ಒಳ್ಳೆ ನಿಂಬೆ ಹಣ್ಣಿನ ತರ ಇರೋ ಯುವ ನಟಿ ವೈಷ್ಣವಿ ಗೌಡ ಅವರ ಡಾನ್ಸ್ ಪ್ರಾಕ್ಟೀಸ್ ನೋಡಿ ದಂಗಾದ ಜನ… ಬೆಚ್ಚಿ ಬಿದ್ದ ಚಿತ್ರರಂಗ.. ವಾವ್ ಏನ್ ಡಾನ್ಸ್ ರೀ ಯಪ್ಪಾ…

237

ನಮಸ್ಕಾರಗಳು ಅಂದಿನ ಕಾಲದಲ್ಲಿ ಕೇವಲ ಸಿನೆಮಾ ರಂಗದಲ್ಲಿ ಅಭಿನಯ ಮಾಡುವಂತಹ ನಟ ನಟಿಯರಿಗೆ ಮಾತ್ರ ಜನರು ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದರು ಹಾಗೂ ಅವರಂತೆ ಅವರ ಸ್ಟೈಲ್ ಅನ್ನು ಕಾಪಿ ಮಾಡಿ ತಾವೂ ಕೂಡ ಅವರಂತೆ ಡ್ರೆಸ್ ಮಾಡಿಕೊಳ್ಳುವುದು ಅವರಂತೆ ಜೀವನಶೈಲಿ ನಡೆಸುವುದು ಮಾಡುತ್ತಾ ಇದ್ದರು ಆದರೆ ಇವತ್ತಿನ ದಿನ ಆ ಟ್ರೆಂಡ್ ಬದಲಾಗಿದೆ ನೋಡಿ ಸಹಿತ ರನ್ ಕೇವಲ ಸಿನೆಮಾ ರಂಗದಲ್ಲಿ ಅಭಿನಯ ಮಾಡುವ ಕಲಾವಿದರುಗಳನ್ನ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಅಭಿನಯ ಮಾಡುವವರ ಈ ಸ್ಟೈಲ್ ಗೂ ಕೂಡ ಹಲವು ಮಂಡಿಸಿದ ಸಾರಾ ಅವರನ್ನ ಹೆಚ್ಚು ಫಾಲೋ ಮಾಡ್ತಾರೆ ಸಾಮಾಜಿಕ ಜಾಲತಾಣದ ಯುಗವಾಗಿರುವ ಇವತ್ತಿನ ದಿನ ಒಬ್ಬರ ಬಗ್ಗೆ ತಿಳಿದುಕೊಳ್ಳಲು ಅವರನ್ನ ಫಾಲೋ ಮಾಡಲು ಕಷ್ಟವೇನೂ ಅಲ್ಲ ಅವರ ಲೈಫ್ ಸ್ಟೈಲ್ ಬಗ್ಗೆ ತಿಳಿದುಕೊಳ್ಳಬಹುದು ಅವರ ಬಗ್ಗೆ ಅವರ ಟ್ರಸ್ಟ್ ಕಲೆಕ್ಷನ್ಸ್ ಬಗ್ಗೆ ಅವರ ಬಳಿ ಯಾವ ಕಾರಿದೆ ಅವರು ಯಾವ ಸಮಯದಲ್ಲಿ ಏನು ಮಾಡ್ತಾರೆ ಯೋಗ ಮಾಡ್ತಾರೆ ಹಾಗೆ ಅವರ ಲೈಫ್ ಸ್ಟೈಲ್ ಕುರಿತು ತಿಳಿದುಕೊಳ್ಳೋದು ಬಹಳ ಸುಲಭವಾಗಿದೆ ನೋಡಿ.

