ಕ”ಕ್ಕ ಯಾವುದೇ ಕಠಿಣತೆ ಇಲ್ಲ ತುಪ್ಪದ ರೀತಿಯ ಜಾರಬೇಕಾ ಹಾಗಾದರೆ ಈ ಒಂದು ಮನೆಮದ್ದು ಬಳಸಿ ಸಾಕು … ದಿನ ಬೆಳಿಗ್ಗೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತೀರಾ…

77

ಮಲಬದ್ಧತೆ ಇರಲಿ ವಾಯು ಸಮಸ್ಯೆ ಇರಲಿ ಇದನ್ನು ನಿವಾರಣೆ ಮಾಡೋದಕ್ಕೆ ಕೇವಲ ಎರಡೇ ಪದಾರ್ಥ ಸಾಕು ಇದು ಮನೆಯಲ್ಲೇ ಇರುವ ಪದಾರ್ಥ! ನಮಸ್ಕಾರಗಳು ಈ ಮಲಬದ್ಧತೆಯಿಂದ ಬಳಲುತ್ತಿರುವವರು ಮಾಡಬಹುದಾದ ಸರಳ ಮನೆಮದ್ದು ಇದು ಹೌದು ಮನೆಯಲ್ಲೇ ದೊರೆಯುವ ಕೆಲವು ಪದಾರ್ಥಗಳು ಎಷ್ಟು ಸಲೀಸಾಗಿ ನಮ್ಮ ಈ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ ಅಂದರೆ

ಕೆಲವರು ಮಲಬದ್ಧತೆ ನಿವಾರಣೆ ಮಾಡಲು ಏನೇನೆಲ್ಲ ಪ್ರಯತ್ನಗಳನ್ನ ಮಾಡ್ತಾರೆ ಸಾಕಷ್ಟು ಔಷಧಿಗಳನ್ನ ಕೂಡ ಬಳಸುತ್ತಾರೆ ಮಲಬದ್ಧತೆ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಅದು ಮೂಲವ್ಯಾಧಿ ಆಗಿ ಪರಿಣಮಿಸಿ ಹೆಚ್ಚು ನೋವು ಪಡುವಂತೆ ಸ್ಥಿತಿ ಉಂಟಾಗಬಹುದು ಹಾಗಾಗಿ ಮಲಬದ್ಧತೆ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೇ ತಪ್ಪದೆ ಅದಕ್ಕೆ ತಕ್ಕ ಪರಿಹಾರ ಪಾಲಿಸಿ.

ಈ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರಿಯಾದ ಸಮಯಕ್ಕೆ ಹಸಿವಾಗುವುದಿಲ್ಲ ಹಾಗೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ ವಾಯು ಸಮಸ್ಯೆಯುಂಟಾಗುತ್ತದೆ ಆಗುವಾಯು ಸಮಸ್ಯೆ ಉಂಟಾದರೆ ಅದು ಮುಂದಿನ ದಿನಗಳಲ್ಲಿ ಮಂಡಿನೋವು ಕೀಲುನೋವು ಆ ಮೂಳೆಗಳು ಜೋಮು ಹಿಡಿಯುವುದು ಹೀಗೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ.

ಹಾಗಾಗಿ ಈ ಮಲಬದ್ಧತೆ ಅನ್ನೋ ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರ ಮಾಡಿ ಚ್ಯುತಿಗೆ ಮಲಬದ್ಧತೆ ಸಮಸ್ಯೆ ಉಂಟಾಗುವುದಕ್ಕೆ ಆಹಾರ ಪದ್ಧತಿ ಕೂಡ ಕಾರಣವಾಗುತ್ತದೆ. ಜೊತೆಗೆ ನಿಮ್ಮ ಜೀವನಶೈಲಿ ಕೂಡ ಕಾರಣವಾಗಬಹುದು ಕೆಲವರಿಗೆ ಮಾತ್ರ ಹೆಚ್ಚು ನೀರು ಕುಡಿಯದೆ ಹೋದರೂ ಸಹ ಈ ಸಮಸ್ಯೆ ಉಂಟಾಗುತ್ತದೆ ಕೆಲವು ಬಾರಿ ಕೆಲವರಿಗೆ ಹೆಚ್ಚು ಮಾತ್ರೆ ತೆಗೆದುಕೊಳ್ಳುವ

