ಒಂದು ಸಮಯದಲ್ಲಿ ಒಂದು ಕಪ್ ಟೀ ಹಾಗು ಐವತ್ತು ರೂಪಾಯಿ ಹಣ ತಗೊಂಡು ದೂಳೆಬ್ಬಿಸುತ್ತಿರೋ ಧನಂಜಯ ಯಾರು ಗೊತ್ತ … ಹಿನ್ನಲೆ ಏನು ..

145

ಬೆಳೆದಿದ್ದು uncleನ ಹೊಡಿತೀವಿ ಸುಬ್ಬಿ ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಬದುಕು ಪ್ರತಿಯೊಂದನ್ನ ಸಹ ಕಲಿಸಿತು ನಟನೆಯ ಋಣದಿಂದ ಸಾಫ್ಟ್ವೇರ್ ಕೆಲಸ ಬಿಟ್ಟು ರಂಗ ಕರ್ಮಿಯಾಗುವತ್ತ ಹೆಜ್ಜೆ ಇಟ್ಟವನು ನಾನು ನನ್ನ ಮೊದಲನೆಯ ಸಂಬಳ ಒಂದು ಕಪ್ ಚಹಾ ಹಾಗು ಐವತ್ತು ರೂಪಾಯಿ ಅದೊಂದು ಕಾಲ ಆ ಕಾಲದಲ್ಲಿ ನಾನು ಕಂಡು ಅನುಭವಿಸಿದ್ದು ಎಲ್ಲವೂ ಇವತ್ತಿನ ನನ್ನ ಯಶಸ್ಸಿಗೆ ಕಾರಣವಾಗಿ ನಿಂತಿದೆ ಈ ಎಲ್ಲದಕ್ಕೂ ಜನರ ಪ್ರೀತಿ ವಿಶ್ವಾಸ ಹಾಗು ಅವರ ಅಭಿಮಾನವೇ ಕಾರಣ ಈ ಉಸಿರು ಇರುವವರು ನಾನವರಿಗೆ ಅಭಾರಿ ಹೀಗೆಂದವರು ತಡ ರಾಕ್ಷಸ ಎಂದೇ ಹೆಸರಾದ ಡಾಲಿ ಧನಂಜಯ್ ಹೌದು ಡಾಲಿ ಎಂದ ತಕ್ಷಣ ತಮಗೆಲ್ಲ ಟಗರು ಚಿತ್ರದ ಆ bad boy ನೆನಪಾಗುತ್ತಾರೆ.

ಈಗಿನ ಪಡ್ಡೆ ಹುಡುಗರ ನವ ಯುವಕರ role model ಆಗಿರುವ dolly ಧನಂಜಯ್ ಇವತ್ತು ರಾಜ್ಯದ ಮೂಲೆ ಮೂಲೆಗೂ ಸಹ ಪರಿಚಯ ಕನ್ನಡ ಮಾತ್ರವಲ್ಲದೆ ಇತರೆ ಚಿತ್ರರಂಗದಲ್ಲೂ ಸಹ ಈಗ ಸದ್ದು ಮಾಡುತ್ತಿರುವ ಧನಂಜಯ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಾಗ ಹೇಳಿದ್ದ ಮಾತುಗಳಿವು ಇವತ್ತು ಡಾಲಿ ಎಂದರೆ ಹುಚ್ಚು ಅಭಿಮಾನ್ ತೋರುತ್ತಾ ಆ ಕೂಗು ಕೇಕೆಗಳನ್ನ ಹಾಕುತ್ತಾರೆ ಅಂತಹ ಧನಂಜಯ್ ತಾವಿನ್ನೋ ಡಾಲಿ ಆಗುವ ಮುನ್ನ ಯಾರಿಗೂ ಸಹ ಗೊತ್ತಿರಲಿಲ್ಲ ಅವತ್ತು ಅವರ ಶ್ರಮಕ್ಕೆ ಸಿಗ್ತಾ ಇದ್ದಿದ್ದು ಕೇವಲ ಒಂದು ಕಪ್ ಟೀ ಹಾಗು ಐವತ್ತು ರೂಪಾಯಿ ಸಂಭಾವನೆ ಇದೆ ಐವತ್ತು ರೂಪಾಯಿಗಳಿಂದ ಇವತ್ತು ಲಕ್ಷ ಗಳಿಸುವಷ್ಟು ಬೇಡಿಕೆಯ ನಟರಾಗಿ ಬೆಳೆದಿರುವ ಕೊಟ್ಟ ಪಾತ್ರವು ಯಾವುದೇ ಆಗಿರಲಿಯೇ ಅದರಲ್ಲಿ ಜೀವಿಸಿ ನಟಿಸಬಲ್ಲ ಧನಂಜಯ್ ಅಲಿಯಾಸ್ ಡಾಲಿ ಧನಂಜಯ್ ಅವರ ಬದುಕಿನ ಕೆಲವು ಕಾಣ ಆಯಾಮಗಳತ್ತ ಇಂದಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಆರಂಭದಲ್ಲಿ ನಾಟಕಗಳನ್ನ ನಿರ್ವಹಿಸುತ್ತಾ ರಂಗ ಕರ್ಮಿಯಾಗಿ ಗುರುತಿಸಿಕೊಂಡು ಮುಂದೆ ಶಾರ್ಟ್ ಫಿಲಂಗಳಲ್ಲಿ ನಟಿಸಿ ಯತ್ಕಳನಾಗಿ ಅಬ್ಬರಿಸಿ ನಂತರ ಲೀಡ್ ಹೀರೋ ಆಗಿ ಬೆಳೆದ ಇದೀಗ ಬರಹಗಾರರು ಹಾಗು ನಿರ್ಮಾಣದ ಹೊಣೆಯನ್ನು ಸಹ ಹೊತ್ತ ಧನಂಜಯರ ಮೂಲ ಹೆಸರು ಕಾಲೇನಹಳ್ಳಿ ಅಡವಿಸ್ವಾಮಿ ಧನಂಜಯ ಎಂದು ಹಾಸನ ಮೂಲದ ಇವರು ಅಲ್ಲಿನ ಅರಸೀಕೆರೆಯ ಕಾಲೇನಹಳ್ಳಿ ಎಂಬಲ್ಲಿ ಈ ಅಡವಿಸ್ವಾಮಿ ಹಾಗು ಸಾವಿತ್ರಮ್ಮ ಎಂಬ ದಂಪತಿಗಳ ಮಗನಾಗಿ ಸಾವಿರದ ಒಂಬೈನೂರ ಎಂಬತ್ತಾರರ ನಲ್ಲಿ ಜನಿಸುತ್ತಾರೆ ಇವರ ತಂದೆಯೇ primary ಶಾಲಾ ಶಿಕ್ಷಕರಾಗಿದ್ದವರು ಮಾಧ್ಯಮ ವರ್ಗದ ಕುಟುಂಬದವರಾದ ಡಾಲಿ ಧನಂಜಯ ಓದಿನಲ್ಲಿ ಮೊದಲಿನಿಂದಲೂ ಸಹ ಪ್ರತಿಭಾವಂತರಾಗಿದ್ದರು .

