ಒಂದೇ ಒಂದು ಗ್ಲಾಸ್ ನೀರು ಕೊಟ್ಟಿದ್ದಕ್ಕೆ 7 ಲಕ್ಷ ರೂಪಾಯಿ ಟಿಪ್ಸ್ ಯಾಕಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ …!!!

72

ನಿಮಗೆ ಗೊತ್ತಿರಬಹುದು ಹೊಟೆಲುಗಳಲ್ಲಿ ಬಾರುಗಳಲ್ಲಿ ಹಾಗೂ ಇನ್ನಿತರ ಆಹಾರಕ್ಕೆ ಸಂಬಂಧಪಟ್ಟಂತಹ ಹೋಟೆಲ್ಗಳಲ್ಲಿ ಟಿಪ್ಸ್ ಎನ್ನುವುದು ಸರ್ವೇಸಾಮಾನ್ಯವಾದ ಅಂತಹ ವಿಚಾರ.ಅದರಲ್ಲೂ ಹೊರದೇಶಗಳಲ್ಲಿ ಇರುವಂತಹ ರೆಸ್ಟೋರೆಂಟ್ಗಳಲ್ಲಿ ತಿನ್ನಲು ಬಂದಂತಹ ಜನರಿಗೆ ಮೀಟರ್ಗಳು ಒಳ್ಳೆಯ ರೀತಿಯಲ್ಲಿ ಸರ್ವೆ ಮಾಡಿದ್ದಲ್ಲಿ ಅವರಿಗೆ ಎಷ್ಟು ಬೇಕೋ ಅಷ್ಟು ಸಣ್ಣ ಕೊಡುತ್ತಾರೆ ಬಹುಮಾನವಾಗಿ ಅವರಿಗೆ ಕೊಡುವಂತಹ ಅಲ್ಲಿನ ಸರ್ ಗಳಿಗೆ ಸಿಕ್ಕಾಪಟ್ಟೆ ಲಾಭವಾಗುತ್ತದೆ.ನಮ್ಮ ದೇಶದಲ್ಲಿ ಏನು ಕಡಿಮೆ ಇಲ್ಲ ಕೆಲವೊಂದು ಭಾಗಗಳಿಗೆ ಹೋದರೆ ಮಿನಿಮಮ್ ಐವತ್ತರಿಂದ ನೂರು ರೂಪಾಯಿಯನ್ನು ಟಿಪ್ಸ್ ಅನ್ನು ಕೊಡುತ್ತಾರೆ ಅದರಲ್ಲೂ ದೊಡ್ಡ ದೊಡ್ಡ ವ್ಯಕ್ತಿಗಳು ಬಂದರೆ 500ಕ್ಕಿಂತ ಹೆಚ್ಚು ಹಣವನ್ನು ಸಾಗಿಸುವುದು ನಾವು ನೋಡಿರುತ್ತೇವೆ.

