ಕತ್ತೆ ಮತ್ತು ತೋಳ ವನ್ನು ಒಟ್ಟಿಗೆ ಪಂಜರದೊಳಗೆ ಕೂಡಿ ಹಾಕಿದರು ,ಪಾಪ ಕತ್ತೆಗೆ ತೋಳ ಮಾಡಿದ್ದೇನು..!

104

ನಮಸ್ಕಾರ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ಸ್ನೇಹಕ್ಕೆ ಒಂದು ವಿಶೇಷವಾದ ಗೌರವವನ್ನು ಸಲ್ಲಿಸಿದ ಎರಡು ಮೂಕ ಪ್ರಾಣಿಗಳನ್ನು ಕುರಿತು ನಾನು ನಿಮಗೆ ಮಾಹಿತಿಯನ್ನು ನೀಡುತ್ತೇನೆ ಕ್ರೂರ ಪ್ರಾಣಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತದೆ ಆದರೆ ಈ ಕ್ರೂರ ಪ್ರಾಣಿಯ ಈ ಕಥೆಯನ್ನು ಕೇಳಿದರೇ ನಿಮಗೂ ಕೂಡ ಅನ್ನಿಸುತ್ತದೆ, ಸ್ನೇಹಕ್ಕೆ ಇಷ್ಟೊಂದು ಬೆಲೆ ಇದೆಯಾ ಅಂತ. ಹಾಗಾದರೆ ಮುಂದೇನಾಯ್ತು ಅಂತ ತಿಳಿಯೋಣ ಈ ಕೆಳಗಿನ ಮಾಹಿತಿಯಲ್ಲಿ ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮಗೂ ಕೂಡಾ ಒಬ್ಬ ಬೆಸ್ಟ್ ಫ್ರೆಂಡ್ ಇದ್ದರೆ ಈ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.ಅಲ್ಜೇರಿಯಾ ದೇಶದಲ್ಲಿ ಒಬ್ಬ ವ್ಯಕ್ತಿಯಿದ್ದ, ಆತ ಎಷ್ಟು ಕ್ರೂ00ರಿ ಅಂದರೆ ಕಾಡಿಗೆ ಹೋಗಿ ಮೂಕ ಪ್ರಾಣಿಗಳನ್ನು ಬೇಟೆಯಾಡಿ ತೆಗೆದುಕೊಂಡು ಬಂದು ತನ್ನ ಮನೆಯಲ್ಲಿ ಇದ್ದ ಪಂಜರದಲ್ಲಿ ಆ ಮೂಕ ಪ್ರಾಣಿಗಳನ್ನು ಕೂಡಿ ಹಾಕುತ್ತಿದ್ದ ಇದೇ ರೀತಿ ಮಾಡುತ್ತಿದ್ದ ವ್ಯಕ್ತಿಗೆ ಒಮ್ಮೆ ಕಾಡಿನಲ್ಲಿ ಬೇಟೆಯಾಡುವಾಗ ತೋಳ ಒಂದು ಸಿಕ್ಕಿತ್ತು, ಅದನ್ನು ಆ ವ್ಯಕ್ತಿ ತನ್ನ ಮನೆಗೆ ತಂದು ಪಂಜರದೊಳಗೆ ಬಿಡುತ್ತಾನೆ.

ಆ ನಂತರ ತೋಳಕ್ಕೆ ಊಟ ನೀಡಬೇಕಲ್ಲ ಮೊದಲೇ ಮಾಂಸಾಹಾರಿ ಪ್ರಾಣಿಯಾಗಿದೆ ಈ ತೋಳಕ್ಕೆ ಆಹಾರವಾಗಿ ಏನನ್ನಾದರೂ ನೀಡಬೇಕೆಂದು ಆ ವ್ಯಕ್ತಿ ಒಂದು ಬಡ ಕತ್ತೆಯನ್ನು ತೆಗೆದುಕೊಂಡು ಬಂದು ಪಂಜರದೊಳಗೆ ಬಿಡುತ್ತಾನೆ, ಹಸಿದುಕೊಂಡ ತೋಳ ಪಂಜರದೊಳಗೆ ಕತ್ತೆಯನ್ನು ಬಿಡುತ್ತಿದ್ದ ಹಾಗೆ ಅದನ್ನು ತಿಂದು ಬಿಡುತ್ತದೆ ಎಂದು ಅಂದುಕೊಂಡಿದ್ದೆ ಆದರೆ ಅಲ್ಲಿ ನಡೆದದ್ದೇ ಬೇರೆಯಾಗಿತ್ತು.ಆ ವ್ಯಕ್ತಿ ಪಂಜರದೊಳಗೆ ಕತ್ತೆಯನ್ನು ಬಿಟ್ಟರೂ ಕೂಡ ತೋಳ ಆ ಕತ್ತೆಯನ್ನು ನೋಡಿಯೂ ಸುಮ್ಮನಾಗುತ್ತದೆ, ಆಗ ವ್ಯಕ್ತಿ ತೋಳಕ್ಕೆ ಹಸಿವಿಲ್ಲವೇನೋ ಎಂದು ಸುಮ್ಮನಾಗುತ್ತಾನೆ. ವ್ಯಕ್ತಿ ಗಮನಿಸುತ್ತಾನೆ ಇರುತ್ತಾನೆ ಹದಿನೈದು ದಿನವಾದರೂ ತೋಳ ಕತ್ತೆಯನ್ನು ತಿನ್ನುವುದೇ ಇಲ್ಲ, ಈ ಒಂದು ವಿಚಾರ ತಿಳಿದ ಆ ವ್ಯಕ್ತಿಯ ಸುತ್ತಮುತ್ತಲಿನ ಮನೆಯವರು ಆ ಒಂದು ಪ್ರಾಣಿಗಳನ್ನು ನೋಡಲು ಬರುತ್ತಾರೆ.