ಅವರ ಆರಂಭಿಕ ಶಿಕ್ಷಣವೆಲ್ಲ ಅರಸೀಕೆರೆಯ ಸುತ್ತಮುತ್ತ ನೆರವೇರಿತು ಧನಂಜಯ್ ತಮ್ಮ ಏಳನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದರು ಹಾಗೂ ತಮ್ಮ ಹತ್ತನೇ ತರಗತಿಯಲ್ಲಿ ರಾಜ್ಯದ toppers ಪೈಕಿ ಇವರ ಹೆಸರು ಸಹ ಇತ್ತು ಅವರಿದ್ದ ಹಳ್ಳಿಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಹಳೆಯ ಹಾಗೂ ಅವರ ನಟನೆಯ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳನ್ನ ಪ್ರದರ್ಶನ ಮಾಡ್ತಾ ಇದ್ದರು ರಾಜಣ್ಣನವರ ಚಿತ್ರಗಳನ್ನ ನೋಡುತ್ತಲೇ ಬೆಳೆದ ಧನಂಜಯ್ ಅವರಲ್ಲಿ ಕಲಾಸಕ್ತಿ ಮೂಡಲು ಕಾರಣವೇ ಈ ಚಿತ್ರಗಳು ಆಗಿದ್ದವು ರಾಜಣ್ಣನವರ ನಟನೆ ಹಾಗು ನಟನೆಯಲ್ಲಿ ಅವರು ಲೀನವಾಗುವ ಪರಿ ಇವೆಲ್ಲ ಧನಂಜಯ್ ಅವರಿಗೆ ನಟನೆಯ ಕಡೆಗೆ ಆಸಕ್ತಿ ಹಾಗು ಅಭಿರುಚಿ ಉಂಟಾಗಲು ಪ್ರೇರೇಪಿಸಿದವು .

ಚಿಕ್ಕಂದಿನಲ್ಲಿಯೇ ಅವರು ಊರ ಗ್ರಾಮದಲ್ಲಿ ಹಮ್ಮಿಕೊಳ್ಳುತ್ತಿದ್ದ ಕೆಲವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು PUC ಶಿಕ್ಷಣಕ್ಕಾಗಿ ಮುಂದೆ ಮೈಸೂರಿಗೆ ಹೋದ ಅವರು ಅಲ್ಲಿ SJE ಕಾಲೇಜಿನಲ್ಲಿ engineering ಪದವಿಗೂ ಸಹ ಸೇರಿದ್ರು engineering ಪದವಿ ಮುಗಿಸಿ ಕೆಲಸದ interviewಗೆ ಹೋದ ಅವರಿಗೆ ಖ್ಯಾತ Infosys ಸಂಸ್ಥೆಯಲ್ಲಿ ನೌಕರಿ ಸಹ ಸಿಗುತ್ತದೆಯೇ ಆದರೆ ನಟನೆಯ ಕಡೆಗಿನ ಉದಾತ್ತವಾದ ಒಲವು ಹಾಗು ಅಭಿರುಚಿ ಅವರನ್ನು ಈಗ ಧರ್ಮ ಸಂಕಟದಲ್ಲಿ ಸಿಲುಕಿಸಿತ್ತು ಈ ಮೊದಲೇ ಹೇಳಿದಂತೆ ಅವರೇನು ಹೆಚ್ಚಿನ ಸ್ಥಿತಿವಂತ ಕುಟುಂಬದವರಲ್ಲ ಜೀವನ ನಿರ್ವಹಣೆಗಾಗಿ ಧನಂಜಯ್ ಅವರಿಗೊಂದು ಕೆಲಸದ ಅವಶ್ಯಕತೆ ಖಂಡಿತ ಇತ್ತು ಸಿಕ್ಕ ಕೆಲಸವನ್ನು ಎನ್ನುವಷ್ಟು ಅವರು ಅನುಕೂಲಸ್ಥರಾಗಿರಲಿಲ್ಲ .