ಹೌದು ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡುವಾಗ ಇಲ್ಲಿ ನಾವು ಹಲವರ ಬಗ್ಗೆ ಮಾತನಾಡಲೇಬೇಕು ಹಾಗೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿರುವ ಕಿರುತೆರೆ ನಟಿ ಬಗ್ಗೆ ಸಹ ಹೇಳ್ಬೇಕು ಕಿರಿಕ್ ಪಾರ್ಟಿ ಸಿನಿಮಾದ ಹೇ ಹೂ ಆರ್ ಯೂ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಈಗ ಭಾರೀ ಟ್ರೆಂಡಿಂಗ್ ನಲ್ಲಿರುವ ಈ ನಟಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಪಾಲ್ಗೊಂಡು ತಾವೇ ನಿಂತು ಜನರಿಗೆ ನಿರೂಪಿಸಿ ತೋರಿಸಿದರು ಹೌದು ಈಗಾಗಲೇ ಕಿರುತೆರೆಯ ಮೂಲಕ ಭಾರಿ ಫೇಮಸ್ ಆಗಿದ್ದ ನಟಿ ಇವರು. ಹೌದು ನಟಿ ವೈಷ್ಣವಿ ಗೌಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಈ ಕಿರುತೆರೆ ನಟಿ ಭಾರಿ ಫೇಮಸ್ ಆಗಿದ್ದರು ತೆರೆಮೇಲೆ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿ ಬರುತ್ತಿದ್ದ ಹಾಗೆ ಅಭಿಮಾನಿಗಳಿಗೆ ಆ ಜೋಡಿಯ ಅಭಿನಯ ನೋಡೋದೇ ಏನೋ ಮೋಜು ಆಗಿರುತ್ತಿತ್ತು ಈ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಂತಹ ವೈಷ್ಣವಿ ಗೌಡ ಅವರು ಮನೆ ಮನೆ ಮಾತಾಗಿದ್ದರು ಕರುನಾಡ ಮನೆ ಮಗಳಾಗಿದ್ದರು.

ಹೌದು ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಮೇಲೆ ತಮ್ಮದೇ ಆದ ಕೆಲಸ ಮಾಡಿಕೊಂಡು ಸಮಯ ಕಳೆದಿದ್ದರು ಆ ಬಳಿಕ ಅವರಿಗೆ ಅವಕಾಶ ಕೊಟ್ಟದ್ದು ಬಿಗ್ ಬಾಸ್ ಕಾರ್ಯಕ್ರಮ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದ ಮೇಲೆ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿಯೇ ಇದ್ದ ವೈಷ್ಣವಿ ಬಳಿಕ ತಾವೇನು ಎಂದು ಟ್ಯಾಕ್ಸ್ ಮೂಲಕ ಮನೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳುವ ಮೂಲಕ ತಾನು ಆಡುವುದಕ್ಕೂ ಸಾಯೋ ಆಟ ಆಡುವುದು ಕೋಶ ಕಿರಿಕ್ ಮಾರೋದಕ್ಕೂ ಸೈ ಎಂದು ನಿರೂಪಿಸಿ ತೋರಿಸಿದರು.

ಬಿಗ್ ಬಾಸ್ ಮನೆಯಲ್ಲಿ ಫೈನಲ್ ವರೆಗೂ ಬಂದಿದ್ದ ಇವರು ನಾಲ್ಕನೇ ಸ್ಪರ್ಧಿಯಾಗಿ ಮನೆಯಿಂದ ಔಟ್ ಆಗಿದ್ದರು ಇದೇ ವೇಳೆ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಯೂಟ್ಯೂಬ್ ಚಾನಲ್ ಅನ್ನು ತೆರೆದ ವೈಷ್ಣವಿ ಗೌಡ ಅವರು ತಮ್ಮ ಧ್ಯಾನ ತಮ್ಮ ಪ್ರತಿದಿನದ ಅಪ್ ಡೇಟ್ಸ್ ಎಲ್ಲವನ್ನೂ ತಮ್ಮ ಈ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ ಬಹಳ ಯುನೀಕ್ ಕ್ಯಾರೆಕ್ಟರ್ ಹೊಂದಿರುವ ವೈಷ್ಣವಿ ಗೌಡ ಸದ್ಯ ತಮ್ಮ ಡ್ಯಾನ್ಸಿಂಗ್ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ನೀವು ಈ ಲೇಖನದಲ್ಲಿ ಕಾಣಬಹುದು ವೈಷ್ಣವಿ ಗೌಡ ಅವರನ್ನು ನೀವು ಸಹ ಫಾಲೋ ಮಾಡುತ್ತಿದ್ದ ಇವರ ನಟನೆ ಅಭಿನಯ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here