ಕತ್ತೆ ಮತ್ತು ತೊಳ ಇಬ್ಬರು ಕೂಡ ಗೆಳೆಯರಾಗಿರುತ್ತಾರೆ ಒಂದು ವಿಚಾರವನ್ನು ತಿಳಿದ ಆಳ್ವರ ದೇಶದ ಪ್ರಜೆಗಳು ಮೀಡಿಯಾ ಹಾಗೂ ಕೂಡ ಈ ವಿಚಾರವನ್ನು ತಿಳಿಸುತ್ತಾರೆ, ನಂತರ ಈ ಒಂದು ವಿಚಾರ ಸರ್ಕಾರಕ್ಕೂ ಕೂಡ ಮುಟ್ಟುತ್ತೆ, ಸರಕಾರ ಪ್ರಜೆಗಳ ಅನಿಸಿಕೆಯ ಮೇರೆಗೆ ಪೊಲೀಸರನ್ನು ಆ ವ್ಯಕ್ತಿಯ ಮನೆಗೆ ಕಳುಹಿಸಿ ಆ ಪ್ರಾಣಿಗಳನ್ನು ಪಂಜರದಿಂದ ಬಿಡುಗಡೆ ಪಡಿಸುತ್ತಾರೆ.ಪಂಜರದಿಂದ ಬಿಡುಗಡೆಯಾಗುತ್ತಾ ಇರುವಾಗಲೇ ತೋಳ ಚಂಗನೆ ಕಾಡಿನ ಕಡೆಗೆ ಓಡಿ ಹೋಗುತ್ತದೆ ಮತ್ತು ಎಷ್ಟೇ ಹೊತ್ತಾದರೂ ಪಂಜರದಿಂದ ಕತ್ತೆ ಮಾತ್ರ ಆಚೆ ಬರುವುದಿಲ್ಲ, ಅದನ್ನು ಕಂಡ ಪೊಲೀಸರು ತಾವೇ ಹೋಗಿ ಕತ್ತೆಯನ್ನು ಕರೆದುಕೊಂಡು ಬಂದು ಆಚೆ ಕಳುಹಿಸುತ್ತಾರೆ. ಈ ಮೂಕ ಪ್ರಾಣಿಗಳಿಗೆ ಹಿಂ00ಸೆ ನೀಡುತ್ತಿದ್ದ ಆ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಅವನಿಗೆ ಶಿ00ಕ್ಷೆಯನ್ನು ಕೂಡ ವಿಧಿಸುತ್ತಾರೆ.

ಹೇಗೆಲ್ಲ ಇರ್ತಾರೆ ಅಲ್ವಾ ಜನ ಕೆಲವರಿಗೆ ಮೂಕ ಪ್ರಾಣಿಗಳು ಅಂದರೆ ಪಾಪ ಅನಿಸುತ್ತದೆ ಆದರೆ ಇನ್ನು ಕೆಲವರು ಆ ಮೂಕ ಪ್ರಾಣಿಗಳಿಗೆ ಹಿಂಸೆ ನೀಡಿ ತಾವು ಖುಷಿ ಪಡುತ್ತಾರೆ, ಆದರೆ ಈ ಮಾಹಿತಿ ಅಲ್ಲಿ ನಾವು ಕತ್ತೆ ಮತ್ತು ತೋಳದ ನಡುವೆ ಇದ್ದ ಗೆಳೆತನವನ್ನು ಮೆಚ್ಚಲೇಬೇಕು ನಂತರ ಫ್ರೆಂಡ್ಸ್. ಇಲ್ಲಿಯ ಜನರು ಹೇಳುವ ಹಾಗೆ ತನ್ನ ಸ್ನೇಹಿತನಾದ ಕತ್ತೆಯನ್ನು ಈಗಲೂ ಕೂಡ ನೋಡಲು ತೋಳ ಬರುತ್ತದೆ ಅಂತ ಗ್ರಾಮಸ್ಥರು ಹೇಳ್ತಾರೆ.

WhatsApp Channel Join Now
Telegram Channel Join Now