ಕೆಲವು ದಿನ ಸಿಕ್ಕ ಕೆಲಸದಲ್ಲಿಯೇ ಮುಂದುವರೆದ ಧನಂಜಯ್ ಅವರಿಗೆ ತಾನು ತನ್ನ ಮೂಲ ಆಶಯ ಹಾಗೂ ಆಸೆಗಳಿಂದ ವಿಮುಖನಾಗಿ ಆತ್ಮ ದ್ರೋಹ ಎಸಗಿಕೊಳ್ಳುತ್ತಿದ್ದೇನೆ ಎಂದೆನಿಸಲು ಶುರುವಾಯಿತು ಘಟನೆಯಲ್ಲಿ ಏನಾದರೂ ಮಹತ್ತರವಾದದ್ದನ್ನು ಸಾಧಿಸಬೇಕೆಂದು ಅವರು ನಿರ್ಧರಿಸಿದ್ದರು ಈಗ ಇದಕ್ಕೆ ತನ್ನ ಕೆಲಸವೇ ಮೊದಲ ಅಡ್ಡಿ ಎಂಬುವುದನ್ನು ಅರಿತುಕೊಂಡ ಅವರು ಗಟ್ಟಿ ನಿರ್ಧಾರವನ್ನು ತಾಳುತ್ತಾರೆ Infosys ಕೆಲಸ ತ್ಯಜಿಸಿದ ಅವರು ರಂಗಭೂಮಿಯ ಕಡೆಗೆ ಹೊರಳಿದರು ರಂಗಾಯಣದ ಹಿರಿಯ ಅನುಭವಿ ಕಲಾವಿದರಾದ ರಮೇಶ್ ಅವರು ನಡೆಸುತ್ತಿದ್ದ GPIR ಎಂಬ ನಾಟಕ ಶಾಲೆ ಈ ರಂಗ ಶಾಲೆಯನ್ನ ಸೇರಿದ್ದ ಧನಂಜಯ್ ಅವರು ಪ್ರಕಟಣೆಯ ಅನೇಕ lessons ಗಳನ್ನ ಇಲ್ಲಿಯೇ ಪಡೆಯಲು ಮುಂದಾದರು ಮನೆಯಲ್ಲಿ ಪೋಷಕರು ಎಲ್ಲಿ ತನ್ನ ಮೇಲೆ ಬೇಸರಗೊಳ್ಳುವರು ಎಂದು ಅಳುಕಿದ ಧನಂಜಯ್ ತಾವು ಕೆಲಸ ಬಿಟ್ಟಿದ್ದನ್ನ ಅನೇಕ ದಿನಗಳವರೆಗೂ ಅವರಿಗೆ ತಿಳಿಸಿಯೇ ಇರಲಿಲ್ಲವಂತೆಯೇ ಈ ಸಮಯದಲ್ಲಿ ಖರ್ಚಿಗೆ ಕಾಸಿಲ್ಲದೆಯೇ ಧನಂಜಯ್ ಹಲವು ವಿಧದಲ್ಲಿ ಪರದಾಡಿದ್ದು ಸಹ ಉಂಟು .

ರಂಗ ಶಾಲೆಯಲ್ಲಿ ಬಹುಬೇಗನೆ ಮುನ್ನೆಲೆಗೆ ಬಂದ ಆರಂಭದಲ್ಲಿ ಶಾಸ್ತ್ರೀಯವಾದ ಪಾತ್ರಗಳನ್ನ ನಿರ್ವಹಿಸುತ್ತಾ ಬಂದರು ಅಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಧನಂಜಯ್ ಸಹ ಬಹುಬೇಗ ಎಲ್ಲರ ನೆಚ್ಚಿನ ರಂಗ ಕರ್ಮಿಯಾಗಿ ಪ್ರಸಿದ್ದಿಗೆ ಬಂದರು ಜರ್ಮನಿಯ ಕ್ರಿಸ್ತೀ ತನ್ ಸ್ಟಕಿ ಎಂಬ ವಿದೇಶಿ ರಂಗಕರ್ಮಿಯೊಬ್ಬರು ವೇತನಂಜಯರ ಪ್ರತಿಭೆಯನ್ನ ಗಮನಿಸಿ ಗುರುತಿಸಿ ಅವರನ್ನ ಒಮ್ಮೆ ಜರ್ಮನಿಗು ಸಹ ಆಹ್ವಾನಿಸಿದುಂಟು ಇನ್ನು ಮುಂದೆ ಇವರ ಸಿನಿಮಾ ನಂಟು ಸಹ ಇದೆ ರಂಗ ಶಾಲೆಯ ಅನುಭವದಿಂದಲೇ ಸಾಧ್ಯವಾಯಿತು ಎನ್ನಬಹುದು ಇವರ ಒಂದು ನಾಟಕವನ್ನ ನೋಡಲು ಆಹ್ವಾನಿತರಾಗಿ ಕನ್ನಡದ ವಿಶಿಷ್ಟ ಬಗೆಯ ನಿರ್ದೇಶಕರಲ್ಲೊಬ್ಬರಾದ ಶ್ರೀ ಗುರುಪ್ರಸಾದ್ ಮೊದಲನೇ ಬಾರಿಗೆ ಇವರನ್ನ ಕಂಡು ಗುರುತಿಸಿ ಇವರ ನಟನೆಗೆ ತಲೆದೂಗುತ್ತಾರೆ.

