ಕನ್ನಡದ ಚಿತ್ರ ರೆಡ್ಡಿ ಮಾಡಿದ ಈ ಒಂದು ಡಾನ್ಸ್ ಇಡೀ ಕರ್ನಾಟಕವನ್ನೇ ಗಡ ಗಡ ನಡುಗುವ ಹಾಗೆ ಮಾಡಿದೆ… ಅದರಲ್ಲೂ ಹುಡುಗರ ಗುಂಡಿಗೆಯಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ… ಈ ಮುದ್ದು ಹುಡುಗಿಯ ಡಾನ್ಸ್ ನೋಡಿದ್ರೆ ನೀವು ಕೂಡ ಫಿಧಾ ಆಗ್ತೀರಾ…

227

ಭಾಸ್ಕರ ಹೌದು ಸೆಲೆಬ್ರಿಟಿಗಳು ಅಂದ ಮೇಲೆ ಅವರು ಸೋಶಿಯಲ್ ಫಿಗರ್ಸ್ ಆಗಿರುತ್ತಾರೆ ಸಮಾಜದಲ್ಲಿ ಎಲ್ಲರಿಂದ ಗುರುತಿಸಲ್ಪಡುತ್ತಾರೆ. ಹೌದು ಕಿರುತೆರೆಯಲ್ಲಿ ಅಭಿನಯ ಮಾಡುವ ನಟ ನಟಿಯರಿಗಾಗಲಿ ಅಥವಾ ಬೇರೆ ಕಲಾವಿದರು ಗಳಿಗಾಗಲಿ ಅಂದು ಅಷ್ಟು ಜನಪ್ರಿಯತೆ ಆಗಲಿ ಪ್ರಸ್ತುತತೆ ಆಗಲೇ ದೊರೆಯುತ್ತಿರಲಿಲ್ಲ ಆದರೆ ಇವತ್ತಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣ ಅಂದರೆ ಫೇಸ್ ಬುಕ್ ಇನ್ಸ್ಟಾಗ್ರಾಮ್ ಯೂ ಟ್ಯೂಬ್ ಗಳಿಂದ ಸಿನಿಮಾ ಕಲಾವಿದರುಗಳ ಹಾಗೆಯೇ ಕಿರುತೆರೆ ಕಲಾವಿದರು ಗಳಿಗೂ ಕೂಡ ಬಹಳಷ್ಟು ಪ್ರಸಿದ್ಧತೆ ಸಿಗುತ್ತಾ ಇದೆ ಜೊತೆಗೆ ಯಾವ ಸಿನಿಮಾ ರಂಗದ ಕಲಾವಿದರಿಗೆ ಕಡಿಮೆಯಿಲ್ಲದಂತೆ ಎಂದು ಕಿರುತೆರೆ ಕಲಾವಿದರು ಗಳು ಗೌಡ ಅಶೋಕ್ ಪರ ಸಿದ್ಧತೆ ಜನಪ್ರಿಯತೆ ಪಡೆದುಕೊಂಡ ಶಶಿಧರ್ ಆಗಿದ್ದ ಸಾಮಾಜಿಕ ಜಾಲತಾಣದಲ್ಲಿ ಅವರಿಗೂ ಬುಡಕಟ್ಟಿನ ಫಾಲೋವರ್ಸ್ ಗಳು ಇರುವುದನ್ನು ಕಾಣಬಹುದು.

