ಒಂದು ಸಣ್ಣ ನವಿಲುಗರಿಯನ್ನ ತಂದು ನಿಮ್ಮ ಮನೆಯ ಈ ಜಾಗದಲ್ಲಿ ಇತ್ತು ಈ ರೀತಿಯಾದ ವಿಶೇಷ ಪೂಜೆಯನ್ನ ಮಾಡಿ ಸಾಕು, ನಿಮ್ಮ ಮನೆಯಲ್ಲಿ ಸಾವಿರ ತರನಾದ ಆರ್ಥಿಕ ಸಮಸ್ಸೆ ಇದ್ದರು ಸಹ ಚಿಟಿಕೆ ಸಮಯದಲ್ಲಿ ನಿವಾರಣೆ ಆಗುತ್ತೆ… ಅಷ್ಟಕ್ಕೂ ಇದನ್ನ ಮನೆಯಲ್ಲಿ ಹೇಗೆ ಪೂಜೆ ಮಾಡೋದು ಹಾಗು ರೀತಿ ನಿಯಮಗಳು ಏನು ಗೊತ್ತ ..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ನವಿಲುಗರಿ ಅನ್ನೋ ಕೆಲವರು ಮನೆಯ ಅಂದ ಹೆಚ್ಚಿಸುವುದಕ್ಕೆ ಮಾತ್ರ ಇಡುತ್ತಾರೆ ಆದರೆ ಮನೇಲಿ ನವಿಲುಗರಿಯ ನ ಇಡುವುದರಿಂದ ಆಗುವ ಲಾಭಗಳು ಅಪಾರವಾದದ್ದು ಹೌದು ಇಂದಿನ ಲೇಖನದಲ್ಲಿ ನಾವು ತಿಳಿಸಿ ಕೊಡುತ್ತೇವೆ ಮನೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಏನೆಲ್ಲಾ ಲಾಭವಾಗುತ್ತದೆ ಅಂತ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದರ ಪ್ರಯೋಜನಗಳನ್ನು ನೀವು ಕೂಡ ಪಡೆದುಕೊಳ್ಳಿ ಈಗ ನವಿಲುಗರಿ ಕೈಗೆ ಸಿಗುವುದು ಕಷ್ಟವೇನೂ ಅಲ್ಲ ಯಾಕೆಂದರೆ ಕೆಲವು ದೇವಸ್ಥಾನಗಳ ಬಳಿ ಪುಣ್ಯ ಕ್ಷೇತ್ರಕ್ಕೆ ಹೋದಾಗ ನವಿಲುಗರಿ ಸುಲಭವಾಗಿ ಸಿಗುತ್ತದೆ ಆ ನವಿಲುಗರಿಯನ್ನು ನಾವು ಮನೆಗೆ ತಂದು ಮನೆಯ ಅಲಂಕಾರಕ್ಕಾಗಿ ಇಡಬಹುದು ಇದನ್ನು ದೇವರಮನೆ ಲಿವಿಂಗ್ ರೂಂ ಮತ್ತು ಮಲಗುವ ಕೋಣೆ ಎಲ್ಲಿ ಬೇಕಾದರೂ ಇಡಬಹುದು ಇದರಿಂದ ನಮ್ಮ ಮನೆಯ ಅಂದ ಮಾತ್ರ ಹೆಚ್ಚುವುದಲ್ಲ ನಮ್ಮ ಮನೆಯ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ.

ಹೌದು ಮನೆಯ ಅಂದ ಮಾತ್ರ ಹೆಚ್ಚುವುದಲ್ಲ ಮನೆಯಲ್ಲಿ ಪಾಸಿಟಿವ್ ಎನರ್ಜಿ ಕೂಡ ಹೆಚ್ಚುತ್ತದೆ. ಹೌದು ನಮ್ಮ ಪ್ರಕೃತಿಯಲ್ಲಿರುವ ಕೆಲವೊಂದು ವಸ್ತುಗಳ ಮಹಿಮೆ ನೇಹಾಗೆ ಆ ವಸ್ತುಗಳ ಮಹತ್ವ ತಿಳಿದಾಗ ನಮಗೆ ಅಚ್ಚರಿ ಎನಿಸುತ್ತದೆ ಹಾಗೆ ಅದರ ಪ್ರಭಾವ ನಮ್ಮ ಮೇಲೆ ಆದಾಗ ಖಂಡಿತಾ ಶಾಕ್ ಆಗುತ್ತದೆ. ಆದ್ದರಿಂದ ನೀವು ಕೂಡ ಮನೆಯಲ್ಲೇ ನವಿಲು ಗರಿಯನ್ನು ಇಟ್ಟು ನೋಡಿ ಇದರ ಪ್ರಯೋಜನ ನಿಮಗೂ ಕೂಡ ಗೊತ್ತಾಗತ್ತೆ.. ನೀವೇನಾದರೂ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಾ ಇದ್ದಲ್ಲಿ ಈ ಒಂದು ನವಿಲುಗರಿಯನ್ನು ಮನೆಯಲ್ಲಿ ಇಟ್ಟು ನೋಡಿ ಅದರಲ್ಲಿ ದೇವರ ಕೋಣೆಯಲ್ಲಿ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಕೂಡ ಈ ನವಿಲು ಗರಿಯನ್ನು ಇಡಬಹುದು ಇದರಿಂದ ಖಂಡಿತವಾಗಿಯೂ ನಿಮಗೆ ಯಾವುದೇ ಒಡಕು ಉಂಟಾಗುವುದಿಲ್ಲ.