ಅವರನ್ನ ಕಂಡ ತಕ್ಷಣವೇ ಪ್ರಸಾದ್ ಅವರಿಗೆ ತಮ್ಮ ಸಿನಿಮಾ ಒಂದರಲ್ಲಿ ಯತ್ನಂಜಯರಿಗೆ ಉತ್ತಮ ಅವಕಾಶ ಕೊಡುವ ಹಂಬಲವು ಸಹ ಉಂಟಾಗುತ್ತದೆಯೇ ಹಾಗೆ ಶುರುವಾದದ್ದೇ ಅವರ ಡೈರೆಕ್ಟರ್ ಸ್ಪೆಷಲ್ ಎಂಬ ಚಿತ್ರ ಈ ಚಿತ್ರ ತೆರೆಗೆ ಬಂದದ್ದು ಎರಡು ಸಾವಿರದ ಹದಿಮೂರರಲ್ಲಿ ಧನಂಜಯರ ಸಿನಿಮಾ ಬದುಕಿನ ಮೊಟ್ಟಮೊದಲ ಹಿರಿತೆರೆಯ ಚಿತ್ರ ಇದು ಈ ಚಿತ್ರವನ್ನ ನೀವು ಸಹ TV ಹಾಗೂ ಯೂಟ್ಯೂಬ್ ಗಳಲ್ಲಿ ನೋಡಿಯೇ ಇರ್ತೀರಿ ಈ ಚಿತ್ರದ ಅವರ ನಟನೆ ಹಲವು ಮಿಶ್ರ ಪ್ರತಿಕ್ರಿಯೆ ಹಾಗು ವಿಮರ್ಶೆಗಳಿಗೆ ಒಳಗಾಗುತ್ತದೆ ಆ ವರ್ಷ ಈ ಚಿತ್ರದ ನಟನೆಗಾಗಿ ಅವರು ಮೊದಲ ಸೈಮಾ ಪ್ರಶಸ್ತಿಗೂ ಕೂಡ ಭಾಜನರಾಗುತ್ತಾರೆ .

ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಧನಂಜಯ್ ಎರಡು ಸಾವಿರದ ಹದಿನಾಲ್ಕರಲ್ಲಿ ಜಯನಗರ fourth block ಎಂಬ ತಮ್ಮದೇ script ಒಂದು short film ಅನ್ನ ನಿರ್ದೇಶಿಸಿ ಅದರಲ್ಲಿ ಸ್ವತಃ ನಟಿಸುತ್ತಾರೆ ಕೂಡ ಈ ಚಿತ್ರವು ತನ್ನ ನೂತನ ಕಥೆಯ ಪ್ರಯೋಗದಿಂದಾಗಿ ಈ ಹಲವರ ಮೆಚ್ಚುಗೆಯನ್ನು ಸಹ ಪಡೆಯುತ್ತದೆ ಈ ಎರಡು ಚಿತ್ರಗಳ ನಟನೆಯಿಂದಾಗಿ ಧನಂಜಯ್ ಎಂಬ ನಟ ಇದೀಗ ಕನ್ನಡಕ್ಕೆ ಹೊಸದಾಗಿ ದಕ್ಕಿದ್ದ ಮರು ವರ್ಷ ಅಂದರೆ ಎರಡು ಸಾವಿರದ ಹದಿನೈದರಲ್ಲಿ AP ಅರ್ಜುನ್ ರ ನಿರ್ದೇಶನದ ರಾಟೆ ಚಿತ್ರದ ನಾಯಕ ನಟನಾಗಿ ಧನಂಜಯ್ ಆಯ್ಕೆಯಾಗುತ್ತಾರೆ ಈ ಅಂಬಾರಿ ಹಾಗೂ ಅದ್ದೂರಿ ಎಂಬ ಎರಡು ಯಶಸ್ವಿ ಚಿತ್ರಗಳನ್ನ ಕೊಟ್ಟ ap ಅರ್ಜುನ್ರವರ ಮೂರನೇ ಚಿತ್ರ ಇದಾಗಿತ್ತು ಇದಾದ ಮೇಲೆ ಅದೇ ವರ್ಷ ಧನಂಜಯ್ boxer ಚಿತ್ರಕ್ಕೂ ಕೂಡ ನಾಯಕರಾಗಿ ಆಯ್ಕೆಯಾಗುತ್ತಾರೆ .

ಎರಡು ಸಾವಿರದ ಹದಿನಾರರಲ್ಲಿ ಅವರ ನಟನೆಯ ಜೆಸ್ಸಿ ಪದ್ಮಶ್ರೀ ಸಿನಿಮಾಗಳು ತೆರೆ ಕಾಣುತ್ತದೆ ಎರಡು ಸಾವಿರದ ಹದಿನೇಳರಲ್ಲಿ ಎತ್ತನಂಜಯ ಮೊದಲ ಬಾರಿಗೆ ಒಂದು ಗಂಭೀರವೂ ಹಾಗು ಐತಿಹಾಸಿಕವು ಆದ ಪಾತ್ರದಲ್ಲಿ ನಟಿಸ್ತಾರೆ ಆ ವರ್ಷ ತೆರೆಗೆ ಬಂದ ಬಹು ನಿರೀಕ್ಷಿತ ಅಲ್ಲಮ ಚಿತ್ರದಲ್ಲಿ ಅಲ್ಲಮನಾಗಿ ಅವರ ಅಭಿನಯ ಅತ್ಯಂತ ಪ್ರೌಢವಾಗಿ ಹೊರಹೊಮ್ಮಿದ್ದು ಅಲ್ಲಮ ಚಿತ್ರವು ಎರಡು ಸಾವಿರದ ಹದಿನಾರರ ನವೆಂಬರ್ ನಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತದೆಯೇ ಹಾಗು ಈ ಚಿತ್ರದ ನಟನೆಗೆ ಎತ್ ಧನಂಜಯ್ ಆ ವರ್ಷದ ಫಿಲ್ಮ fare south ಪ್ರಶಸ್ತಿಯನ್ನ ಪಡೆಯುತ್ತಾರೆ ಎರಡು ಹದಿನೇಳರಲ್ಲಿ ಮತ್ತೊಮ್ಮೆ ತಮ್ಮ ಗುರು ನಿರ್ದೇಶಕರಾದ ಗುರುಪ್ರಸಾದ್ರ ಜೊತೆ ಎರಡನೇ ಸಲ ಎಂಬ ಸಾಮಾಜಿಕ ಸಬ್ಜೆಕ್ಟ್ ಹೊಂದಿದ್ದ ಚಿತ್ರದ ನಾಯಕರಾಗಿಯೂ ಧನಂಜಯ್ ನಟಿಸುತ್ತಾರೆ .

