ಕನ್ನಡತಿ ಧಾರಾವಾಹಿಯ ರಂಜನಿ ಇದನ್ನು ಕಳೆದುಕೊಂಡಿದ್ದರು ಹಾಗೆಯೇ ಅದು ತಕ್ಷಣ ಸಿಕ್ಕಿದೆ ಅದು ಸಿಕ್ಕಿದ್ದು ಹೇಗೆ ಗೊತ್ತ …!!!

18

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಕನ್ನಡತಿ ಧಾರಾವಾಹಿ ಅನ್ನೋ ಇದೀಗ ರಾಜ್ಯದೆಲ್ಲೆಡೆ ಹೆಚ್ಚಿನ ಜನರು ಬಹಳ ಇಷ್ಟ ಪಟ್ಟು ನೋಡುತ್ತಾರೆ. ಇನ್ನು ಸಂಜೆ 7.30 ಆಗುತ್ತಿದ್ದ ಹಾಗೆ ಟಿವಿ ಮುಂದೆ ಕುಳಿತುಕೊಳ್ಳುವ ಹೆಣ್ಣುಮಕ್ಕಳು ಹೆಣ್ಣುಮಕ್ಕಳ ಜೊತೆ ಗಂಡು ಮಕ್ಕಳು ಕೂಡ ಕನ್ನಡತಿ ಧಾರಾವಾಹಿ ಅನ್ನೋ ಕುಳಿತು ಬೇಸರ ಇಲ್ಲದೆ ನೋಡುತ್ತಾರೆ ಎಷ್ಟೋ ಜನರು ಧಾರಾವಾಹಿ ಅಂದರೆ ಓಡಿಹೋಗುತ್ತಾರೆ. ಆದರೆ ಕೆಲ ಗಂಡು ಮಕ್ಕಳು ಕನ್ನಡ ಧಾರಾವಾಹಿಯನ್ನು ಬಹಳ ಆಸಕ್ತಿಯಿಂದ ನೋಡುತ್ತಿದ್ದಾರೆ, ಅದೇ ಅಚ್ಚರಿ. ಯಾಕೆಂದರೆ ಕನ್ನಡಿತಿ ಧಾರಾವಾಹಿಯೂ ಬಹಳ ಅಚ್ಚುಕಟ್ಟಾಗಿ ಮೂಡಿ ಬರುತ್ತ ಇದೆ, ನಮ್ಮ ಕನ್ನಡ ಸಂಪ್ರದಾಯವನ್ನು ಎತ್ತಿ ಹಿಡಿದಿರುವ ನಟಿ ಅನ್ನು ನೋಡುವುದಕ್ಕೆ ಕನ್ನಡತಿ ಧಾರಾವಾಹಿಯನ್ನು ವೀಕ್ಷಣೆ ಮಾಡುತ್ತಿದ್ದಾರೆ ಸನ್ನಡತೆಯ ಅಭಿಮಾನಿಗಳು.

ಕನ್ನಡದ ಧಾರಾವಾಹಿಯಲ್ಲಿ ನಟಿ ಆಗಿ ಅಭಿನಯ ಮಾಡುತ್ತಿರುವ ರಂಜಿನಿ ರಾಘವನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ವಿಚಾರದ ಬಗ್ಗೆ ನಿಮಗೆ ಸ್ಪಷ್ಟನೆ ನೀಡುವುದಕ್ಕಾಗಿ ಈ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಹೌದು ಕೆಲವು ದಿವಸಗಳ ಹಿಂದೆ ರಂಜನಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬೈ ಒನ್ ಗೆಟ್ ತ್ರಿ ಸ್ಟೋರಿ ಎಂದು ಪೋಸ್ಟ್ ಮಾಡಿದ್ದರು ಇದರ ಹಿಂದಿರುವ ಕಾರಣವೇನು ಎಂದು ತಿಳಿಸುವುದಾದರೆ ಒಮ್ಮೆ ಕನ್ನಡತಿ ಧಾರಾವಾಹಿಯ ಸ್ನೇಹ ಬಳಗದವರು ತಮ್ಮನ್ನು ಮೀಟ್ ಮಾಡಲು ಬಂದಾಗ ನಾನು ಸಿಲ್ವರ್ ಚೈನ್ ಅನ್ನೋ ಕಳೆದುಕೊಂಡಿದ್ದೆ ಆಗ ಅವರು ಅದನ್ನು ಗಮನದಲ್ಲಿಟ್ಟುಕೊಂಡು ನನ್ನನ್ನು ಪ್ರಶ್ನಿಸಿದ್ದರು.

