ಕನ್ನಡದ ಖ್ಯಾತ ಬಿಗ್ ಬಾಸ್ ಸ್ಪರ್ದಿ ನಟ ಹರೀಶ್ ರಾಜ್ ಹೆಂಡತಿ ಹೇಗಿದ್ದಾರೆ ನೋಡಿ .. ಎಷ್ಟು ಸುಂದರ ಕುಟುಂಬ

153

ಸ್ಯಾಂಡಲ್ ವುಡ್ ನಲ್ಲಿ ನಟರಾಗಿ ಹಾಗೂ ನಿರ್ದೇಶಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ನಟ ಹರೀಶ್ ರಾಜ್ ರವರು, ಕನ್ನಡ ಕಿರುತೆರೆ ಲೋಕದಲ್ಲಿ ಭಾರಿ ಜನಪ್ರಿಯ ಹಾಗೂ ಅತ್ಯಂತ ದೊಡ್ಡ ರಿಯಾಲಿಟಿ ಕಾರ್ಯಕ್ರಮಗಳ ಲ್ಲಿ ಒಂದಾಗಿರುವ ಬಿಗ್ ಬಾಸ್ ಸೀಸನ್ 7 ರಲ್ಲಿ ಸಹ ಸ್ಪರ್ಧಿ ಆಗಿ ಪಾದಾರ್ಪಣೆ ಮಾಡಿ, ಉತ್ತಮ ಮನರಂಜನೆ ನೀಡಿ, ಹೆಚ್ಚು ಜನಪ್ರಿಯತೆ ಕಂಡುಕೊಂಡಿದ್ದರು. ಇನ್ನು ನಟ ಹರೀಶ್ ರಾಜ್ ರವರು 1996 ರಲ್ಲಿ ಹೊಸ ಚಿಗುರು ಹಳೆ ಬೇರು ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಹರೀಶ್ ಅವರು 1998 ರಲ್ಲಿ ದೋಣಿ ಸಾಗಲಿ ಎಂಬ ಚಲನ ಚಿತ್ರ ದ ಮೂಲಕ ಬೆಳ್ಳಿ ತೆರೆಗೂ ಸಹ ಪದಾರ್ಪಣೆ ಮಾಡುತ್ತಾರೆ ನಟ ಹರೀಶ್ ರಾಜ್ ಅವರು ಹೌದು ಇಂತಹ ಬಹುಮುಖ ಪ್ರತಿಭೆ ಕನ್ನಡ ಸಿನಿಮಾರಂಗದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು 2009 ರಲ್ಲಿ ನಟ ಹರೀಶ್ ರಾಜ್ ರವರು ಕಲಾಕರ್ ಎಂಬ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದರು.

ನಟ ಹರೀಶ್ ರಾಜ್ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಹೊಸ ಚಿಗುರು ಹಳೆ ಬೇರು (1996) ಇವರು ನಟಿಸಿದ ಮೊದಲ ಸೀರಿಯಲ್ ಆಗಿದೆ. 1998 ರಲ್ಲಿ ದೋಣಿ ಸಾಗಲಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮ ಜರ್ನಿ ಆರಂಭಿಸಿದ ನಟ ಹರೀಶ್ ರಾಜ್ ಅವರು ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಬಣ್ಣಹಚ್ಚಿದ್ದಾರೆ ಕನ್ನಡ ಮಾತ್ರ ಅಲ್ಲ ನಟ ಹರೀಶ್ ರಾಜ್ ಅವರು ತಮಿಳು ತೆಲುಗು ಹಾಗೂ ಮಲೆಯಾಳಂ ಜೊತೆಗೆ ಹಿಂದಿ ಧಾರಾವಾಹಿ ಗಳಲ್ಲಿಯೂ ಸಹ ಅಭಿನಯ ಮಾಡಿದ್ದಾರೆ. 2009 ರಲ್ಲಿ ಬಿಡುಗಡೆಗೊಂಡ ಕಲಾಕಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ ಹರೀಶ್ ರಾಜ್.

ತಮ್ಮ 25 ವರ್ಷಗಳ ಸಿನಿ ಪಯಣದಲ್ಲಿ ಕನ್ನಡದ ಬಹುತೇಕ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ನಟ ಹರೀಶ್ ರಾಜ್ ಅವರು 2016ರಲ್ಲಿ ತೆರೆಕಂಡ ಶ್ರೀಸತ್ಯನಾರಾಯಣ ಚಲನಚಿತ್ರದಲ್ಲಿ 16ಪಾತ್ರಗಳಲ್ಲಿ ಅಭಿನಯಿಸಿ ಒಂದೆ ಸಿನಿಮಾದಲ್ಲಿ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ನಟ ಎಂದು ಲಿಮ್ಕಾ ದಾಖಲೆ ಅನ್ನೂ ಬರೆದರು ನಟ ಹರೀಶ್ ರಾಜ್ ಅವರು ಹಾಗೂ ನಟ ಹರೀಶ್ ರಾಜ್ ಅವರು ಕರ್ನಾಟಕ ಓಪನ್ ಯೂನಿವರ್ಸಿಟಿಯಲ್ಲಿ ಎಂಎ ಪದವಿ ಅನ್ನೋ ಸಹ ಪಡೆದುಕೊಂಡಿದ್ದಾರೆ 2014ರಲ್ಲಿ ಶ್ರುತಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರುವ ಈ ದಂಪತಿಗಳಿಗೆ ಈಗಾಗಲೇ ಹೆಣ್ಣು ಮಗು ಸಹ ಇದೆ ಈ ದಂಪತಿಗಳು ಸುಖವಾದ ಸಂಸಾರ ನಡೆಸುತ್ತಿದ್ದಾರೆ ತಮ್ಮ ಪತ್ನಿಯನ್ನು ಬಹಳ ಪ್ರೀತಿಸುವ ನಟ ಹರೀಶ್ ರಾಜ್ ಅವರು ಇದರ ಬಗ್ಗೆ ನೀವು ಸಹ ಕನ್ನಡ ಬಿಗ್ ಬಾಸ್ ನಲ್ಲಿ ನಿಮಗೆ ತಿಳಿದಿರುತ್ತದೆ.

ಇದೀಗ ಮತ್ತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ನಟ ಹರೀಶ್ ರಾಜ್ ರವರು ತನ್ನ ಪತ್ನಿ ಎರಡನೇ ಮಗುವಿಗೆ ತಾಯಿಯಾಗುತ್ತ ಇರುವ ಸಂತಸದ ವಿಚಾರವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು ನಟ ಹರೀಶ್ ರಾಜ್ ಹೌದು ಉತ್ತಮ ಕುಟುಂಬ ಬೆಳೆಯುತ್ತಾ ಇರುವುದರ ಜೊತೆಗೆ ತಮ್ಮ ಪ್ರೀತಿ ಕೂಡ ಅರಳುತ್ತಲೇ ಇದೆ ಎಂದು ಹೇಳಿಕೊಂಡಿರುವ ಹರೀಶ್ ರಾಜ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಮಗುವಿಗೆ ಸ್ವಾಗತ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರ ಶುಭಾಶಯ ಹಾಗೂ ಆಶೀರ್ವಾದಗಳು ನಮ್ಮ ಕುಟುಂಬದ ಮೇಲಿರಲಿ ಎಂದು ನಟಿ ಹರೀಶ್ ರಾಜ್ ರವರು ತಮ್ಮ ಪತ್ನಿ ಮಗಳ ಜೊತೆಗಿರುವ ಫೋಟೋವನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ನಮಗೆ ಶುಭ ಹಾರೈಸಿ ಎಂದು ಬರೆದು ಕೊಂಡಿದ್ದಾರೆ ನಟ ಹರೀಶ್ ರಾಜ್ ಅವರ ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.

LEAVE A REPLY

Please enter your comment!
Please enter your name here