೇ ಸಮಯದಲ್ಲಿ ದಿಶಾ ಮದನ್ ಅವರ ಕುಟುಂಬ ಕೂಡ ಅನಾರೋಗ್ಯ ಪೀಡಿತರಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ ಹಾಗೆ 2021ರಂದು ದಿಶಾ ಮದನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ ಹೌದು ಅದೇನೆಂದರೆ ತನ್ನ ಮಗನಿಗೆ ಅಣ್ಣನ ಪೋಸ್ಟ್ ಗೆ ಪ್ರಮೋಷನ್ ಆಗುತ್ತಾ ಇದೆ ಎಂದು ಹಂಚಿಕೊಂಡಿದ್ದ ದಿಶಾ ಮದನ್ ಅವರು ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ವಿಚಾರ ಅಭಿಮಾನಿಗಳಿಗೆ ತಿಳಿದಿತ್ತು .

ಹೌದು 2022 ಮಾರ್ಚ್ ರಂದು ದಿಶಾ ಮದನ್ ಅವರು ಮತ್ತೊಂದು ಮಗುವಿಗೆ ತಾಯಿಯ ಆಗಲಿದ್ದು, ಈ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ದಿಶಾ ಮದನ್ ಅವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿವಸಗಳಲ್ಲಿ ಸೆಲೆಬ್ರಿಟಿಗಳು ಕುಟುಂಬದವರಿಗಿಂತ ಎಚ್ಚರದ ಹಾಗೆಯೇ ತಮ್ಮ ಅಭಿಮಾನಿಗಳಿಗೆ ಫಾಲೋವರ್ಸ್ ಗಳಿಗೆ ಹೆಚ್ಚು ಸಮಯವನ್ನು ನೀಡುತ್ತಾರೆ ಹಾಗೂ ತಮ್ಮ ಖುಷಿಯ ವಿಚಾರ ಗಳನ್ನು ಮೊದಲು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದು ಇವತ್ತಿನ ಟ್ರೆಂಡ್ ಆಗಿಬಿಟ್ಟಿದೆ.

LEAVE A REPLY

Please enter your comment!
Please enter your name here