ಒಂದು ವಾರ ನೀವು ಸ್ನಾನ ಮಾಡಿದ ತಕ್ಷಣ ಈ ಒಂದು ಕೆಲಸವನ್ನ ತಪ್ಪದೆ ಮಾಡಿ ನೋಡಿ ನಿಮ್ಮ ಬೆನ್ನ ಹಿಂದೆ ಅದೃಷ್ಟ ಅನ್ನೋದು ಹಿಂಬಾಲಿಸಿಕೊಂಡು ಬರುತ್ತದೆ…. ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

481

ಪ್ರತಿದಿನ ಸ್ನಾನ ಆದಮೇಲೆ ಈ ಪರಿಹಾರವನ್ನು ಪಾಲಿಸಿ ನಿಮ್ಮ ಅದೃಷ್ಟ ದುರದೃಷ್ಟ ಎಂಬುದನ್ನು ಬದಲಾಯಿಸಿಕೊಳ್ಳಿ ಹೌದು ನಾವು ಮಾಡುವ ಕೆಲವೊಂದು ಕರ್ಮಗಳಿಂದಲೇ ನಮ್ಮ ದಿನಚರಿ ನಡೆಯುತ್ತದೆ ಆದ್ದರಿಂದ ನಾವು ಬೆಳಿಗ್ಗೆ ಎದ್ದಕೂಡಲೇ ಸ್ನಾನದ ಬಳಿಕ ಈ ಕೆಲವೊಂದು ಪರಿಹಾರಗಳನ್ನು ಈ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಿದಾಗ ಖಂಡಿತಾ ಆ ದಿನ ನಮಗೆ ನಾ1ಕೊಂಡಂತೆ ಜರಗುತ್ತದೆ ನಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದರ ಜತೆಗೆ ನಮ್ಮ ದಿನ ಸಕಾರಾತ್ಮಕವಾಗಿ ನಡೆಯುತ್ತದೆ ಹಾಗಾದರೆ ಬನ್ನಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿಳಿಸಿರುವ ಹಾಗೆ ಸ್ನಾನದ ಬಳಿಕ ಮಾಡಿಕೊಳ್ಳಬೇಕಾದ ಕೆಲವೊಂದು ಪರಿಹಾರಗಳ ಕುರಿತು ತಿಳಿಯೋಣ ಇಂದಿನ ಪರಿಹಾರವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೆ ನಿಮಗೆ ಈ ಪರಿಹಾರ ಸರಿಯೆನಿಸಿದಲ್ಲಿ ನೀವೂ ಕೂಡ ತಪ್ಪದೆ ಪಾಲಿಸಿ ಇದರಿಂದ ನಿಮ್ಮ ಜೀವನದಲ್ಲಿ ಬದಲಾಗುವ ಸಕಾರಾತ್ಮಕ ಬದಲಾವಣೆಯನ್ನು ನೀವೇ ಕಾಣಬಹುದು.

ಹೌದು ಹಿಂದೂ ಸಂಪ್ರದಾಯದಲ್ಲಿ ಸ್ನಾನಕ್ಕೆ ಕೂಡ ಪದ್ಧತಿಯಿದೆ ಇಂತಹದ್ದೇ ಸಮಯದಲ್ಲಿ ಸ್ನಾನ ನೆರವೇರಿಸಬೇಕು ಎಂಬುದು ಕೂಡ ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿದೆ ಆದ್ದರಿಂದ ಶಾಸ್ತ್ರ ಸಂಪ್ರದಾಯದ ಪ್ರಕಾರ ನಾವು ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಎಂಬುದು ತಿಳಿದಿರಬೇಕು ಯಾರೂ ಸೂರ್ಯೋದಯದ ಸಮಯದಲ್ಲಿ ಎದ್ದು ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಸ್ವತ್ಛಗೊಂಡು ದೇವರಿಗೆ ಆರಾಧನೆ ಮಾಡ್ತಾರೆ ಅಂಥವರ ಮನ ಸ್ಥಿತಿ ಉತ್ತಮವಾಗಿರುತ್ತದೆ ಸಕಾರತ್ಮಕದಿಂದ ಕೂಡಿರುತ್ತದೆ.

ಅಷ್ಟೇ ಅಲ್ಲ ಯಾರೋ ಬೆಳಿಗ್ಗೆ ಎದ್ದು ಸ್ನಾನದ ಬಳಿಕ ಈ ಪರಿಹಾರವನ್ನು ಮಾಡುತ್ತಾರೋ ಅಂಥವರ ಅದೃಷ್ಟವೇ ಬದಲಾಗಿ ಹೋಗುತ್ತದೆ ಹೌದು ಅವರ ಜೀವನದಲ್ಲಿ ಇರುವ ಬಹಳಷ್ಟು ಸಮಸ್ಯೆಗಳು ಹಾಗೆ ಪರಿಹಾರವಾಗುತ್ತೆ. ಅದೇನೆಂದರೆ ಸ್ನಾನ ಎಂದರೆ ನಮ್ಮಲ್ಲಿರುವ ಕೆಟ್ಟದ್ದನ್ನ ಹೊರಹಾಕುವುದು ಎಂದರ್ಥ ಈ ಸ್ನಾನದ ಬಳಿಕ ದೇವರ ಆರಾಧನೆಯನ್ನು ಮಾಡಿ ದೇವರ ಆರಾಧನೆಯ ಬಳಿಕ ತುಳಸಿ ಗಿಡಕ್ಕೆ ನೀರನ್ನು ಒಪ್ಪಿಸಿ ಸೂರ್ಯನಿಗೆ ಹರ್ಷವನ್ನು ಒಪ್ಪಿಸಿ ಸೂರ್ಯನ ಆರಾಧನೆ ಮಾಡಿ ಸೂರ್ಯ ನಮಸ್ಕಾರದ ಬಳಿಕ ನಿಮ್ಮ ಕೈಲಾದದ್ದನ್ನು ಬೇರೆಯವರಿಗೆ ದಾನ ಮಾಡಿ.

