ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ್ ಮದುವೆಯಾಗುವಾಗ ಅಶ್ವಿನಿ ವಯಸ್ಸೆಷ್ಟು ಗೊತ್ತಾ…ನೋಡಿ ಅಂತರ

139

ಈ ಜೋಡಿ ಎಲ್ಲಾ ದಂಪತಿಗಳಿಗೂ ಮಾದರಿ ಇವರ ವಯಸ್ಸಿನ ಅಂತರ ಎಷ್ಟು ಗೊತ್ತಾ ಹೌದು ನಾವು ಮಾತಾಡ್ತಿರೋದು ಪುನೀತ್ ಸರ್ ಮತ್ತು ಅವರ ಧರ್ಮಪತ್ನಿ ಬಗ್ಗೆ.ಹೌದು ಈ ಜೋಡಿಗಳು ಈಗ ಎಲ್ಲರಿಗೂ ಮಾದರಿ ಎಷ್ಟೋ ಜನರಿಗೆ ಗೊತ್ತಿರಲಿಲ್ಲ ಪುನೀತ್ ಸರ್ ಮತ್ತು ಅಶ್ವಿನಿ ಅವರ ನಡುವಿನ ವಯಸ್ಸಿನ ಅಂತರ ಇವರ ನಡುವೆ ಇಷ್ಟು ಚಿಕ್ಕ ವಯಸ್ಸಿನ ಅಂತರ ಇದ್ದರೂ ಎಲ್ಲರಿಗೂ ಮಾದರಿ ಎಂಬಂತೆ ಬದುಕಿ ತೋರಿಸಿದ್ದಾರೆ, ಹೌದು ಇವರಿಬ್ಬರು ಜೊತೆಯಾಗಿ ಇದ್ದದ್ದು ಕೇವಲ 21 ವರ್ಷಗಳು ಮಾತ್ರ.

ಆದರೆ ಎಲ್ಲರಿಗೂ ಮಾದರಿ ಎಂಬಂತೆ ಬದುಕಿ ತೋರಿಸಿದ್ದಾರೆ ನಿಜಕ್ಕೂ ಸಂತಸವಾಗುತ್ತದೆ ಜೋಡಿಗಳ ಬಗ್ಗೆ ತಿಳಿದಾಗ ಅವರು ಇವರನ್ನು ಬಹಳ ಹತ್ತಿರದಿಂದ ನೋಡಿದವರು ಹೇಳಿರುವುದೇನು ಗೊತ್ತಾ ಅಶ್ವಿನಿ ಅವರು ಸಾಕ್ಷಾತ್ ಅನ್ನಪೂರ್ಣೆ ಶ್ವರಿ ಇವರು ದೊಡ್ಮನೆ ಕಿರಿಸೊಸೆ ಆಗಿದ್ದರೂ ಮನೆಯ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಯಾರ ಬಳಿಯೂ ಏನನ್ನು ಹೇಳಿಸಿಕೊಳ್ಳದೆ ಚಿಕ್ಕ ಸೊಸೆ ಆದರೂ ದೊಡ್ಡ ಕೈ ಇವರದ್ದು ಇವರ ಕುರಿತು ಹೆಮ್ಮೆ ಪಟ್ಟಿದ್ದಾರೆ.

ಹೌದು ಅಪ್ಪು ಸರ್ ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದದ್ದು ಆದರೆ ಇವರು ಪ್ರೀತಿಸುವಾಗ ಇವರಿಗೇನು ತೊಂದರೆಯಾಗಿಲ್ಲ ಇವರ ಪ್ರೀತಿಗೆ ಅಡೆತಡೆ ಆಗಿಲ್ವಾ ಅಂತ ಅಂದುಕೊಳ್ಳಬಹುದು ಆದರೆ ಎಲ್ಲರ ಪ್ರೇಮಕಥೆ ಅಂತೆ, ಪುನೀತ್ ಸರ್ ಮತ್ತು ಅಶ್ವಿನಿ ಅವರ ನಡುವಿನ ಪ್ರೇಮಕತೆ ಕೂಡ ಮನೆಯವರು ಮೊದಲು ಒಪ್ಪಿರಲಿಲ್ಲ. ಅಪೂರ್ವ ಅಶ್ವಿನಿ ಅವರನ್ನ ಭೇಟಿ ಆದದ್ದು ಜಿಮ್ ನಲ್ಲಿ ವರ್ಕೌಟ್ ಅಂದರೆ ಬಹಳ ಇಷ್ಟ ಪಡುತ್ತಿದ್ದ ಅಪ್ಪು ಅವರು ಅಶ್ವಿನಿಯವರನ್ನು ಜಿಮ್ ನಲ್ಲಿ ನೋಡಿದ್ದರು ಬಳಿಕ ಇವರಿಬ್ಬರ ನಡುವೆ ಸ್ನೇಹ ಮೂಡಿತ್ತು.

ದಿನಕಳೆದಂತೆ ಆ ಸ್ನೇಹ ಪ್ರೀತಿಯಾಗಿ ತಿರುಗಿತು ಮೊದಲು ಅಪ್ಪು ಅವರೇ ತಮ್ಮ ಪ್ರೇಮ ನಿವೇದನೆ ಅನ್ನು ಕೂಡ ಅಶ್ವಿನಿ ಅವರ ಬಳಿ ಮಾಡಿಕೊಂಡಿದ್ದರು ಇದೇ ವೇಳೆ ಅಪ್ಪು ಅವರು ತಮ್ಮ ಪ್ರೀತಿ ಹೇಳಿಕೊಳ್ಳುತ್ತಿದ್ದ ಹಾಗೆ ಅಶ್ವಿನಿಯವರು ಕೂಡ ಒಪ್ಪಿತು ಬಳಿಕ ಇವರು ಮನೆಯವರಿಗೆ ವಿಚಾರ ತಿಳಿಸಿದಾಗ ಅಶ್ವಿನಿ ಅವರ ಮನೆಯಲ್ಲಿ ಹಿರಿಯರು ಒಪ್ಪಿರಲಿಲ್ಲ. ಆದರೆ ತಮ್ಮ ಮಗನ ನಿರ್ಧಾರಕ್ಕೆ ಎಂದಿಗೂ ಇಲ್ಲ ಎಂದಿದ್ದೆ ಇಲ್ಲ ಆ ದಿನ ಕೂಡ ಅಶ್ವಿನಿ ಅವರನ್ನು ಮದುವೆಯಾಗಲು ಪುನೀತ್ ಅವರ ಮನೆಯಲ್ಲಿ ಒಪ್ಪಿಗೆ ಕೊಡಲಾಗಿತ್ತು.

ಆದರೆ ಅದೆಲ್ಲದರ ಬಳಿಕ ಪುನೀತ್ ಅವರಿಗೆ ಮದುವೆ ಮಾಡಿಕೊಡಲು ಅಶ್ವಿನಿ ಅವರ ಮನೆಯಲ್ಲಿಯೂ ಕೂಡ ಒಪ್ಪಿಗೆ ನೀಡಲಾಗಿತ್ತು ಪುನೀತ್ ಅವರಿಗೂ 1975ರಲ್ಲಿ ಜನಿಸಿದ್ದರೆ ಅಶ್ವಿನಿ ಅವರು 1977ರಲ್ಲಿ ಜನಿಸಿದರು. ಅಪ್ಪು ಅವರು ಮತ್ತು ಅಶ್ವಿನಿ ಅವರ ನಡುವಿನ ವಯಸ್ಸಿನ ಅಂತರ 2 ವರುಷಗಳು. 1999ರಲ್ಲಿ ಹಿರಿಯರ ಸಮ್ಮುಖದಲ್ಲಿ ಡಿಸೆಂಬರ್ 1ನೇ ತಾರೀಕಿನಂದು ದಂಪತಿಗಳು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಆ ಬಳಿಕ ಪುನೀತ್ ಅವರ ಪ್ರತಿಯೊಂದು ಏಳಿಗೆಯಲ್ಲಿ ಅಶ್ವಿನಿಯವರ ಪಾತ್ರವಿತ್ತು ಹಾಗೂ ಮನೆಯ ಜವಾಬ್ದಾರಿಯ ಜೊತೆಗೆ ಅಶ್ವಿನಿ ಅವರು ಪಿಆರ್ ಕೆ ಪ್ರೊಡಕ್ಷನ್ಸ್ ಜವಾಬ್ದಾರಿಯನ್ನು ಸಹ ಪಡೆದುಕೊಂಡು ಇವರು ನಿರ್ಮಾಪಕರಾಗಿಯೂ ಕೂಡ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಬಿಡುವಿನ ಸಮಯದಲ್ಲಿ ಗಂಡ ಹೆಂಡತಿ ಮಕ್ಕಳು ಸಮಯ ಕಳೆಯುತ್ತಿದ್ದು ಈ ದಂಪತಿಗಳನ್ನು ಹತ್ತಿರ ನೋಡಿದವರು ಇವರನ್ನ ನೋಡಿ ಬಹಳ ಸಂತಸ ಪಡುತ್ತಿದ್ದರು. ಹೌದು ನಮ್ಮ ಸಿನಿಮಾರಂಗದ ಅಜಾತಶತ್ರುವಾಗಿರುವ ಪುನೀತ್ ಎಲ್ಲದರಲ್ಲೂ ಪರ್ಫೆಕ್ಟ್ ಎಲ್ಲರನ್ನು ತಮ್ಮವರಂತೆ ಕಾಣುವ ಅಪ್ಪು ಉತ್ತಮ ಕುಟುಂಬವನ್ನು ಚೆನ್ನಾಗಿ ಪೋಷಿಸಲು ಹೇಳಿ ಆದರೆ ಆ ಆ ಅಪರೂಪದ ಬೆಟ್ಟದ ಹೂವಿನ ಮೇಲೆ ಹೊಟ್ಟೆಕಿಚ್ಚು ಬಂದಿತ್ತು ಅನಿಸತ್ತಾ ಆದೆಷ್ಟು ಬೇಗ ಅವರನ್ನು ಕರೆದುಕೊಂಡು ಬಿಟ್ಟಿದೆ.

LEAVE A REPLY

Please enter your comment!
Please enter your name here