ರಾಬರ್ಟ್ ಸಿನಿಮಾ ಕನ್ನಡದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ರಂಜಿಸಿತು ಅದಲ್ಲದೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇನ್ನು ಹಲವು ರಾಜ್ಯಗಳಲ್ಲಿ ರಾಬರ್ಟ್ ಸಿನಿಮಾ ಸಿಕ್ಕಾಪಟ್ಟೆ ಯಶಸ್ವಿಯಾಗಿತ್ತು. ಅದರಲ್ಲೂ ತೆಲುಗಿನಲ್ಲಿ ರಾಬರ್ಟ್ ಸಿನಿಮಾದ ಕಣ್ಣು ಅದರಿಂದ ಎನ್ನುವಂತಹ ಒಂದು ಸಿಕ್ಕಾಪಟ್ಟೆ ಪಾಪುಲರ್ ಆಗಿತ್ತು ಗಾಯಕಿ ಮಂಗಲಿ. ಇದು ಎಷ್ಟರಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಮಾಡಿತ್ತು ಎಂದರೆ ಈ ಹಾಡನ್ನು ನೋಡಿದಂತಹ ಜನರು ಸಿಕ್ಕಾಪಟ್ಟೆ ಅವರು ಹಾಗೂ ಅವರ ಫೋನಿನಲ್ಲಿ ಈ ಹಾಡನ್ನು ಹಾಕಿಕೊಳ್ಳುವಷ್ಟು ಮಟ್ಟಿಗೆ ಇದು ಫೇಮಸ್ ಆಯ್ತು.
ಒಂದು ವಾಸ್ತವ ಏನಪ್ಪಾ ಅಂದ್ರೆ ಈ ಹಾಡು ಇಷ್ಟರಮಟ್ಟಿಗೆ ಸಿಕ್ಕಾಪಟ್ಟೆ ಹಿಟ್ ಆಗಲು ಕಾರಣ ಈ ಹಾಡನ್ನು ಹಾಡಿ ದಂತಹ ಗಾಯಕ್ಕೆ ಮಂಗಲಿ.ಹಾಗಾದ್ರೆ ಬನ್ನಿ ಎಷ್ಟೊಂದು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರುವಂತಹ ಈ ಮಂಗಲಿ ಅವರ ನಿಜ ಜೀವನ ಏನು ಅವರು ಯಾವ ರೀತಿಯಾದಂತಹ ಇಟ್ಟುಕೊಂಡಿದ್ದಾರೆ ಹಾಗೂ ಅವರಿಗೆ ಬರುವಂತಹ ಒಂದು ಹಾಡಿಗೆ ಸಂಭಾವನೆ ಎಷ್ಟು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ ಮುಂದೆ ಓದಿ.
ಇನ್ನು ನಾವು ಮಂಗಲಿ ಅವರ ನಿಜವಾದ ಹೆಸರನ್ನು ಹೇಳಬೇಕಾದರೆ ಅವರ ಹೆಸರು ಸತ್ಯವತಿ ರಾತೋಡ್ ಅಂತ ಆದರೆ ಅವರು ತಮ್ಮ ತುಂಬಾ ಸಿಂಪಲ್ಲಾಗಿ ಗುರುತಿಸಿಕೊಳ್ಳುವುದಕ್ಕೆ ಮಂಗಲಿ ಎನ್ನುವಂತ ಹೆಸರನ್ನು ಇಟ್ಟುಕೊಂಡಿದ್ದಾರೆ ಇವರು ವೃತ್ತಿಯಲ್ಲಿ ಗಾಯಕಿ ಆಗಿದ್ದರೂ ಕೂಡ ಒಂದಾನೊಂದು ಕಾಲದಲ್ಲಿ ನಿರೂಪಕಿಯಾಗಿ ಕೂಡ ಕೆಲಸವನ್ನು ಮಾಡಿದರು ಆದಿ ಕೆಲಸದ ಜೊತೆಗೆ ಪಾರ್ಟಿಯಾಗಿ ಜರ್ನಲಿಸ್ಟ್ ಕೆಲಸವನ್ನು ಕೂಡ ಮಾಡಿದ್ದರು.
ಇವರ ಹುಟ್ಟಿದ ವಿಚಾರಕ್ಕೆ ಬಂದರೆ ಇವರು ಹುಟ್ಟಿದ್ದು ಜೂನ್ 10 1994 ರಲ್ಲಿ. ಇವರು ಹುಟ್ಟಿದ್ದು ಆಂಧ್ರಪ್ರದೇಶದ ಅನಂತಪುರ ಹಾಗೆ ಇವರ ತೂಕದ ವಿಚಾರಕ್ಕೆ ಬಂದರೆ ಇವರು 57kg ಇದ್ದಾರೆ ಹಾಗೂ ಅವರ ರಾಶಿ ವಿಚಾರಕ್ಕೆ ಬಂದರೆ ಇವರ ರಾಶಿ ಕುಂಭ ರಾಶಿ ಹಾಗೆಯೇ ಇವರು ಓದಿದ್ದು ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿಯಲ್ಲಿ.ಹಾಗೆ ಇವರ ಹವ್ಯಾಸದ ವಿಚಾರಕ್ಕೆ ಏನಾದರೂ ಬಂದಲ್ಲಿ ಮಂಗಲಿ ಅವರು ತಮಗೆ ಇಷ್ಟವಾದ ಆಹಾರವನ್ನು ಸೇವನೆ ಮಾಡುತ್ತಾರೆ ಅದರಲ್ಲೂ ಅವರಿಗೆ ಊಟದಲ್ಲಿ ಬಿರಿಯಾನಿ ಎಂದರೆ ತುಂಬಾ ಇಷ್ಟ ಅಂತೆ. ಮಂಗ್ಲಿ ಅವರಿಗೆ ಹಾಡು ಎಂದರೆ ತುಂಬಾ ಇಷ್ಟ ಹಾಡನ್ನ ತುಂಬಾ ಇಷ್ಟಪಟ್ಟು ಹಾಡುತ್ತಾರೆ ಇವರ ನೆಚ್ಚಿನ ನಟ ಚಿರಂಜೀವಿ ಅಂತ.