ಹೌದು ನವಿಲುಗರಿ ಇದನ್ನು ನೋಡಿದ ಕೂಡಲೆ ಸುಂದರವಾದ ನವಿಲು ನಮ್ಮ ಕಣ್ಮುಂದೆ ಬರುತ್ತದೆ ಅದರ ಸೌಂದರ್ಯ ಎಷ್ಟು ಚಂದ ಅಲ್ವಾ ಹಾಗೆ ನವಿಲುಗರಿಯು ಕೂಡ ಅಷ್ಟೇ ಚೆಂದ ಅಂದಕ್ಕೆ ಹೆಸರಾಗಿರುವ ನವಿಲುಗರಿಯನ್ನು ಮನೆಯಲ್ಲಿ ಕೇವಲ ಅಲಂಕಾರಿಕ ವಸ್ತುವಾಗಿ ಮಾತ್ರ ಬಳಸುವುದಲ್ಲ ಇದರಿಂದ ನಮ್ಮ ಆರ್ಥಿಕ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಜೊತೆಗೆ ಯಾರ ಮನೆಯಲ್ಲಿ ಪ್ರತಿದಿನ ಜಗಳ ಆಗುತ್ತಲೇ ಇರುತ್ತದೆ ಅಂಥವರು ನವಿಲುಗರಿಯನ್ನು ಮನೆಯಲ್ಲಿ ಇಟ್ಟು ನೋಡಿ ಇದರಿಂದ ಮನೆಯಲ್ಲಿ ಸದಾ ಶಾಂತಿ ನೆಲೆಸಿರುತ್ತದೆ ಅದರಲ್ಲಿಯೂ ಗಂಡ ಹೆಂಡತಿಯ ಕಲಹ ಅಂದರೆ ಯಾವಾಗಲು ಗಂಡ ಹೆಂಡತಿ ಜಗಳ ಆಡುತ್ತಲೇ ಇರುತ್ತಾರೆ ಅವರಿಬ್ಬರ ನಡುವೆ ಅರ್ಥಪೂರ್ಣವಾದ ಬದುಕು ಇಲ್ಲ ಅಂದರೆ ಅವರು ಮಲಗುವ ಕೋಣೆಯಲ್ಲಿ ನವಿಲುಗರಿಯನ್ನು ಇಟ್ಟು ಅಲಂಕಾರ ಮಾಡಿ ಇದರಿಂದ ಖಂಡಿತ ಅವರ ನಡುವೆ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ ಅಂಥದೊಂದು ವಿಶೇಷ ಶಕ್ತಿ ಈ ನವಿಲುಗರಿಯಲ್ಲಿ ಇರುವುದರಿಂದ ಈ ನವಿಲುಗರಿಯನ್ನು ತಪ್ಪದೆ ಮನೆಯಲ್ಲಿ ಇಡಿ ಅಷ್ಟೇ ಅಲ್ಲ ಇದನ್ನು ಕೆಲವರು ದೇವರ ಕೋಣೆಯಲ್ಲಿ ಕೂಡ ಇಡುತ್ತಾರೆ ಇದರಿಂದ ದೇವರ ಮನೆಯ ವಾತಾವರಣ ಇನ್ನಷ್ಟು ವಿಶೇಷವಾಗಿರುತ್ತದೆ.

ಸ್ನೇಹಿತರೆ ಈ ನವಿಲು ಗರಿಯನ್ನು ನೀವು ಮನೆಯಲ್ಲೇ ಇರುವುದರಿಂದ ಯಾವ ಕೆಟ್ಟ ಶಕ್ತಿಯೂ ಮನೆಗೆ ಪ್ರವೇಶ ಮಾಡುವುದಿಲ್ಲ ಅಷ್ಟೇ ಅಲ್ಲ ಮನೆಯಲ್ಲಿ ವಿಪರೀತ ಹಲ್ಲಿಗಳು ಅಂದರೂ ಕೂಡ ಆ ಗೋಡೆ ಮೇಲೆ ಕೇವಲ ನವಿಲುಗರಿಯನ್ನು ಇರಿಸಿ ಇದರಿಂದ ಯಾವುದೇ ಕಾರಣಕ್ಕೂ ಹಲ್ಲಿಯ ಸಮಸ್ಯೆ ನಿಮಗೆ ಕಾಡುವುದಿಲ್ಲ. ಹೌದು ನವಿಲುಗರಿಯನ್ನು ಇರುವುದರಿಂದ ಯಾವುದೇ ಹುಳಹುಪ್ಪಟೆಗಳು ಕೂಡ ಬರುವುದಿಲ್ಲ ಜತೆಗೆ ಹಲ್ಲಿ ಸಮಸ್ಯೆ ವಿಪರೀತ ಆಗಿದೆ ಅಂದರೆ ಅಂತಹ ಜಾಗಗಳಲ್ಲಿ ಅಲಂಕಾರಿಕವಾಗಿ ನವಿಲುಗರಿಯನ್ನು ಇಡುತ್ತಾ ಬನ್ನಿ ನವಿಲುಗರಿ ಇರುವ ಕಡೆ ಖಂಡಿತವಾಗಿಯೂ ಇಂತಹಾ ಹುಳಹುಪ್ಪಟೆಗಳು ಬರುವುದಿಲ್ಲ ಇದೇ ನವಿಲು ಗರಿಯ ಅದ್ಭುತ ಪ್ರಯೋಜನಗಳು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.