ಸ್ಥಿತಿ ಇದ್ದರೂ ಕೂಡ ಈ ಮಲಬದ್ಧತೆ ಉಂಟಾಗಬಹುದು ಹಾಗಾಗಿ ಈ ಮಲಬದ್ಧತೆ ಉಂಟಾಗುವುದಕ್ಕೆ ಸಾಕಷ್ಟು ಕಾರಣಗಳು ಇದೆ ಇದರ ಮುನ್ಸೂಚನೆ ಅರಿತು ಇದಕ್ಕೆ ತಕ್ಕ ಪರಿಹಾರವನ್ನೇ ಮಾಡಿಕೊಳ್ಳಬೇಕಾಗಿರುತ್ತದೆ. ಈಗ ಈ ಸಮಸ್ಯೆಗೆ ಪರಿಹಾರ ಕುರಿತು ಹೇಳುವುದಾದರೆ ತುಂಬ ಸರಳವಾಗಿ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಅದು ಹೇಗೆ ಎಂಬುದನ್ನು ತಿಳಿಯೋಣ

ಹೌದು ಈ ಸಮಸ್ಯೆಗೆ ಪರಿಹಾರ ಮಾಡುವುದಕ್ಕೆ ಬೇಕಾದ ಪದಾರ್ಥಗಳು ಅಂದರೆ ಅದು ಜೀರಿಗೆ ಮತ್ತು ಓಂಕಾಳು ಹೌದು ಈ ಓಂಕಾಳು ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಔಷಧೀಯ ಗುಣವನ್ನು ಹೊಂದಿದೆ. ಜೀರಿಗೆ ದೇಹವನ್ನು ತಂಪಾಗಿರಿಸಲು ಸಹಕಾರಿಯಾಗುತ್ತದೆ ಹಾಗಾಗಿ ಈ ಪದಾರ್ಥಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿಕೊಂಡು ಶೇಖರಣೆ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಖಾಲಿ ಹೊಟ್ಟೆಗೆ ಈ ಬಿಸಿ ನೀರಿಗೆ ಈ ಪದಾರ್ಥದ ಮಿಶ್ರಣವನ್ನು ಹಾಕಿ ನೀರನ್ನು ಪ್ರತಿ ದಿನ ಕುಡಿಯುತ್ತ ಬನ್ನಿ, ಹೌದು ಈ ಪರಿಹಾರ ಮಾಡಿದ ನಂತರ ಹೊಟ್ಟೆ ತುಂಬ ನೀರು ಕುಡಿಯಬೇಕು.

ಹೀಗೆ ಈ ಸರಳ ಪರಿಹಾರ ಮಾಡುವುದರಿಂದ ಕರುಳು ಕ್ಲೀನ್ ಆಗುತ್ತದೆ ಉದರ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ ಕೆಲವರಿಗೆ ಹೊಟ್ಟೆ ತುಂಬಿದ ಅನುಭವ ಆಗುತ್ತದೆ ಹಸಿವಾಗುವುದಿಲ್ಲ. ಆದರೆ ಈ ಮನೆಮದ್ದನ್ನು ಪಾಲಿಸುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ ಜೊತೆಗೆ ಈ ಪರಿಹಾರದಿಂದ ಸಮಯಕ್ಕೆ ಸರಿಯಾಗಿ ಹಸಿವಾಗುವುದಿಲ್ಲ ಅಂದರೆ ಆ ಸಮಸ್ಯೆ ಕೂಡ ಪರಿಹರವಾಗುತ್ತದೆ ಹಾಗಾಗಿ ಈ ಸರಳ ಮನೆಮದ್ದನ್ನು ಪಾಲಿಸಿ ಮತ್ತು ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಂದ ಹಾಗೂ ಮುಂದಿನ ದಿನಗಳಲ್ಲಿ ಆರೋಗ್ಯ ಹಾಳು ಮಾಡುವಂತಹ ಸಾಕಷ್ಟು ತೊಂದರೆಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು ಇದೊಂದು ಸರಳ ಮನೆ ಮದ್ದನ್ನು ಪಾಲಿಸುವ ಮೂಲಕ ಧನ್ಯವಾದ.

LEAVE A REPLY

Please enter your comment!
Please enter your name here