ಹಾಗೂ ಅದೇ ವರ್ಷ ಅವರ ನಟನೆಯ ಹ್ಯಾಪಿ ನ್ಯೂ ಇಯರ್ ತೆರೆಕಾಣುತ್ತದೆಯೇ ಎರಡು ಸಾವಿರದ ಹದಿನೆಂಟರ ವರ್ಷ ಧನಂಜಯ್ ವೃತ್ತಿ ಬದುಕಿನ ಮಹತ್ತರ ವರ್ಷ ಎನ್ನಬಹುದು ಆ ವರ್ಷ ಆರಂಭದಲ್ಲಿ ಅವರ ನಟನೆಯ ಬಹು ನಿರೀಕ್ಷಿತ ಚಿತ್ರವಾದ ಟಗರು ಸಿನಿಮಾ ತೆರೆ ಕಾಣುತ್ತದೆ ನಿರ್ದೇಶಕ ಸೂರಿ ಅವರ ಈ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ಡಾಲಿ ಎಂಬ ರಗ ಪಾತ್ರದ ಮೂಲಕ ನೆಗೆಟಿವ್ ಶೇಡ್ ನಲ್ಲಿ ನಟಿಸಿದ ಧನಂಜಯ್ ಅವರಿಗೆ ಈ ಚಿತ್ರದ ನಟನೆ ಬಹುದೊಡ್ಡ ಬ್ರೇಕ್ through ನೀಡಿತ್ತು ಎಲ್ಲೆಡೆ ಡಾಲಿಯ ಪಾತ್ರದ ಮಾತೆ ಮಾತು ಡಾಲಿ ಅನೇಕ ಮೆಚ್ಚುಗೆ ಹಾಗು ಪ್ರಶಂಸೆಗಳ ಜೊತೆಗೆ ಅವರಿಗೆ ಸಾವಿರಾರು ಮಾಸ್ ಅಭಿಮಾನಿಗಳನ್ನ ಕೊಡುಗೆಯಾಗಿ ನೀಡಿದ್ದು ಅನಂತರ ಭೈರವ ಗೀತಾ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರಗಳಲ್ಲಿ ನಟಿಸಿದ ಧನಂಜಯ್ ಎರಡು ಸಾವಿರದ ಹತ್ತೊಂಬತ್ತರಿಂದ ನೆಗೆಟಿವ್ ಸರಣಿಗಳಲ್ಲಿ ನಟಿಸಿ ಮಿಂಚಿದ್ದರು.

ಎರಡು ಸಾವಿರದ ಹತ್ತೊಂಬತ್ತರಲ್ಲಿ ತೆರೆಕಂಡ ಯಜಮಾನದಲ್ಲಿ villain ಆಗಿ ನಟಿಸಿ ಅವರಿಗೆ ಎರಡು ಸಾವಿರದ ಇಪ್ಪತ್ತರಲ್ಲಿ ಮತ್ತೊಮ್ಮೆ ನಿರ್ದೇಶಕ ಸೂರಿ ಹೊಸ getup ಕೊಡಲು ಮುಂದಾದರು popcorn monkey tiger ಚಿತ್ರದ ಅವರ ರೋಚಕ mannerism ಹಲವು ಟೀಕೆ ಹಾಗು ವಿಮರ್ಶೆಗೂ ಕೂಡ ಗುರಿಯಾಯಿತು ಕಳೆದ ವರ್ಷವಷ್ಟೇ ತೆರೆ ಕಂಡ ಪೊಗರು ಹಾಗೂ ಯುವ ರತ್ನ ಸಿನಿಮಾಗಳಲ್ಲೂ ಸಹ ಕಳ್ಳ ಪಾತ್ರಗಳಲ್ಲಿ ನಟಿಸಿರುವ ಧನಂಜಯ್ ಅವರ ಕೈಯಲ್ಲಿ ಇನ್ನು ಹತ್ತಾರು ಸಿನಿಮಾಗಳಿವೆ ಇತ್ತೀಚಿಗೆ ತೆಲುಗಿನ pan India ಚಿತ್ರವಾದ ಬಹು ನಿರೀಕ್ಷಿತ ಪುಷ್ಪ ಚಿತ್ರದಲ್ಲಿ ಪ್ರಮುಖ ಖಳನಾಗಿ ನಟಿಸಿದ ಧನಂಜಯ್ ಈ ಚಿತ್ರದ ಮೂಲಕ ತಮ್ಮ tollywood debut ಶುರು ಮಾಡಿದ್ರು ಅವರು ತಮಿಳ್ನಲ್ಲೂ ಕೂಡ ನಟಿಸುವ ಸುದ್ದಿಗಳು ಕೇಳಿ ಬಂದಿವೆ.