ಸಿಲ್ವರ್ ಶೈನ್ 3ತಿಂಗಳ ಹಿಂದೆಯೇ ಕಳೆದುಹೋಗಿತ್ತು ಇನ್ನೂ ಕನ್ನಡದ ಧಾರಾವಾಹಿಯಲ್ಲಿ ಅಭಿನಯ ಮಾಡುವಾಗ ನಾನು ಸಿಲ್ವರ್ ಚೈನ್ ಅನ್ನು ಹಾಗೂ ಇನ್ಫಿನಿಟಿ$ ಚಿಹ್ನೆಯ ಡಾಲರನ್ನು ಹಾಕಿಕೊಂಡಿದ್ದೆ, ಆ ಚೈನ್ಸ್ ಕಳೆದುಹೋದ ನಂತರ ನನ್ನನ್ನು ಕನ್ನಡತಿ ಸ್ನೇಹ ಬಳಗದವರು ಪ್ರಶ್ನಿಸಿದ ಮೇಲೆ, ಅದು ಕಳೆದು ಹೋಗಿದೆ ಎಂದು ತಿಳಿದಾಗ ಮತ್ತೆ ಮಜಾ ಭಾರತ ದಲ್ಲಿ ಕನ್ನಡತಿ ಟೀಮ್ ಅವರು ಕಾರ್ಯಕ್ರಮಕ್ಕೆಂದು ಹೋದಾಗ ಅಲ್ಲಿ, ಕನ್ನಡತಿ ಬಳಗದವರು ನನಗೆ ಎರಡೂ ಸಿಲ್ವರ್ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನೂ ಇನ್ಫಿನಿಟಿ ಚಿಹ್ನೆಯೂ ಅವರಿಗೇ ಚಿಟ್ಟೆಯಾಕಾರದಲ್ಲಿ ಕಾಣಿಸಿತ್ತು ಆದ್ದರಿಂದ ದೊಡ್ಡದಾದ ಚಿಟ್ಟೆಯ ಆಕಾರದ ಪೆಂಡೆಂಟ್ ಇರುವ ಸರವನ್ನು ನನಗೆ ಗಿಫ್ಟ್ ನೀಡಿದ್ದರು.

ಆದರೆ ಈ ರೀತಿ ಗಿಫ್ಟ್ ನೀಡಿದ ಸ್ವಲ್ಪ ದಿವಸದ ನಂತರ ಮತ್ತೆ ನಾನು ಕಳೆದುಕೊಂಡಿದ್ದ, ಸಿಲ್ವರ್ ಚಾಯ್ ನನಗೆ ಸಿಕ್ಕಿತ್ತು ಎಂದು ತಾವು ಹಾಕಿಕೊಂಡ ಪೋಸ್ಟ್ ಗೆ ಸ್ಪಷ್ಟನೆ ನೀಡಿದ್ದರೂ ರಂಜಿನಿ ರಾಘವನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ, ತಮ್ಮ ಕೈನಲ್ಲಿ ಮೂರು ಸಿಲ್ವರ್ ಚೈನ್ ಅನ್ನು ಹಿಡಿದು ಅದರ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು ರಂಜನಿ. ಈ ರೀತಿಯಾಗಿ ತಮ್ಮ ಪೋಸ್ಟ್ ಬಗ್ಗೆ ರಂಜಿನಿ ರಾಘವನ್ ಅವರು ಸ್ಪಷ್ಟನೆ ನೀಡಿದ್ದಾರೆ ನೀವು ಕೂಡ ಕನ್ನಡತಿ ಧಾರಾವಾಹಿ ಅನ್ನು ಇಷ್ಟಪಟ್ಟು ನೋಡುವುದಾದರೆ ನಿಮ್ಮರಸಬೇಕೆನುತ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here