ಆದರೆ ಇಲ್ಲೊಂದು ವಿಚಿತ್ರವಾದ ಅಂತಹ ವಿಚಾರ ನಡೆದಿದೆ ಅದು ಏನಪ್ಪಾ ಅಂದರೆ ಅಮೆರಿಕದಲ್ಲಿ ಇರುವಂತಹ ಕರೋಲಿನ ಎನ್ನುವಂತಹ ರಾಜ್ಯದಲ್ಲಿ ಕಂಡುಬರುವಂತಹ ಒಂದು ರೆಸ್ಟೋರೆಂಟ್ ನಲ್ಲಿ ಒಂದು ಲೋಟ ನೀರು ಕೊಟ್ಟಿದ್ದಕ್ಕೆ 7ಲಕ್ಷ ಟಿಪ್ಸ್ ಆಗಿ ನೀಡಿದ್ದಾರಂತೆ.ನಿಜವಾಗಲೂ ಇದು ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುವ ಅಂತಹ ವಿಚಾರ ಯಾರಾದರೂ 7ಲಕ್ಷ ಟಿಪ್ಸ್ ಅನ್ನು ಕೊಡುತ್ತಾರಾ ಹಾಗಾದರೆ ಇದರ ಹಿಂದೆ ಇರುವಂತಹ ವಿಚಿತ್ರ ವಿಚಾರಗಳು ಆದರೂ ಏನು ಎನ್ನುವಂತಹ ಮಾಹಿತಿನ ತಿಳಿದುಕೊಳ್ಳೋಣ ಬನ್ನಿ.
ಅದೊಂದು ದಿನ ಅಮೆರಿಕದಲ್ಲಿ ಒಂದು ಹುಡುಗಿ ಎಷ್ಟು ವರ್ಷ ಸಂಪಾದಿಸಿದರೂ ಕೂಡ ಅಷ್ಟು ಹಣವನ್ನು ಮಾಡೋದಕ್ಕೆ ಆಗೋದೇ ಇರುವಂತಹ ಸಂದರ್ಭದಲ್ಲಿ ಒಂದು ದಿನ ಅವಳಿಗೆ ಒಂದು ನಿಮಿಷದಲ್ಲಿ ಸಂಪಾದಿಸುತ್ತಾಳೆ. ಆ ಹುಡುಗಿ ಹೆಸರು ಅಲೆನ ಎನ್ನುವಂತಹ ಹುಡುಗಿ ಹುಡುಗಿ ಯೂನಿವರ್ಸಿಟಿಯಲ್ಲಿ ಓದುತ್ತಿರುತ್ತಾರೆ ತನ್ನ ಹಣವನ್ನು ಹೊಂದಿಸಿಕೊಳ್ಳಲು ಪಾರ್ಟ್ ಟೈಮ್ ಜಾಬ್ ಗಾಗಿ ಕೆಲಸವನ್ನು ಮಾಡುತ್ತಿರುತ್ತಾರೆ.ಒಂದು ದಿನ ಆತನ ಕ್ಲಾಸ್ ಮುಗಿದ ತಕ್ಷಣ ಇಂದಿನಹಾಗೆ ಆ ಹೋಟೆಲಿಗೆ ಬಂದು ಸರ್ವರ್ ಮಾಡುತ್ತಿರುತ್ತಾಳೆ ಹೀಗೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಹೋಟೆಲಿಗೆ ಒಬ್ಬ ಮನುಷ್ಯ ಬರುತ್ತಾನೆ ಹೀಗೆ ಮನುಷ್ಯ ಬಂದ ನಂತರ ಒಂದು ಲೋಟ ನೀರನ್ನು ಕೊಡುವ ಹಾಗೆ ಆ ಹುಡುಗಿಗೆ ಹೇಳುತ್ತಾನೆ ಹೀಗೆ ನೀರು ಕೊಟ್ಟ ತಕ್ಷಣ ನೀರನ್ನು ಕುಡಿದು ಅಲ್ಲಿ ಲಕ್ಷದ ಕಂತೆಯ ಹಣವನ್ನು ಇಟ್ಟು ಅಲ್ಲಿ ಒಂದು ಲೆಟರನ್ನು ಬರೆದಿಟ್ಟು ಹೋಗಿರುತ್ತಾನೆ.
ಹೀಗೆ ಸ್ವಲ್ಪ ಸಮಯದ ನಂತರ ಟೇಬಲ್ ಕ್ಲೀನ್ ಮಾಡಲು ಬಂದಂತಹ ಅದೇ ಹುಡುಗಿಗೆ ಹಣ ಸಿಗುತ್ತದೆ. ಅದರ ಜೊತೆಗೆ ಅಲ್ಲಿ ಇಟ್ಟಂತಹ ಒಂದು ಪತ್ರವನ್ನು ಆ ಹುಡುಗಿ ಓದುತ್ತಾಳೆ ಆ ಪತ್ರದಲ್ಲಿ ಹೀಗೆ ಬರೆದಿತ್ತು. ನಾನು ದಾಹದಿಂದ ಬಂದ ಸಂದರ್ಭದಲ್ಲಿ ನೀವು ಒಳ್ಳೆಯ ರುಚಿಕರವಾದ ಅಂತಹ ನೀರನ್ನು ಕೊಟ್ಟಿದ್ದೀರಾ ಅದಕ್ಕಾಗಿ ನಾನು ನನ್ನ ಕಡೆಯಿಂದ ಒಂದು ಸಮಾಧಾನಕರ ವಾದಂತಹ ಬಹುಮಾನವನ್ನು ಕೊಟ್ಟಿದ್ದೇನೆ ಎನ್ನುವಂತಹ ವಿಚಾರವನ್ನು. ಅದರಲ್ಲಿ ಇದ್ದಂತಹ ಹಣವಾದ ಎಷ್ಟು ಅಂತೀರಾ $10000 ಅಂದರೆ ನಮ್ಮ ದೇಶದ ಕರೆನ್ಸಿಯ ಹೋಲಿಸಿದರೆ 7 ಲಕ್ಷ ರೂಪಾಯಿಗಳು.ಅದನ್ನು ಗಮನಿಸಿದ ಅಂತಹ ಹುಡುಗಿ ಒಂದು ಸಾರಿ ಅವನ ಕಡೆಗೆ ನೋಡುತ್ತಾಳೆ ಅದನ್ನು ನೋಡಿದಂತಹ ಮನುಷ್ಯ ಹುಡುಗಿಗೆ ನಕ್ಕು ಹೊರಟುಹೋಗುತ್ತಾನೆ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಂತರ ಸಂಪೂರ್ಣವಾದ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳದೆ ನನ್ನ ಸ್ನೇಹಿತರಿಗೂ ಕೂಡ ಸ್ವಲ್ಪ ಹಣವನ್ನು ಕೊಟ್ಟು ಹಂಚಿದ್ದಾರೆ ಹಾಗೂ ತನ್ನ ಮಾನವೀಯತೆ ಮೆರೆದಿದ್ದಾರೆ.ಗೊತ್ತಾಯಿತಲ್ಲ ಹೇಗೆಲ್ಲಾ ಜನರು ಹಣವನ್ನು ದಾನ ಮಾಡುತ್ತಾರೆ ಎನ್ನುವಂತಹ ವಿಚಾರವನ್ನು ನೋಡಿದರೆ ಇದು ಒಂದು ವಿಚಿತ್ರವಾದ ಧನವಂತ ನಾವು ಹೇಳಬಹುದು. ಈ ವಿಚಾರವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.