ಎರಡು ಸಾವಿರದ ಇಪ್ಪತ್ತೊಂದರಲ್ಲಿ ತೆರೆಗೆ ಬಂದ ಬಡವ ರಾಸ್ಕ್ಯಾಲ್ ಚಿತ್ರದ ಮೂಲಕ ನಟನೆಯ ಜೊತೆ ನಿರ್ಮಾಣದ ಹೊಣೆ ಹೊತ್ತ ಧನಂಜಯ್ ನಿರ್ಮಾಪಕರಾಗಿಯೂ ಸಹ ಗುರುತಿಸಿಕೊಂಡರು ಇದೆ ವರ್ಷ OTTಯಲ್ಲಿ ತೆರೆಗೆ ಬಂದ ಅವರ ನಟನೆಯ ರತ್ನಮ್ ಪ್ರಪಂಚ ಚಿತ್ರವು ಸಹ ತನ್ನ ಭಾವನಾತ್ಮಕ ಸಂದೇಶದಿಂದಾಗಿ ಭಾರಿ ಜನ ಮೆಚ್ಚುಗೆ ಗಳಿಸಿತು ಇನ್ನು ಕನ್ನಡದ ಬಹು ನಿರೀಕ್ಷಿತ ಮಾಸ ಚಿತ್ರವಾದ ಸಲಗದಲ್ಲಿ ಅವರ ಖಡಕ್ ಪೊಲೀಸ್ ಪಾತ್ರವು ಅವರಿಗೆ ಬಹುವಾಗಿ ಸೂಟ್ ಆಗಿ ಇದೀಗ ಅವರ head bush ತೋತಾಪುರಿ ಪುಷ್ಪ two ವನ್ಸಾಪಾನಿಯ time in ಜಮಲಿ ಗುಡ್ಡ ಮುಂತಾದವುಗಳು ತೆರೆಗೆ ಬರಲು ಕ್ಷಣಗಣನೆ ಎಣಿಸುತ್ತಿವೆ.

ಉದಯೋನ್ಮುಖ ನಾಯಕ್ ನಟರಾಗಬಲ್ಲ ಸಾಮರ್ಥ್ಯ ಅವರಿಗಿದ್ದರು ಸಹ ಅವರಿಗೆ ಮೇಲಿಂದ ಮೇಲೆ negative shade ಪಾತ್ರೆಗಳು ಹುಡುಕಿ ಬರುತ್ತಿವೆ ಜೊತೆಯಲ್ಲಿ ನಿರ್ಮಾಣ script ಹಾಗು lead ಘಟನೆಗಳ ಉಸ್ತುವಾರಿ ಸಹ ಅವರ ಹೆಗಲ ಮೇಲೆ ಇದೆಯೇ ಇವನ್ನೆಲ್ಲ ಮೀರಿ ಧನಂಜಯ extar ನಾಯಕ್ ನಟರಲ್ಲಿ ಒಬ್ಬರಾಗುತ್ತಾರಾ ಅಥವಾ star villain ಆಗುತ್ತಾರಾ ಕಾದು ನೋಡಬೇಕಿದೆ ಹೇ ಪಾತ್ರ ಯಾವುದೇ ಇರಲಿ a positive ಅಥವಾ negative ಇರಲಿ ಆಯಾ ಪಾತ್ರಕ್ಕೆ ಜೀವ ತುಂಬಿ ನಟಿಸೋದಷ್ಟೇ ಎತ್ತನ್ನ ಸದ್ಯದ ಕರ್ತವ್ಯ ಎನ್ನುವ ಧನಂಜಯರ ವಿನಮ್ರತೆ ಅವರನ್ನ ಇನ್ನಷ್ಟು ಎತ್ತರಕ್ಕೆ ಕರೆದೊಯ್ಯಲಿ ಹಾಗು ಅವರು ಕೈಗೊಳ್ಳುವ ಪ್ರಯತ್ನಗಳೆಲ್ಲ ಅವರಿಗೆ ಯಶಸ್ಸು ತಂದುಕೊಡಲಿ ಎನ್ನುತ್ತಾ ಈ ವಿಡಿಯೋವನ್ನ ಮುಗಿಸುತ್ತಿದ್ದೇವೆ ಧನಂಜಯ್ ಅವರ ಅಭಿನಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕಾಮೆಂಟ್ ಮಾಡಿ