ಹೌದು ಕಿರುತೆರೆ ಗೆ ಇನ್ನು ಸಿನೆಮಾ ರಂಗದಲ್ಲಿ ಅಭಿನಯ ಮಾಡಿದಂತಹ ಕಲಾವಿದರುಗಳು ಕೂಡ ಅಭಿನಯ ಮಾಡುತ್ತಾ ಇದ್ದಾರೆ ಅದು ಸಹ ಕಿರುತೆರೆ ಗೆ ಈಗಾಗಲೇ ದೊಡ್ಡ ದೊಡ್ಡ ದಿಗ್ಗಜರುಗಳು ಎಂಟ್ರಿಕೊಟ್ಟು ಕಿರುತೆರೆಯಲ್ಲಿ ಹೆಚ್ಚಿನ ಸಂಭಾವನೆ ಪಡೆದುಕೊಳ್ಳುವ ಮೂಲಕ ಹೆಸರುವಾಸಿಯಾಗಿದ್ದಾರೆ ಹಾಗೆ ಇವತ್ತಿನ ಮಾಹಿತಿಯಲ್ಲಿ ಹಳೆ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ. ನಟಿ ಚಿತ್ರ ರೆಡ್ಡಿ ಅವರ ಕುರಿತು ನಿಮಗೆ ಮಾಹಿತಿ ತಿಳಿಸಿಕೊಡಲು ಬಂದಿದೆ ಹೌದು ಚಿತ್ರ ರೆಡ್ಡಿ ನಮ್ಮ ಕನ್ನಡ ಕಿರುತೆರೆಯಲ್ಲಿ ಸತತ ವರ್ಷಗಳ ಹಿಂದೆ ಧಾರಾವಾಹಿಯೊಂದರಲ್ಲಿ ಅಭಿನಯ ಮಾಡಿದ್ದರು.

ಸದಾ ಪರಭಾಷೆಯಲ್ಲಿ ಕೂಡ ಅವಕಾಶಗಳನ್ನ ಪಡೆದುಕೊಂಡು ಚಿತ್ರ ರೆಡಿ ಅಭಿನಯ ಮಾಡುತ್ತಾ ಇದ್ದು ನಟಿ ಚಿತ್ರ ರೆಡ್ಡಿಯವರ ಬಹಳಷ್ಟು ರೀಲ್ಸ್ ವೀಡಿಯೊಗಳು ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ ಇವತ್ತಿನ ಮಾಹಿತಿ ಕೂಡ ಚಿತ್ರ ರೆಡ್ಡಿಯವರ ಹೊಸದಾದ ವೀಡಿಯೊ ಕುರಿತು ನಿಮಗೆ ಈ ಮಾಹಿತಿ ಮೂಲಕ ತಿಳಿಸಿಕೊಡುತ್ತಿದ್ದೇವೆ. ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಸಹ ವೀಕ್ಷಿಸಿ ಹಾಗೂ ಚಿತ್ರ ರೆಡ್ಡಿ ಅವರೂ ಉತ್ತಮ ಕನ್ನಡ ಕಿರುತೆರೆಯಲ್ಲಿಯೇ ಅಭಿನಯ ಮಾಡಿದ್ದು ಅಭಿನಯದ ಧಾರಾವಾಹಿ ಗಳನ್ನ ನೀವು ಸಹ ನೋಡಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹೌದು ಬಹಳಷ್ಟು ಮಂದಿ ಮೊದಮೊದಲು ಕನ್ನಡ ಕಿರುತೆರೆಯಲ್ಲಿ ಅಭಿನಯ ಮಾಡಿ ಬಳಿಕ ಬೇರೆ ಭಾಷೆಗಳಲ್ಲಿ ಹೋಗಿ ಅಲ್ಲಿನ ಕಿರುತೆರೆ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಯಶಸ್ಸು ಪಡೆದುಕೊಂಡಿರುವುದು ಉಂಟು ಹಾಗೆ ನಟಿ ಚಿತ್ರ ರೆಡ್ಡಿ ಅವರು ಸಹ ಈಗ ಪರಭಾಷೆಯಲ್ಲಿ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿರುವ ಚಿತ್ರ ರೆಡ್ಡಿ ಅವರು ಇವರಿಗೆ ಹೆಚ್ಚಿನ ಅವಕಾಶ ದೊರೆತು ಇವರ ನಟನೆಗೆ ತಕ್ಕ ಅವಕಾಶಗಳು ಸಿಗಲಿ ಎಂದು ನಾವು ಆಶಿಸೋಣ. ಹಾಗಾದ್ರೆ ನಟಿ ಚಿತ್ರ ರೆಡ್ಡಿ ಅವರ ವಿಡಿಯೋವನ್ನು ನೀವೂ ನೋಡಿ ಮತ್ತು ಲೈಕ್ ಮಾಡಿ ಧನ್ಯವಾದ.