ಹೌದು ಯಾರು ಸ್ನಾನದ ಬಳಿಕ ದೇವರ ಆರಾಧನೆಯ ಬಳಿಕ ತಮ್ಮ ಕೈಲಾದ ದಾನವನ್ನು ನಿರ್ಗತಿಕರಿಗೆ ಬಡವರಿಗೆ ಮಾಡುತ್ತಾರೋ ಅಂಥವರ ಜೀವನ ಬಹಳ ಬದಲಾಗುತ್ತದೆ ದುರಾದೃಷ್ಟ ಎಂಬುದು ಸಂಪೂರ್ಣವಾಗಿ ಪರಿಹಾರ ಆಗುತ್ತದೆ. ಆದ್ದರಿಂದಲೇ ಸ್ನಾನದ ಬಳಿಕ ದೇವರ ಆರಾಧನೆಯ ಬಳಿಕ ನಿಮ್ಮ ಮನೆಯಲ್ಲಿ ಮಾಡಿರುವ ಮೊದಲ ಆಹಾರವನ್ನು ಒಬ್ಬರಿಗಾದರೂ ದಾನ ನೀಡಿ. ಇದರಿಂದ ದೈವ ಮೆಚ್ಚುತ್ತಾನೆ ಇದರಿಂದ ಹಿರಿಯರ ಆಶೀರ್ವಾದ ನಿಮಗೆ ಸಿಗುತ್ತದೆ. ಆದ್ದರಿಂದ ನಾವು ಈ ಲೇಖನದಲ್ಲಿ ತಿಳಿಸಿದ ಈ ಪರಿಹಾರವನ್ನು ನೀವು ಕೂಡಾ ತಪ್ಪದೇ ಪಾಲಿಸಿ ಇದು ಕೆಲವು ದಿನಗಳ ಹಿಂದೆ ಎಲ್ಲ ರೂಢಿಸಿಕೊಂಡು ಬಂದಿರುವ ಪರಿಹಾರವಲ್ಲ ಅಥವಾ ರೂಢಿ ಕೂಡ ಅಲ್ಲ ಇದು ಹಲವು ಯುಗಗಳಿಂದ ನಡೆದು ಬಂದಿರುವ ಪದ್ಧತಿಯಾಗಿದೆ.

ಹೌದು ನಮಗೆ ಯೋಗವು ಸುಮ್ಮನೆ ಬರುವುದಿಲ್ಲ ನಾವು ಮಾಡುವ ಕೆಲವೊಂದು ಕರ್ಮಗಳಿಂದ ನಮಗೆ ಜೀವನದಲ್ಲಿ ಯೋಗ ಕೂಡಿ ಬರುತ್ತದೆ ಹಾಗೆ ಏನನ್ನು ನಿರೀಕ್ಷೆ ಮಾಡಿ ನಾವು ಯಾವುದನ್ನು ಮಾಡಬಾರದು ಹಾಗೆ ದಾನ ಕೂಡ ಪ್ರತಿದಿನ ನೀವು ನಿಮ್ಮ ಕೈಲಾದದ್ದನ್ನು ಯಾರಿಗೇ ಆಗಲಿ ಅದು ಪ್ರಾಣಿ ಪಕ್ಷಿಗಳ ಆಗಿರಲಿ ಜೀವವಿರುವ ಮನುಷ್ಯರಿಗೆ ಆಗಿರಲಿ ಪ್ರತಿ ಮುಂಜಾನೆಯನ್ನು ಒಳ್ಳೆಯ ಕಾರ್ಯ ಮಾಡುವುದರಿಂದ ಒಬ್ಬರಿಗೆ ಸಹಾಯ ಮಾಡುವುದರಿಂದ ಒಬ್ಬರಿಗೆ ದಾನ ಮಾಡುವುದರಿಂದ ನಿಮ್ಮಾ ದಿನ ಶುರುವಾದರೆ ಆ ದಿನ ಖಂಡಿತ ನೀವಂದುಕೊಂಡಂತೆ ಲಾಭದಾಯಕವಾಗಿರುತ್ತದೆ. ಆದ್ದರಿಂದ ನಿಮ್ಮ ಪ್ರತಿ ಮುಂಜಾನೆಯನ್ನು ಒಳ್ಳೆಯದಾಗಿ ಶುರುಮಾಡಿ ಬೆಳಿಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡಿ ಭೂಮಿ ತಾಯಿಗೆ ನಮಸ್ಕಾರ ಮಾಡಿ ಸ್ನಾನಾದಿಗಳನ್ನು ಮುಗಿಸಿ ದೇವರ ಆರಾಧನೆಯ ಬಳಿಕ ನಿಮ್ಮ ಕೈಲಾದದ್ದನ್ನೂ ದಾನ ನೀಡಿ ಇದರಿಂದ ಆಗುವ ಬದಲಾವಣೆ ನೀವು ಖಂಡಿತ ಸ್ವಲ್ಪ ದಿನಗಳಲ್ಲಿಯೇ ಕಾಣುತ್ತೀರ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ…