ಈ ನಟಿ ಮೊದಲು ಮಾಡಿದ ಸಿನಿಮಾಗಳು ಬಹಳ ಹಿಟ್ಟಾದವು ಮತ್ತು ಇವರಿಗೆ ಅಪಾರ ಅಭಿಮಾನಿಗಳು ಕೂಡ ಇದ್ದರು ಆದರೆ ಸಿನಿಮಾರಂಗದಲ್ಲಿ ಈ ನಟಿ ಹಳಬರಾಗುತ್ತಾ ಇದ್ದಹಾಗೆ ಕಥೆಗಳನ್ನ ಆಯ್ಕೆ ಮಾಡುವುದರಲ್ಲಿ ಎಡವಿದರೋ ಆದ್ದರಿಂದಲೇ ಇವರ ಸಿನಿಮಾಗಳನ್ನು ನೋಡಲು ಮತ್ತು ಇವರ ವ್ಯಕ್ತಿತ್ವದ ಬಗ್ಗೆ ಬೇರೆ ತರಹ ಮಾತನಾಡಲು ಜನರು ಶುರುಮಾಡಿದರು ಆದರೆ ಯಾವಾಗ ಈ ನಟಿಗೆ ಬಿಗ್ ಬಾಸ್ ಮನೆಗೆ ಬರುವ ಅವಕಾಶ ಸಿಗುತ್ತದೆ.
ಈ ನಟಿ ಬಹಳ ಖುಷಿಯಿಂದ ಅದನ್ನು ಸ್ವೀಕರಿಸಿ ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಇದೀಗ ತನ್ನ ವ್ಯಕ್ತಿತ್ವವೇನೋ ಎಂದು ಕರ್ನಾಟಕದ ಜನರಿಗೆ ತಿಳಿಸಿದ್ದಾರೆ ಹೌದು ನಾವು ಈಗಾಗಲೇ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿರಬಹುದು ಜಾಗ್ವಾರ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ ಅವರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವ ಇವರು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಮುಗ್ಧ ಹುಡುಗಿ ಆಕೆ ಪಾತ್ರ ನಿರ್ವಹಿಸಿದ್ದರು ಆದರೆ ಆನಂತರ ಸಿನಿಮಾಗಳ ಆಫರ್ ಕೂಡ ಕಡಿಮೆಯಾಗಿಬಿಟ್ಟವು.
ಹೌದು ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಇವರ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನದಾಗಿ ತಿಳಿಯುತ್ತಾ ಹೋಯಿತು ಹಾಗೂ ಇವರ ಮುಗ್ಧ ಮಾತುಗಳಿಗೆ ಇವರ ಮುಗ್ಧ ವ್ಯಕ್ತಿತ್ವಕ್ಕೆ ಜನರು ಫಿದಾ ಆಗಿದ್ದರು. ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ಕಾಲ ಉಳಿದಿದ್ದರೂ ಟಫ್ ಕಾಂಪಿಟೇಟರ್ ಅಂತಾನೆ ಹೇಳಬಹುದಾಗಿತ್ತು .
ಹಾಗೆ ತಮ್ಮ ಮದುವೆ ಅನ್ನು ಮುಂದಕ್ಕೆ ಹಾಕಿ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು ಎಂಬ ಮಾಹಿತಿ ನಿಮಗೆ ತಿಳಿದೇ ಇದೆ ಹೌದು ನಿಶ್ಚಿತಾರ್ಥವಾಗಿ ಸ್ವಲ್ಪ ದಿವಸಗಳು ಮದುವೆಗೆ ಬಾಕಿಯಿದ್ದು ಆದರೆ ಲಾಕ್ ಡೌನ್ ಇದ್ದ ಕಾರಣ ಮದುವೆ ಅನ್ನೋ ಮುಂದಕ್ಕೆ ಹಾಕಲಾಗಿತ್ತು. ಅದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕ ಕಾರಣ ಮದುವೆ ಅನ್ನೋ ಪೋಸ್ಟ್ ಪೋನ್ ಮಾಡಿದರೂ ಶುಭಾ ಪೂಂಜಾ.
ಆದರೆ ಇದೀಗ ಎಲ್ಲವೂ ಕೂಡ ಸರಿ ಆಗಿದ್ದು ಶುಭಾ ಪುಂಜಾ ಅವರು ಈ ವರ್ಷದ ಒಳಗೆ ನಮ್ಮ ಮದುವೆ ಆಗಲಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ ಹಾಗೂ ಮಾಧ್ಯಮದ ಮುಂದೆ ತಾವು ಮದುವೆ ಮದುವೆಯಾಗುವ ಹುಡುಗನ ಬಗ್ಗೆಯೂ ಕೂಡ ಹೇಳಿಕೊಂಡಿತು ಶುಭಾ ಪೂಂಜಾ ಅವರ ಭಾವಿ ಪತಿ ಅನ್ನೋ ಚೀನಿ ಬಾಂಬ್ ಎಂದು ಕರೆಯುತ್ತಾರೆ.
ಮತ್ತು ನನ್ನ ಮದುವೆಯಾಗುವ ಹುಡುಗ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುವ ಕಾರಣ ನಾನು ಅವರನ್ನ ಅರ್ಥ ಮಾಡಿಕೊಳ್ಳಲು ಸುಲಭವಾಯಿತು ಹಾಗೂ ಅವರು ಕೂಡ ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಶಿವ ಹುಲ್ಲು ಹೇಳಿಕೊಂಡಿದ್ದಾರೆ ಇನ್ನು ಇವರಿಬ್ಬರ ಆದಷ್ಟು ಬೇಗ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಸುಖವಾದ ಸಂಸಾರ ಜೀವನ ನಡೆಸಲಿ ಎಂದು ಆಶಿಸೋಣ ಧನ್ಯವಾದಗಳು .