ಕನ್ನಡದ ಸೀರಿಯಲ್ ನಟಿ ಗೌತಮಿ ಮಾಡಿದ ಈ ಒಂದು ರೀಲು ಇಡೀ ಚಲನ ಚಿತ್ರರಂಗವನ್ನೇ ಪತರುಗುಟ್ಟುವ ಹಾಗೆ ಮಾಡಿದೆ… ನೀವು ಕೂಡ ಅವರ ಡಾನ್ಸ್ ನೋಡಿ ನಿಮ್ಮ ಕಣ್ಣುಗಳನ್ನ ಪಾವನ ಮಾಡಿಕೊಳ್ಳಿ…

Sanjay Kumar
2 Min Read

ಕನ್ನಡ ಕಿರುತೆರೆಯಲ್ಲಿ ಸದ್ಯ ಸೆನ್ಸೇಷನಲ್ ಧಾರಾವಾಹಿಗಳಲ್ಲಿ ಒಂದಾಗಿರುವ ಸತ್ಯ ಧಾರಾವಾಹಿ ಜನರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು ಸತ್ಯ ಧಾರಾವಾಹಿ ಮೂಡಿ ಬರುತ್ತಿರುವ ಹಾಗೆ ಸತ್ಯ ಧಾರಾವಾಹಿಗೆ ಫಿದಾ ಆಗಿರುವ ಅವರು ಅಭಿಮಾನಿಗಳ ಬಹಳಷ್ಟು ಮಂದಿ ಇದ್ದಾರೆ ಹಾಗೆ ಸತ್ಯ ಧಾರಾವಾಹಿಯನ್ನು ನೋಡಲು ಗಂಡು ಮಕ್ಕಳು ಕೂಡ ಇಷ್ಟ ಪಡ್ತಾರೆ ಕಾದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇರುವ ಸತ್ಯದ ಧಾರಾವಾಹಿ ಎಲ್ಲ ಪಾತ್ರಧಾರಿಗಳು ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು ಸತ್ಯ ಧಾರಾವಾಹಿಯಲ್ಲಿ ಅಭಿನಯ ಮಾಡಿದ ಎಲ್ಲ ಪಾತ್ರಧಾರಿಗಳೂ ಸದ್ಯ ಸತ್ಯ ಧಾರಾವಾಹಿಯಿಂದ ಗುರುತಿಸಲ್ಪಟ್ಟಿದ್ದು ಭಾರೀ ಜನಪ್ರಿಯತೆ ಅನ್ನೋ ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲ ಸತ್ಯ ಧಾರವಾಹಿಯು ಸೊಸೈಟಿಗೆ 1ಉತ್ತಮ ಸಂದೇಶವನ್ನು ಸಹ ಕೊಡ್ತಾ ಇದೆ ಹೆಣ್ಣು ಮಕ್ಕಳು ಹೇಗಿರಬೇಕು ಹಾಗೂ ಹೆಣ್ಣು ಮಕ್ಕಳು ಸಮಾಜದಲ್ಲಿ ಹೇಗಿದ್ದರೆ ಸಮಾಜ ನಮಗೆ ಹೇಗೆಲ್ಲ ಮಾತಾಡುತ್ತೆ ಎನ್ನುವುದರ ಕುರಿತು ಬಹಳ ಅಚ್ಚುಕಟ್ಟಾಗಿ ತೋರಿಸಿಕೊಳ್ಳುತ್ತಿರುವ ಸತ್ಯ ಧಾರಾವಾಹಿಯು ಉತ್ತಮ ಧಾರಾವಾಹಿಗಳಲ್ಲಿ ಒಂದಾಗಿದೆ ಉತ್ತಮ ಸಂದೇಶವನ್ನು ಕೊಡ್ತಾ ಇದೆ.

ಅಷ್ಟೇ ಅಲ್ಲ ಸತ್ಯ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಗೌತಮಿ ಅವರು ಆ ಮುಂಚೆ ಕೂಡ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದರು ಹೌದು ಆದರೆ ಸತ್ಯ ಧಾರಾವಾಹಿ ನಟಿ ಗೌತಮಿ ಅವರಿಗೆ ಹೆಚ್ಚು ಪ್ರಸಿದ್ಧತೆ ಯಶಸ್ಸು ಜನಪ್ರಿಯತೆ ತಂದುಕೊಟ್ಟಿದೆ. ಸತಿ ಧಾರವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಗೌತಮಿ ಅವರು ಧಾರಾವಾಹಿಯಲ್ಲಿಯೇ ತನ್ನ ಅಕ್ಕನ ಪಾತ್ರ ನಿರ್ವಹಿಸುತ್ತಾ ಇರುವ ದಿವ್ಯ ಅಲಿಯಾಸ್ ಪ್ರಿಯಾ ಅವರ ಜೊತೆ ಮಾಡಿರುವ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.

ಬಾದಾಮ್ ಬಾದಾಮ್ ಹಾಡಿಗೆ ಸತ್ಯ ಅಲಿಯಾಸ್ ಗೌತಮಿ ಮತ್ತು ದಿವ್ಯಾ ಅಲಿಯಾಸ್ ಪ್ರಿಯಾ ಅವರು ಹೆಜ್ಜೆ ಹಾಕಿತು ನೀವು ಕೂಡ ಈ ವಿಡಿಯೋ ನೋಡಿ ಮತ್ತು ಈ ಅಕ್ಕ ತಂಗಿ ಕಮಾಲ್ ತೆರೆಮೇಲೆ ಎಷ್ಟು ಅಲ್ವಾ ಹೌದು ಸತ್ಯ ಧಾರವಾಹಿಯಲ್ಲಿ ಗೌತಮಿ ಅವರ ಪಾತ್ರ ರಗಡ್ ಎಂದಾಗ ಆಕೆ ತನ್ನ ತಂಗಿಯನ್ನೇ ದ್ವೇಷಿಸುವ ಅಕ್ಕ ದಿವ್ಯಾ ಹಣಕ್ಕಾಗಿ ಏನು ಬೇಕಾದರೂ ಮಾಡುವ ಏಕೆ ಐಷರಾಮಿ ಜೀವನವನ್ನ ಬಯಸುತ್ತಾ ಇರ್ತಾಳೆ. ಮುಂದೆ ಧಾರಾವಾಹಿ ಹೇಗೆ ಮೂಡಿ ಬರುತ್ತೆ ಅಂತ ಗೊತ್ತಿಲ್ಲ ಆದರೆ ಸದ್ಯ ಸತ್ಯ ಧಾರಾವಾಹಿ ಜನರಿಗೆ ಒಳ್ಳೆಯ ಮನರಂಜನೆ ಅಂತೂ ನೀಡುತ್ತಾ ಇದ್ದು, ದಿನದಿಂದ ದಿನಕ್ಕೆ ಬಹಳ ಸಸ್ಪೆನ್ಸ್ ಇಂದ ಪ್ರಸಾರವಾಗ್ತಾ ಇದೆ, ನೀವು ಕೂಡ ಸತ್ಯ ಧಾರವಾಹಿ ಅನ್ನೂ ನೋಡ್ತಾ ಇದ್ದೀರಾ ಹಾಗಾದರೆ ಧಾರಾವಾಹಿ ನಿಮಗೂ ಕೂಡ ಇಷ್ಟ ಆಗಿದ್ದರೆ ಸತ್ಯ ಪಾತ್ರ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ವೀಕ್ಷಿಸಿ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.