ನಿನ್ನ ಇವರ ಸಂಭಾವನೆಯ ವಿಚಾರಕ್ಕೆ ಏನಾದರೂ ಬಂದಿದ್ದೇ ಆದಲ್ಲಿ ಒಂದು ಹಾಡನ್ನು ಹಾಡಲು 1.5 ಲಕ್ಷ ರೂಪಾಯಿಯನ್ನು ಪಡೆಯುತ್ತಾರಂತೆ ಹಾಗೆಯೇ ಅವರ ಒಟ್ಟು ಆಸ್ತಿಯ ವಿಚಾರಕ್ಕೆ ಬಂದರೆ ಬರೋಬ್ಬರಿ ಎರಡರಿಂದ ಮೂರು ಕೋಟಿ ರೂಪಾಯಿಗಳನ್ನು ಹೊಂದಿದ್ದಾರೆ.
ಮಂಗಲಿ ಇವರ ಹತ್ತಿರ ಒಂದು ಹುಂಡೈ ಕಾರ್ ಇದೆ.ಇವರು ಹುಟ್ಟಿದ ದಿದ ಬಡತನ ಕುಟುಂಬದಲ್ಲಿ ಹುಟ್ಟಿದಂತಹ ಹುಡುಗಿ ಅದರಲ್ಲೂ ಬಂಜಾರ ಎನ್ನುವಂತಹ ಕುಟುಂಬದಲ್ಲಿ ಹುಟ್ಟಿದಂತಹ ಹುಡುಗಿಯರು ಸಂಗೀತದಲ್ಲಿ ಪದವಿಯನ್ನು ಪಡೆದಿದ್ದಾರೆ.ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಸಿಕ್ಕಿದೆ ಹಾಗೆ 1:00 ಖ್ಯಾತ ನ್ಯೂಸ್ ಚಾನೆಲ್ ನಲ್ಲಿ ನಿರೂಪಣೆಯನ್ನು ಕೊಡಮಾಡಿದರು ಹಾಗೆ ಹಲವಾರು ಚಾನಲ್ಗಳಲ್ಲಿ ಕೂಡ ಇವರು ನಿರೂಪಣೆಯನ್ನು ಕೂಡ ಮಾಡಿದ್ದರು.
ಕೇವಲ ಹಾಡಿನಲ್ಲಿ ಜನರನ್ನು ರಂಜಿಸಿದ ಇವರು ಒಂದು ಯುಟ್ಯೂಬ್ ಚಾನೆಲ್ನ ಮಾಡಿ ಅದರಲ್ಲಿ ಬರೋಬ್ಬರಿ 20 ರಿಂದ 30 ಲಕ್ಷ ಸಬ್ಸ್ಕ್ರಿಬರ್ ಅನ್ನು ಕೂಡ ಪಡೆದಿದ್ದಾರೆ.ಇವರ ಹಾಡುಗಳು ಸಿನಿಮಾದಲ್ಲಿ ಸಹ ಹಾಡಿದ್ದಾರೆ ಹಾಗೂ ರಾಬರ್ಟ್ ಸಿನಿಮಾದಲ್ಲಿ ಇವರಿಗೆ ಸಿಕ್ಕಂತಹ ಎನ್ನುವಂತಹ ಸಿಕ್ಕಾಪಟ್ಟೆ ಯಶಸ್ಸನ್ನು ತಂದುಕೊಟ್ಟಿದೆ. ಅದಲ್ಲದೆ ಸದ್ಯಕ್ಕೆ ತೆಲುಗಿನಲ್ಲಿ ಇನ್ನೊಂದು ಸಾಂಗು ಸಿಕ್ಕಾಪಟ್ಟೆ ಹವಾ ಇವರಿಗೆ ತಂದುಕೊಟ್ಟಿದೆ.ಇವರ ಗಾಯನದಿಂದ ಎಷ್ಟೊಂದು ಜನರಿಗೆ ರಂಜಿಸುತ್ತಿದ್ದಾರೆ ಎಂದರೆ ಈಗಿನ ಪರಿಸ್ಥಿತಿಯಲ್ಲಿ ಜನರು ಸಿಕ್ಕಾಪಟ್ಟೆ ಇವರನ್ನು ಇಷ್ಟಪಟ್ಟಿದ್ದಾರೆ ಹಾಗೂ ಎಲ್ಲ ಅಭಿಮಾನಿಗಳು ಅವರ ಹಾಡುಗಳನ್ನು ಕೇಳುತ್ತಿದ್ದಾರೆ.